ಲೂಕನು 18:23 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಲೂಕನು 18:23 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 18:23 KANIRV 4K Wallpaper - ಅವನು ಬಹಳ - 4K Wallpaper Bible Verse

ಲೂಕನು 18:23 KANIRV

ಅವನು ಬಹಳ ಐಶ್ವರ್ಯವಂತನಾಗಿದ್ದದರಿಂದ ಇದನ್ನು ಕೇಳಿ ಬಹಳ ದುಃಖಪಟ್ಟನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Luke 18:23 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಲೂಕನು 18:23 KANIRV 4K Wallpaper - ಅವನು ಬಹಳ - 4K Wallpaper Bible Verse
View New Tab
Picture 03 - ಲೂಕನು 18:23 KANIRV 4K Wallpaper - ಅವನು ಬಹಳ - 4K Wallpaper Bible Verse
View New Tab
Picture 04 - ಲೂಕನು 18:23 KANIRV 4K Wallpaper - ಅವನು ಬಹಳ - 4K Wallpaper Bible Verse
View New Tab
Picture 05 - ಲೂಕನು 18:23 KANIRV 4K Wallpaper - ಅವನು ಬಹಳ - 4K Wallpaper Bible Verse
View New Tab
Picture 06 - ಲೂಕನು 18:23 KANIRV 4K Wallpaper - ಅವನು ಬಹಳ - 4K Wallpaper Bible Verse
View New Tab
Picture 07 - ಲೂಕನು 18:23 KANIRV 4K Wallpaper - ಅವನು ಬಹಳ - 4K Wallpaper Bible Verse
View New Tab

ಲೂಕನು 18:23 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 18:23 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 33:31 KANIRV Bible Verse Image
ಯೆಹೆಜ್ಕೇಲನು 33:31 (KANIRV) »
ಶ್ರದ್ಧೆ ಇರುವ ನನ್ನ ಭಕ್ತರಂತೆ ಅವರು ನಿನ್ನ ಬಳಿಗೆ ಬಂದು, ನಿನ್ನ ಮುಂದೆ ಕುಳಿತುಕೊಂಡು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಗೊಳ್ಳುವುದಿಲ್ಲ; ಬಾಯಿಂದ ಬಹುಪ್ರೀತಿಯನ್ನು ತೋರಿಸುತ್ತಾರೆ. ಅವರ ಮನಸ್ಸೋ ತಾವು ದೋಚಿಕೊಂಡದರ ಮೇಲೆ ಇರುತ್ತದೆ.

1 ಯೋಹಾನನು 2:15 KANIRV Bible Verse Image
1 ಯೋಹಾನನು 2:15 (KANIRV) »
ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಿನ ಪ್ರೀತಿಯು ಅವನಲ್ಲಿಲ್ಲ.

ಲೂಕನು 8:14 KANIRV Bible Verse Image
ಲೂಕನು 8:14 (KANIRV) »
ಇನ್ನು ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವನದಲ್ಲಿ ಆಗುವ ಚಿಂತೆ, ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಕೊಡಲಾರದವರು, ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು.

ಲೂಕನು 12:15 KANIRV Bible Verse Image
ಲೂಕನು 12:15 (KANIRV) »
ಜನರಿಗೆ, “ಎಲ್ಲಾ ದುರಾಶೆಗಳಿಂದಲು ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವುದಿಲ್ಲ” ಎಂದು ಹೇಳಿ, ಒಂದು ಸಾಮ್ಯವನ್ನು ಹೇಳಿದನು.

ಲೂಕನು 21:34 KANIRV Bible Verse Image
ಲೂಕನು 21:34 (KANIRV) »
“ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ. ಅತಿ ಭೋಜನದ ಮದದಿಂದಲೂ, ಅಮಲಿನಿಂದಲೂ, ಪ್ರಾಪಂಚಿಕವಾದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿನವು ನಿಮ್ಮ ಮೇಲೆ ಉರುಲಿನಂತೆ ಫಕ್ಕನೆ ಬಂದೀತು.

ಮಾರ್ಕನು 10:22 KANIRV Bible Verse Image
ಮಾರ್ಕನು 10:22 (KANIRV) »
ಆದರೆ ಅವನು ಬಹಳ ಆಸ್ತಿಯುಳ್ಳವನಾಗಿದ್ದುದರಿಂದ ಈ ಮಾತಿಗೆ ವ್ಯಸನಗೊಂಡು ದುಃಖದಿಂದ ಹೊರಟುಹೋದನು.

ಮತ್ತಾಯನು 19:22 KANIRV Bible Verse Image
ಮತ್ತಾಯನು 19:22 (KANIRV) »
ಆದರೆ ಆ ಯೌವನಸ್ಥನು ಬಹಳ ಆಸ್ತಿಯುಳ್ಳವನಾಗಿದ್ದುದರಿಂದ ಈ ಮಾತನ್ನು ಕೇಳಿ ದುಃಖದಿಂದ ಹೊರಟುಹೋದನು.

ಯೋಬನು 31:24 KANIRV Bible Verse Image
ಯೋಬನು 31:24 (KANIRV) »
ಒಂದು ವೇಳೆ ನಾನು ಬಂಗಾರದಲ್ಲಿ ಭರವಸವಿಟ್ಟು, ಅಪರಂಜಿಗೆ, ‘ನಿನ್ನನ್ನೇ ನಂಬಿದ್ದೇನೆ’ ಎಂದು ಹೇಳಿದ್ದರೆ,

ಲೂಕನು 19:8 KANIRV Bible Verse Image
ಲೂಕನು 19:8 (KANIRV) »
ಆದರೆ ಜಕ್ಕಾಯನು ನಿಂತುಕೊಂಡು “ಕರ್ತನಿಗೆ, ಕರ್ತನೇ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಕಿತ್ತುಕೊಂಡಿದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ” ಎಂದು ಹೇಳಿದನು.

ಎಫೆಸದವರಿಗೆ 5:5 KANIRV Bible Verse Image
ಎಫೆಸದವರಿಗೆ 5:5 (KANIRV) »
ಜಾರನಿಗಾಗಲಿ, ದುರಾಚಾರಿಗಾಗಲಿ, ವಿಗ್ರಹಾರಾಧಕನಾಗಿರುವ ಲೋಭಿಗಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿರಲಿ.

ಫಿಲಿಪ್ಪಿಯವರಿಗೆ 3:8 KANIRV Bible Verse Image
ಫಿಲಿಪ್ಪಿಯವರಿಗೆ 3:8 (KANIRV) »
ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ.

ಕೊಲೊಸ್ಸೆಯವರಿಗೆ 3:5 KANIRV Bible Verse Image
ಕೊಲೊಸ್ಸೆಯವರಿಗೆ 3:5 (KANIRV) »
ಆದುದರಿಂದ ನಿಮ್ಮಲ್ಲಿರುವ ಲೌಕಿಕ ಆಸೆಗಳು ಅಂದರೆ, ಜಾರತ್ವ, ಅಶುದ್ಧತ್ವ, ಕಾಮಾಭಿಲಾಷೆ, ಕೆಟ್ಟ ಅಭಿಲಾಷೆ ಮತ್ತು ವಿಗ್ರಹಾರಾಧನೆಗೆ ಸಮವಾಗಿರುವ ದುರಾಶೆ ಇಂಥವುಗಳನ್ನು ಸಾಯಿಸಿರಿ.

Available Bible Translations

American Standard Version (ASV)
Luke 18:23 (ASV) »
King James Version (KJV)
Luke 18:23 (KJV) »
GOD’S WORD® (GW)
Luke 18:23 (GW) »
Berean Bible (BSB)
Luke 18:23 (BSB) »
World English Bible (WEB)
Luke 18:23 (WEB) »
French Bible (LSG)
Luc 18:23 (LSG) »
German Bible (LUTH1912)
Lukas 18:23 (LUTH1912) »
Punjabi Bible (PANIRV)
ਲੂਕਾ 18:23 (PANIRV) »
Bengali Bible (BENIRV)
লূক 18:23 (BENIRV) »
Marathi Bible (MARIRV)
लूक 18:23 (MARIRV) »
Telugu Bible (TELIRV)
లూకా 18:23 (TELIRV) »
Gujarati Bible (GUJIRV)
લૂક 18:23 (GUJIRV) »
Arabic Bible (AVD)
لُوقا 18:23 (AVD) »
Portuguese Bible (BSL)
Lucas 18:23 (BSL) »
Vietnamese Bible (VIE)
Lu-ca 18:23 (VIE) »
Spanish Bible (RVA)
Lucas 18:23 (RVA) »
Italian Bible (RIV)
Luca 18:23 (RIV) »
Chinese Simplified (CUVS)
路 加 福 音 18:23 (CUVS) »
Chinese Traditional (CUVT)
路 加 福 音 18:23 (CUVT) »
Albanian Bible (ALB)
Luka 18:23 (ALB) »
Swedish Bible (SV1917)
Lukas 18:23 (SV1917) »
Russian Bible (RUSV)
Луки 18:23 (RUSV) »
Ukrainian Bible (UKR)
Луки 18:23 (UKR) »
Hungarian Bible (KAR)
Lukács 18:23 (KAR) »
Bulgarian Bible (BULG)
Лука 18:23 (BULG) »
Norwegian Bible (NORSK)
Lukas 18:23 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »