ಯೆಶಾಯನು 49:22 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಯೆಶಾಯನು 49:22 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 49:22 KANIRV 4K Wallpaper - ಕರ್ತನಾದ ಯೆಹೋವನು - 4K Wallpaper Bible Verse

ಯೆಶಾಯನು 49:22 KANIRV

ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನಾನು ಜನಾಂಗಗಳಿಗೆ ಕೈಸನ್ನೆಮಾಡಿ ದೇಶಾಂತರಗಳಿಗೆ ನನ್ನ ಧ್ವಜವನ್ನು ಎತ್ತುವೆನು. ಅವರು ನಿನ್ನ ಕುಮಾರರನ್ನು ಎದೆಗಪ್ಪಿಕೊಂಡು ಬರುವರು. ನಿನ್ನ ಕುಮಾರ್ತೆಯರನ್ನು ಹೆಗಲ ಮೇಲೆ ಕರೆದುತರುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Isaiah 49:22 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಯೆಶಾಯನು 49:22 KANIRV 4K Wallpaper - ಕರ್ತನಾದ ಯೆಹೋವನು - 4K Wallpaper Bible Verse
View New Tab
Picture 03 - ಯೆಶಾಯನು 49:22 KANIRV 4K Wallpaper - ಕರ್ತನಾದ ಯೆಹೋವನು - 4K Wallpaper Bible Verse
View New Tab
Picture 04 - ಯೆಶಾಯನು 49:22 KANIRV 4K Wallpaper - ಕರ್ತನಾದ ಯೆಹೋವನು - 4K Wallpaper Bible Verse
View New Tab
Picture 05 - ಯೆಶಾಯನು 49:22 KANIRV 4K Wallpaper - ಕರ್ತನಾದ ಯೆಹೋವನು - 4K Wallpaper Bible Verse
View New Tab
Picture 06 - ಯೆಶಾಯನು 49:22 KANIRV 4K Wallpaper - ಕರ್ತನಾದ ಯೆಹೋವನು - 4K Wallpaper Bible Verse
View New Tab
Picture 07 - ಯೆಶಾಯನು 49:22 KANIRV 4K Wallpaper - ಕರ್ತನಾದ ಯೆಹೋವನು - 4K Wallpaper Bible Verse
View New Tab

ಯೆಶಾಯನು 49:22 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 49:22 KANIRV. Please click on any image below to navigate to that specific Bible verse page.

ಲೂಕನು 13:29 KANIRV Bible Verse Image
ಲೂಕನು 13:29 (KANIRV) »
ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದಲೂ ಜನರು ಬಂದು ದೇವರ ರಾಜ್ಯದಲ್ಲಿ ಔತಣಕ್ಕೆ ಕುಳಿತುಕೊಳ್ಳುವರು.

ಮಲಾಕಿಯನು 1:11 KANIRV Bible Verse Image
ಮಲಾಕಿಯನು 1:11 (KANIRV) »
“ಸೂರ್ಯನು ಮೂಡುವ ದಿಕ್ಕಿನಿಂದ ಮುಳುಗುವ ದಿಕ್ಕಿನವರೆಗೂ ನನ್ನ ನಾಮವು ಅನ್ಯಜನಾಂಗಗಳಲ್ಲಿ ಘನವಾಗಿದೆ; ಒಂದೊಂದು ಸ್ಥಳದಲ್ಲಿಯೂ ನನ್ನ ನಾಮಕ್ಕೆ ಧೂಪವನ್ನು ಶುದ್ಧ ನೈವೇದ್ಯವನ್ನೂ ಅರ್ಪಿಸುತ್ತಾರೆ. ಹೌದು, ಅನ್ಯ ಜನಾಂಗಗಳಲ್ಲಿಯೇ ನನ್ನ ನಾಮವು ಬಹು ಮಾನ್ಯವಾಗಿದೆ.” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಯೆಶಾಯನು 42:1 KANIRV Bible Verse Image
ಯೆಶಾಯನು 42:1 (KANIRV) »
ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ. ಇವನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ. ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರಪಡಿಸುವನು.

ಯೆಶಾಯನು 66:20 KANIRV Bible Verse Image
ಯೆಶಾಯನು 66:20 (KANIRV) »
ಯೆಹೋವನು ಹೀಗೆನ್ನುತ್ತಾನೆ, “ಇಸ್ರಾಯೇಲರು ಯೆಹೋವನ ಆಲಯಕ್ಕೆ ಶುದ್ಧಪಾತ್ರೆಯಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವ ಪ್ರಕಾರ ಸಮಸ್ತ ಜನಾಂಗಗಳಲ್ಲಿ ಚದರಿಹೋಗಿರುವ ನಮ್ಮ ಸಹೋದರರನ್ನು ಕುದುರೆ, ತೇರು, ಪಲ್ಲಕಿ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ಯೆಹೋವನ ನೈವೇದ್ಯಕ್ಕಾಗಿ ಯೆರೂಸಲೇಮೆಂಬ ನನ್ನ ಪರಿಶುದ್ಧಪರ್ವತಕ್ಕೆ ಕರೆತರುವರು.

ಯೆಶಾಯನು 49:12 KANIRV Bible Verse Image
ಯೆಶಾಯನು 49:12 (KANIRV) »
ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಲಿಂದ ಮತ್ತು ಪಡವಲಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ.

ಯೆಶಾಯನು 60:3 KANIRV Bible Verse Image
ಯೆಶಾಯನು 60:3 (KANIRV) »
ಜನಾಂಗಗಳು ನಿನ್ನ ಬೆಳಕಿಗೆ ನೆರೆದು ಬರುವವು, ಅರಸರೂ ನಿನ್ನಲ್ಲಿನ ಉದಯಪ್ರಕಾಶಕ್ಕೆ ಸೇರುವರು.

ಯೆಶಾಯನು 11:10 KANIRV Bible Verse Image
ಯೆಶಾಯನು 11:10 (KANIRV) »
ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರದವನನ್ನು ಆಶ್ರಯಿಸುವರು; ಅವನ ವಿಶ್ರಾಂತಿಯ ಸ್ಥಳವು ವೈಭವವುಳ್ಳದ್ದಾಗಿರುವುದು.

ಯೆಶಾಯನು 14:2 KANIRV Bible Verse Image
ಯೆಶಾಯನು 14:2 (KANIRV) »
ಜನಾಂಗದವರು ಅವರನ್ನು ಕರೆದು ತಂದು ಸ್ವಸ್ಥಳಕ್ಕೆ ಸೇರಿಸುವರು; ಆಗ ಇಸ್ರಾಯೇಲಿನ ಮನೆತನದವರು ಯೆಹೋವನ ದೇಶದಲ್ಲಿ ಆ ಜನಾಂಗದವರನ್ನು ಗಂಡು ಹೆಣ್ಣಾಳುಗಳನ್ನಾಗಿ, ದಾಸದಾಸಿಯರನ್ನಾಗಿ ಇಟ್ಟುಕೊಳ್ಳುವರು; ಯಾರಿಗೆ ಸೆರೆಯಾಗಿದ್ದರೋ ಅವರನ್ನು ಸೆರೆಹಿಡಿಯುವರು; ತಮ್ಮನ್ನು ಹಿಂಸಿಸಿದವರ ಮೇಲೆ ಅಧಿಕಾರ ನಡೆಸುವರು.

ಯೆಶಾಯನು 2:2 KANIRV Bible Verse Image
ಯೆಶಾಯನು 2:2 (KANIRV) »
ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು. ಆಗ ಸಕಲ ದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು.

ಕೀರ್ತನೆಗಳು 72:17 KANIRV Bible Verse Image
ಕೀರ್ತನೆಗಳು 72:17 (KANIRV) »
ಅವನ ನಾಮವು ಸ್ಥಿರವಾಗಿರಲಿ; ಅವನ ಹೆಸರು ಸೂರ್ಯನಿರುವವರೆಗೆ ಇರಲಿ. ಎಲ್ಲಾ ಜನಾಂಗಗಳವರು ಅವನನ್ನು ಧನ್ಯನೆಂದು ಹೇಳಿ, ಅವನಿಗಿದ್ದ ಆಶೀರ್ವಾದವು ತಮಗೂ ಆಗಬೇಕೆಂದು ಕೋರುವವರಾಗಲಿ.

ಕೀರ್ತನೆಗಳು 72:8 KANIRV Bible Verse Image
ಕೀರ್ತನೆಗಳು 72:8 (KANIRV) »
ಅವನು ಸಮುದ್ರದಿಂದ ಸಮುದ್ರದ ವರೆಗೂ, ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಆಳಲಿ.

ಕೀರ್ತನೆಗಳು 86:9 KANIRV Bible Verse Image
ಕೀರ್ತನೆಗಳು 86:9 (KANIRV) »
ಕರ್ತನೇ, ನಿನ್ನಿಂದುಂಟಾದ ಎಲ್ಲಾ ಜನಾಂಗಗಳು ಬಂದು, ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವವು.

Available Bible Translations

American Standard Version (ASV)
Isaiah 49:22 (ASV) »
King James Version (KJV)
Isaiah 49:22 (KJV) »
GOD’S WORD® (GW)
Isaiah 49:22 (GW) »
Berean Bible (BSB)
Isaiah 49:22 (BSB) »
World English Bible (WEB)
Isaiah 49:22 (WEB) »
French Bible (LSG)
Ésaïe 49:22 (LSG) »
German Bible (LUTH1912)
Jesaja 49:22 (LUTH1912) »
Marathi Bible (MARIRV)
यशया 49:22 (MARIRV) »
Gujarati Bible (GUJIRV)
યશાયા 49:22 (GUJIRV) »
Hebrew Bible (HEB)
ישעיה 49:22 (HEB) »
Portuguese Bible (BSL)
Isaías 49:22 (BSL) »
Vietnamese Bible (VIE)
I-sai-a 49:22 (VIE) »
Spanish Bible (RVA)
Isaías 49:22 (RVA) »
Italian Bible (RIV)
Isaia 49:22 (RIV) »
Chinese Simplified (CUVS)
以 赛 亚 书 49:22 (CUVS) »
Chinese Traditional (CUVT)
以 賽 亞 書 49:22 (CUVT) »
Albanian Bible (ALB)
Isaia 49:22 (ALB) »
Swedish Bible (SV1917)
Jesaja 49:22 (SV1917) »
Russian Bible (RUSV)
Исаия 49:22 (RUSV) »
Ukrainian Bible (UKR)
Ісая 49:22 (UKR) »
Hungarian Bible (KAR)
Ézsaiás 49:22 (KAR) »
Bulgarian Bible (BULG)
Исая 49:22 (BULG) »
Japanese Bible (JPN)
イザヤ書 49:22 (JPN) »
Norwegian Bible (NORSK)
Jesaja 49:22 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »