ಯೆರೆಮೀಯನು 21:12 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಯೆರೆಮೀಯನು 21:12 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 21:12 KANIRV 4K Wallpaper - ದಾವೀದನ ಮನೆತನದವರೇ, - 4K Wallpaper Bible Verse

ಯೆರೆಮೀಯನು 21:12 KANIRV

ದಾವೀದನ ಮನೆತನದವರೇ, ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ರೋಷವು ಜ್ವಾಲೆಯಂತೆ ಹೊರಟು, ಯಾರೂ ಆರಿಸಲಾಗದಷ್ಟು ರಭಸವಾಗಿ ದಹಿಸಬಾರದಾಗಿದ್ದರೆ, ಮುಂಜಾನೆಯಲ್ಲಿ ನ್ಯಾಯತೀರಿಸಿರಿ, ಸುಲಿಗೆಯಾದವನನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ” ಎಂಬುದೇ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Jeremiah 21:12 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಯೆರೆಮೀಯನು 21:12 KANIRV 4K Wallpaper - ದಾವೀದನ ಮನೆತನದವರೇ, - 4K Wallpaper Bible Verse
View New Tab
Picture 03 - ಯೆರೆಮೀಯನು 21:12 KANIRV 4K Wallpaper - ದಾವೀದನ ಮನೆತನದವರೇ, - 4K Wallpaper Bible Verse
View New Tab
Picture 04 - ಯೆರೆಮೀಯನು 21:12 KANIRV 4K Wallpaper - ದಾವೀದನ ಮನೆತನದವರೇ, - 4K Wallpaper Bible Verse
View New Tab
Picture 05 - ಯೆರೆಮೀಯನು 21:12 KANIRV 4K Wallpaper - ದಾವೀದನ ಮನೆತನದವರೇ, - 4K Wallpaper Bible Verse
View New Tab
Picture 06 - ಯೆರೆಮೀಯನು 21:12 KANIRV 4K Wallpaper - ದಾವೀದನ ಮನೆತನದವರೇ, - 4K Wallpaper Bible Verse
View New Tab
Picture 07 - ಯೆರೆಮೀಯನು 21:12 KANIRV 4K Wallpaper - ದಾವೀದನ ಮನೆತನದವರೇ, - 4K Wallpaper Bible Verse
View New Tab

ಯೆರೆಮೀಯನು 21:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 21:12 KANIRV. Please click on any image below to navigate to that specific Bible verse page.

ಯೆಶಾಯನು 1:17 KANIRV Bible Verse Image
ಯೆಶಾಯನು 1:17 (KANIRV) »
ಸದಾಚಾರವನ್ನು ಅಭ್ಯಾಸ ಮಾಡಿಕೊಳ್ಳಲು ಕಲಿಯಿರಿ, ನ್ಯಾಯವನ್ನು ಅನುಸರಿಸಿ ನಡೆಯಿರಿ. ಹಿಂಸೆಗೆ ಒಳಗಾದವನಿಗೆ ಸಹಾಯಮಾಡಿರಿ. ಅನಾಥನಿಗೆ ನ್ಯಾಯತೀರಿಸಿರಿ. ವಿಧವೆಯ ಪಕ್ಷವಾಗಿ ವಾದಿಸಿರಿ.”

ಜ್ಞಾನೋಕ್ತಿಗಳು 31:8 KANIRV Bible Verse Image
ಜ್ಞಾನೋಕ್ತಿಗಳು 31:8 (KANIRV) »
ಬಾಯಿಲ್ಲದವರಿಗೂ, ಹಾಳಾಗಿ ಹೋಗುತ್ತಿರುವವರೆಲ್ಲರಿಗೂ, ನ್ಯಾಯವಾಗುವಂತೆ ಬಾಯಿ ತೆರೆ.

ಯೆರೆಮೀಯನು 4:4 KANIRV Bible Verse Image
ಯೆರೆಮೀಯನು 4:4 (KANIRV) »
ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿ, ಯೆಹೋವನಿಗಾಗಿ ಸುನ್ನತಿ ಮಾಡಿಕೊಳ್ಳಿರಿ. ಇಲ್ಲವಾದರೆ ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ರೋಷವು ಜ್ವಾಲೆಯಂತೆ ಹೊರಟು, ಯಾರೂ ಆರಿಸಲಾಗದಷ್ಟು ರಭಸವಾಗಿ ಧಗಧಗಿಸುವುದು” ಎಂದು ಹೇಳುತ್ತಾನೆ.

ಯೆಶಾಯನು 1:31 KANIRV Bible Verse Image
ಯೆಶಾಯನು 1:31 (KANIRV) »
ನಿಮ್ಮಲ್ಲಿನ ಬಲಿಷ್ಠನೇ ಸೆಣಬಿನ ನಾರು, ಅವನ ಕಾರ್ಯವೇ ಕಿಡಿ, ಎರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವವು.”

ಯೆರೆಮೀಯನು 22:2 KANIRV Bible Verse Image
ಯೆರೆಮೀಯನು 22:2 (KANIRV) »
ದಾವೀದನ ಸಿಂಹಾಸನರೂಢನಾದ ಯೆಹೂದದ ಅರಸನೇ, ಯೆಹೋವನ ಮಾತನ್ನು ಕೇಳು; ನಿನ್ನ ಸೇವಕರೂ ಮತ್ತು ಈ ಬಾಗಿಲುಗಳಲ್ಲಿ ಸೇರುವ ನಿನ್ನ ಪ್ರಜೆಗಳೂ ಕೇಳಲಿ.

ಯೆರೆಮೀಯನು 7:20 KANIRV Bible Verse Image
ಯೆರೆಮೀಯನು 7:20 (KANIRV) »
ಹೀಗಿರಲು ಕರ್ತನಾದ ಯೆಹೋವನ ಈ ಮಾತನ್ನು ಕೇಳಿರಿ, “ಆಹಾ, ನನ್ನ ಕೋಪವೆಂಬ ರೋಷಾಗ್ನಿಯು ಈ ಸ್ಥಳದಲ್ಲಿ ಸುರಿಯಲ್ಪಡುವುದು; ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ, ಕಾಡುಮರಗಳ ಮೇಲೆಯೂ, ಭೂಮಿಯ ಬೆಳೆಯ ಮೇಲೆಯೂ ಅದನ್ನು ಸುರಿಯುವೆನು; ಅದು ಆರದೆ ದಹಿಸುವುದು.”

ಯೆರೆಮೀಯನು 5:28 KANIRV Bible Verse Image
ಯೆರೆಮೀಯನು 5:28 (KANIRV) »
ಕೊಬ್ಬಿ ಢಾಂಭಿಕರಾಗಿದ್ದಾರೆ; ಇದಲ್ಲದೆ ದುಷ್ಕೃತ್ಯಗಳಲ್ಲಿ ನಿಸ್ಸೀಮರಾಗಿದ್ದಾರೆ. ಅನಾಥರ ವೃದ್ಧಿಗಾಗಿ ಅವರ ಪರವಾಗಿ ವ್ಯಾಜ್ಯ ನಡೆಸರು, ದಿಕ್ಕಿಲ್ಲದವರಿಗೆ ನ್ಯಾಯದೊರಕಿಸರು.

ಚೆಫನ್ಯನು 3:5 KANIRV Bible Verse Image
ಚೆಫನ್ಯನು 3:5 (KANIRV) »
ಅದರ ಮಧ್ಯ ನೆಲೆಗೊಂಡಿರುವ ಯೆಹೋವನು ನೀತಿಸ್ವರೂಪನು; ಎಂದಿಗೂ ಅನ್ಯಾಯವನ್ನು ಮಾಡನು; ಪ್ರತಿ ಬೆಳಿಗ್ಗೆ ತನ್ನ ನ್ಯಾಯವನ್ನು ತಪ್ಪದೆ ಪ್ರಕಾಶಗೊಳಿಸುವನು; ಅನ್ಯಾಯಗಾರನೋ ನಾಚಿಕೆಪಡುವುದಿಲ್ಲ.

ಯೆಹೆಜ್ಕೇಲನು 20:47 KANIRV Bible Verse Image
ಯೆಹೆಜ್ಕೇಲನು 20:47 (KANIRV) »
ಆ ವನಕ್ಕೆ ಹೀಗೆ ಪ್ರವಾದಿಸು, ಯೆಹೋವನ ಮಾತನ್ನು ಕೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ನಾನು ನಿನ್ನೊಳಗೆ ಬೆಂಕಿಯನ್ನು ಹೊತ್ತಿಸುವೆನು, ಅದು ನಿನ್ನಲ್ಲಿನ ಎಲ್ಲಾ ಹಸಿರು ಮರಗಳನ್ನೂ, ಒಣಮರಗಳನ್ನೂ ನುಂಗಿ ಬಿಡುವುದು; ಧಗಧಗಿಸುವ ಉರಿಯು ಆರದೆ ದಕ್ಷಿಣದಿಂದ ಉತ್ತರದವರೆಗೆ ಎಲ್ಲರ ಮುಖಗಳು ಸುಟ್ಟು ಹೋಗುವವು.

ಯೆರೆಮೀಯನು 36:7 KANIRV Bible Verse Image
ಯೆರೆಮೀಯನು 36:7 (KANIRV) »
ಅವರು ಒಂದು ವೇಳೆ ಯೆಹೋವನಿಗೆ ಶರಣಾಗತರಾಗಿ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಯೆಹೋವನು ಈ ಜನರ ಮೇಲೆ ತೀರಿಸಬೇಕೆಂದು ಪ್ರಕಟಿಸಿರುವ ಕೋಪ ಮತ್ತು ರೋಷಗಳು ಅಪಾರವಾಗಿವೆ” ಎಂದು ಅಪ್ಪಣೆಕೊಟ್ಟನು.

ನಹೂಮನು 1:6 KANIRV Bible Verse Image
ನಹೂಮನು 1:6 (KANIRV) »
ಆತನ ಸಿಟ್ಟಿಗೆ ಯಾರು ಎದುರು ನಿಲ್ಲಲು ಸಾಧ್ಯ? ಆತನ ರೋಷಾಗ್ನಿಯ ಎದುರು ಯಾರು ನಿಂತಾರು? ಆತನ ರೌದ್ರವು ಜ್ವಾಲಾಪ್ರವಾಹದಂತೆ ಹರಿಯುತ್ತದೆ. ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.

ಯೆರೆಮೀಯನು 17:4 KANIRV Bible Verse Image
ಯೆರೆಮೀಯನು 17:4 (KANIRV) »
ನಾನು ನಿಮಗೆ ದಯಪಾಲಿಸಿದ ಸ್ವತ್ತನ್ನು ನಿಮ್ಮ ದೋಷದಿಂದಲೇ ಕಳೆದುಕೊಳ್ಳುವಿರಿ. ನೀವು ನೋಡದ ದೇಶದಲ್ಲಿ ನಿಮ್ಮನ್ನು ನಿಮ್ಮ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು. ನೀವು ನನ್ನ ರೋಷಾಗ್ನಿಯನ್ನು ಹೆಚ್ಚಿಸಿದ್ದೀರಿ, ಅದು ನಿತ್ಯವೂ ಉರಿಯುತ್ತಿರುವುದು.

Available Bible Translations

American Standard Version (ASV)
Jeremiah 21:12 (ASV) »
King James Version (KJV)
Jeremiah 21:12 (KJV) »
GOD’S WORD® (GW)
Jeremiah 21:12 (GW) »
Berean Bible (BSB)
Jeremiah 21:12 (BSB) »
World English Bible (WEB)
Jeremiah 21:12 (WEB) »
French Bible (LSG)
Jérémie 21:12 (LSG) »
German Bible (LUTH1912)
Jeremia 21:12 (LUTH1912) »
Hebrew Bible (HEB)
ירמיה 21:12 (HEB) »
Portuguese Bible (BSL)
Jeremias 21:12 (BSL) »
Vietnamese Bible (VIE)
Giê-rê-mi-a 21:12 (VIE) »
Spanish Bible (RVA)
Jeremías 21:12 (RVA) »
Italian Bible (RIV)
Geremia 21:12 (RIV) »
Chinese Simplified (CUVS)
耶 利 米 书 21:12 (CUVS) »
Chinese Traditional (CUVT)
耶 利 米 書 21:12 (CUVT) »
Albanian Bible (ALB)
Jeremia 21:12 (ALB) »
Swedish Bible (SV1917)
Jeremia 21:12 (SV1917) »
Ukrainian Bible (UKR)
Єремія 21:12 (UKR) »
Hungarian Bible (KAR)
Jeremiás 21:12 (KAR) »
Bulgarian Bible (BULG)
Еремия 21:12 (BULG) »
Norwegian Bible (NORSK)
Jeremia 21:12 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »