ಗಲಾತ್ಯದವರಿಗೆ 2:20 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಗಲಾತ್ಯದವರಿಗೆ 2:20 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಗಲಾತ್ಯದವರಿಗೆ 2:20 KANIRV 4K Wallpaper - ನಾನು ಸಹ - 4K Wallpaper Bible Verse

ಗಲಾತ್ಯದವರಿಗೆ 2:20 KANIRV

ನಾನು ಸಹ ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ, ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ. ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗೆಂದರೆ ದೇವಕುಮಾರನ ಮೇಲಣ ನಂಬಿಕೆಯಿಂದಲೇ. ಆತನು ನನ್ನನ್ನು ಪ್ರೀತಿಸಿ ನನಗಾಗಿ ತನ್ನನ್ನು ಒಪ್ಪಿಸಿಕೊಟ್ಟನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Galatians 2:20 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಗಲಾತ್ಯದವರಿಗೆ 2:20 KANIRV 4K Wallpaper - ನಾನು ಸಹ - 4K Wallpaper Bible Verse
View New Tab
Picture 03 - ಗಲಾತ್ಯದವರಿಗೆ 2:20 KANIRV 4K Wallpaper - ನಾನು ಸಹ - 4K Wallpaper Bible Verse
View New Tab
Picture 04 - ಗಲಾತ್ಯದವರಿಗೆ 2:20 KANIRV 4K Wallpaper - ನಾನು ಸಹ - 4K Wallpaper Bible Verse
View New Tab
Picture 05 - ಗಲಾತ್ಯದವರಿಗೆ 2:20 KANIRV 4K Wallpaper - ನಾನು ಸಹ - 4K Wallpaper Bible Verse
View New Tab
Picture 06 - ಗಲಾತ್ಯದವರಿಗೆ 2:20 KANIRV 4K Wallpaper - ನಾನು ಸಹ - 4K Wallpaper Bible Verse
View New Tab
Picture 07 - ಗಲಾತ್ಯದವರಿಗೆ 2:20 KANIRV 4K Wallpaper - ನಾನು ಸಹ - 4K Wallpaper Bible Verse
View New Tab

ಗಲಾತ್ಯದವರಿಗೆ 2:20 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಗಲಾತ್ಯದವರಿಗೆ 2:20 KANIRV. Please click on any image below to navigate to that specific Bible verse page.

ಗಲಾತ್ಯದವರಿಗೆ 5:24 KANIRV Bible Verse Image
ಗಲಾತ್ಯದವರಿಗೆ 5:24 (KANIRV) »
ಕ್ರಿಸ್ತ ಯೇಸುವಿನಲ್ಲಿರುವವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ.

2 ಕೊರಿಂಥದವರಿಗೆ 5:15 KANIRV Bible Verse Image
2 ಕೊರಿಂಥದವರಿಗೆ 5:15 (KANIRV) »
ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದಾಗಿ ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೇ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕು.

ರೋಮಾಪುರದವರಿಗೆ 6:4 KANIRV Bible Verse Image
ರೋಮಾಪುರದವರಿಗೆ 6:4 (KANIRV) »
ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು.

2 ಕೊರಿಂಥದವರಿಗೆ 4:10 KANIRV Bible Verse Image
2 ಕೊರಿಂಥದವರಿಗೆ 4:10 (KANIRV) »
ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ಪ್ರಕಟಪಡಿಸುವುದಕ್ಕಾಗಿ ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುವವರಾಗಿದ್ದೇವೆ.

ಕೊಲೊಸ್ಸೆಯವರಿಗೆ 3:3 KANIRV Bible Verse Image
ಕೊಲೊಸ್ಸೆಯವರಿಗೆ 3:3 (KANIRV) »
ಯಾಕೆಂದರೆ ನೀವು ಸತ್ತು ಮತ್ತು ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿದೆ.

ಗಲಾತ್ಯದವರಿಗೆ 6:14 KANIRV Bible Verse Image
ಗಲಾತ್ಯದವರಿಗೆ 6:14 (KANIRV) »
ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿಯೇ ಹೊರತು ಬೇರೆ ಯಾವ ವಿಷಯದಲ್ಲಿಯೂ ಹೆಚ್ಚಳಪಡುವುದು ಬೇಕಾಗಿಲ್ಲ. ಆತನ ಮೂಲಕ ನಾನು ಲೋಕಕ್ಕೂ, ಲೋಕವು ನನಗಾಗಿಯೂ ಶಿಲುಬೆಗೆ ಹಾಕಿಕೊಂಡು ಸತ್ತಿತು.

ರೋಮಾಪುರದವರಿಗೆ 6:8 KANIRV Bible Verse Image
ರೋಮಾಪುರದವರಿಗೆ 6:8 (KANIRV) »
ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ.

2 ಕೊರಿಂಥದವರಿಗೆ 13:5 KANIRV Bible Verse Image
2 ಕೊರಿಂಥದವರಿಗೆ 13:5 (KANIRV) »
ನೀವು ಕ್ರಿಸ್ತ ನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ನೀವೇ ಪರಿಶೋಧಿಸಿಕೊಳ್ಳಿರಿ. ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದು ನಿಮಗೆ ತಿಳಿಯುವುದಿಲ್ಲವೋ? ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಆಯೋಗ್ಯರೇ.

ರೋಮಾಪುರದವರಿಗೆ 6:13 KANIRV Bible Verse Image
ರೋಮಾಪುರದವರಿಗೆ 6:13 (KANIRV) »
ಇದು ಮಾತ್ರವಲ್ಲದೆ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು, ಅವುಗಳನ್ನು ದುಷ್ಟತ್ವವನ್ನು ನಡಿಸುವ ಸಾಧನಗಳಾಗಿ ಮಾಡಬೇಡಿರಿ; ನೀವು ಸತ್ತವರೊಳಗಿಂದ ಜೀವಿತರಾಗಿರಲಾಗಿ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ನಿಮ್ಮ ದೇಹದ ಅಂಗಗಳನ್ನು ನೀತಿಯ ಆಯುಧಗಳನ್ನಾಗಿ ಆತನಿಗೆ ಸಮರ್ಪಿಸಿರಿ.

1 ಥೆಸಲೋನಿಕದವರಿಗೆ 5:10 KANIRV Bible Verse Image
1 ಥೆಸಲೋನಿಕದವರಿಗೆ 5:10 (KANIRV) »
ನಾವು ಎಚ್ಚರವಾಗಿದ್ದರೂ ಸರಿಯೇ ಅಥವಾ ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ಜೀವಿಸಬೇಕೆಂದು ಯೇಸು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟನು.

ಗಲಾತ್ಯದವರಿಗೆ 1:4 KANIRV Bible Verse Image
ಗಲಾತ್ಯದವರಿಗೆ 1:4 (KANIRV) »
ಆತನು ನಮ್ಮನ್ನು ಈಗಿನ ದುಷ್ಟ ಯುಗದಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ, ನಮ್ಮ ಪಾಪಗಳ ದೆಸೆಯಿಂದ ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು.

ತೀತನಿಗೆ 2:14 KANIRV Bible Verse Image
ತೀತನಿಗೆ 2:14 (KANIRV) »
ಆತನು ನಮ್ಮನ್ನು ಸಕಲ ಅಧರ್ಮಗಳಿಂದ ಬಿಡುಗಡೆಮಾಡುವುದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು ತನಗಾಗಿ ಬೇರ್ಪಡಿಸಿ ಶುದ್ಧೀಕರಣ ಮಾಡುವುದಕ್ಕಾಗಿಯೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.

Available Bible Translations

American Standard Version (ASV)
Galatians 2:20 (ASV) »
King James Version (KJV)
Galatians 2:20 (KJV) »
GOD’S WORD® (GW)
Galatians 2:20 (GW) »
Berean Bible (BSB)
Galatians 2:20 (BSB) »
World English Bible (WEB)
Galatians 2:20 (WEB) »
French Bible (LSG)
Galates 2:20 (LSG) »
German Bible (LUTH1912)
Galater 2:20 (LUTH1912) »
Portuguese Bible (BSL)
Gálatas 2:20 (BSL) »
Vietnamese Bible (VIE)
Ga-la-ti 2:20 (VIE) »
Spanish Bible (RVA)
Gálatas 2:20 (RVA) »
Italian Bible (RIV)
Galati 2:20 (RIV) »
Chinese Simplified (CUVS)
加 拉 太 书 2:20 (CUVS) »
Chinese Traditional (CUVT)
加 拉 太 書 2:20 (CUVT) »
Albanian Bible (ALB)
Galatasve 2:20 (ALB) »
Swedish Bible (SV1917)
Galaterbrevet 2:20 (SV1917) »
Russian Bible (RUSV)
Галатам 2:20 (RUSV) »
Ukrainian Bible (UKR)
галатів 2:20 (UKR) »
Hungarian Bible (KAR)
Galátzia 2:20 (KAR) »
Bulgarian Bible (BULG)
Галатяни 2:20 (BULG) »
Norwegian Bible (NORSK)
Galaterne 2:20 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »