ಯೆಶಾಯನು 23:13 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಯೆಶಾಯನು 23:13 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 23:13 KANIRV 4K Wallpaper - ಇಗೋ, ಕಸ್ದೀಯರ ದೇಶವು! - 4K Wallpaper Bible Verse

ಯೆಶಾಯನು 23:13 KANIRV

ಇಗೋ, ಕಸ್ದೀಯರ ದೇಶವು! ಈ ಜನಾಂಗವು ನಿರ್ನಾಮವಾಯಿತು. ಅಶ್ಶೂರ್ಯರು ಈ ದೇಶವನ್ನು ಕಾಡುಮೃಗಗಳಿಗೆ ಈಡುಮಾಡಿದರು. ಗೋಪುರಗಳನ್ನು ಕಟ್ಟಿಕೊಂಡು ಅದರ ಕೋಟೆಗಳನ್ನು ಕೆಡವಿ ಅದನ್ನು ನಾಶಪಡಿಸಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Isaiah 23:13 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಯೆಶಾಯನು 23:13 KANIRV 4K Wallpaper - ಇಗೋ, ಕಸ್ದೀಯರ ದೇಶವು! - 4K Wallpaper Bible Verse
View New Tab
Picture 03 - ಯೆಶಾಯನು 23:13 KANIRV 4K Wallpaper - ಇಗೋ, ಕಸ್ದೀಯರ ದೇಶವು! - 4K Wallpaper Bible Verse
View New Tab
Picture 04 - ಯೆಶಾಯನು 23:13 KANIRV 4K Wallpaper - ಇಗೋ, ಕಸ್ದೀಯರ ದೇಶವು! - 4K Wallpaper Bible Verse
View New Tab
Picture 05 - ಯೆಶಾಯನು 23:13 KANIRV 4K Wallpaper - ಇಗೋ, ಕಸ್ದೀಯರ ದೇಶವು! - 4K Wallpaper Bible Verse
View New Tab
Picture 06 - ಯೆಶಾಯನು 23:13 KANIRV 4K Wallpaper - ಇಗೋ, ಕಸ್ದೀಯರ ದೇಶವು! - 4K Wallpaper Bible Verse
View New Tab
Picture 07 - ಯೆಶಾಯನು 23:13 KANIRV 4K Wallpaper - ಇಗೋ, ಕಸ್ದೀಯರ ದೇಶವು! - 4K Wallpaper Bible Verse
View New Tab

ಯೆಶಾಯನು 23:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 23:13 KANIRV. Please click on any image below to navigate to that specific Bible verse page.

ಆದಿಕಾಂಡ 11:9 KANIRV Bible Verse Image
ಆದಿಕಾಂಡ 11:9 (KANIRV) »
ಸಮಸ್ತ ಲೋಕದ ಭಾಷೆಯನ್ನು ಯೆಹೋವನು ಅಲ್ಲಿ ಗಲಿಬಿಲಿ ಮಾಡಿ, ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿದ್ದರಿಂದ ಆ ಪಟ್ಟಣಕ್ಕೆ ಬಾಬೆಲ್ (ದೇವರ ಬಾಗಿಲು) ಎಂಬ ಹೆಸರಾಯಿತು.

ಹಬಕ್ಕೂಕನು 1:6 KANIRV Bible Verse Image
ಹಬಕ್ಕೂಕನು 1:6 (KANIRV) »
ಇಗೋ, ನಾನು ಶಕ್ತಿಶಾಲಿಗಳೂ, ತೀಕ್ಷ್ಣಬುದ್ಧಿಯುಳ್ಳವರೂ ಆಗಿರುವ ಕಸ್ದೀಯ ಜನಾಂಗದವರನ್ನು ನಿಮ್ಮ ವಿರುದ್ಧ ಹುರಿದುಂಬಿಸಿ ಎಬ್ಬಿಸುತ್ತೇನೆ; ಆ ಜನರು ಭಯಂಕರರೂ, ಉಗ್ರರೂ ಆಗಿ ತಮ್ಮದಲ್ಲದ ಸಂಸ್ಥಾನವನ್ನು ವಶಮಾಡಿಕೊಳ್ಳುವರು ಮತ್ತು ಲೋಕದಲ್ಲೆಲ್ಲಾ ಸಂಚರಿಸುವರು.

ದಾನಿಯೇಲನು 4:30 KANIRV Bible Verse Image
ದಾನಿಯೇಲನು 4:30 (KANIRV) »
“ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯ ಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವುದು ಇಗೋ, ಮಹಾ ಪಟ್ಟಣವಾದ ಈ ಬಾಬೆಲ್” ಎಂದು ಕೊಚ್ಚಿಕೊಂಡನು.

ಯೆಹೆಜ್ಕೇಲನು 26:7 KANIRV Bible Verse Image
ಯೆಹೆಜ್ಕೇಲನು 26:7 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ರಾಜಾಧಿರಾಜನೂ, ಬಾಬೆಲಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಅಶ್ವಗಳ ಸಂಗಡಲೂ, ರಥಗಳ ಸಂಗಡಲೂ, ರಾಹುತರ ಸಂಗಡಲೂ, ಬಹುಜನರ ಸಂಗಡಲೂ ಕೂಡಿದವನಾಗಿ ನಾನು ಪೂರ್ವದಿಂದ ತೂರಿನ ಮೇಲೆ ಬರಮಾಡುವೆನು.

ಯೆಹೆಜ್ಕೇಲನು 29:18 KANIRV Bible Verse Image
ಯೆಹೆಜ್ಕೇಲನು 29:18 (KANIRV) »
“ನರಪುತ್ರನೇ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತೂರಿಗೆ ಮುತ್ತಿಗೆ ಹಾಕಿ, ತನ್ನ ಸೈನಿಕರಿಂದ ಅತಿ ಕ್ರೂರವಾಗಿ ಸೇವೆಯನ್ನು ಮಾಡಿಸಿದ್ದಾನೆ; ಪ್ರತಿಯೊಬ್ಬನ ತಲೆ ಬೋಳಾಗಿದೆ, ಪ್ರತಿಯೊಬ್ಬನ ಹೆಗಲು ಸುಲಿದು ಹೋಗಿದೆ. ಆದರೂ ಆ ಮುತ್ತಿಗೆಯಲ್ಲಿ ಅವನು ಪಟ್ಟ ಶ್ರಮಕ್ಕೆ ಅವನಿಗಾಗಲಿ, ಅವನ ಸೈನಿಕರಿಗಾಗಲಿ ತೂರಿನಿಂದ ಪ್ರತಿಫಲವೇನೂ ಸಿಕ್ಕಲಿಲ್ಲ.”

ಯೆಶಾಯನು 10:7 KANIRV Bible Verse Image
ಯೆಶಾಯನು 10:7 (KANIRV) »
ಅವನ ಅಭಿಪ್ರಾಯವೋ, ಹಾಗಲ್ಲ. ಅನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲ ಮಾಡುವೆನೆಂಬುದೇ ಹೊರತು ಈ ಯೋಚನೆಯು ಅವನ ಮನಸ್ಸಿನಲ್ಲಿ ಇಲ್ಲವೇ ಇಲ್ಲ.

ಯೆಶಾಯನು 10:5 KANIRV Bible Verse Image
ಯೆಶಾಯನು 10:5 (KANIRV) »
ಅಯ್ಯೋ, ಅಶ್ಶೂರವೇ ನೀನು ನನ್ನ ಕೋಪವೆಂಬ ಕೋಲು, ನಿನ್ನ ಕೈಯಲ್ಲಿರುವ ದೊಣ್ಣೆಯು ನನ್ನ ರೌದ್ರವೇ.

ಯೆಶಾಯನು 13:19 KANIRV Bible Verse Image
ಯೆಶಾಯನು 13:19 (KANIRV) »
ರಾಜ್ಯಗಳ ಘನತೆಯೂ, ಕಸ್ದೀಯರ ಮಹಿಮೆಯ ಭೂಷಣವೂ ಆದ ಬಾಬಿಲೋನಿಗೆ, ದೇವರು ನಾಶಮಾಡಿದ ಸೊದೋಮ್ ಗೋಮೋರಗಳ ಗತಿಯೇ ಸಂಭವಿಸುವುದು.

ಕೀರ್ತನೆಗಳು 72:9 KANIRV Bible Verse Image
ಕೀರ್ತನೆಗಳು 72:9 (KANIRV) »
ಅರಣ್ಯವಾಸಿಗಳು ಅವನಿಗೆ ಅಡ್ಡಬೀಳಲಿ; ಅವನ ವೈರಿಗಳು ಮಣ್ಣುಮುಕ್ಕಲಿ.

ಯೋಬನು 1:17 KANIRV Bible Verse Image
ಯೋಬನು 1:17 (KANIRV) »
ಅಷ್ಟರಲ್ಲಿ ಇನ್ನೊಬ್ಬನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು ಒಂಟೆಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಹತ್ಯೆ ಮಾಡಿದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.

ಎಜ್ರನು 4:9 KANIRV Bible Verse Image
ಎಜ್ರನು 4:9 (KANIRV) »
ಅದರಲ್ಲಿ, ದೇಶಾಧಿಪತಿಯಾದ ರೆಹೂಮ್, ಲೇಖಕನಾದ ಶಿಂಷೈ ಇವರೂ ಇವರ ಜೊತೆಗಾರರಾದ ದಿನಾಯರು, ಅಪರ್ಸತ್ಕಾಯರು, ಟರ್ಪಲಾಯರು, ಅಪಾರ್ಸಾಯರು, ಯೆರೆಕ್ಯರು, ಬಾಬಿಲೋನಿನವರು, ಶೂಷನಿನವರು, ದೆಹಾಯರು ಮತ್ತು ಏಲಾಮ್ಯರು.

2 ಪೂರ್ವಕಾಲವೃತ್ತಾಂತ 33:11 KANIRV Bible Verse Image
2 ಪೂರ್ವಕಾಲವೃತ್ತಾಂತ 33:11 (KANIRV) »
ಆದುದರಿಂದ ಆತನು ಅಶ್ಶೂರದ ಅರಸನ ಸೈನ್ಯಾಧಿಪತಿಗಳನ್ನು ಅವರ ಮೇಲೆ ಬರಮಾಡಿದನು. ಅವರು ಮನಸ್ಸೆಯನ್ನು ಹಿಡಿದು ಅವನಿಗೆ ಕೊಂಡಿಗಳನ್ನು ಸಿಕ್ಕಿಸಿ ಬೇಡಿಹಾಕಿ ಬಾಬಿಲೋನಿಗೆ ಒಯ್ದರು.

Available Bible Translations

American Standard Version (ASV)
Isaiah 23:13 (ASV) »
King James Version (KJV)
Isaiah 23:13 (KJV) »
GOD’S WORD® (GW)
Isaiah 23:13 (GW) »
Berean Bible (BSB)
Isaiah 23:13 (BSB) »
World English Bible (WEB)
Isaiah 23:13 (WEB) »
French Bible (LSG)
Ésaïe 23:13 (LSG) »
German Bible (LUTH1912)
Jesaja 23:13 (LUTH1912) »
Marathi Bible (MARIRV)
यशया 23:13 (MARIRV) »
Gujarati Bible (GUJIRV)
યશાયા 23:13 (GUJIRV) »
Hebrew Bible (HEB)
ישעיה 23:13 (HEB) »
Portuguese Bible (BSL)
Isaías 23:13 (BSL) »
Vietnamese Bible (VIE)
I-sai-a 23:13 (VIE) »
Spanish Bible (RVA)
Isaías 23:13 (RVA) »
Italian Bible (RIV)
Isaia 23:13 (RIV) »
Chinese Simplified (CUVS)
以 赛 亚 书 23:13 (CUVS) »
Chinese Traditional (CUVT)
以 賽 亞 書 23:13 (CUVT) »
Albanian Bible (ALB)
Isaia 23:13 (ALB) »
Swedish Bible (SV1917)
Jesaja 23:13 (SV1917) »
Russian Bible (RUSV)
Исаия 23:13 (RUSV) »
Ukrainian Bible (UKR)
Ісая 23:13 (UKR) »
Hungarian Bible (KAR)
Ézsaiás 23:13 (KAR) »
Bulgarian Bible (BULG)
Исая 23:13 (BULG) »
Japanese Bible (JPN)
イザヤ書 23:13 (JPN) »
Norwegian Bible (NORSK)
Jesaja 23:13 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »