2 ಥೆಸಲೋನಿಕದವರಿಗೆ 2:16 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download 2 ಥೆಸಲೋನಿಕದವರಿಗೆ 2:16 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಥೆಸಲೋನಿಕದವರಿಗೆ 2:16 KANIRV 4K Wallpaper - ಮತ್ತು ನಮ್ಮನ್ನು - 4K Wallpaper Bible Verse

2 ಥೆಸಲೋನಿಕದವರಿಗೆ 2:16 KANIRV

ಮತ್ತು ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರಹಿಸಿದ ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನೂ ತಾನೇ ನಿಮ್ಮ ಹೃದಯಗಳನ್ನು ಸಂತೈಸಿ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 Thessalonians 2:16 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - 2 ಥೆಸಲೋನಿಕದವರಿಗೆ 2:16 KANIRV 4K Wallpaper - ಮತ್ತು ನಮ್ಮನ್ನು - 4K Wallpaper Bible Verse
View New Tab
Picture 03 - 2 ಥೆಸಲೋನಿಕದವರಿಗೆ 2:16 KANIRV 4K Wallpaper - ಮತ್ತು ನಮ್ಮನ್ನು - 4K Wallpaper Bible Verse
View New Tab
Picture 04 - 2 ಥೆಸಲೋನಿಕದವರಿಗೆ 2:16 KANIRV 4K Wallpaper - ಮತ್ತು ನಮ್ಮನ್ನು - 4K Wallpaper Bible Verse
View New Tab
Picture 05 - 2 ಥೆಸಲೋನಿಕದವರಿಗೆ 2:16 KANIRV 4K Wallpaper - ಮತ್ತು ನಮ್ಮನ್ನು - 4K Wallpaper Bible Verse
View New Tab
Picture 06 - 2 ಥೆಸಲೋನಿಕದವರಿಗೆ 2:16 KANIRV 4K Wallpaper - ಮತ್ತು ನಮ್ಮನ್ನು - 4K Wallpaper Bible Verse
View New Tab
Picture 07 - 2 ಥೆಸಲೋನಿಕದವರಿಗೆ 2:16 KANIRV 4K Wallpaper - ಮತ್ತು ನಮ್ಮನ್ನು - 4K Wallpaper Bible Verse
View New Tab

2 ಥೆಸಲೋನಿಕದವರಿಗೆ 2:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಥೆಸಲೋನಿಕದವರಿಗೆ 2:16 KANIRV. Please click on any image below to navigate to that specific Bible verse page.

ಯೋಹಾನನು 3:16 KANIRV Bible Verse Image
ಯೋಹಾನನು 3:16 (KANIRV) »
“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.

ರೋಮಾಪುರದವರಿಗೆ 5:2 KANIRV Bible Verse Image
ರೋಮಾಪುರದವರಿಗೆ 5:2 (KANIRV) »
ಈಗ ನಾವು ನೆಲೆಗೊಂಡಿರುವ ದೇವರ ಕೃಪಾಶ್ರಯಕ್ಕೆ ಆತನ ಮುಖಾಂತರವೇ ನಂಬಿಕೆಯಿಂದ ಸೇರಿದವರಾಗಿದ್ದೇವೆ ಮತ್ತು ದೇವರ ಮಹಿಮೆಯ ನಿರೀಕ್ಷೆಯಲ್ಲಿ ಉಲ್ಲಾಸಪಡುತ್ತೇವೆ.

1 ಥೆಸಲೋನಿಕದವರಿಗೆ 3:11 KANIRV Bible Verse Image
1 ಥೆಸಲೋನಿಕದವರಿಗೆ 3:11 (KANIRV) »
ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು, ನಾವು ನಿಮ್ಮ ಬಳಿಗೆ ಬರುವುದಕ್ಕೆ ಮಾರ್ಗವನ್ನು ಸರಾಗಮಾಡಿಕೊಡಲಿ.

1 ಪೇತ್ರನು 1:3 KANIRV Bible Verse Image
1 ಪೇತ್ರನು 1:3 (KANIRV) »
ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ, ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರುಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ,

ಎಫೆಸದವರಿಗೆ 5:25 KANIRV Bible Verse Image
ಎಫೆಸದವರಿಗೆ 5:25 (KANIRV) »
ಪತಿಯರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.

ತೀತನಿಗೆ 3:4 KANIRV Bible Verse Image
ತೀತನಿಗೆ 3:4 (KANIRV) »
ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ, ಪ್ರೀತಿಯೂ, ಮನುಷ್ಯರಿಗೆ ಪ್ರತ್ಯಕ್ಷವಾದಾಗ,

ರೋಮಾಪುರದವರಿಗೆ 5:8 KANIRV Bible Verse Image
ರೋಮಾಪುರದವರಿಗೆ 5:8 (KANIRV) »
ಆದರೆ ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ.

2 ಕೊರಿಂಥದವರಿಗೆ 4:17 KANIRV Bible Verse Image
2 ಕೊರಿಂಥದವರಿಗೆ 4:17 (KANIRV) »
ಹೇಗೆಂದರೆ ಕ್ಷಣಮಾತ್ರವಿರುವ ನಮ್ಮ ಈ ಸ್ವಲ್ಪ ಸಂಕಟವು ಅತ್ಯಂತಾಧಿಕವಾಗಿ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಅತಿಶ್ರೇಷ್ಟ ತೇಜಸ್ಸನ್ನು ದೊರಕಿಸುತ್ತದೆ.

ರೋಮಾಪುರದವರಿಗೆ 4:16 KANIRV Bible Verse Image
ರೋಮಾಪುರದವರಿಗೆ 4:16 (KANIRV) »
ಆದಕಾರಣ ಆ ಬಾಧ್ಯತೆಯು ಕೃಪೆಯಿಂದಲೇ ದೊರೆಯುವಂಥದ್ದಾಗಿದೆ, ಅದು ನಂಬಿಕೆಯ ಮೂಲಕವೇ ಸಿಕ್ಕುತ್ತದೆ, ಹೀಗೆ ಆ ವಾಗ್ದಾನವು ನಮ್ಮೆಲ್ಲರ ತಂದೆಯಾದಅಬ್ರಹಾಮನ ಸಂತತಿಯವರೆಲ್ಲರಿಗೂ, ಅಂದರೆ ಧರ್ಮಶಾಸ್ತ್ರವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರವಲ್ಲದೆ, ಅಬ್ರಹಾಮನಂಥ ನಂಬಿಕೆ ಇರುವವರೆಲ್ಲರಿಗೂ ಸಹ ಸ್ಥಿರವಾಗಿದೆ.

ಲೂಕನು 16:25 KANIRV Bible Verse Image
ಲೂಕನು 16:25 (KANIRV) »
ಆದರೆ ಅಬ್ರಹಾಮನು, ‘ಕಂದಾ, ನೀನು ಆಶಿಸಿದ ಸುಖಸಂಪತ್ತನ್ನು ನಿನ್ನ ಜೀವಮಾನದಲ್ಲಿ ಹೊಂದಿದ್ದಿ. ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬುದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ.

ಎಫೆಸದವರಿಗೆ 2:4 KANIRV Bible Verse Image
ಎಫೆಸದವರಿಗೆ 2:4 (KANIRV) »
ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ,

ಎಫೆಸದವರಿಗೆ 5:2 KANIRV Bible Verse Image
ಎಫೆಸದವರಿಗೆ 5:2 (KANIRV) »
ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುವಾಸನೆಯಾದ ಕಾಣಿಕೆಯಾಗಿಯೂ, ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.

Available Bible Translations

American Standard Version (ASV)
2 Thessalonians 2:16 (ASV) »
King James Version (KJV)
2 Thessalonians 2:16 (KJV) »
World English Bible (WEB)
2 Thessalonians 2:16 (WEB) »
Portuguese Bible (BSL)
2 Tessalonicenses 2:16 (BSL) »
Italian Bible (RIV)
2 Tessalonicesi 2:16 (RIV) »
Ukrainian Bible (UKR)
2 солунян 2:16 (UKR) »
Hungarian Bible (KAR)
2 Thesszalonika 2:16 (KAR) »
Bulgarian Bible (BULG)
2 Солунци 2:16 (BULG) »
Norwegian Bible (NORSK)
2 Tessaloniker 2:16 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »