ಯೋಬನು 42:11 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಯೋಬನು 42:11 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಬನು 42:11 KANIRV 4K Wallpaper - ಆಗ ಅವನ ಎಲ್ಲಾ - 4K Wallpaper Bible Verse

ಯೋಬನು 42:11 KANIRV

ಆಗ ಅವನ ಎಲ್ಲಾ ಅಣ್ಣತಮ್ಮಂದಿರೂ, ಎಲ್ಲಾ ಅಕ್ಕತಂಗಿಯರೂ, ಮೊದಲು ಅವನ ಮನೆಯಲ್ಲಿ ಅವನೊಂದಿಗೆ ಭೋಜನಮಾಡುತ್ತಿದ್ದ ಎಲ್ಲಾ ಪರಿಚಿತರೂ ಅವನ ಬಳಿಗೆ ಬಂದು ಯೆಹೋವನು ಅವನ ಮೇಲೆ ಬರಮಾಡಿದ್ದ ಆಪತ್ತಿನ ವಿಷಯವಾಗಿ ತಮ್ಮ ತಮ್ಮ ಅನುತಾಪವನ್ನು ತೋರ್ಪಡಿಸಿ ಅವನನ್ನು ಸಂತೈಸಿದರು. ಇದಲ್ಲದೆ ಪ್ರತಿಯೊಬ್ಬರೂ ಒಂದೊಂದು ವರಹವನ್ನೂ ಒಂದೊಂದು ಚಿನ್ನದ ಉಂಗುರವನ್ನೂ ಅವನಿಗೆ ಕೊಟ್ಟರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Job 42:11 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಯೋಬನು 42:11 KANIRV 4K Wallpaper - ಆಗ ಅವನ ಎಲ್ಲಾ - 4K Wallpaper Bible Verse
View New Tab
Picture 03 - ಯೋಬನು 42:11 KANIRV 4K Wallpaper - ಆಗ ಅವನ ಎಲ್ಲಾ - 4K Wallpaper Bible Verse
View New Tab
Picture 04 - ಯೋಬನು 42:11 KANIRV 4K Wallpaper - ಆಗ ಅವನ ಎಲ್ಲಾ - 4K Wallpaper Bible Verse
View New Tab
Picture 05 - ಯೋಬನು 42:11 KANIRV 4K Wallpaper - ಆಗ ಅವನ ಎಲ್ಲಾ - 4K Wallpaper Bible Verse
View New Tab
Picture 06 - ಯೋಬನು 42:11 KANIRV 4K Wallpaper - ಆಗ ಅವನ ಎಲ್ಲಾ - 4K Wallpaper Bible Verse
View New Tab
Picture 07 - ಯೋಬನು 42:11 KANIRV 4K Wallpaper - ಆಗ ಅವನ ಎಲ್ಲಾ - 4K Wallpaper Bible Verse
View New Tab

ಯೋಬನು 42:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಬನು 42:11 KANIRV. Please click on any image below to navigate to that specific Bible verse page.

ಯೋಬನು 2:11 KANIRV Bible Verse Image
ಯೋಬನು 2:11 (KANIRV) »
ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಎಂಬ ಯೋಬನ ಮೂವರು ಸ್ನೇಹಿತರು ಅವನಿಗೆ ಸಂಭವಿಸಿದ ಆಪತ್ತಿನ ಸುದ್ದಿಯನ್ನು ಕೇಳಿದೊಡನೆ, “ನಾವೆಲ್ಲರೂ ಕೂಡಿ ನಮ್ಮ ಸಂತಾಪವನ್ನು ತೋರ್ಪಡಿಸಿ, ಅವನನ್ನು ಸಂತೈಸೋಣ ಬನ್ನಿರಿ” ಎಂದು ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು.

ಆದಿಕಾಂಡ 24:22 KANIRV Bible Verse Image
ಆದಿಕಾಂಡ 24:22 (KANIRV) »
ಒಂಟೆಗಳು ಕುಡಿದ ನಂತರ ಅವನು ಆಕೆಗೆ ಅರ್ಧ ತೊಲಾ ತೂಕವುಳ್ಳ ಒಂದು ಚಿನ್ನದ ಮೂಗುತಿಯನ್ನು, ಆಕೆಯ ಕೈಗಳಿಗೆ ಹತ್ತು ತೊಲಾ ತೂಕವುಳ್ಳ ಎರಡು ಚಿನ್ನದ ಬಳೆಗಳನ್ನೂ ಕೊಟ್ಟು, “ನೀನು ಯಾರ ಮಗಳು? ದಯವಿಟ್ಟು ನನಗೆ ಹೇಳು.

ಯೋಬನು 19:13 KANIRV Bible Verse Image
ಯೋಬನು 19:13 (KANIRV) »
ನನ್ನ ಸಹೋದರರನ್ನು ನನ್ನಿಂದ ಅಗಲಿಸಿದ್ದಾನೆ, ನನ್ನ ಪರಿಚಿತರು ನನ್ನನ್ನು ಸಂಪೂರ್ಣವಾಗಿ ತೊರೆದಿದ್ದಾರೆ.

ಜ್ಞಾನೋಕ್ತಿಗಳು 16:7 KANIRV Bible Verse Image
ಜ್ಞಾನೋಕ್ತಿಗಳು 16:7 (KANIRV) »
ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ, ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.

ಇಬ್ರಿಯರಿಗೆ 13:3 KANIRV Bible Verse Image
ಇಬ್ರಿಯರಿಗೆ 13:3 (KANIRV) »
ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು, ಅವರನ್ನು ಜ್ಞಾಪಕಮಾಡಿಕೊಳ್ಳಿರಿ.

1 ಕೊರಿಂಥದವರಿಗೆ 12:26 KANIRV Bible Verse Image
1 ಕೊರಿಂಥದವರಿಗೆ 12:26 (KANIRV) »
ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ. ಒಂದು ಅಂಗ ಗೌರವಿಸಲ್ಪಟ್ಟರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.

ರೋಮಾಪುರದವರಿಗೆ 12:15 KANIRV Bible Verse Image
ರೋಮಾಪುರದವರಿಗೆ 12:15 (KANIRV) »
ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.

ಯೋಹಾನನು 11:19 KANIRV Bible Verse Image
ಯೋಹಾನನು 11:19 (KANIRV) »
ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋದರನ ವಿಷಯದಲ್ಲಿ ಸಂತೈಸಬೇಕೆಂದು ಬಂದಿದ್ದರು.

ಯೆಶಾಯನು 35:3 KANIRV Bible Verse Image
ಯೆಶಾಯನು 35:3 (KANIRV) »
ಜೋಲುಬಿದ್ದ ಕೈಗಳನ್ನೂ, ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ.

ಯೋಬನು 6:22 KANIRV Bible Verse Image
ಯೋಬನು 6:22 (KANIRV) »
ನನ್ನ ಬಿನ್ನಹವೇನು? ‘ನನಗೆ ದಾನಮಾಡಿರಿ’ ಎಂದು ಬಿನ್ನವಿಸಿದೆನೋ? ನಿಮ್ಮ ಆಸ್ತಿಯಿಂದ, ‘ನನಗಾಗಿ ಲಂಚಕೊಡಿರಿ’ ಎಂದೆನೋ?

ಆದಿಕಾಂಡ 24:53 KANIRV Bible Verse Image
ಆದಿಕಾಂಡ 24:53 (KANIRV) »
ಆ ಮೇಲೆ ತಾನು ತಂದಿದ್ದ ಬೆಳ್ಳಿ ಬಂಗಾರದ ಒಡವೆಗಳನ್ನೂ, ವಸ್ತ್ರಗಳನ್ನೂ ತೆಗೆದು ರೆಬೆಕ್ಕಳಿಗೆ ಕೊಟ್ಟನು. ಆಕೆಯ ಅಣ್ಣನಿಗೂ ತಾಯಿಗೂ ಸಹ ಬೆಲೆಯುಳ್ಳ ವಸ್ತುಗಳನ್ನು ಕೊಟ್ಟನು.

ಯೋಬನು 4:4 KANIRV Bible Verse Image
ಯೋಬನು 4:4 (KANIRV) »
ಎಡವಿ ಬೀಳುವವರನ್ನು ನಿನ್ನ ಮಾತುಗಳಿಂದ ಉದ್ಧರಿಸಿ, ಕುಸಿಯುವ ಮೊಣಕಾಲುಗಳನ್ನು ದೃಢಪಡಿಸಿದ್ದಿ.

Available Bible Translations

American Standard Version (ASV)
Job 42:11 (ASV) »
King James Version (KJV)
Job 42:11 (KJV) »
GOD’S WORD® (GW)
Job 42:11 (GW) »
Berean Bible (BSB)
Job 42:11 (BSB) »
World English Bible (WEB)
Job 42:11 (WEB) »
French Bible (LSG)
Job 42:11 (LSG) »
German Bible (LUTH1912)
Hiob 42:11 (LUTH1912) »
Marathi Bible (MARIRV)
ईयोब 42:11 (MARIRV) »
Telugu Bible (TELIRV)
యోబు 42:11 (TELIRV) »
Gujarati Bible (GUJIRV)
અયૂબ 42:11 (GUJIRV) »
Hebrew Bible (HEB)
איוב 42:11 (HEB) »
Portuguese Bible (BSL)
Jó 42:11 (BSL) »
Vietnamese Bible (VIE)
Gióp 42:11 (VIE) »
Spanish Bible (RVA)
Job 42:11 (RVA) »
Italian Bible (RIV)
Giobbe 42:11 (RIV) »
Chinese Simplified (CUVS)
约 伯 记 42:11 (CUVS) »
Chinese Traditional (CUVT)
約 伯 記 42:11 (CUVT) »
Albanian Bible (ALB)
Jobi 42:11 (ALB) »
Swedish Bible (SV1917)
Job 42:11 (SV1917) »
Russian Bible (RUSV)
Иов 42:11 (RUSV) »
Ukrainian Bible (UKR)
Йов 42:11 (UKR) »
Hungarian Bible (KAR)
Jób 42:11 (KAR) »
Bulgarian Bible (BULG)
Йов 42:11 (BULG) »
Japanese Bible (JPN)
ヨブ記 42:11 (JPN) »
Norwegian Bible (NORSK)
Job 42:11 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »