2 ಅರಸುಗಳು 13:14 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download 2 ಅರಸುಗಳು 13:14 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಅರಸುಗಳು 13:14 KANIRV 4K Wallpaper - ಆ ಕಾಲದಲ್ಲಿ ಎಲೀಷನು - 4K Wallpaper Bible Verse

2 ಅರಸುಗಳು 13:14 KANIRV

ಆ ಕಾಲದಲ್ಲಿ ಎಲೀಷನು ಮರಣಕರವಾದ ರೋಗಕ್ಕೆ ಗುರಿಯಾದನು. ಇಸ್ರಾಯೇಲರ ಅರಸನಾದ ಯೋವಾಷನು ಇದನ್ನು ಕೇಳಿ ಅವನ ಬಳಿಗೆ ಹೋಗಿ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲರಿಗೆ ರಥರಥಾಶ್ವಬಲಗಳಾಗಿದ್ದವನೇ” ಎಂದು ಕೂಗುತ್ತಾ ಅವನ ಮುಖದ ಮೇಲೆ ಬಿದ್ದು ಬಹಳವಾಗಿ ಅತ್ತನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 Kings 13:14 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - 2 ಅರಸುಗಳು 13:14 KANIRV 4K Wallpaper - ಆ ಕಾಲದಲ್ಲಿ ಎಲೀಷನು - 4K Wallpaper Bible Verse
View New Tab
Picture 03 - 2 ಅರಸುಗಳು 13:14 KANIRV 4K Wallpaper - ಆ ಕಾಲದಲ್ಲಿ ಎಲೀಷನು - 4K Wallpaper Bible Verse
View New Tab
Picture 04 - 2 ಅರಸುಗಳು 13:14 KANIRV 4K Wallpaper - ಆ ಕಾಲದಲ್ಲಿ ಎಲೀಷನು - 4K Wallpaper Bible Verse
View New Tab
Picture 05 - 2 ಅರಸುಗಳು 13:14 KANIRV 4K Wallpaper - ಆ ಕಾಲದಲ್ಲಿ ಎಲೀಷನು - 4K Wallpaper Bible Verse
View New Tab
Picture 06 - 2 ಅರಸುಗಳು 13:14 KANIRV 4K Wallpaper - ಆ ಕಾಲದಲ್ಲಿ ಎಲೀಷನು - 4K Wallpaper Bible Verse
View New Tab
Picture 07 - 2 ಅರಸುಗಳು 13:14 KANIRV 4K Wallpaper - ಆ ಕಾಲದಲ್ಲಿ ಎಲೀಷನು - 4K Wallpaper Bible Verse
View New Tab

2 ಅರಸುಗಳು 13:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಅರಸುಗಳು 13:14 KANIRV. Please click on any image below to navigate to that specific Bible verse page.

ಫಿಲಿಪ್ಪಿಯವರಿಗೆ 2:26 KANIRV Bible Verse Image
ಫಿಲಿಪ್ಪಿಯವರಿಗೆ 2:26 (KANIRV) »
ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು ಮತ್ತು ತಾನು ಅಸ್ವಸ್ಥನಾಗಿದ್ದ ಸುದ್ದಿಯನ್ನು ನೀವು ಕೇಳಿದ್ದರಿಂದ ಅವನು ನೊಂದುಕೊಂಡನು.

2 ಅರಸುಗಳು 2:12 KANIRV Bible Verse Image
2 ಅರಸುಗಳು 2:12 (KANIRV) »
ಎಲೀಷನು ಅದನ್ನು ನೋಡುತ್ತಾ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲರಿಗೆ ರಥಾರಥಾಶ್ವಗಳಾಗಿದ್ದವನೇ” ಎಂದು ಕೂಗಿಕೊಂಡನು. ಎಲೀಯನು ತನಗೆ ಕಾಣಿಸದೆ ಹೋದ ಮೇಲೆ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡುಮಾಡಿದನು.

ಯೋಹಾನನು 11:3 KANIRV Bible Verse Image
ಯೋಹಾನನು 11:3 (KANIRV) »
ಹೀಗಿರಲಾಗಿ ಅವನ ಸಹೋದರಿಯರು, “ಕರ್ತನೇ ಇಗೋ, ನೀನು ಪ್ರೀತಿಸುವವನು ಅಸ್ವಸ್ಥನಾಗಿದ್ದಾನೆ” ಎಂಬುದಾಗಿ ಯೇಸುವಿನ ಬಳಿಗೆ ಹೇಳಿ ಕಳುಹಿಸಿದರು.

ಆದಿಕಾಂಡ 48:1 KANIRV Bible Verse Image
ಆದಿಕಾಂಡ 48:1 (KANIRV) »
ಕೆಲವು ಕಾಲವಾದ ಮೇಲೆ ಯೋಸೇಫನಿಗೆ, “ಅವನ ತಂದೆಯು ಅಸ್ವಸ್ಥನಾಗಿದ್ದಾನೆ” ಎಂಬ ವಾರ್ತೆಯು ದೊರಕಿತು. ಆಗ ಯೋಸೇಫನು ಮನಸ್ಸೆ ಎಫ್ರಾಯೀಮರೆಂಬ ತನ್ನಿಬ್ಬರು ಮಕ್ಕಳನ್ನು ತನ್ನ ಸಂಗಡ ಕರೆದುಕೊಂಡು ತಂದೆಯ ಬಳಿಗೆ ಬಂದನು.

2 ಅರಸುಗಳು 20:1 KANIRV Bible Verse Image
2 ಅರಸುಗಳು 20:1 (KANIRV) »
ಆ ಕಾಲದಲ್ಲಿ ಹಿಜ್ಕೀಯನನ್ನು ಮರಣಕರವಾದ ರೋಗವು ಬಾಧಿಸಿತು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “‘ನಿನ್ನ ಮನೆಯ ಕಾರ್ಯಗಳನ್ನೆಲ್ಲಾ ಕ್ರಮಪಡಿಸಿ ಸೂಕ್ತಮಾಡಿಕೋ, ನೀನು ಮರಣ ಹೊಂದುವಿ’ ಎಂದು ಯೆಹೋವನು ತಿಳಿಸಿದ್ದಾನೆ” ಎಂದು ಹೇಳಿದನು.

ಯೆಶಾಯನು 57:1 KANIRV Bible Verse Image
ಯೆಶಾಯನು 57:1 (KANIRV) »
ಸಜ್ಜನರು ನಾಶವಾಗುತ್ತಾರೆ, ಯಾರೂ ಮನಸ್ಸಿಗೆ ತಾರರು; ಸದ್ಭಕ್ತರು ಗತಿಸುತ್ತಾರೆ, ಆಹಾ, ಶಿಷ್ಟರು ಕೇಡಿನಿಂದ ಪಾರಾಗಿದ್ದಾರೆ ಎಂದು ಯಾರೂ ಯೋಚಿಸರು.

ಕೀರ್ತನೆಗಳು 12:1 KANIRV Bible Verse Image
ಕೀರ್ತನೆಗಳು 12:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮಂದರಸ್ಥಾಯಿಯೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ. ಯೆಹೋವನೇ, ರಕ್ಷಿಸು; ಭಕ್ತರು ಮುಗಿದು ಹೋಗಿದ್ದಾರೆ. ಜನರೊಳಗೆ ನಂಬಿಗಸ್ತರನ್ನು ಕಾಣುವುದೇ ಇಲ್ಲ.

ಅಪೊಸ್ತಲರ ಕೃತ್ಯಗಳು 13:36 KANIRV Bible Verse Image
ಅಪೊಸ್ತಲರ ಕೃತ್ಯಗಳು 13:36 (KANIRV) »
“ದಾವೀದನಾದರೋ ತನ್ನ ಜೀವಮಾನ ಕಾಲದಲ್ಲಿ ದೇವರ ಸಂಕಲ್ಪಕ್ಕನುಸಾರವಾಗಿ ಸೇವೆಮಾಡಿದ ನಂತರ, ಸತ್ತಾಗ ತನ್ನ ಪೂರ್ವಜರ ಬಳಿ ಅವನನ್ನು ಸಮಾಧಿಮಾಡಲಾಯಿತು, ಅವನ ದೇಹವು ಕೊಳೆಯುವ ಅವಸ್ಥೆಯನ್ನು ಅನುಭವಿಸಿತು.

2 ಅರಸುಗಳು 6:21 KANIRV Bible Verse Image
2 ಅರಸುಗಳು 6:21 (KANIRV) »
ಇಸ್ರಾಯೇಲರ ಅರಸನು ಅವರನ್ನು ಕಂಡು ಎಲೀಷನಿಗೆ, “ಅಪ್ಪಾ, ನಾನು ಇವರನ್ನು ಸಂಹರಿಸಿ ಬಿಡಲೋ? ಸಂಹರಿಸಲೇ?” ಎಂದು ಕೇಳಿದನು.

ಮಾರ್ಕನು 6:20 KANIRV Bible Verse Image
ಮಾರ್ಕನು 6:20 (KANIRV) »
ಏಕೆಂದರೆ ಹೆರೋದನು ಯೋಹಾನನನ್ನು ನೀತಿವಂತನೆಂದೂ ಪರಿಶುದ್ಧನೆಂದೂ ತಿಳಿದು ಭಯಪಟ್ಟು ಅವನಿಗೆ ಯಾವ ಅಪಾಯವೂ ಬಾರದಂತೆ ಕಾಪಾಡಿದ್ದನು. ಇದಲ್ಲದೆ ಯೋಹಾನನು ಹೇಳುತ್ತಿದ್ದ ಸಂದೇಶವನ್ನು ಅವನು ಕೇಳಿದಾಗ ಮನಸ್ಸಿನಲ್ಲಿ ಅಸಮಾಧಾನ ಉಂಟಾದರೂ ಅವನ ಮಾತನ್ನು ಸಂತೋಷದಿಂದ ಕೇಳುತ್ತಿದ್ದನು.

ಜೆಕರ್ಯನು 1:5 KANIRV Bible Verse Image
ಜೆಕರ್ಯನು 1:5 (KANIRV) »
“ನಿಮ್ಮ ಪೂರ್ವಿಕರು ಎಲ್ಲಿ? ಪ್ರವಾದಿಗಳು ಸದಾಕಾಲ ನಿತ್ಯನಿರಂತರವಾಗಿ ಇರುವರೇ?

ಯೆಹೆಜ್ಕೇಲನು 22:30 KANIRV Bible Verse Image
ಯೆಹೆಜ್ಕೇಲನು 22:30 (KANIRV) »
“‘ನಾನು ದೇಶವನ್ನು ಹಾಳು ಮಾಡದಂತೆ ನನ್ನೆದುರಿಗೆ ದೇಶ ರಕ್ಷಣೆಗಾಗಿ ಪೌಳಿ ಗೋಡೆಯ ಬಿರುಕಿನಲ್ಲಿ ನಿಲ್ಲುವುದಕ್ಕೂ, ಗೋಡೆಯನ್ನು ಗಟ್ಟಿಮಾಡುವುದಕ್ಕೂ ತಕ್ಕವನನ್ನು ನಾನು ಹುಡುಕಲು ಯಾರೂ ಸಿಕ್ಕಲಿಲ್ಲ.

Available Bible Translations

American Standard Version (ASV)
2 Kings 13:14 (ASV) »
King James Version (KJV)
2 Kings 13:14 (KJV) »
GOD’S WORD® (GW)
2 Kings 13:14 (GW) »
Berean Bible (BSB)
2 Kings 13:14 (BSB) »
World English Bible (WEB)
2 Kings 13:14 (WEB) »
French Bible (LSG)
2 Rois 13:14 (LSG) »
German Bible (LUTH1912)
2 Könige 13:14 (LUTH1912) »
Marathi Bible (MARIRV)
2 राजे 13:14 (MARIRV) »
Portuguese Bible (BSL)
2 Reis 13:14 (BSL) »
Vietnamese Bible (VIE)
2 Các Vua 13:14 (VIE) »
Spanish Bible (RVA)
2 Reyes 13:14 (RVA) »
Italian Bible (RIV)
2 Re 13:14 (RIV) »
Chinese Simplified (CUVS)
列 王 记 下 13:14 (CUVS) »
Chinese Traditional (CUVT)
列 王 紀 下 13:14 (CUVT) »
Albanian Bible (ALB)
2 Mbretërve 13:14 (ALB) »
Swedish Bible (SV1917)
2 Kungaboken 13:14 (SV1917) »
Ukrainian Bible (UKR)
2 царів 13:14 (UKR) »
Hungarian Bible (KAR)
2 Királyok 13:14 (KAR) »
Bulgarian Bible (BULG)
4 Царе 13:14 (BULG) »
Japanese Bible (JPN)
列王紀下 13:14 (JPN) »
Norwegian Bible (NORSK)
2 Kongebok 13:14 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »