ಧರ್ಮೋಪದೇಶಕಾಂಡ 32:30 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಧರ್ಮೋಪದೇಶಕಾಂಡ 32:30 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಧರ್ಮೋಪದೇಶಕಾಂಡ 32:30 KANIRV 4K Wallpaper - ಅವರ ಆಶ್ರಯದುರ್ಗವಾದ - 4K Wallpaper Bible Verse

ಧರ್ಮೋಪದೇಶಕಾಂಡ 32:30 KANIRV

ಅವರ ಆಶ್ರಯದುರ್ಗವಾದ ಯೆಹೋವನು ಅವರನ್ನು ಶತ್ರಗಳಿಗೆ ಒಪ್ಪಿಸಿಕೊಡದಿದ್ದರೆ ಒಬ್ಬನಿಂದ ಸಾವಿರ ಜನರು ಹೇಗೆ ಸೋತುಹೋಗುತ್ತಿದ್ದರು? ಯೆಹೋವನು ಅವರನ್ನು ಕೈಬಿಡದಿದ್ದರೆ ಇಬ್ಬರಿಗೆ ಹೆದರಿ ಹತ್ತು ಸಾವಿರ ಜನರು ಹೇಗೆ ಓಡಿಹೋಗುತ್ತಿದ್ದರು?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Deuteronomy 32:30 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಧರ್ಮೋಪದೇಶಕಾಂಡ 32:30 KANIRV 4K Wallpaper - ಅವರ ಆಶ್ರಯದುರ್ಗವಾದ - 4K Wallpaper Bible Verse
View New Tab
Picture 03 - ಧರ್ಮೋಪದೇಶಕಾಂಡ 32:30 KANIRV 4K Wallpaper - ಅವರ ಆಶ್ರಯದುರ್ಗವಾದ - 4K Wallpaper Bible Verse
View New Tab
Picture 04 - ಧರ್ಮೋಪದೇಶಕಾಂಡ 32:30 KANIRV 4K Wallpaper - ಅವರ ಆಶ್ರಯದುರ್ಗವಾದ - 4K Wallpaper Bible Verse
View New Tab
Picture 05 - ಧರ್ಮೋಪದೇಶಕಾಂಡ 32:30 KANIRV 4K Wallpaper - ಅವರ ಆಶ್ರಯದುರ್ಗವಾದ - 4K Wallpaper Bible Verse
View New Tab
Picture 06 - ಧರ್ಮೋಪದೇಶಕಾಂಡ 32:30 KANIRV 4K Wallpaper - ಅವರ ಆಶ್ರಯದುರ್ಗವಾದ - 4K Wallpaper Bible Verse
View New Tab
Picture 07 - ಧರ್ಮೋಪದೇಶಕಾಂಡ 32:30 KANIRV 4K Wallpaper - ಅವರ ಆಶ್ರಯದುರ್ಗವಾದ - 4K Wallpaper Bible Verse
View New Tab

ಧರ್ಮೋಪದೇಶಕಾಂಡ 32:30 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಧರ್ಮೋಪದೇಶಕಾಂಡ 32:30 KANIRV. Please click on any image below to navigate to that specific Bible verse page.

ಯಾಜಕಕಾಂಡ 26:8 KANIRV Bible Verse Image
ಯಾಜಕಕಾಂಡ 26:8 (KANIRV) »
ನಿಮ್ಮಲ್ಲಿ ಐದು ಜನರು ನೂರು ಜನರನ್ನೂ ಮತ್ತು ನೂರು ಜನರು ಹತ್ತು ಸಾವಿರ ಜನರನ್ನೂ ಓಡಿಸುವರು; ನಿಮ್ಮ ಶತ್ರುಗಳು ನಿಮ್ಮ ಕತ್ತಿಯಿಂದ ಹತರಾಗುವರು.

ಯೆಹೋಶುವನು 23:10 KANIRV Bible Verse Image
ಯೆಹೋಶುವನು 23:10 (KANIRV) »
ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನದಂತೆ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು.

ಯೆಶಾಯನು 30:17 KANIRV Bible Verse Image
ಯೆಶಾಯನು 30:17 (KANIRV) »
ಒಬ್ಬನ ಬೆದರಿಕೆಗೆ ಒಂದು ಸಾವಿರ ಜನರು ಓಡುವರು; ಐವರು ಬೆದರಿಸುವುದರಿಂದ ನೀವು ಓಡಿಹೋಗುವಿರಿ; ಕಟ್ಟಕಡೆಗೆ ಬೆಟ್ಟದ ಶಿಖರದಲ್ಲಿನ ಸ್ತಂಭದ ಹಾಗೂ ಗುಡ್ಡದ ಮೇಲಿನ ಕಂಬದಂತೆಯೂ ಒಂಟಿಯಾಗಿ ಉಳಿಯುವಿರಿ.”

ಕೀರ್ತನೆಗಳು 44:12 KANIRV Bible Verse Image
ಕೀರ್ತನೆಗಳು 44:12 (KANIRV) »
ನೀನು ಯಾವ ಲಾಭವನ್ನೂ ಹೊಂದದೆ ನಿಷ್ಪ್ರಯೋಜನವಾಗಿ, ನಿನ್ನ ಪ್ರಜೆಯನ್ನು ಮಾರಿಬಿಟ್ಟಿದ್ದೀ.

ಕೀರ್ತನೆಗಳು 31:8 KANIRV Bible Verse Image
ಕೀರ್ತನೆಗಳು 31:8 (KANIRV) »
ನೀನು ನನ್ನನ್ನು ಶತ್ರುಗಳ ಕೈಕೆಳಗೆ ಬೀಳಿಸಲಿಲ್ಲ; ನಿರಾತಂಕ ಸ್ಥಾನದಲ್ಲಿ ನನ್ನನ್ನು ನಿಲ್ಲಿಸಿದಿ.

ಯೆಶಾಯನು 52:3 KANIRV Bible Verse Image
ಯೆಶಾಯನು 52:3 (KANIRV) »
ಯೆಹೋವನ ಈ ಮಾತನ್ನು ಕೇಳಿರಿ, “ಲಾಭಪಡೆಯದೆ ನಿಮ್ಮನ್ನು ಮಾರಿದೆನು, ಹಣತಕ್ಕೊಳ್ಳದೆ ನಿಮ್ಮನ್ನು ಬಿಡುಗಡೆಮಾಡುವೆನು.”

1 ಸಮುವೇಲನು 14:15 KANIRV Bible Verse Image
1 ಸಮುವೇಲನು 14:15 (KANIRV) »
ಆಗ ಪಾಳೆಯದಲ್ಲಿದ್ದವರೂ, ಕಾವಲುಗಾರರಾಗಿ ಠಾಣದಲ್ಲಿದ್ದವರೂ, ಸುಲಿಗೆಗೋಸ್ಕರ ಹೊರಗೆ ಹೋಗಿದ್ದವರೂ, ಉಳಿದ ಎಲ್ಲಾ ಜನರೂ ಭಯದಿಂದ ಕಳವಳಗೊಂಡರು. ಇದಲ್ಲದೆ ದೇವರು ಭೂಕಂಪವನ್ನು ಉಂಟುಮಾಡಿದ್ದರಿಂದ ಜನರಲ್ಲಿ ಮಹಾಭೀತಿಯುಂಟಾಯಿತು.

ನ್ಯಾಯಸ್ಥಾಪಕರು 2:14 KANIRV Bible Verse Image
ನ್ಯಾಯಸ್ಥಾಪಕರು 2:14 (KANIRV) »
ಆಗ ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು. ಆತನು ಅವರನ್ನು ಸೂರೆಮಾಡುವವರ ಕೈಗೆ ಒಪ್ಪಿಸಲು ಅವರು ಅವರನ್ನು ಸೂರೆಮಾಡಿದರು. ಆತನು ಅವರನ್ನು ಸುತ್ತಣ ವೈರಿಗಳಿಗೆ ಮಾರಿಬಿಟ್ಟನು. ಅವರು ಆ ಶತ್ರುಗಳ ಮುಂದೆ ನಿಲ್ಲಲಾರದವರಾದರು.

ನ್ಯಾಯಸ್ಥಾಪಕರು 3:8 KANIRV Bible Verse Image
ನ್ಯಾಯಸ್ಥಾಪಕರು 3:8 (KANIRV) »
ಆದ್ದರಿಂದ ಆತನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು, ಅವರನ್ನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ನಹರಾಯಿಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮ್ ಎಂಬುವವನಿಗೆ ಮಾರಿಬಿಟ್ಟನು. ಅವರು ಎಂಟು ವರ್ಷಗಳ ವರೆಗೆ ಅವನಿಗೆ ದಾಸರಾಗಿದ್ದರು.

ನ್ಯಾಯಸ್ಥಾಪಕರು 7:22 KANIRV Bible Verse Image
ನ್ಯಾಯಸ್ಥಾಪಕರು 7:22 (KANIRV) »
ಆ ಮುನ್ನೂರು ಮಂದಿಯು ಕೊಂಬುಗಳನ್ನು ಊದುತ್ತಿರುವಾಗ ಪಾಳೆಯದವರು ಒಬ್ಬರನ್ನೊಬ್ಬರು ಹತಮಾಡಿಕೊಳ್ಳುವಂತೆ ಯೆಹೋವನು ಮಾಡಿದನು. ಪಾಳೆಯದವರು ಚೆರೇರದ ದಾರಿಯಲ್ಲಿರುವ ಬೇತ್‍ಷಿಟ್ಟದ ವರೆಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ ಮೆಹೋಲಾ ಪ್ರಾಂತ್ಯದ ವರೆಗೂ ಓಡಿಹೋದರು.

ಯೆಶಾಯನು 50:1 KANIRV Bible Verse Image
ಯೆಶಾಯನು 50:1 (KANIRV) »
ಯೆಹೋವನು ಹೀಗೆನ್ನುತ್ತಾನೆ, “ನಾನು ನಿಮ್ಮ ತಾಯಿಯನ್ನು ತ್ಯಜಿಸಿದ ತ್ಯಾಗಪತ್ರವು ಎಲ್ಲಿ? ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟಿದ್ದೇನೆ? ನೋಡಿರಿ, ನಿಮ್ಮ ದೋಷಗಳ ನಿಮಿತ್ತ ನಿಮ್ಮನ್ನು ಮಾರಿದೆನು, ನಿಮ್ಮ ದ್ರೋಹಗಳಿಗಾಗಿ ನಿಮ್ಮ ತಾಯಿಯನ್ನು ಬಿಟ್ಟೆನು.

ಯೋಬನು 11:10 KANIRV Bible Verse Image
ಯೋಬನು 11:10 (KANIRV) »
ಆತನು ಹಾದುಹೋದರೂ, ಸೆರೆಯಲ್ಲಿಟ್ಟರೂ, ನ್ಯಾಯವಿಚಾರಣೆಗೆ ಕರೆದರೂ ಆತನನ್ನು ತಳ್ಳಿಬಿಡುವವರು ಯಾರು?

Available Bible Translations

American Standard Version (ASV)
Deuteronomy 32:30 (ASV) »
King James Version (KJV)
Deuteronomy 32:30 (KJV) »
GOD’S WORD® (GW)
Deuteronomy 32:30 (GW) »
Berean Bible (BSB)
Deuteronomy 32:30 (BSB) »
World English Bible (WEB)
Deuteronomy 32:30 (WEB) »
German Bible (LUTH1912)
Deuteronomium 32:30 (LUTH1912) »
Hebrew Bible (HEB)
דברים 32:30 (HEB) »
Portuguese Bible (BSL)
Deuteronômio 32:30 (BSL) »
Spanish Bible (RVA)
Deuteronomio 32:30 (RVA) »
Italian Bible (RIV)
Deuteronomio 32:30 (RIV) »
Chinese Simplified (CUVS)
申 命 记 32:30 (CUVS) »
Chinese Traditional (CUVT)
申 命 記 32:30 (CUVT) »
Swedish Bible (SV1917)
5 Mosebok 32:30 (SV1917) »
Hungarian Bible (KAR)
5 Mózes 32:30 (KAR) »
Japanese Bible (JPN)
申命記 32:30 (JPN) »
Norwegian Bible (NORSK)
5 Mosebok 32:30 (NORSK) »

ಧರ್ಮೋಪದೇಶಕಾಂಡ 32 (KANIRV) Verse Selection

ಧರ್ಮೋಪದೇಶಕಾಂಡ 32:1 ಧರ್ಮೋಪದೇಶಕಾಂಡ 32:2 ಧರ್ಮೋಪದೇಶಕಾಂಡ 32:3 ಧರ್ಮೋಪದೇಶಕಾಂಡ 32:4 ಧರ್ಮೋಪದೇಶಕಾಂಡ 32:5 ಧರ್ಮೋಪದೇಶಕಾಂಡ 32:6 ಧರ್ಮೋಪದೇಶಕಾಂಡ 32:7 ಧರ್ಮೋಪದೇಶಕಾಂಡ 32:8 ಧರ್ಮೋಪದೇಶಕಾಂಡ 32:9 ಧರ್ಮೋಪದೇಶಕಾಂಡ 32:10 ಧರ್ಮೋಪದೇಶಕಾಂಡ 32:11 ಧರ್ಮೋಪದೇಶಕಾಂಡ 32:12 ಧರ್ಮೋಪದೇಶಕಾಂಡ 32:13 ಧರ್ಮೋಪದೇಶಕಾಂಡ 32:14 ಧರ್ಮೋಪದೇಶಕಾಂಡ 32:15 ಧರ್ಮೋಪದೇಶಕಾಂಡ 32:16 ಧರ್ಮೋಪದೇಶಕಾಂಡ 32:17 ಧರ್ಮೋಪದೇಶಕಾಂಡ 32:18 ಧರ್ಮೋಪದೇಶಕಾಂಡ 32:19 ಧರ್ಮೋಪದೇಶಕಾಂಡ 32:20 ಧರ್ಮೋಪದೇಶಕಾಂಡ 32:21 ಧರ್ಮೋಪದೇಶಕಾಂಡ 32:22 ಧರ್ಮೋಪದೇಶಕಾಂಡ 32:23 ಧರ್ಮೋಪದೇಶಕಾಂಡ 32:24 ಧರ್ಮೋಪದೇಶಕಾಂಡ 32:25 ಧರ್ಮೋಪದೇಶಕಾಂಡ 32:26 ಧರ್ಮೋಪದೇಶಕಾಂಡ 32:27 ಧರ್ಮೋಪದೇಶಕಾಂಡ 32:28 ಧರ್ಮೋಪದೇಶಕಾಂಡ 32:29 ಧರ್ಮೋಪದೇಶಕಾಂಡ 32:30 ಧರ್ಮೋಪದೇಶಕಾಂಡ 32:31 ಧರ್ಮೋಪದೇಶಕಾಂಡ 32:32 ಧರ್ಮೋಪದೇಶಕಾಂಡ 32:33 ಧರ್ಮೋಪದೇಶಕಾಂಡ 32:34 ಧರ್ಮೋಪದೇಶಕಾಂಡ 32:35 ಧರ್ಮೋಪದೇಶಕಾಂಡ 32:36 ಧರ್ಮೋಪದೇಶಕಾಂಡ 32:37 ಧರ್ಮೋಪದೇಶಕಾಂಡ 32:38 ಧರ್ಮೋಪದೇಶಕಾಂಡ 32:39 ಧರ್ಮೋಪದೇಶಕಾಂಡ 32:40 ಧರ್ಮೋಪದೇಶಕಾಂಡ 32:41 ಧರ್ಮೋಪದೇಶಕಾಂಡ 32:42 ಧರ್ಮೋಪದೇಶಕಾಂಡ 32:43 ಧರ್ಮೋಪದೇಶಕಾಂಡ 32:44 ಧರ್ಮೋಪದೇಶಕಾಂಡ 32:45 ಧರ್ಮೋಪದೇಶಕಾಂಡ 32:46 ಧರ್ಮೋಪದೇಶಕಾಂಡ 32:47 ಧರ್ಮೋಪದೇಶಕಾಂಡ 32:48 ಧರ್ಮೋಪದೇಶಕಾಂಡ 32:49 ಧರ್ಮೋಪದೇಶಕಾಂಡ 32:50 ಧರ್ಮೋಪದೇಶಕಾಂಡ 32:51 ಧರ್ಮೋಪದೇಶಕಾಂಡ 32:52

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »