ಆದಿಕಾಂಡ 40:8 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಆದಿಕಾಂಡ 40:8 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 40:8 KANIRV 4K Wallpaper - ಅವರು ಅವನಿಗೆ, “ನಮಗೆ - 4K Wallpaper Bible Verse

ಆದಿಕಾಂಡ 40:8 KANIRV

ಅವರು ಅವನಿಗೆ, “ನಮಗೆ ಕನಸುಬಿತ್ತು. ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ” ಎಂದು ಹೇಳಲು ಯೋಸೇಫನು ಅವರಿಗೆ, “ಕನಸುಗಳ ಅರ್ಥವು ದೇವರಿಂದ ದೊರಕಬಹುದಲ್ಲವೇ? ದಯಮಾಡಿ ನಿಮ್ಮ ಕನಸನ್ನು ನನಗೆ ತಿಳಿಸಿರಿ” ಎಂದು ಹೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Genesis 40:8 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಆದಿಕಾಂಡ 40:8 KANIRV 4K Wallpaper - ಅವರು ಅವನಿಗೆ, “ನಮಗೆ - 4K Wallpaper Bible Verse
View New Tab
Picture 03 - ಆದಿಕಾಂಡ 40:8 KANIRV 4K Wallpaper - ಅವರು ಅವನಿಗೆ, “ನಮಗೆ - 4K Wallpaper Bible Verse
View New Tab
Picture 04 - ಆದಿಕಾಂಡ 40:8 KANIRV 4K Wallpaper - ಅವರು ಅವನಿಗೆ, “ನಮಗೆ - 4K Wallpaper Bible Verse
View New Tab
Picture 05 - ಆದಿಕಾಂಡ 40:8 KANIRV 4K Wallpaper - ಅವರು ಅವನಿಗೆ, “ನಮಗೆ - 4K Wallpaper Bible Verse
View New Tab
Picture 06 - ಆದಿಕಾಂಡ 40:8 KANIRV 4K Wallpaper - ಅವರು ಅವನಿಗೆ, “ನಮಗೆ - 4K Wallpaper Bible Verse
View New Tab
Picture 07 - ಆದಿಕಾಂಡ 40:8 KANIRV 4K Wallpaper - ಅವರು ಅವನಿಗೆ, “ನಮಗೆ - 4K Wallpaper Bible Verse
View New Tab

ಆದಿಕಾಂಡ 40:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 40:8 KANIRV. Please click on any image below to navigate to that specific Bible verse page.

ಆದಿಕಾಂಡ 41:15 KANIRV Bible Verse Image
ಆದಿಕಾಂಡ 41:15 (KANIRV) »
ಆಗ ಫರೋಹನು ಯೋಸೇಫನಿಗೆ, “ನಾನು ಒಂದು ಕನಸನ್ನು ಕಂಡಿದ್ದೇನೆ. ಅದರ ಅರ್ಥವನ್ನು ಹೇಳ ಬಲ್ಲವರು ಯಾರೂ ಇಲ್ಲ. ಆದರೆ ನೀನು ಕನಸನ್ನು ಕೇಳುತ್ತಲೇ ಅದರ ಅರ್ಥವನ್ನು ಹೇಳ ಬಲ್ಲವನೆಂಬ ವರ್ತಮಾನವನ್ನು ಕೇಳಿದ್ದೇನೆ” ಎಂದು ಹೇಳಿದನು.

ದಾನಿಯೇಲನು 2:47 KANIRV Bible Verse Image
ದಾನಿಯೇಲನು 2:47 (KANIRV) »
ಅರಸನು ದಾನಿಯೇಲನಿಗೆ ಪ್ರತ್ಯುತ್ತರವಾಗಿ, “ನೀನು ಈ ರಹಸ್ಯವನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವನೂ, ರಾಜರ ಒಡೆಯನೂ, ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆ ಎಂಬುದು ನಿಶ್ಚಯ” ಎಂದು ಹೇಳಿದನು.

ದಾನಿಯೇಲನು 2:28 KANIRV Bible Verse Image
ದಾನಿಯೇಲನು 2:28 (KANIRV) »
ಆದರೆ ರಹಸ್ಯಗಳನ್ನು ಪ್ರಕಟಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಆತನು ಪರಲೋಕದಲ್ಲಿದ್ದಾನೆ. ಮುಂದೆ ನಡೆಯತಕ್ಕದ್ದನ್ನು ಆತನೇ ರಾಜನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸಿದ್ದಾನೆ. ನಿನ್ನ ಕನಸು, ಹಾಸಿಗೆಯ ಮೇಲೆ ನಿನ್ನ ಮನಸ್ಸಿನಲ್ಲಿ ಬಿದ್ದ ಸ್ವಪ್ನಗಳು ಇವೇ.

ಆಮೋಸನು 3:7 KANIRV Bible Verse Image
ಆಮೋಸನು 3:7 (KANIRV) »
ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಯೆಹೋವನಾದ ದೇವರು ಏನನ್ನೂ ಮಾಡುವುದಿಲ್ಲ.

1 ಕೊರಿಂಥದವರಿಗೆ 12:10 KANIRV Bible Verse Image
1 ಕೊರಿಂಥದವರಿಗೆ 12:10 (KANIRV) »
ಮತ್ತೊಬ್ಬನಿಗೆ ಮಹತ್ಕಾರ್ಯಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆಯ ವರವು, ಒಬ್ಬನಿಗೆ ಆತ್ಮವನ್ನು ವಿವೇಚಿಸುವ ವರವು, ಮತ್ತೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರವು, ಒಬ್ಬನಿಗೆ ಭಾಷೆಗಳ ಅರ್ಥವನ್ನು ಬಿಡಿಸಿ ಹೇಳುವ ವರವು ಕೊಡಲ್ಪಡುತ್ತದೆ.

ಕೀರ್ತನೆಗಳು 25:14 KANIRV Bible Verse Image
ಕೀರ್ತನೆಗಳು 25:14 (KANIRV) »
ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು; ಅವರಿಗೆ ತನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವನು.

ಯೆಶಾಯನು 8:19 KANIRV Bible Verse Image
ಯೆಶಾಯನು 8:19 (KANIRV) »
“ಗುಣಗುಟ್ಟುವ, ಪಿಸುಮಾತನಾಡುವ, ಪ್ರೇತವಿಚಾರಕರನ್ನೂ, ಬೇತಾಳಿಕರನ್ನೂ ಆಶ್ರಯಿಸಿರಿ” ಎಂದು ಒಂದು ವೇಳೆ ನಿಮಗೆ ಹೇಳಾರು, “ಜನರು ತಮ್ಮ ದೇವರನ್ನೇ ಆಶ್ರಯಿಸಬಾರದೋ? ಜೀವಿತರಿಗಾಗಿ ಸತ್ತವರಲ್ಲಿ ವಿಚಾರಿಸುವುದು ಯುಕ್ತವೋ?

ಯೋಬನು 33:15 KANIRV Bible Verse Image
ಯೋಬನು 33:15 (KANIRV) »
ಮನುಷ್ಯರಿಗೆ ಗಾಢನಿದ್ರೆಯು ಉಂಟಾದಾಗಲೂ, ಹಾಸಿಗೆಯ ಮೇಲೆ ಮಲಗಿದಾಗ ಜೊಂಪುಹತ್ತಿದಾಗಲೂ ಆತನು ಸ್ವಪ್ನದಲ್ಲಿ ರಾತ್ರಿಯ ಕನಸಿನಲ್ಲಿ,

ದಾನಿಯೇಲನು 5:11 KANIRV Bible Verse Image
ದಾನಿಯೇಲನು 5:11 (KANIRV) »
“ಪರಿಶುದ್ಧ ದೇವರುಗಳ ಆತ್ಮವು ನೆಲೆಸಿರುವ ಒಬ್ಬನು ನಿನ್ನ ರಾಜ್ಯದಲ್ಲಿ ಇದ್ದಾನೆ; ದೇವರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ, ವಿವೇಕವೂ, ಬುದ್ಧಿ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ರಾಜನು ಅವನನ್ನು ಜೋಯಿಸರು, ಮಂತ್ರವಾದಿಗಳು, ಪಂಡಿತರು, ಶಾಕುನಿಕರು ಇವರಿಗೆ ಅಧ್ಯಕ್ಷನನ್ನಾಗಿ ನೇಮಿಸಿದನು.

ದಾನಿಯೇಲನು 4:8 KANIRV Bible Verse Image
ದಾನಿಯೇಲನು 4:8 (KANIRV) »
ನನ್ನ ದೇವರ ಹೆಸರು ಸೇರಿರುವ ಬೇಲ್ತೆಶಚ್ಚರನೆಂಬ ಅಡ್ಡಹೆಸರನ್ನು ಹೊಂದಿದವನೂ, ಪರಿಶುದ್ಧದೇವರುಗಳ ಆತ್ಮವುಳ್ಳವನೂ ಆದ ದಾನಿಯೇಲನು ಕಟ್ಟಕಡೆಯಲ್ಲಿ ನನ್ನ ಬಳಿಗೆ ಬರಲು ನಾನು ಆ ಕನಸನ್ನು ಅವನಿಗೆ ಹೀಗೆ ತಿಳಿಸಿದೆನು,

ದಾನಿಯೇಲನು 2:11 KANIRV Bible Verse Image
ದಾನಿಯೇಲನು 2:11 (KANIRV) »
ರಾಜನು ಕೇಳುವ ಸಂಗತಿಯು ಅತಿ ಕಷ್ಟವಾದದ್ದು. ನರಜನ್ಮದವರ ಮಧ್ಯೆ ವಾಸಿಸುವ ದೇವರುಗಳೇ ಹೊರತು ಇನ್ಯಾರೂ ರಾಜನ ಸಮ್ಮುಖದಲ್ಲಿ ಅದನ್ನು ತಿಳಿಸಲಾರರು” ಎಂದು ಉತ್ತರಕೊಟ್ಟರು.

Available Bible Translations

American Standard Version (ASV)
Genesis 40:8 (ASV) »
King James Version (KJV)
Genesis 40:8 (KJV) »
GOD’S WORD® (GW)
Genesis 40:8 (GW) »
Berean Bible (BSB)
Genesis 40:8 (BSB) »
World English Bible (WEB)
Genesis 40:8 (WEB) »
French Bible (LSG)
Genèse 40:8 (LSG) »
German Bible (LUTH1912)
Genesis 40:8 (LUTH1912) »
Bengali Bible (BENIRV)
আদি 40:8 (BENIRV) »
Hebrew Bible (HEB)
בראשית 40:8 (HEB) »
Portuguese Bible (BSL)
Gênesis 40:8 (BSL) »
Vietnamese Bible (VIE)
Sáng Thế 40:8 (VIE) »
Spanish Bible (RVA)
Génesis 40:8 (RVA) »
Italian Bible (RIV)
Genesi 40:8 (RIV) »
Chinese Simplified (CUVS)
创 世 纪 40:8 (CUVS) »
Chinese Traditional (CUVT)
創 世 記 40:8 (CUVT) »
Albanian Bible (ALB)
Zanafilla 40:8 (ALB) »
Swedish Bible (SV1917)
1 Mosebok 40:8 (SV1917) »
Russian Bible (RUSV)
Бытие 40:8 (RUSV) »
Ukrainian Bible (UKR)
Буття 40:8 (UKR) »
Hungarian Bible (KAR)
1 Mózes 40:8 (KAR) »
Bulgarian Bible (BULG)
Битие 40:8 (BULG) »
Japanese Bible (JPN)
創世記 40:8 (JPN) »
Norwegian Bible (NORSK)
1 Mosebok 40:8 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »