ಧರ್ಮೋಪದೇಶಕಾಂಡ 15:11 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಧರ್ಮೋಪದೇಶಕಾಂಡ 15:11 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಧರ್ಮೋಪದೇಶಕಾಂಡ 15:11 KANIRV 4K Wallpaper - ದೇಶದಲ್ಲಿ ಯಾವಾಗಲೂ - 4K Wallpaper Bible Verse

ಧರ್ಮೋಪದೇಶಕಾಂಡ 15:11 KANIRV

ದೇಶದಲ್ಲಿ ಯಾವಾಗಲೂ ಬಡವರು ಇರುವರಷ್ಟೆ; ಆದುದರಿಂದ, “ನೀವು ಸ್ವದೇಶದವರಾದ ನಿಮ್ಮ ಸಹೋದರರಿಗೂ, ಬಡವರಿಗೂ ಮತ್ತು ಗತಿಯಿಲ್ಲದವರಿಗೂ ಕೈನೀಡಿ ಸಹಾಯಮಾಡಬೇಕು” ಎಂದು ನಾನು ನಿಮಗೆ ಆಜ್ಞಾಪಿಸಿದ್ದೇನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Deuteronomy 15:11 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಧರ್ಮೋಪದೇಶಕಾಂಡ 15:11 KANIRV 4K Wallpaper - ದೇಶದಲ್ಲಿ ಯಾವಾಗಲೂ - 4K Wallpaper Bible Verse
View New Tab
Picture 03 - ಧರ್ಮೋಪದೇಶಕಾಂಡ 15:11 KANIRV 4K Wallpaper - ದೇಶದಲ್ಲಿ ಯಾವಾಗಲೂ - 4K Wallpaper Bible Verse
View New Tab
Picture 04 - ಧರ್ಮೋಪದೇಶಕಾಂಡ 15:11 KANIRV 4K Wallpaper - ದೇಶದಲ್ಲಿ ಯಾವಾಗಲೂ - 4K Wallpaper Bible Verse
View New Tab
Picture 05 - ಧರ್ಮೋಪದೇಶಕಾಂಡ 15:11 KANIRV 4K Wallpaper - ದೇಶದಲ್ಲಿ ಯಾವಾಗಲೂ - 4K Wallpaper Bible Verse
View New Tab
Picture 06 - ಧರ್ಮೋಪದೇಶಕಾಂಡ 15:11 KANIRV 4K Wallpaper - ದೇಶದಲ್ಲಿ ಯಾವಾಗಲೂ - 4K Wallpaper Bible Verse
View New Tab
Picture 07 - ಧರ್ಮೋಪದೇಶಕಾಂಡ 15:11 KANIRV 4K Wallpaper - ದೇಶದಲ್ಲಿ ಯಾವಾಗಲೂ - 4K Wallpaper Bible Verse
View New Tab

ಧರ್ಮೋಪದೇಶಕಾಂಡ 15:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಧರ್ಮೋಪದೇಶಕಾಂಡ 15:11 KANIRV. Please click on any image below to navigate to that specific Bible verse page.

ಮತ್ತಾಯನು 26:11 KANIRV Bible Verse Image
ಮತ್ತಾಯನು 26:11 (KANIRV) »
ಬಡವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರಲ್ಲಾ, ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ.

ಮಾರ್ಕನು 14:7 KANIRV Bible Verse Image
ಮಾರ್ಕನು 14:7 (KANIRV) »
ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ನಿಮಗೆ ಮನಸ್ಸು ಬಂದಾಗ ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ.

ಯೋಹಾನನು 12:8 KANIRV Bible Verse Image
ಯೋಹಾನನು 12:8 (KANIRV) »
ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲವಲ್ಲಾ” ಎಂದನು.

ಧರ್ಮೋಪದೇಶಕಾಂಡ 15:8 KANIRV Bible Verse Image
ಧರ್ಮೋಪದೇಶಕಾಂಡ 15:8 (KANIRV) »
ನೀವು ಕೈತೆರೆದು ಅವನಿಗೆ ಅವಶ್ಯವಾಗಿ ಬೇಕಾದದ್ದನ್ನು ಕೊಟ್ಟು ಸಹಾಯ ಮಾಡಬೇಕು.

1 ಯೋಹಾನನು 3:16 KANIRV Bible Verse Image
1 ಯೋಹಾನನು 3:16 (KANIRV) »
ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಅರ್ಪಿಸಿದ್ದರಿಂದ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.

ಲೂಕನು 12:33 KANIRV Bible Verse Image
ಲೂಕನು 12:33 (KANIRV) »
ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.

ಅಪೊಸ್ತಲರ ಕೃತ್ಯಗಳು 2:45 KANIRV Bible Verse Image
ಅಪೊಸ್ತಲರ ಕೃತ್ಯಗಳು 2:45 (KANIRV) »
ತಮ್ಮತಮ್ಮ ಚರಸ್ಥಿರಸೊತ್ತುಗಳನ್ನು ಮಾರಿ ಬಂದ ಹಣವನ್ನು ಎಲ್ಲರಿಗೂ ಅವರವರಿಗೆ ಅಗತ್ಯವಿದ್ದ ಹಾಗೆ ಹಂಚಿಕೊಳ್ಳುತ್ತಾ ಇದ್ದರು.

ಮತ್ತಾಯನು 5:42 KANIRV Bible Verse Image
ಮತ್ತಾಯನು 5:42 (KANIRV) »
ನಿನ್ನನ್ನು ಕೇಳುವವನಿಗೆ ಕೊಡು; ನಿನ್ನಲ್ಲಿ ಬೇಡಲು ಬಂದವನಿಗೆ ಮುಖ ತಿರುಗಿಸಿಕೊಳ್ಳಬೇಡ.

ಜ್ಞಾನೋಕ್ತಿಗಳು 22:2 KANIRV Bible Verse Image
ಜ್ಞಾನೋಕ್ತಿಗಳು 22:2 (KANIRV) »
ಬಡವರು ಮತ್ತು ಸಿರಿವಂತರು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರನ್ನೆಲ್ಲಾ ಸೃಷ್ಟಿಸಿದನು.

ಅಪೊಸ್ತಲರ ಕೃತ್ಯಗಳು 4:32 KANIRV Bible Verse Image
ಅಪೊಸ್ತಲರ ಕೃತ್ಯಗಳು 4:32 (KANIRV) »
ಕ್ರಿಸ್ತನನ್ನು ನಂಬಿದವರ ಹೃದಯವೂ, ಪ್ರಾಣವೂ ಒಂದೇ ಆಗಿತ್ತು. ಯಾರೂ ತಮ್ಮ ಸ್ವತ್ತನ್ನು ತನ್ನದು ಎಂದು ಭಾವಿಸದೆ ಎಲ್ಲರೂ ಅದನ್ನು ಹುದುವಾಗಿ ಹಂಚಿಕೊಳ್ಳುತ್ತಿದ್ದರು.

2 ಕೊರಿಂಥದವರಿಗೆ 8:2 KANIRV Bible Verse Image
2 ಕೊರಿಂಥದವರಿಗೆ 8:2 (KANIRV) »
ಆ ಸಭೆಗಳವರಿಗೆ ಬಹಳ ಸಂಕಷ್ಟಗಳು ಬಂದರೂ ತಮ್ಮ ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.

ಅಪೊಸ್ತಲರ ಕೃತ್ಯಗಳು 11:28 KANIRV Bible Verse Image
ಅಪೊಸ್ತಲರ ಕೃತ್ಯಗಳು 11:28 (KANIRV) »
ಅವರಲ್ಲಿ ಅಗಬನೆಂಬ ಒಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವುದು ಎಂದು ಪವಿತ್ರಾತ್ಮನ ಪ್ರೇರಣೆಯಿಂದ ಸೂಚಿಸಿದನು. ಅದು ಕ್ಲೌದ್ಯ ಚಕ್ರವರ್ತಿಯ ಕಾಲದಲ್ಲಿ ಉಂಟಾಯಿತು.

Available Bible Translations

American Standard Version (ASV)
Deuteronomy 15:11 (ASV) »
King James Version (KJV)
Deuteronomy 15:11 (KJV) »
GOD’S WORD® (GW)
Deuteronomy 15:11 (GW) »
Berean Bible (BSB)
Deuteronomy 15:11 (BSB) »
World English Bible (WEB)
Deuteronomy 15:11 (WEB) »
German Bible (LUTH1912)
Deuteronomium 15:11 (LUTH1912) »
Hebrew Bible (HEB)
דברים 15:11 (HEB) »
Portuguese Bible (BSL)
Deuteronômio 15:11 (BSL) »
Spanish Bible (RVA)
Deuteronomio 15:11 (RVA) »
Italian Bible (RIV)
Deuteronomio 15:11 (RIV) »
Chinese Simplified (CUVS)
申 命 记 15:11 (CUVS) »
Chinese Traditional (CUVT)
申 命 記 15:11 (CUVT) »
Swedish Bible (SV1917)
5 Mosebok 15:11 (SV1917) »
Hungarian Bible (KAR)
5 Mózes 15:11 (KAR) »
Japanese Bible (JPN)
申命記 15:11 (JPN) »
Norwegian Bible (NORSK)
5 Mosebok 15:11 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »