1 ಸಮುವೇಲನು 27:1 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download 1 ಸಮುವೇಲನು 27:1 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಸಮುವೇಲನು 27:1 KANIRV 4K Wallpaper - ದಾವೀದನು ತನ್ನ - 4K Wallpaper Bible Verse

1 ಸಮುವೇಲನು 27:1 KANIRV

ದಾವೀದನು ತನ್ನ ಮನಸ್ಸಿನಲ್ಲಿ, “ನಾನು ಇಲ್ಲೇ ಇದ್ದರೆ ಹೇಗೂ ಒಂದು ದಿನ ಸೌಲನ ಕೈಯಿಂದ ಸಾಯಲೇಬೇಕು ಆದ್ದರಿಂದ ಫಿಲಿಷ್ಟಿಯರ ದೇಶಕ್ಕೆ ಹೋಗಿ ತಪ್ಪಿಸಿಕೊಳ್ಳುವುದೇ ಉತ್ತಮ. ಆ ಮೇಲೆ ಸೌಲನು ಇಸ್ರಾಯೇಲ್ಯರ ಪ್ರಾಂತ್ಯಗಳಲ್ಲಿ ನನ್ನನ್ನು ಹುಡುಕದೆ ಬಿಟ್ಟುಬಿಡುವನು. ನಾನು ಅವನ ಕೈಗೆ ತಪ್ಪಿಸಿಕೊಂಡವನಾಗಿರುವೆನು” ಅಂದುಕೊಂಡನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 Samuel 27:1 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - 1 ಸಮುವೇಲನು 27:1 KANIRV 4K Wallpaper - ದಾವೀದನು ತನ್ನ - 4K Wallpaper Bible Verse
View New Tab
Picture 03 - 1 ಸಮುವೇಲನು 27:1 KANIRV 4K Wallpaper - ದಾವೀದನು ತನ್ನ - 4K Wallpaper Bible Verse
View New Tab
Picture 04 - 1 ಸಮುವೇಲನು 27:1 KANIRV 4K Wallpaper - ದಾವೀದನು ತನ್ನ - 4K Wallpaper Bible Verse
View New Tab
Picture 05 - 1 ಸಮುವೇಲನು 27:1 KANIRV 4K Wallpaper - ದಾವೀದನು ತನ್ನ - 4K Wallpaper Bible Verse
View New Tab
Picture 06 - 1 ಸಮುವೇಲನು 27:1 KANIRV 4K Wallpaper - ದಾವೀದನು ತನ್ನ - 4K Wallpaper Bible Verse
View New Tab
Picture 07 - 1 ಸಮುವೇಲನು 27:1 KANIRV 4K Wallpaper - ದಾವೀದನು ತನ್ನ - 4K Wallpaper Bible Verse
View New Tab

1 ಸಮುವೇಲನು 27:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಸಮುವೇಲನು 27:1 KANIRV. Please click on any image below to navigate to that specific Bible verse page.

ಯೆಶಾಯನು 40:27 KANIRV Bible Verse Image
ಯೆಶಾಯನು 40:27 (KANIRV) »
ಯಾಕೋಬೇ, ಇಸ್ರಾಯೇಲೇ, “ನನ್ನ ಮಾರ್ಗವು ಯೆಹೋವನಿಗೆ ಮರೆಯಾಗಿದೆ, ನನಗೆ ಸಿಕ್ಕಬೇಕಾದ ನ್ಯಾಯವು ನನ್ನ ದೇವರ ಲಕ್ಷ್ಯಕ್ಕೆ ಬಿದ್ದಿಲ್ಲವಲ್ಲಾ” ಎಂದು ಏಕೆ ಅಂದುಕೊಳ್ಳುತ್ತೀ?

1 ಸಮುವೇಲನು 27:10 KANIRV Bible Verse Image
1 ಸಮುವೇಲನು 27:10 (KANIRV) »
ಆಕೀಷನು ಅವನನ್ನು “ಈ ಹೊತ್ತು ಯಾವ ಪ್ರಾಂತ್ಯದವರನ್ನು ಸೂರೆಮಾಡಿಕೊಂಡು ಬಂದಿರಿ” ಎಂದು ಕೇಳುವನು. ದಾವೀದನು ಅವನಿಗೆ “ದಕ್ಷಿಣ ಪ್ರಾಂತ್ಯದಲ್ಲಿರುವ ಯೆಹೂದ್ಯರು, ಎರಹ್ಮೇಲ್ಯರು ಕೇನ್ಯರು ಇವರಲ್ಲಿ ಯಾರ ಹೆಸರನ್ನಾದರೂ” ಹೇಳುವರು.

1 ಸಮುವೇಲನು 23:17 KANIRV Bible Verse Image
1 ಸಮುವೇಲನು 23:17 (KANIRV) »
ದಾವೀದನಿಗೆ, “ಭಯಪಡಬೇಡ; ನೀನು ನನ್ನ ತಂದೆಯಾದ ಸೌಲನ ಕೈಗೆ ಸಿಕ್ಕಿಬೀಳುವುದಿಲ್ಲ. ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು. ಹೀಗಾಗುವುದೆಂದು ನನ್ನ ತಂದೆಯಾದ ಸೌಲನೂ ತಿಳಿದುಕೊಂಡಿದ್ದಾನೆ” ಎಂದು ಹೇಳಿ, ದೇವರಲ್ಲಿ ಅವನನ್ನು ಬಲಪಡಿಸಿದನು.

ಯೆಶಾಯನು 30:15 KANIRV Bible Verse Image
ಯೆಶಾಯನು 30:15 (KANIRV) »
ಇಸ್ರಾಯೇಲರ ಸದಮಲಸ್ವಾಮಿಯಾಗಿರುವ ಕರ್ತನಾದ ಯೆಹೋವನು, “ನೀವು ಪರಿವರ್ತನೆಗೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವುದು; ಶಾಂತರಾಗಿ ಭರವಸದಿಂದಿರುವುದೇ ನಿಮಗೆ ಬಲ ಎಂದು ಹೇಳಿದ್ದರೂ, ನೀವು ಒಪ್ಪಿಕೊಂಡಿಲ್ಲ.

1 ಸಮುವೇಲನು 28:1 KANIRV Bible Verse Image
1 ಸಮುವೇಲನು 28:1 (KANIRV) »
ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕಾಗಿ ಸೈನ್ಯವನ್ನು ಕೂಡಿಸತೊಡಗಿದರು. ಆಗ ಆಕೀಷನು ದಾವೀದನಿಗೆ, “ನೀನೂ ನಿನ್ನ ಜನರೂ ಯುದ್ಧಕ್ಕೆ ನನ್ನ ಜೊತೆಯಲ್ಲಿ ಬರಬೇಕೆಂಬುದು ನಿನಗೆ ಗೊತ್ತಿಲ್ಲವೋ” ಎನ್ನಲು ದಾವೀದನು,

1 ಸಮುವೇಲನು 21:10 KANIRV Bible Verse Image
1 ಸಮುವೇಲನು 21:10 (KANIRV) »
ದಾವೀದನನು ಸೌಲನ ಭಯದಿಂದ ಅದೇ ದಿನ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಓಡಿಹೋದನು.

ಯೆಶಾಯನು 51:12 KANIRV Bible Verse Image
ಯೆಶಾಯನು 51:12 (KANIRV) »
ನಾನೇ, ನಾನೇ ನಿನ್ನನ್ನು ಸಂತೈಸುವವನು. ಮರ್ತ್ಯಮನುಷ್ಯನಿಗೆ, ಹುಲ್ಲಿನ ಗತಿಗೆ ಬರುವ ನರಜನ್ಮದವನಿಗೆ ಭಯಪಡುವ ನೀನು ಎಂಥವನು?

ಜ್ಞಾನೋಕ್ತಿಗಳು 13:12 KANIRV Bible Verse Image
ಜ್ಞಾನೋಕ್ತಿಗಳು 13:12 (KANIRV) »
ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವುದು, ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.

ಜ್ಞಾನೋಕ್ತಿಗಳು 3:5 KANIRV Bible Verse Image
ಜ್ಞಾನೋಕ್ತಿಗಳು 3:5 (KANIRV) »
ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.

ಕೀರ್ತನೆಗಳು 116:11 KANIRV Bible Verse Image
ಕೀರ್ತನೆಗಳು 116:11 (KANIRV) »
“ಮನುಷ್ಯರೆಲ್ಲಾ ಸುಳ್ಳುಗಾರರು” ಎಂದು ಭ್ರಾಂತಿಯಿಂದ ಹೇಳಿದಾಗಲೂ, ಭರವಸವುಳ್ಳವನಾಗಿಯೇ ಇದ್ದೆನು.

ವಿಮೋಚನಕಾಂಡ 14:12 KANIRV Bible Verse Image
ವಿಮೋಚನಕಾಂಡ 14:12 (KANIRV) »
ನಾವು ಐಗುಪ್ತ ದೇಶದಲ್ಲಿರುವಾಗಲೇ, ‘ನೀನು ನಮ್ಮ ಗೊಡವೆಗೆ ಬರಬೇಡ. ನಾವು ಐಗುಪ್ತ್ಯರಿಗೆ ದಾಸರಾಗಿಯೇ ಇರುವೆವು’ ಎಂಬುದಾಗಿ ನಿನಗೆ ಹೇಳಲಿಲ್ಲವೇ. ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಐಗುಪ್ತ್ಯರಿಗೆ ದಾಸರಾಗಿರುವುದೇ ಮೇಲಲ್ಲವೇ” ಎಂದು ಹೇಳಿದರು.

1 ಸಮುವೇಲನು 29:2 KANIRV Bible Verse Image
1 ಸಮುವೇಲನು 29:2 (KANIRV) »
ಫಿಲಿಷ್ಟಿಯ ಪ್ರಭುಗಳ ಸೈನಿಕರು ನೂರು ನೂರು ಮಂದಿಯಾಗಿಯೂ, ಸಾವಿರ ಸಾವಿರ ಮಂದಿಯಾಗಿ, ಬರುತ್ತಿರುವಾಗ ದಾವೀದನು ಅವನ ಜನರ ಸಹಿತವಾಗಿ ಆಕೀಷನ ಸಂಗಡ ಹಿಂಬಾಲಿಸುತ್ತಿದ್ದನು.

Available Bible Translations

American Standard Version (ASV)
1 Samuel 27:1 (ASV) »
King James Version (KJV)
1 Samuel 27:1 (KJV) »
GOD’S WORD® (GW)
1 Samuel 27:1 (GW) »
Berean Bible (BSB)
1 Samuel 27:1 (BSB) »
World English Bible (WEB)
1 Samuel 27:1 (WEB) »
French Bible (LSG)
1 Samuel 27:1 (LSG) »
German Bible (LUTH1912)
1 Samuel 27:1 (LUTH1912) »
Portuguese Bible (BSL)
1 Samuel 27:1 (BSL) »
Vietnamese Bible (VIE)
1 Sa-mu-ên 27:1 (VIE) »
Spanish Bible (RVA)
1 Samuel 27:1 (RVA) »
Italian Bible (RIV)
1 Samuele 27:1 (RIV) »
Chinese Simplified (CUVS)
撒 母 耳 记 上 27:1 (CUVS) »
Chinese Traditional (CUVT)
撒 母 耳 記 上 27:1 (CUVT) »
Albanian Bible (ALB)
1 Samuelit 27:1 (ALB) »
Swedish Bible (SV1917)
1 Samuelsboken 27:1 (SV1917) »
Russian Bible (RUSV)
1 Царств 27:1 (RUSV) »
Hungarian Bible (KAR)
1 Sámuel 27:1 (KAR) »
Bulgarian Bible (BULG)
1 Царе 27:1 (BULG) »
Norwegian Bible (NORSK)
1 Samuel 27:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »