ಪ್ರಲಾಪಗಳು 2:19 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಪ್ರಲಾಪಗಳು 2:19 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಲಾಪಗಳು 2:19 KANIRV 4K Wallpaper - ರಾತ್ರಿಯ ಒಂದೊಂದು - 4K Wallpaper Bible Verse

ಪ್ರಲಾಪಗಳು 2:19 KANIRV

ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ, ನಿಮ್ಮ ಹೃದಯಸಾರವನ್ನು ನೀರನ್ನೋ ಎಂಬಂತೆ ಕರ್ತನ ಸಮ್ಮುಖದಲ್ಲಿ ಹೊಯ್ದು ಬಿಡಿರಿ; ಪ್ರತಿಯೊಂದು ಬೀದಿಯ ಕೊನೆಕೊನೆಯಲ್ಲಿ ಹಸಿವೆಯಿಂದ ಮೂರ್ಛೆಹೋಗಿರುವ ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈಯೆತ್ತಿ ಪ್ರಾರ್ಥಿಸಿರಿ.”

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Lamentations 2:19 KANIRV Ultra HD Christian Wallpapers are generated using nature scenery backgrounds and scenic photos.

ಪ್ರಲಾಪಗಳು 2:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಲಾಪಗಳು 2:19 KANIRV. Please click on any image below to navigate to that specific Bible verse page.

ಕೀರ್ತನೆಗಳು 62:8 KANIRV Bible Verse Image
ಕೀರ್ತನೆಗಳು 62:8 (KANIRV) »
ಜನರೇ, ಯಾವಾಗಲೂ ಆತನನ್ನೇ ನಂಬಿ, ನಿಮ್ಮ ಹೃದಯವನ್ನು ಆತನ ಮುಂದೆ ತೆರೆಯಿರಿ; ದೇವರು ನಮ್ಮ ಆಶ್ರಯವು. ಸೆಲಾ

ಕೀರ್ತನೆಗಳು 119:147 KANIRV Bible Verse Image
ಕೀರ್ತನೆಗಳು 119:147 (KANIRV) »
ಅರುಣೋದಯದಲ್ಲಿ ಎದ್ದು ಮೊರೆಯಿಟ್ಟೆನು, ನಿನ್ನ ವಾಕ್ಯವನ್ನು ನಿರೀಕ್ಷಿಸಿಕೊಂಡಿದ್ದೇನೆ.

ಯೆಶಾಯನು 26:9 KANIRV Bible Verse Image
ಯೆಶಾಯನು 26:9 (KANIRV) »
ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಹಾರೈಸಿದ್ದೇವೆ, ಹೌದು, ನಮ್ಮ ಆತ್ಮದಲ್ಲಿ ನಿನ್ನನ್ನು ತವಕದಿಂದ ಹುಡುಕಿದ್ದೇವೆ. ನೀನು ಲೋಕದಲ್ಲಿ ನ್ಯಾಯಕಾರ್ಯಗಳನ್ನು ನಡೆಸುವಾಗ ಭೂನಿವಾಸಿಗಳು ಧರ್ಮಜ್ಞಾನವನ್ನು ಪಡೆದುಕೊಳ್ಳುವರು.

ಕೀರ್ತನೆಗಳು 142:2 KANIRV Bible Verse Image
ಕೀರ್ತನೆಗಳು 142:2 (KANIRV) »
ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚುವೆನು, ನನ್ನ ಕಷ್ಟವನ್ನು ಆತನಿಗೆ ಅರಿಕೆಮಾಡುವೆನು.

ಮಾರ್ಕನು 1:35 KANIRV Bible Verse Image
ಮಾರ್ಕನು 1:35 (KANIRV) »
ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ನಿರ್ಜನ ಸ್ಥಳಕ್ಕೆ ಹೋಗಿ ಪ್ರಾರ್ಥನೆಮಾಡುತ್ತಿದ್ದನು.

1 ಸಮುವೇಲನು 1:15 KANIRV Bible Verse Image
1 ಸಮುವೇಲನು 1:15 (KANIRV) »
ಅದಕ್ಕೆ ಹನ್ನಳು “ಸ್ವಾಮೀ, ಹಾಗಲ್ಲ; ನಾನು ಬಹು ದುಃಖಪೀಡಿತಳು; ದ್ರಾಕ್ಷಾರಸವನ್ನಾದರೂ ಬೇರೆ ಯಾವ ಮದ್ಯವನ್ನಾದರೂ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಯೆಹೋವನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ.

ಪ್ರಲಾಪಗಳು 2:11 KANIRV Bible Verse Image
ಪ್ರಲಾಪಗಳು 2:11 (KANIRV) »
ಕಣ್ಣೀರು ಸುರಿಸಿ ಸುರಿಸಿ ನನ್ನ ಕಣ್ಣು ಇಂಗಿ ಹೋಗಿದೆ, ನನ್ನ ಕರುಳು ಕುದಿಯುತ್ತದೆ, ನನ್ನ ಜನವೆಂಬ ಕನ್ಯೆಯು ಹಾಳಾಗಿ ಮಕ್ಕಳುಮರಿಗಳು ಪಟ್ಟಣದ ಚೌಕಗಳಲ್ಲಿ ಮೂರ್ಛೆ ಹೋದುದರಿಂದ ನನ್ನ ಕರುಳು ಕರಗಿದೆ.

ಕೀರ್ತನೆಗಳು 42:8 KANIRV Bible Verse Image
ಕೀರ್ತನೆಗಳು 42:8 (KANIRV) »
ಯೆಹೋವನು ಹಗಲಿನಲ್ಲಿ ತನ್ನ ಪ್ರೀತಿಯನ್ನು ನನಗೆ ಅನುಗ್ರಹಿಸುವನು; ರಾತ್ರಿ ವೇಳೆಯಲ್ಲಿಯೂ ಆತನ ಕೀರ್ತನೆ ನನ್ನಲ್ಲಿರುವುದು. ನನ್ನ ಜೀವಾಧಾರಕನಾದ ದೇವರನ್ನು ಪ್ರಾರ್ಥಿಸುವೆನು.

ಲೂಕನು 6:12 KANIRV Bible Verse Image
ಲೂಕನು 6:12 (KANIRV) »
ಆ ದಿನಗಳಲ್ಲಿ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋಗಿ ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದನು.

ನ್ಯಾಯಸ್ಥಾಪಕರು 7:19 KANIRV Bible Verse Image
ನ್ಯಾಯಸ್ಥಾಪಕರು 7:19 (KANIRV) »
ರಾತ್ರಿಯ ಎರಡನೆಯ ಜಾವದಲ್ಲಿ ಕಾವಲುಗಾರರು ಬದಲಾದ ಕೂಡಲೆ ಗಿದ್ಯೋನನೂ ಅವನ ಸಂಗಡ ಇದ್ದ ನೂರು ಮಂದಿಯೂ (ಶತ್ರುಗಳ) ಪಾಳೆಯದ ಅಂಚಿಗೆ ಬಂದು, ಕೊಂಬುಗಳನ್ನು ಊದಿ, ತಮ್ಮ ಕೈಯಲ್ಲಿದ್ದ ಕೊಡಗಳನ್ನು ಒಡೆದುಬಿಟ್ಟರು.

ಮತ್ತಾಯನು 14:25 KANIRV Bible Verse Image
ಮತ್ತಾಯನು 14:25 (KANIRV) »
ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಕಡೆಗೆ ಬಂದನು.

ಕೀರ್ತನೆಗಳು 141:2 KANIRV Bible Verse Image
ಕೀರ್ತನೆಗಳು 141:2 (KANIRV) »
ನನ್ನ ಪ್ರಾರ್ಥನೆಯು ಧೂಪದಂತೆಯೂ, ನಾನು ಕೈಯೆತ್ತುವುದು ಸಂಧ್ಯಾನೈವೇದ್ಯದಂತೆಯೂ ನಿನಗೆ ಸಮರ್ಪಕವಾಗಲಿ.

Available Bible Translations

American Standard Version (ASV)
Lamentations 2:19 (ASV) »
King James Version (KJV)
Lamentations 2:19 (KJV) »
GOD’S WORD® (GW)
Lamentations 2:19 (GW) »
Berean Bible (BSB)
Lamentations 2:19 (BSB) »
World English Bible (WEB)
Lamentations 2:19 (WEB) »
French Bible (LSG)
Lamentations 2:19 (LSG) »
German Bible (LUTH1912)
Klagelieder 2:19 (LUTH1912) »
Bengali Bible (BENIRV)
বিলাপ 2:19 (BENIRV) »
Hebrew Bible (HEB)
איכה 2:19 (HEB) »
Portuguese Bible (BSL)
Lamentações 2:19 (BSL) »
Vietnamese Bible (VIE)
Ai Ca 2:19 (VIE) »
Spanish Bible (RVA)
Lamentaciones 2:19 (RVA) »
Italian Bible (RIV)
Lamentazioni 2:19 (RIV) »
Chinese Simplified (CUVS)
耶 利 米 哀 歌 2:19 (CUVS) »
Chinese Traditional (CUVT)
耶 利 米 哀 歌 2:19 (CUVT) »
Albanian Bible (ALB)
Vajtimet 2:19 (ALB) »
Swedish Bible (SV1917)
Klagovisorna 2:19 (SV1917) »
Japanese Bible (JPN)
哀歌 2:19 (JPN) »
Norwegian Bible (NORSK)
Klagesangene 2:19 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »