ಆದಿಕಾಂಡ 22:2 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಆದಿಕಾಂಡ 22:2 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 22:2 KANIRV 4K Wallpaper - ಹೇಗೆಂದರೆ ಆತನು - 4K Wallpaper Bible Verse

ಆದಿಕಾಂಡ 22:2 KANIRV

ಹೇಗೆಂದರೆ ಆತನು ಅವನನ್ನು, “ಅಬ್ರಹಾಮನೇ” ಎಂದು ಕರೆಯಲು ಅವನು, “ಇಗೋ, ಇದ್ದೇನೆ” ಎಂದನು. ಆಗ ಆತನು, “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು” ಎಂದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Genesis 22:2 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಆದಿಕಾಂಡ 22:2 KANIRV 4K Wallpaper - ಹೇಗೆಂದರೆ ಆತನು - 4K Wallpaper Bible Verse
View New Tab
Picture 03 - ಆದಿಕಾಂಡ 22:2 KANIRV 4K Wallpaper - ಹೇಗೆಂದರೆ ಆತನು - 4K Wallpaper Bible Verse
View New Tab
Picture 04 - ಆದಿಕಾಂಡ 22:2 KANIRV 4K Wallpaper - ಹೇಗೆಂದರೆ ಆತನು - 4K Wallpaper Bible Verse
View New Tab
Picture 05 - ಆದಿಕಾಂಡ 22:2 KANIRV 4K Wallpaper - ಹೇಗೆಂದರೆ ಆತನು - 4K Wallpaper Bible Verse
View New Tab
Picture 06 - ಆದಿಕಾಂಡ 22:2 KANIRV 4K Wallpaper - ಹೇಗೆಂದರೆ ಆತನು - 4K Wallpaper Bible Verse
View New Tab
Picture 07 - ಆದಿಕಾಂಡ 22:2 KANIRV 4K Wallpaper - ಹೇಗೆಂದರೆ ಆತನು - 4K Wallpaper Bible Verse
View New Tab

ಆದಿಕಾಂಡ 22:2 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 22:2 KANIRV. Please click on any image below to navigate to that specific Bible verse page.

ಯೋಹಾನನು 3:16 KANIRV Bible Verse Image
ಯೋಹಾನನು 3:16 (KANIRV) »
“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.

ರೋಮಾಪುರದವರಿಗೆ 8:32 KANIRV Bible Verse Image
ರೋಮಾಪುರದವರಿಗೆ 8:32 (KANIRV) »
ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ, ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೋ?

ಇಬ್ರಿಯರಿಗೆ 11:17 KANIRV Bible Verse Image
ಇಬ್ರಿಯರಿಗೆ 11:17 (KANIRV) »
ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು.

1 ಯೋಹಾನನು 4:9 KANIRV Bible Verse Image
1 ಯೋಹಾನನು 4:9 (KANIRV) »
ನಾವು ಆತನ ಮೂಲಕ ಜೀವಿಸುವುದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ.

ಆದಿಕಾಂಡ 22:16 KANIRV Bible Verse Image
ಆದಿಕಾಂಡ 22:16 (KANIRV) »
“ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವುದಕ್ಕೆ ಹಿಂದೆಗೆಯದೆ ಹೋದುದರಿಂದ, ಯೆಹೋವನಾದ ನಾನು ನಿನಗೆ ಪ್ರಮಾಣವಾಗಿ ಹೇಳುವುದೇನಂದರೆ

ಆದಿಕಾಂಡ 17:19 KANIRV Bible Verse Image
ಆದಿಕಾಂಡ 17:19 (KANIRV) »
ದೇವರು, “ಹಾಗಲ್ಲ ನಿನ್ನ ಹೆಂಡತಿಯಾದ ಸಾರಳಲ್ಲಿಯೇ ನಿನಗೆ ಮಗನು ಹುಟ್ಟುವನು. ಅವನಿಗೆ ‘ಇಸಾಕ’ ಎಂದು ಹೆಸರಿಡಬೇಕು. ಅವನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸಿಕೊಳ್ಳುವೆನು; ಅದು ಅವನ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು.

ಆದಿಕಾಂಡ 22:12 KANIRV Bible Verse Image
ಆದಿಕಾಂಡ 22:12 (KANIRV) »
ಆ ದೂತನು ಅವನಿಗೆ, “ಹುಡುಗನ ಮೇಲೆ ಕೈ ಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಸಮರ್ಪಿಸುವುದಕ್ಕೆ ಹಿಂಜರಿಯಲಿಲ್ಲ. ಈಗ ನೀನು ದೇವರಲ್ಲಿ ಭಯಭಕ್ತಿಯುಳ್ಳವನು ಎಂದು ನನಗೆ ಗೊತ್ತಾಯಿತು” ಎಂದು ಹೇಳಿದನು.

ನ್ಯಾಯಸ್ಥಾಪಕರು 11:31 KANIRV Bible Verse Image
ನ್ಯಾಯಸ್ಥಾಪಕರು 11:31 (KANIRV) »
ನಾನು ಸುರಕ್ಷಿತವಾಗಿ ಮನೆಗೆ ಸೇರುವಾಗ ನನ್ನನ್ನು ಎದುರುಗೊಳ್ಳುವುದಕ್ಕಾಗಿ ನನ್ನ ಮನೆಯ ಬಾಗಿಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು ಅದನ್ನು ನಿನಗೋಸ್ಕರ ಯಜ್ಞವಾಗಿ ಅರ್ಪಿಸುವೆನು” ಎಂದು ಹರಕೆಮಾಡಿದನು.

2 ಅರಸುಗಳು 3:27 KANIRV Bible Verse Image
2 ಅರಸುಗಳು 3:27 (KANIRV) »
ಆಗ ಅವನು ತನಗೆ ಬದಲಾಗಿ ಅರಸನಾಗತಕ್ಕ ತನ್ನ ಚೊಚ್ಚಲಮಗನನ್ನು ಹಿಡಿದು ವಧಿಸಿ ಗೋಡೆಯ ಮೇಲೆ ಸರ್ವಾಂಗಹೋಮ ಮಾಡಿದನು. ಇದರಿಂದ ಮೋವಾಬ್ಯರಿಗೆ ಇಸ್ರಾಯೇಲರ ಮೇಲೆ ಕೋಪೋದ್ರೇಕ ಉಂಟಾಗಲು ಅವರು ಅವನನ್ನು ಬಿಟ್ಟು ತಮ್ಮ ದೇಶಕ್ಕೆ ಹೊರಟುಹೋದರು.

ನ್ಯಾಯಸ್ಥಾಪಕರು 11:39 KANIRV Bible Verse Image
ನ್ಯಾಯಸ್ಥಾಪಕರು 11:39 (KANIRV) »
ಎರಡು ತಿಂಗಳು ಕಳೆದ ನಂತರ ಆಕೆ ಪುನಃ ತಂದೆಯ ಹತ್ತಿರ ಬರಲು ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆಯು ಪುರುಷನನ್ನರಿಯದವಳು.

ರೋಮಾಪುರದವರಿಗೆ 5:8 KANIRV Bible Verse Image
ರೋಮಾಪುರದವರಿಗೆ 5:8 (KANIRV) »
ಆದರೆ ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ.

ಆದಿಕಾಂಡ 21:12 KANIRV Bible Verse Image
ಆದಿಕಾಂಡ 21:12 (KANIRV) »
ಆದರೆ ದೇವರು ಅವನಿಗೆ, “ಮಗನ ಮತ್ತು ದಾಸಿಯ ದೆಸೆಯಿಂದ ನಿನಗೆ ವ್ಯಥೆಯಾಗಬಾರದು; ಸಾರಳು ಹೇಳಿದಂತೆಯೇ ಮಾಡು; ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು;

Available Bible Translations

American Standard Version (ASV)
Genesis 22:2 (ASV) »
King James Version (KJV)
Genesis 22:2 (KJV) »
GOD’S WORD® (GW)
Genesis 22:2 (GW) »
Berean Bible (BSB)
Genesis 22:2 (BSB) »
World English Bible (WEB)
Genesis 22:2 (WEB) »
French Bible (LSG)
Genèse 22:2 (LSG) »
German Bible (LUTH1912)
Genesis 22:2 (LUTH1912) »
Bengali Bible (BENIRV)
আদি 22:2 (BENIRV) »
Hebrew Bible (HEB)
בראשית 22:2 (HEB) »
Portuguese Bible (BSL)
Gênesis 22:2 (BSL) »
Vietnamese Bible (VIE)
Sáng Thế 22:2 (VIE) »
Spanish Bible (RVA)
Génesis 22:2 (RVA) »
Italian Bible (RIV)
Genesi 22:2 (RIV) »
Chinese Simplified (CUVS)
创 世 纪 22:2 (CUVS) »
Chinese Traditional (CUVT)
創 世 記 22:2 (CUVT) »
Albanian Bible (ALB)
Zanafilla 22:2 (ALB) »
Swedish Bible (SV1917)
1 Mosebok 22:2 (SV1917) »
Russian Bible (RUSV)
Бытие 22:2 (RUSV) »
Ukrainian Bible (UKR)
Буття 22:2 (UKR) »
Hungarian Bible (KAR)
1 Mózes 22:2 (KAR) »
Bulgarian Bible (BULG)
Битие 22:2 (BULG) »
Japanese Bible (JPN)
創世記 22:2 (JPN) »
Norwegian Bible (NORSK)
1 Mosebok 22:2 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »