1 ಅರಸುಗಳು 8:1 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download 1 ಅರಸುಗಳು 8:1 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಅರಸುಗಳು 8:1 KANIRV 4K Wallpaper - ಅನಂತರ ಅರಸನಾದ - 4K Wallpaper Bible Verse

1 ಅರಸುಗಳು 8:1 KANIRV

ಅನಂತರ ಅರಸನಾದ ಸೊಲೊಮೋನನು ದಾವೀದ ನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರುವುದಕ್ಕಾಗಿ ಇಸ್ರಾಯೇಲರ ಹಿರಿಯರೂ ಕುಲಾಧಿಪತಿಗಳು ಇವರೇ ಮೊದಲಾದ ಇಸ್ರಾಯೇಲ್ ಪ್ರಧಾನಪುರುಷರನ್ನು ಯೆರೂಸಲೇಮಿಗೆ ತನ್ನ ಹತ್ತಿರಕ್ಕೆ ಕರೆಯಿಸಿಕೊಂಡನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 Kings 8:1 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - 1 ಅರಸುಗಳು 8:1 KANIRV 4K Wallpaper - ಅನಂತರ ಅರಸನಾದ - 4K Wallpaper Bible Verse
View New Tab
Picture 03 - 1 ಅರಸುಗಳು 8:1 KANIRV 4K Wallpaper - ಅನಂತರ ಅರಸನಾದ - 4K Wallpaper Bible Verse
View New Tab
Picture 04 - 1 ಅರಸುಗಳು 8:1 KANIRV 4K Wallpaper - ಅನಂತರ ಅರಸನಾದ - 4K Wallpaper Bible Verse
View New Tab
Picture 05 - 1 ಅರಸುಗಳು 8:1 KANIRV 4K Wallpaper - ಅನಂತರ ಅರಸನಾದ - 4K Wallpaper Bible Verse
View New Tab
Picture 06 - 1 ಅರಸುಗಳು 8:1 KANIRV 4K Wallpaper - ಅನಂತರ ಅರಸನಾದ - 4K Wallpaper Bible Verse
View New Tab
Picture 07 - 1 ಅರಸುಗಳು 8:1 KANIRV 4K Wallpaper - ಅನಂತರ ಅರಸನಾದ - 4K Wallpaper Bible Verse
View New Tab

1 ಅರಸುಗಳು 8:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಅರಸುಗಳು 8:1 KANIRV. Please click on any image below to navigate to that specific Bible verse page.

2 ಪೂರ್ವಕಾಲವೃತ್ತಾಂತ 5:2 KANIRV Bible Verse Image
2 ಪೂರ್ವಕಾಲವೃತ್ತಾಂತ 5:2 (KANIRV) »
ಆಗ ಸೊಲೊಮೋನನು ದಾವೀದನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರುವುದಕ್ಕಾಗಿ ಇಸ್ರಾಯೇಲರ ಹಿರಿಯರೆಲ್ಲರನ್ನು, ಕುಲಾಧಿಪತಿಗಳೆಲ್ಲರನ್ನು ಹಾಗೂ ಇಸ್ರಾಯೇಲರ ಗಣ್ಯ ವ್ಯಕ್ತಿಗಳೆಲ್ಲರನ್ನು ಯೆರೂಸಲೇಮಿಗೆ ಕರೆಸಿಕೊಂಡನು.

1 ಪೂರ್ವಕಾಲವೃತ್ತಾಂತ 15:25 KANIRV Bible Verse Image
1 ಪೂರ್ವಕಾಲವೃತ್ತಾಂತ 15:25 (KANIRV) »
ದಾವೀದನೂ ಇಸ್ರಾಯೇಲ್ಯರ ಹಿರಿಯರೂ ಮತ್ತು ಸಹಸ್ರಾಧಿಪತಿಗಳೂ ಓಬೇದೆದೋಮನ ಮನೆಯಲ್ಲಿದ್ದ ಯೆಹೋವನ ಒಡಂಬಡಿಕೆ ಮಂಜೂಷವನ್ನು ಉತ್ಸಾಹದಿಂದ ತರುತ್ತಿರುವಾಗ,

2 ಸಮುವೇಲನು 6:12 KANIRV Bible Verse Image
2 ಸಮುವೇಲನು 6:12 (KANIRV) »
ಯೆಹೋವನು ಹೀಗೆ ಮಂಜೂಷದ ದೆಸೆಯಿಂದ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ, ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸಾಹದಿಂದ ದಾವೀದನಗರಕ್ಕೆ ತಂದನು.

ಅರಣ್ಯಕಾಂಡ 7:2 KANIRV Bible Verse Image
ಅರಣ್ಯಕಾಂಡ 7:2 (KANIRV) »
ಆ ದಿನದಲ್ಲಿ ಇಸ್ರಾಯೇಲರ ಪ್ರಧಾನ ಪುರುಷರು ಅಂದರೆ ಗೋತ್ರದ ಪ್ರಮುಖರು, ಕುಲಾಧಿಪತಿಗಳು, ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು.

1 ಪೂರ್ವಕಾಲವೃತ್ತಾಂತ 15:29 KANIRV Bible Verse Image
1 ಪೂರ್ವಕಾಲವೃತ್ತಾಂತ 15:29 (KANIRV) »
ಯೆಹೋವನ ಒಡಂಬಡಿಕೆ ಮಂಜೂಷವು ದಾವೀದನ ನಗರಕ್ಕೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಇಣಿಕಿನೋಡಿ ದಾವೀದನು ಜಿಗಿಯುತ್ತಾ, ಕುಣಿಯುತ್ತಾ, ನೃತ್ಯಮಾಡುತ್ತಾ ಇರುವುದನ್ನು ಕಂಡು ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು.

2 ಪೂರ್ವಕಾಲವೃತ್ತಾಂತ 30:1 KANIRV Bible Verse Image
2 ಪೂರ್ವಕಾಲವೃತ್ತಾಂತ 30:1 (KANIRV) »
ತರುವಾಯ ಹಿಜ್ಕೀಯನು, ಇಸ್ರಾಯೇಲ್ ದೇವರಾದ ಯೆಹೋವನ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಬರಬೇಕೆಂದು, ಎಲ್ಲಾ ಇಸ್ರಾಯೇಲರಿಗೂ, ಯೆಹೂದ್ಯರಿಗೂ, ಎಫ್ರಾಯೀಮ್ಯರಿಗೂ, ಮನಸ್ಸೆಯವರಿಗೂ ದೂತರ ಮುಖಾಂತರವಾಗಿ ಮತ್ತು ಪತ್ರಗಳ ಮೂಲಕವಾಗಿ ತಿಳಿಯಪಡಿಸಿದನು.

ಎಜ್ರನು 3:1 KANIRV Bible Verse Image
ಎಜ್ರನು 3:1 (KANIRV) »
ಸೆರೆವಾಸದಿಂದ ಹಿಂದಿರುಗಿ ಬಂದು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಾಯೇಲರು ಏಳನೆಯ ತಿಂಗಳಿನಲ್ಲಿ ಏಕಮನಸ್ಸಿನಿಂದ ಯೆರೂಸಲೇಮಿಗೆ ಕೂಡಿಬಂದರು.

ಕೀರ್ತನೆಗಳು 9:11 KANIRV Bible Verse Image
ಕೀರ್ತನೆಗಳು 9:11 (KANIRV) »
ಚೀಯೋನಿನಲ್ಲಿ ವಾಸಿಸುವ ಯೆಹೋವನನ್ನು ಕೀರ್ತಿಸಿರಿ; ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.

ಕೀರ್ತನೆಗಳು 102:21 KANIRV Bible Verse Image
ಕೀರ್ತನೆಗಳು 102:21 (KANIRV) »
ಅವರು ಚೀಯೋನಿನಲ್ಲಿ ಯೆಹೋವನ ನಾಮವನ್ನು ವರ್ಣಿಸುವಂತೆಯೂ, ಯೆರೂಸಲೇಮಿನಲ್ಲಿ ತನ್ನ ಕೀರ್ತನೆಯನ್ನು ಹಾಡುವಂತೆಯೂ ಮಾಡಿದ್ದಾನೆ.

ಯೆಶಾಯನು 46:13 KANIRV Bible Verse Image
ಯೆಶಾಯನು 46:13 (KANIRV) »
ನನ್ನ ನೀತಿಯನ್ನು ಹತ್ತಿರಕ್ಕೆ ಬರ ಮಾಡುವೆನು. ಅದು ಇನ್ನು ದೂರವಾಗಿರದು, ನನ್ನ ರಕ್ಷಣೆಯು ತಡವಾಗದು, ಚೀಯೋನಿನಲ್ಲಿ ರಕ್ಷಣಾ ಕಾರ್ಯವನ್ನು ನಡೆಸಿ ಇಸ್ರಾಯೇಲಿಗೆ ನನ್ನ ಮಹಿಮೆಯನ್ನು ದಯಪಾಲಿಸುವೆನು.”

ಯೆಶಾಯನು 28:16 KANIRV Bible Verse Image
ಯೆಶಾಯನು 28:16 (KANIRV) »
ಆದುದರಿಂದ ಕರ್ತನಾದ ಯೆಹೋವನು ಹೀಗೆ ಹೇಳುತ್ತಾನೆ, “ಇಗೋ, ಪರೀಕ್ಷೆಗೆ ಒಳಗಾಗಿ, ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ, ಸ್ಥಿರವಾದ ಆಸ್ತಿವಾರವನ್ನಾಗಿ ಇಡುತ್ತೇನೆ; ಭರವಸವಿಡುವವನು ಆತುರಪಡನು.

1 ಪೂರ್ವಕಾಲವೃತ್ತಾಂತ 28:1 KANIRV Bible Verse Image
1 ಪೂರ್ವಕಾಲವೃತ್ತಾಂತ 28:1 (KANIRV) »
ದಾವೀದನು ಇಸ್ರಾಯೇಲರ ಎಲ್ಲಾ ಗೋತ್ರಗಳ ಅಧಿಪತಿಗಳನ್ನು, ಅರಸನ ಸೇವೆಮಾಡುತ್ತಿರುವ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು ಅರಸನ ದನಕುರಿ ಮೊದಲಾದ ಸಂಪತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ಯುದ್ಧವೀರರು ಹಾಗೂ ಎಲ್ಲಾ ಪ್ರಧಾನರನ್ನು ಯೆರೂಸಲೇಮಿಗೆ ಕರೆಯಿಸಿದನು.

Available Bible Translations

American Standard Version (ASV)
1 Kings 8:1 (ASV) »
King James Version (KJV)
1 Kings 8:1 (KJV) »
GOD’S WORD® (GW)
1 Kings 8:1 (GW) »
Berean Bible (BSB)
1 Kings 8:1 (BSB) »
World English Bible (WEB)
1 Kings 8:1 (WEB) »
French Bible (LSG)
1 Rois 8:1 (LSG) »
German Bible (LUTH1912)
1 Könige 8:1 (LUTH1912) »
Marathi Bible (MARIRV)
1 राजे 8:1 (MARIRV) »
Gujarati Bible (GUJIRV)
1 રાજાઓ 8:1 (GUJIRV) »
Hebrew Bible (HEB)
מלכים א 8:1 (HEB) »
Portuguese Bible (BSL)
1 Reis 8:1 (BSL) »
Vietnamese Bible (VIE)
1 Các Vua 8:1 (VIE) »
Spanish Bible (RVA)
1 Reyes 8:1 (RVA) »
Italian Bible (RIV)
1 Re 8:1 (RIV) »
Chinese Simplified (CUVS)
列 王 记 上 8:1 (CUVS) »
Chinese Traditional (CUVT)
列 王 紀 上 8:1 (CUVT) »
Albanian Bible (ALB)
1 Mbretërve 8:1 (ALB) »
Swedish Bible (SV1917)
1 Kungaboken 8:1 (SV1917) »
Russian Bible (RUSV)
3 Царств 8:1 (RUSV) »
Ukrainian Bible (UKR)
1 царів 8:1 (UKR) »
Hungarian Bible (KAR)
1 Királyok 8:1 (KAR) »
Bulgarian Bible (BULG)
3 Царе 8:1 (BULG) »
Japanese Bible (JPN)
列王紀上 8:1 (JPN) »
Norwegian Bible (NORSK)
1 Kongebok 8:1 (NORSK) »

1 ಅರಸುಗಳು 8 (KANIRV) Verse Selection

1 ಅರಸುಗಳು 8:1 1 ಅರಸುಗಳು 8:2 1 ಅರಸುಗಳು 8:3 1 ಅರಸುಗಳು 8:4 1 ಅರಸುಗಳು 8:5 1 ಅರಸುಗಳು 8:6 1 ಅರಸುಗಳು 8:7 1 ಅರಸುಗಳು 8:8 1 ಅರಸುಗಳು 8:9 1 ಅರಸುಗಳು 8:10 1 ಅರಸುಗಳು 8:11 1 ಅರಸುಗಳು 8:12 1 ಅರಸುಗಳು 8:13 1 ಅರಸುಗಳು 8:14 1 ಅರಸುಗಳು 8:15 1 ಅರಸುಗಳು 8:16 1 ಅರಸುಗಳು 8:17 1 ಅರಸುಗಳು 8:18 1 ಅರಸುಗಳು 8:19 1 ಅರಸುಗಳು 8:20 1 ಅರಸುಗಳು 8:21 1 ಅರಸುಗಳು 8:22 1 ಅರಸುಗಳು 8:23 1 ಅರಸುಗಳು 8:24 1 ಅರಸುಗಳು 8:25 1 ಅರಸುಗಳು 8:26 1 ಅರಸುಗಳು 8:27 1 ಅರಸುಗಳು 8:28 1 ಅರಸುಗಳು 8:29 1 ಅರಸುಗಳು 8:30 1 ಅರಸುಗಳು 8:31 1 ಅರಸುಗಳು 8:32 1 ಅರಸುಗಳು 8:33 1 ಅರಸುಗಳು 8:34 1 ಅರಸುಗಳು 8:35 1 ಅರಸುಗಳು 8:36 1 ಅರಸುಗಳು 8:37 1 ಅರಸುಗಳು 8:38 1 ಅರಸುಗಳು 8:39 1 ಅರಸುಗಳು 8:40 1 ಅರಸುಗಳು 8:41 1 ಅರಸುಗಳು 8:42 1 ಅರಸುಗಳು 8:43 1 ಅರಸುಗಳು 8:44 1 ಅರಸುಗಳು 8:45 1 ಅರಸುಗಳು 8:46 1 ಅರಸುಗಳು 8:47 1 ಅರಸುಗಳು 8:48 1 ಅರಸುಗಳು 8:49 1 ಅರಸುಗಳು 8:50 1 ಅರಸುಗಳು 8:51 1 ಅರಸುಗಳು 8:52 1 ಅರಸುಗಳು 8:53 1 ಅರಸುಗಳು 8:54 1 ಅರಸುಗಳು 8:55 1 ಅರಸುಗಳು 8:56 1 ಅರಸುಗಳು 8:57 1 ಅರಸುಗಳು 8:58 1 ಅರಸುಗಳು 8:59 1 ಅರಸುಗಳು 8:60 1 ಅರಸುಗಳು 8:61 1 ಅರಸುಗಳು 8:62 1 ಅರಸುಗಳು 8:63 1 ಅರಸುಗಳು 8:64 1 ಅರಸುಗಳು 8:65 1 ಅರಸುಗಳು 8:66

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »