ಹೋಶೇಯನು 4:16 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಹೋಶೇಯನು 4:16 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹೋಶೇಯನು 4:16 KANIRV 4K Wallpaper - ಇಸ್ರಾಯೇಲು ಮೊಂಡ - 4K Wallpaper Bible Verse

ಹೋಶೇಯನು 4:16 KANIRV

ಇಸ್ರಾಯೇಲು ಮೊಂಡ ಹಸುವಿನಂತೆ ಮೊಂಡುತನದಿಂದ ನಡೆದಿದೆ; ಈಗ ಯೆಹೋವನು ಅದನ್ನು ಕುರಿಯಂತೆ ವಿಶಾಲ ಸ್ಥಳದಲ್ಲಿ ಮೇಯಿಸುವನೋ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Hosea 4:16 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಹೋಶೇಯನು 4:16 KANIRV 4K Wallpaper - ಇಸ್ರಾಯೇಲು ಮೊಂಡ - 4K Wallpaper Bible Verse
View New Tab
Picture 03 - ಹೋಶೇಯನು 4:16 KANIRV 4K Wallpaper - ಇಸ್ರಾಯೇಲು ಮೊಂಡ - 4K Wallpaper Bible Verse
View New Tab
Picture 04 - ಹೋಶೇಯನು 4:16 KANIRV 4K Wallpaper - ಇಸ್ರಾಯೇಲು ಮೊಂಡ - 4K Wallpaper Bible Verse
View New Tab
Picture 05 - ಹೋಶೇಯನು 4:16 KANIRV 4K Wallpaper - ಇಸ್ರಾಯೇಲು ಮೊಂಡ - 4K Wallpaper Bible Verse
View New Tab
Picture 06 - ಹೋಶೇಯನು 4:16 KANIRV 4K Wallpaper - ಇಸ್ರಾಯೇಲು ಮೊಂಡ - 4K Wallpaper Bible Verse
View New Tab
Picture 07 - ಹೋಶೇಯನು 4:16 KANIRV 4K Wallpaper - ಇಸ್ರಾಯೇಲು ಮೊಂಡ - 4K Wallpaper Bible Verse
View New Tab

ಹೋಶೇಯನು 4:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹೋಶೇಯನು 4:16 KANIRV. Please click on any image below to navigate to that specific Bible verse page.

ಯಾಜಕಕಾಂಡ 26:33 KANIRV Bible Verse Image
ಯಾಜಕಕಾಂಡ 26:33 (KANIRV) »
ನಿಮ್ಮನ್ನು ಅನ್ಯಜನಗಳಲ್ಲಿ ಚದುರಿಸಿ, ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು. ನಿಮ್ಮ ದೇಶವು ಹಾಳಾಗುವುದು, ನಿಮ್ಮ ಪಟ್ಟಣಗಳು ನಾಶವಾಗುವವು.

ಹೋಶೇಯನು 11:7 KANIRV Bible Verse Image
ಹೋಶೇಯನು 11:7 (KANIRV) »
ನನ್ನ ಕಡೆಯಿಂದ ತಿರಿಗಿಕೊಳ್ಳುವುದು ನನ್ನ ಜನರ ಗುಣವೇ; ಅವರನ್ನು ಮೇಲಕ್ಕೆ ಕರೆಯುವವರು ಇದ್ದರೂ, ಮೇಲಕ್ಕೆತ್ತುವವರು ಯಾರೂ ಇಲ್ಲ.

ಯೆರೆಮೀಯನು 3:11 KANIRV Bible Verse Image
ಯೆರೆಮೀಯನು 3:11 (KANIRV) »
ಮತ್ತು ಯೆಹೋವನು ನನಗೆ ಹೀಗೆ ಹೇಳಿದನು, “ಭ್ರಷ್ಟಳಾದ ಇಸ್ರಾಯೇಲ್ ದ್ರೋಹಿಯಾದ ಯೆಹೂದಕ್ಕಿಂತಲೂ ಶಿಷ್ಟಳಾಗಿ ಕಂಡುಬಂದಿದ್ದಾಳೆ.

ಯೆರೆಮೀಯನು 3:8 KANIRV Bible Verse Image
ಯೆರೆಮೀಯನು 3:8 (KANIRV) »
ಭ್ರಷ್ಟಳಾದ ಇಸ್ರಾಯೇಲ್ ನನಗೆ ವಿಮುಖಳಾಗಿ ವ್ಯಭಿಚಾರ ಮಾಡಿದ ಕಾರಣದಿಂದಲೇ ನಾನು ಅವಳನ್ನು ನಿರಾಕರಿಸಿ, ತ್ಯಾಗಪತ್ರ ಕೊಟ್ಟದ್ದನ್ನು ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ನೋಡಿಯೂ, ಅಂಜದೆಯೂ ತಾನೂ ಹೋಗಿ ವ್ಯಭಿಚಾರವನ್ನು ನಡೆಸಿದಳು.

ಯೆರೆಮೀಯನು 3:6 KANIRV Bible Verse Image
ಯೆರೆಮೀಯನು 3:6 (KANIRV) »
ಅರಸನಾದ ಯೋಷೀಯನ ಕಾಲದಲ್ಲಿ ಯೆಹೋವನು ನನಗೆ ಹೀಗೆ ಹೇಳಿದನು, “ಭ್ರಷ್ಟಳಾದ ಇಸ್ರಾಯೇಲ್ ಮಾಡಿದ್ದನ್ನು ನೋಡಿದೆಯಾ? ಅವಳು ಎತ್ತರವಾದ ಎಲ್ಲಾ ಗುಡ್ಡಗಳನ್ನು ಹತ್ತಿ, ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳ ಕೆಳಗೆ ಹೋಗಿ ವ್ಯಭಿಚಾರಿಯಾಗಿ ನಡೆದಳಷ್ಟೆ.

ಯೆರೆಮೀಯನು 8:5 KANIRV Bible Verse Image
ಯೆರೆಮೀಯನು 8:5 (KANIRV) »
ಈ ಜನರು, ಯೆರೂಸಲೇಮ್ ಎಂದಿಗೂ ಹಿಂದಿರುಗದಂತೆ ಬಿಟ್ಟುಹೋದದ್ದೇಕೆ? ಮೋಸವನ್ನೇ ಪಟ್ಟಾಗಿ ಹಿಡಿದಿದ್ದಾರೆ, ತಿರುಗಿ ಬರುವುದಿಲ್ಲ.

ಯೆರೆಮೀಯನು 7:24 KANIRV Bible Verse Image
ಯೆರೆಮೀಯನು 7:24 (KANIRV) »
ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಸ್ವಂತ ಆಲೋಚನೆಗಳನ್ನು ಅನುಸರಿಸಿ ತಮ್ಮ ದುಷ್ಟಹೃದಯದ ಹಟದಂತೆ ನಡೆದು ಹಿಂದಿರುಗಿಯೇ ಹೋದರು, ಮುಂದುವರಿಯಲಿಲ್ಲ.

ಯೆರೆಮೀಯನು 5:6 KANIRV Bible Verse Image
ಯೆರೆಮೀಯನು 5:6 (KANIRV) »
ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವುದು, ಕಾಡಿನ ತೋಳವು ಕೊಳ್ಳೆ ಹೊಡೆಯುವುದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವುದು. ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ.

ಯೆರೆಮೀಯನು 14:7 KANIRV Bible Verse Image
ಯೆರೆಮೀಯನು 14:7 (KANIRV) »
ಯೆಹೋವನೇ, ನಮ್ಮ ಅಪರಾಧಗಳು ನಮಗೆ ವಿರುದ್ಧವಾಗಿ ಸಾಕ್ಷಿಕೊಟ್ಟರೂ, ನಿನ್ನ ಹೆಸರಿನ ನಿಮಿತ್ತ ಕಾರ್ಯವನ್ನು ಸಾಧಿಸು. ನಮ್ಮ ದ್ರೋಹಗಳು ಬಹಳ, ನಿನ್ನ ವಿರುದ್ಧವಾಗಿ ಪಾಪವನ್ನು ಮಾಡಿದ್ದೇವೆ.

ಯೆಶಾಯನು 22:18 KANIRV Bible Verse Image
ಯೆಶಾಯನು 22:18 (KANIRV) »
ನಿನ್ನನ್ನು ಚೆಂಡಿನಂತೆ ಸುತ್ತಿ ಸುತ್ತಿ ವಿಸ್ತಾರವಾದ ದೇಶಕ್ಕೆ ಬಿಸಾಡುವನು; ದಣಿಯ ಮನೆಗೆ ಅವಮಾನ ತಂದವನೇ, ಅಲ್ಲೇ ಸಾಯುವಿ, ನಿನ್ನ ವೈಭವದ ರಥಗಳು ಅಲ್ಲೇ ಇರುವವು.

ಯೆಶಾಯನು 7:21 KANIRV Bible Verse Image
ಯೆಶಾಯನು 7:21 (KANIRV) »
ಆ ಕಾಲದಲ್ಲಿ ಮನುಷ್ಯನು ಒಂದು ಹಸುವಿನ ಕರುವನ್ನು ಮತ್ತು ಎರಡು ಕುರಿಗಳನ್ನು ಸಾಕುವನು.

ಯೆಶಾಯನು 5:17 KANIRV Bible Verse Image
ಯೆಶಾಯನು 5:17 (KANIRV) »
ಪಟ್ಟಣ ಪ್ರದೇಶಗಳು ಹಾಳಾಗಿ ಪಶುಪಾಲಕರಿಗೆ ಹುಲ್ಲುಗಾವಲುಗಳಾಗುವವು. ಕುರಿಮರಿಗಳು ಅಲ್ಲಿ ಮೇಯುವವು.

Available Bible Translations

American Standard Version (ASV)
Hosea 4:16 (ASV) »
King James Version (KJV)
Hosea 4:16 (KJV) »
GOD’S WORD® (GW)
Hosea 4:16 (GW) »
Berean Bible (BSB)
Hosea 4:16 (BSB) »
World English Bible (WEB)
Hosea 4:16 (WEB) »
French Bible (LSG)
Osée 4:16 (LSG) »
German Bible (LUTH1912)
Hosea 4:16 (LUTH1912) »
Hindi Bible (HINIRV)
होशे 4:16 (HINIRV) »
Marathi Bible (MARIRV)
होशेय 4:16 (MARIRV) »
Arabic Bible (AVD)
هُوشَع 4:16 (AVD) »
Hebrew Bible (HEB)
הושע 4:16 (HEB) »
Portuguese Bible (BSL)
Oséias 4:16 (BSL) »
Vietnamese Bible (VIE)
Hô-sê-a 4:16 (VIE) »
Spanish Bible (RVA)
Oseas 4:16 (RVA) »
Italian Bible (RIV)
Osea 4:16 (RIV) »
Chinese Simplified (CUVS)
何 西 阿 书 4:16 (CUVS) »
Chinese Traditional (CUVT)
何 西 阿 書 4:16 (CUVT) »
Albanian Bible (ALB)
Osea 4:16 (ALB) »
Swedish Bible (SV1917)
Hosea 4:16 (SV1917) »
Russian Bible (RUSV)
Осия 4:16 (RUSV) »
Ukrainian Bible (UKR)
Осія 4:16 (UKR) »
Hungarian Bible (KAR)
Hóseás 4:16 (KAR) »
Bulgarian Bible (BULG)
Осия 4:16 (BULG) »
Japanese Bible (JPN)
ホセア書 4:16 (JPN) »
Norwegian Bible (NORSK)
Hosea 4:16 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »