ಅಪೊಸ್ತಲರ ಕೃತ್ಯಗಳು 26:1 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 26:1 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 26:1 KANIRV 4K Wallpaper - ಆಗ ಅಗ್ರಿಪ್ಪನು, - 4K Wallpaper Bible Verse

ಅಪೊಸ್ತಲರ ಕೃತ್ಯಗಳು 26:1 KANIRV

ಆಗ ಅಗ್ರಿಪ್ಪನು, ಪೌಲನಿಗೆ; “ನೀನು ನಿನ್ನ ಪರವಾಗಿ ಮಾತನಾಡಬಹುದು” ಅನ್ನಲು, ಪೌಲನು ಕೈಯೆತ್ತಿ, ಪ್ರತಿವಾದ ಮಾಡಿದ್ದೇನಂದರೆ;

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Acts 26:1 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 26:1 KANIRV 4K Wallpaper - ಆಗ ಅಗ್ರಿಪ್ಪನು, - 4K Wallpaper Bible Verse
View New Tab
Picture 03 - ಅಪೊಸ್ತಲರ ಕೃತ್ಯಗಳು 26:1 KANIRV 4K Wallpaper - ಆಗ ಅಗ್ರಿಪ್ಪನು, - 4K Wallpaper Bible Verse
View New Tab
Picture 04 - ಅಪೊಸ್ತಲರ ಕೃತ್ಯಗಳು 26:1 KANIRV 4K Wallpaper - ಆಗ ಅಗ್ರಿಪ್ಪನು, - 4K Wallpaper Bible Verse
View New Tab
Picture 05 - ಅಪೊಸ್ತಲರ ಕೃತ್ಯಗಳು 26:1 KANIRV 4K Wallpaper - ಆಗ ಅಗ್ರಿಪ್ಪನು, - 4K Wallpaper Bible Verse
View New Tab
Picture 06 - ಅಪೊಸ್ತಲರ ಕೃತ್ಯಗಳು 26:1 KANIRV 4K Wallpaper - ಆಗ ಅಗ್ರಿಪ್ಪನು, - 4K Wallpaper Bible Verse
View New Tab
Picture 07 - ಅಪೊಸ್ತಲರ ಕೃತ್ಯಗಳು 26:1 KANIRV 4K Wallpaper - ಆಗ ಅಗ್ರಿಪ್ಪನು, - 4K Wallpaper Bible Verse
View New Tab

ಅಪೊಸ್ತಲರ ಕೃತ್ಯಗಳು 26:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 26:1 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 9:15 KANIRV Bible Verse Image
ಅಪೊಸ್ತಲರ ಕೃತ್ಯಗಳು 9:15 (KANIRV) »
ಕರ್ತನು ಅವನಿಗೆ, “ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸುಗಳಿಗೂ, ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.

ಜ್ಞಾನೋಕ್ತಿಗಳು 1:24 KANIRV Bible Verse Image
ಜ್ಞಾನೋಕ್ತಿಗಳು 1:24 (KANIRV) »
ನಾನು ಕರೆದಾಗ ನೀವು ತಿರಸ್ಕರಿಸಿದಿರಿ. ಕೈ ಚಾಚಿದರೂ ಯಾರೂ ನನ್ನನ್ನು ಗಮನಿಸಲಿಲ್ಲ;

ಅಪೊಸ್ತಲರ ಕೃತ್ಯಗಳು 26:2 KANIRV Bible Verse Image
ಅಪೊಸ್ತಲರ ಕೃತ್ಯಗಳು 26:2 (KANIRV) »
“ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ಆರೋಪಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವುದರಿಂದ, ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.

ಯೋಹಾನನು 7:51 KANIRV Bible Verse Image
ಯೋಹಾನನು 7:51 (KANIRV) »
ಅವನು ಅವರಿಗೆ “ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವುದೇನೆಂದು ತಿಳಿದುಕೊಳ್ಳದೆ ಅವನ ವಿಷಯವಾಗಿ ಖಂಡನೆ ಮಾಡುವುದುಂಟೇ?” ಎಂದು ಹೇಳಿದ್ದಕ್ಕೆ,

ಅಪೊಸ್ತಲರ ಕೃತ್ಯಗಳು 22:1 KANIRV Bible Verse Image
ಅಪೊಸ್ತಲರ ಕೃತ್ಯಗಳು 22:1 (KANIRV) »
“ಸಹೋದರರೇ, ತಂದೆಗಳೇ, ಈಗ ನಾನು ನೀಡುವ ಸಮರ್ಥನೆಯ ಮಾತನ್ನು ಕೇಳಿರಿ” ಎಂದು ಹೇಳಿದನು.

ಅಪೊಸ್ತಲರ ಕೃತ್ಯಗಳು 25:16 KANIRV Bible Verse Image
ಅಪೊಸ್ತಲರ ಕೃತ್ಯಗಳು 25:16 (KANIRV) »
“ನಾನು ಅವರಿಗೆ; ಪ್ರತಿವಾದಿಯು ವಾದಿಗಳಿಗೆ, ಮುಖಾಮುಖಿಯಾಗಿ ನಿಂತು ತನ್ನ ಮೇಲೆ ಆರೋಪಿಸಿದ ದೋಷದ ವಿಷಯದಲ್ಲಿ ಪ್ರತಿವಾದಮಾಡುವುದಕ್ಕೆ ಎಡೆಕೊಡದೆ, ಅವನನ್ನು ಒಪ್ಪಿಸಿಬಿಡುವುದು ರೋಮಾಯರ ಪದ್ಧತಿಯಲ್ಲವೆಂದು” ಹೇಳಿದೆನು.

ಜ್ಞಾನೋಕ್ತಿಗಳು 18:17 KANIRV Bible Verse Image
ಜ್ಞಾನೋಕ್ತಿಗಳು 18:17 (KANIRV) »
ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು, ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವುದು.

ಜ್ಞಾನೋಕ್ತಿಗಳು 18:13 KANIRV Bible Verse Image
ಜ್ಞಾನೋಕ್ತಿಗಳು 18:13 (KANIRV) »
ಗಮನಿಸದೆ ಉತ್ತರಕೊಡುವವನು, ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.

ರೋಮಾಪುರದವರಿಗೆ 10:21 KANIRV Bible Verse Image
ರೋಮಾಪುರದವರಿಗೆ 10:21 (KANIRV) »
ಆದರೆ ಅವನು ಇಸ್ರಾಯೇಲ್ಯರನ್ನು ಕುರಿತು, “ನನ್ನ ಮಾತಿಗೆ ಅವಿಧೇಯರಾಗಿ ಎದುರುಮಾತನಾಡುವ ಜನರನ್ನು ನಾನು ದಿನವೆಲ್ಲಾ ಎಡೆಬಿಡದೆ ಕೈ ಚಾಚಿ ಕರೆದೆನೆಂದು” ಆತನು ಹೇಳುತ್ತಾನೆ.

ಯೆಹೆಜ್ಕೇಲನು 16:27 KANIRV Bible Verse Image
ಯೆಹೆಜ್ಕೇಲನು 16:27 (KANIRV) »
ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನ ಆಹಾರವನ್ನು ಕಡಿಮೆಮಾಡಿದೆನು; ನಿನ್ನನ್ನು ದ್ವೇಷಿಸಿ ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯದ ಕುಮಾರ್ತೆಯರ ಕೈಗೆ ನಿನ್ನನ್ನು ಸಿಕ್ಕಿಸಿದೆನು.

Available Bible Translations

American Standard Version (ASV)
Acts 26:1 (ASV) »
King James Version (KJV)
Acts 26:1 (KJV) »
GOD’S WORD® (GW)
Acts 26:1 (GW) »
Berean Bible (BSB)
Acts 26:1 (BSB) »
World English Bible (WEB)
Acts 26:1 (WEB) »
French Bible (LSG)
Actes 26:1 (LSG) »
Portuguese Bible (BSL)
Atos 26:1 (BSL) »
Spanish Bible (RVA)
Hechos 26:1 (RVA) »
Italian Bible (RIV)
Atti 26:1 (RIV) »
Chinese Simplified (CUVS)
使 徒 行 传 26:1 (CUVS) »
Chinese Traditional (CUVT)
使 徒 行 傳 26:1 (CUVT) »
Russian Bible (RUSV)
Деяния 26:1 (RUSV) »
Ukrainian Bible (UKR)
Дії 26:1 (UKR) »
Hungarian Bible (KAR)
Apostolok 26:1 (KAR) »
Bulgarian Bible (BULG)
Деяния 26:1 (BULG) »
Japanese Bible (JPN)
使徒行伝 26:1 (JPN) »

ಅಪೊಸ್ತಲರ ಕೃತ್ಯಗಳು 26 (KANIRV) Verse Selection

ಅಪೊಸ್ತಲರ ಕೃತ್ಯಗಳು 26:1 ಅಪೊಸ್ತಲರ ಕೃತ್ಯಗಳು 26:2 ಅಪೊಸ್ತಲರ ಕೃತ್ಯಗಳು 26:3 ಅಪೊಸ್ತಲರ ಕೃತ್ಯಗಳು 26:4 ಅಪೊಸ್ತಲರ ಕೃತ್ಯಗಳು 26:5 ಅಪೊಸ್ತಲರ ಕೃತ್ಯಗಳು 26:6 ಅಪೊಸ್ತಲರ ಕೃತ್ಯಗಳು 26:7 ಅಪೊಸ್ತಲರ ಕೃತ್ಯಗಳು 26:8 ಅಪೊಸ್ತಲರ ಕೃತ್ಯಗಳು 26:9 ಅಪೊಸ್ತಲರ ಕೃತ್ಯಗಳು 26:10 ಅಪೊಸ್ತಲರ ಕೃತ್ಯಗಳು 26:11 ಅಪೊಸ್ತಲರ ಕೃತ್ಯಗಳು 26:12 ಅಪೊಸ್ತಲರ ಕೃತ್ಯಗಳು 26:13 ಅಪೊಸ್ತಲರ ಕೃತ್ಯಗಳು 26:14 ಅಪೊಸ್ತಲರ ಕೃತ್ಯಗಳು 26:15 ಅಪೊಸ್ತಲರ ಕೃತ್ಯಗಳು 26:16 ಅಪೊಸ್ತಲರ ಕೃತ್ಯಗಳು 26:17 ಅಪೊಸ್ತಲರ ಕೃತ್ಯಗಳು 26:18 ಅಪೊಸ್ತಲರ ಕೃತ್ಯಗಳು 26:19 ಅಪೊಸ್ತಲರ ಕೃತ್ಯಗಳು 26:20 ಅಪೊಸ್ತಲರ ಕೃತ್ಯಗಳು 26:21 ಅಪೊಸ್ತಲರ ಕೃತ್ಯಗಳು 26:22 ಅಪೊಸ್ತಲರ ಕೃತ್ಯಗಳು 26:23 ಅಪೊಸ್ತಲರ ಕೃತ್ಯಗಳು 26:24 ಅಪೊಸ್ತಲರ ಕೃತ್ಯಗಳು 26:25 ಅಪೊಸ್ತಲರ ಕೃತ್ಯಗಳು 26:26 ಅಪೊಸ್ತಲರ ಕೃತ್ಯಗಳು 26:27 ಅಪೊಸ್ತಲರ ಕೃತ್ಯಗಳು 26:28 ಅಪೊಸ್ತಲರ ಕೃತ್ಯಗಳು 26:29 ಅಪೊಸ್ತಲರ ಕೃತ್ಯಗಳು 26:30 ಅಪೊಸ್ತಲರ ಕೃತ್ಯಗಳು 26:31 ಅಪೊಸ್ತಲರ ಕೃತ್ಯಗಳು 26:32

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »