ಯೆಹೆಜ್ಕೇಲನು 47:1 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಯೆಹೆಜ್ಕೇಲನು 47:1 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 47:1 KANIRV 4K Wallpaper - ಆಮೇಲೆ ಅವನು - 4K Wallpaper Bible Verse

ಯೆಹೆಜ್ಕೇಲನು 47:1 KANIRV

ಆಮೇಲೆ ಅವನು ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು. ಆಹಾ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವಕ್ಕೆ ಹರಿಯುತ್ತಿತ್ತು. (ದೇವಸ್ಥಾನವು ಪೂರ್ವಾಭಿಮುಖವಷ್ಟೆ) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಯಜ್ಞವೇದಿಯ ದಕ್ಷಿಣದಲ್ಲಿ ಹರಿಯುತ್ತಿತ್ತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Ezekiel 47:1 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 47:1 KANIRV 4K Wallpaper - ಆಮೇಲೆ ಅವನು - 4K Wallpaper Bible Verse
View New Tab
Picture 03 - ಯೆಹೆಜ್ಕೇಲನು 47:1 KANIRV 4K Wallpaper - ಆಮೇಲೆ ಅವನು - 4K Wallpaper Bible Verse
View New Tab
Picture 04 - ಯೆಹೆಜ್ಕೇಲನು 47:1 KANIRV 4K Wallpaper - ಆಮೇಲೆ ಅವನು - 4K Wallpaper Bible Verse
View New Tab
Picture 05 - ಯೆಹೆಜ್ಕೇಲನು 47:1 KANIRV 4K Wallpaper - ಆಮೇಲೆ ಅವನು - 4K Wallpaper Bible Verse
View New Tab
Picture 06 - ಯೆಹೆಜ್ಕೇಲನು 47:1 KANIRV 4K Wallpaper - ಆಮೇಲೆ ಅವನು - 4K Wallpaper Bible Verse
View New Tab
Picture 07 - ಯೆಹೆಜ್ಕೇಲನು 47:1 KANIRV 4K Wallpaper - ಆಮೇಲೆ ಅವನು - 4K Wallpaper Bible Verse
View New Tab

ಯೆಹೆಜ್ಕೇಲನು 47:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 47:1 KANIRV. Please click on any image below to navigate to that specific Bible verse page.

ಪ್ರಕಟಣೆ 22:1 KANIRV Bible Verse Image
ಪ್ರಕಟಣೆ 22:1 (KANIRV) »
ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು,

ಜೆಕರ್ಯನು 14:8 KANIRV Bible Verse Image
ಜೆಕರ್ಯನು 14:8 (KANIRV) »
ಆ ದಿನದಲ್ಲಿ ಜೀವಕರವಾದ ಜಲಪ್ರವಾಹವು ಯೆರೂಸಲೇಮಿನೊಳಗಿಂದ ಹೊರಡುವುದು; ಅರ್ಧಭಾಗವು ಪೂರ್ವಸಮುದ್ರಕ್ಕೂ, ಅರ್ಧಭಾಗವು ಪಶ್ಚಿಮ ಸಮುದ್ರಕ್ಕೂ ಹರಿಯುವುದು; ಬೇಸಿಗೆಕಾಲದಲ್ಲಿಯೂ, ಮಳೆಗಾಲದಲ್ಲಿಯೂ ಹರಿಯುತ್ತಲೇ ಇರುವುದು.

ಯೋವೇಲನು 3:18 KANIRV Bible Verse Image
ಯೋವೇಲನು 3:18 (KANIRV) »
ಆ ದಿನದಲ್ಲಿ, ಬೆಟ್ಟಗಳಿಂದ ದ್ರಾಕ್ಷಾರಸವು ಸುರಿಯುವುದು, ಗುಡ್ಡಗಳಿಂದ ಹಾಲು ಹರಿಯುವುದು, ಯೆಹೂದದ ಹಳ್ಳಗಳಲ್ಲೆಲ್ಲಾ ನೀರು ತುಂಬಿರುವುದು, ಯೆಹೋವನ ಆಲಯದೊಳಗೆ ಬುಗ್ಗೆಯು ಉಕ್ಕಿ ಬಂದು, ಶಿಟ್ಟೀಮಿನ ಹಳ್ಳವನ್ನು ತಂಪುಮಾಡುವುದು.

ಕೀರ್ತನೆಗಳು 46:4 KANIRV Bible Verse Image
ಕೀರ್ತನೆಗಳು 46:4 (KANIRV) »
ಒಂದು ನದಿ ಇದೆ; ಅದರ ಕಾಲುವೆಗಳು, ಪರಾತ್ಪರನಾದ ದೇವರ ಪರಿಶುದ್ಧ ನಿವಾಸಸ್ಥಾನವಾಗಿರುವ, ದೇವರ ನಗರವನ್ನು ಸಂತೋಷಪಡಿಸುತ್ತವೆ.

ಯೆರೆಮೀಯನು 2:13 KANIRV Bible Verse Image
ಯೆರೆಮೀಯನು 2:13 (KANIRV) »
“ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ; ಅವರು ಜೀವಜಲದ ಬುಗ್ಗೆಯಾದ ನನ್ನನ್ನು ಬಿಟ್ಟುಬಿಟ್ಟು ತಮಗೋಸ್ಕರ ತೊಟ್ಟಿಗಳನ್ನು ತೋಡಿಕೊಂಡಿದ್ದಾರೆ. ಅವರು ಬಿರುಕು ಬಿಟ್ಟ, ನೀರು ನಿಲ್ಲದ ತೊಟ್ಟಿಗಳನ್ನು ಕೊರೆದುಕೊಂಡಿದ್ದಾರೆ.

ಯೆಶಾಯನು 55:1 KANIRV Bible Verse Image
ಯೆಶಾಯನು 55:1 (KANIRV) »
“ಎಲೈ, ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಊಟ ಮಾಡಿರಿ! ಬಂದು ದ್ರಾಕ್ಷಾರಸವನ್ನೂ, ಹಾಲನ್ನೂ ಹಣಕೊಡದೆ, ಕ್ರಯವಿಲ್ಲದೆ ತೆಗೆದುಕೊಳ್ಳಿರಿ.

ಯೋಹಾನನು 7:37 KANIRV Bible Verse Image
ಯೋಹಾನನು 7:37 (KANIRV) »
ಜಾತ್ರೆಯ ಮಹಾದಿನವಾದ ಕಡೆಯ ದಿನದಲ್ಲಿ ಯೇಸು ನಿಂತುಕೊಂಡು “ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.

ಪ್ರಕಟಣೆ 22:17 KANIRV Bible Verse Image
ಪ್ರಕಟಣೆ 22:17 (KANIRV) »
ಆತ್ಮನು ಮತ್ತು ಮದಲಗಿತ್ತಿಯು, “ಬಾ” ಎನ್ನುತ್ತಾರೆ. ಕೇಳುವವನು, “ಬಾ” ಎನ್ನಲಿ. ಬಾಯಾರಿದವನು ಬರಲಿ, ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.

ಯೆಹೆಜ್ಕೇಲನು 47:12 KANIRV Bible Verse Image
ಯೆಹೆಜ್ಕೇಲನು 47:12 (KANIRV) »
ನದಿಯ ಎರಡು ದಡಗಳ ತನಕ ಸಕಲ ಫಲವೃಕ್ಷಗಳು ಬೆಳೆಯುವವು. ಅವುಗಳ ಎಲೆ ಬಾಡುವುದಿಲ್ಲ, ಹಣ್ಣು ತೀರುವುದಿಲ್ಲ; ನದಿಯ ನೀರು ಪವಿತ್ರಾಲಯದಿಂದ ಹೊರಟು ಬರುವ ಕಾರಣ ಅವು ತಿಂಗಳುಗಳ ಪ್ರಕಾರ ಹೊಸ ಫಲವನ್ನು ಫಲಿಸುವವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಉಪಯೋಗವಾಗುವುದು.”

ಜೆಕರ್ಯನು 13:1 KANIRV Bible Verse Image
ಜೆಕರ್ಯನು 13:1 (KANIRV) »
ಆ ದಿನದಲ್ಲಿ ಪಾಪವನ್ನೂ, ಅಶುಚಿಯನ್ನೂ ಪರಿಹರಿಸತಕ್ಕ ಒಂದು ಬುಗ್ಗೆಯು ದಾವೀದ ವಂಶದವರಿಗೂ, ಯೆರೂಸಲೇಮಿನವರಿಗೂ ತೆರೆದಿರುವುದು.

ಯೆಹೆಜ್ಕೇಲನು 41:2 KANIRV Bible Verse Image
ಯೆಹೆಜ್ಕೇಲನು 41:2 (KANIRV) »
ದ್ವಾರದ ಅಗಲವು ಹತ್ತು ಮೊಳಗಳೂ, ದ್ವಾರದ ಎರಡು ಪಕ್ಕದ ಗೋಡೆಗಳ ಅಗಲವು ಐದೈದು ಮೊಳಗಳೂ ಆಗಿದ್ದವು. ಅವನು ಪರಿಶುದ್ಧ ಸ್ಥಳವನ್ನು ಅಳತೆಮಾಡಿದಾಗ ಅದರ ಉದ್ದ ನಲ್ವತ್ತು ಮೊಳಗಳೂ, ಅಗಲ ಇಪ್ಪತ್ತು ಮೊಳಗಳೂ ಇದ್ದವು.

ಯೆಶಾಯನು 30:25 KANIRV Bible Verse Image
ಯೆಶಾಯನು 30:25 (KANIRV) »
ಗೋಪುರಗಳು ಬಿದ್ದು ಹೋಗುವ ಮಹಾಸಂಹಾರದ ದಿನದಲ್ಲಿ ಪ್ರತಿಯೊಂದು ಉನ್ನತ ಪರ್ವತದಲ್ಲಿಯೂ, ಎತ್ತರವಾದ ಗುಡ್ಡದಲ್ಲಿಯೂ ತೊರೆಗಳು, ನೀರಿನ ಕಾಲುವೆಗಳು ಹರಿಯುತ್ತಿರುವವು.

Available Bible Translations

American Standard Version (ASV)
Ezekiel 47:1 (ASV) »
King James Version (KJV)
Ezekiel 47:1 (KJV) »
GOD’S WORD® (GW)
Ezekiel 47:1 (GW) »
Berean Bible (BSB)
Ezekiel 47:1 (BSB) »
World English Bible (WEB)
Ezekiel 47:1 (WEB) »
French Bible (LSG)
Ézéchiel 47:1 (LSG) »
German Bible (LUTH1912)
Hesekiel 47:1 (LUTH1912) »
Hebrew Bible (HEB)
יחזקאל 47:1 (HEB) »
Portuguese Bible (BSL)
Ezequiel 47:1 (BSL) »
Vietnamese Bible (VIE)
Ê-xê-ki-ên 47:1 (VIE) »
Spanish Bible (RVA)
Ezequiel 47:1 (RVA) »
Italian Bible (RIV)
Ezechiele 47:1 (RIV) »
Chinese Simplified (CUVS)
以 西 结 书 47:1 (CUVS) »
Chinese Traditional (CUVT)
以 西 結 書 47:1 (CUVT) »
Albanian Bible (ALB)
Ezekieli 47:1 (ALB) »
Swedish Bible (SV1917)
Hesekiel 47:1 (SV1917) »
Ukrainian Bible (UKR)
Єзекіїль 47:1 (UKR) »
Hungarian Bible (KAR)
Ezékiel 47:1 (KAR) »
Bulgarian Bible (BULG)
Езекил 47:1 (BULG) »
Norwegian Bible (NORSK)
Esekiel 47:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »