ಲೂಕನು 21:36 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಲೂಕನು 21:36 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 21:36 KANIRV 4K Wallpaper - ಆದರೆ ಅಂದು - 4K Wallpaper Bible Verse

ಲೂಕನು 21:36 KANIRV

ಆದರೆ ಅಂದು ಬರುವುದಕ್ಕಿರುವ ಇವೆಲ್ಲವುಗಳಿಂದ ತಪ್ಪಿಸಿಕೊಳ್ಳುವುದಕ್ಕೂ, ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವುದಕ್ಕೂ, ನೀವು ಪೂರ್ಣ ಶಕ್ತರಾಗುವಂತೆ, ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರಿ” ಅಂದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Luke 21:36 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಲೂಕನು 21:36 KANIRV 4K Wallpaper - ಆದರೆ ಅಂದು - 4K Wallpaper Bible Verse
View New Tab
Picture 03 - ಲೂಕನು 21:36 KANIRV 4K Wallpaper - ಆದರೆ ಅಂದು - 4K Wallpaper Bible Verse
View New Tab
Picture 04 - ಲೂಕನು 21:36 KANIRV 4K Wallpaper - ಆದರೆ ಅಂದು - 4K Wallpaper Bible Verse
View New Tab
Picture 05 - ಲೂಕನು 21:36 KANIRV 4K Wallpaper - ಆದರೆ ಅಂದು - 4K Wallpaper Bible Verse
View New Tab
Picture 06 - ಲೂಕನು 21:36 KANIRV 4K Wallpaper - ಆದರೆ ಅಂದು - 4K Wallpaper Bible Verse
View New Tab
Picture 07 - ಲೂಕನು 21:36 KANIRV 4K Wallpaper - ಆದರೆ ಅಂದು - 4K Wallpaper Bible Verse
View New Tab

ಲೂಕನು 21:36 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 21:36 KANIRV. Please click on any image below to navigate to that specific Bible verse page.

1 ಯೋಹಾನನು 2:28 KANIRV Bible Verse Image
1 ಯೋಹಾನನು 2:28 (KANIRV) »
ಪ್ರಿಯ ಮಕ್ಕಳೇ, ಆತನು ಪ್ರತ್ಯಕ್ಷನಾಗುವಾಗ ನಾವು ಆತನ ಆಗಮನದಲ್ಲಿ ಆತನ ಮುಂದೆ ನಿಲ್ಲಲು ನಾಚಿಕೆಪಡದೆ ಧೈರ್ಯದಿಂದಿರುವಂತೆ ಆತನಲ್ಲಿ ನೆಲೆಗೊಂಡಿರೋಣ.

1 ಪೇತ್ರನು 5:8 KANIRV Bible Verse Image
1 ಪೇತ್ರನು 5:8 (KANIRV) »
ಸ್ವಸ್ಥಚಿತ್ತರಾಗಿರಿ ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಘರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ.

ಮತ್ತಾಯನು 25:13 KANIRV Bible Verse Image
ಮತ್ತಾಯನು 25:13 (KANIRV) »
ಏಕೆಂದರೆ ಆ ದಿನವಾದರೂ ಗಳಿಗೆಯಾದರೂ ನಿಮಗೆ ತಿಳಿಯದು, ಆದಕಾರಣ ಎಚ್ಚರವಾಗಿರಿ.

ಮತ್ತಾಯನು 24:42 KANIRV Bible Verse Image
ಮತ್ತಾಯನು 24:42 (KANIRV) »
“ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲದಿರುವುದರಿಂದ ಎಚ್ಚರವಾಗಿರಿ.

ಲೂಕನು 18:1 KANIRV Bible Verse Image
ಲೂಕನು 18:1 (KANIRV) »
ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬುದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.

ಎಫೆಸದವರಿಗೆ 6:13 KANIRV Bible Verse Image
ಎಫೆಸದವರಿಗೆ 6:13 (KANIRV) »
ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.

1 ಕೊರಿಂಥದವರಿಗೆ 16:13 KANIRV Bible Verse Image
1 ಕೊರಿಂಥದವರಿಗೆ 16:13 (KANIRV) »
ಎಚ್ಚರವಾಗಿರಿ, ಕ್ರಿಸ್ತ ನಂಬಿಕೆಯಲ್ಲಿ ದೃಢವಾಗಿ ನಿಲ್ಲಿರಿ. ಧೈರ್ಯವಂತರಾಗಿರಿ, ಬಲಗೊಳ್ಳಿರಿ.

ಲೂಕನು 12:37 KANIRV Bible Verse Image
ಲೂಕನು 12:37 (KANIRV) »
ಯಜಮಾನನು ಬಂದು ಯಾವ ಆಳು ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು. ಏಕೆಂದರೆ, ಯಜಮಾನನೇ ನಡುಕಟ್ಟಿಕೊಂಡು ಆ ಆಳುಗಳನ್ನು ಊಟಕ್ಕೆ ಕುಳ್ಳಿರಿಸಿ, ಹತ್ತಿರಕ್ಕೆ ಬಂದು ಅವರಿಗೆ ಊಟವನ್ನು ಬಡಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

1 ಪೇತ್ರನು 4:7 KANIRV Bible Verse Image
1 ಪೇತ್ರನು 4:7 (KANIRV) »
ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರಿ.

ಯೂದನು 1:24 KANIRV Bible Verse Image
ಯೂದನು 1:24 (KANIRV) »
ಮುಗ್ಗರಿಸದಂತೆ ನಿಮ್ಮನ್ನು ಕಾಪಾಡಿಕೊಳ್ಳುತ್ತಾ, ತನ್ನ ಮಹಿಮೆಯ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿ, ಅತ್ಯಂತ ಹರ್ಷದೊಡನೆ ನಿಲ್ಲಿಸುವುದಕ್ಕೂ ಶಕ್ತನಾಗಿರುವ,

ಮಾರ್ಕನು 13:37 KANIRV Bible Verse Image
ಮಾರ್ಕನು 13:37 (KANIRV) »
ನಾನು ನಿಮಗೆ ಹೇಳುತ್ತಿರುವುದನ್ನು ಎಲ್ಲರಿಗೂ ಹೇಳುತ್ತಿದ್ದೇನೆ; ಎಚ್ಚರವಾಗಿರಿ!” ಎಂದನು.

ಮಾರ್ಕನು 13:33 KANIRV Bible Verse Image
ಮಾರ್ಕನು 13:33 (KANIRV) »
ಆ ಕಾಲವು ಯಾವಾಗ ಬರುವುದು ಎಂದು ನಿಮಗೆ ತಿಳಿಯದೆ ಇರುವುದರಿಂದ ನೀವುಎಚ್ಚರವಾಗಿರಿ,ಜಾಗರೂಕರಾಗಿರಿ.

Available Bible Translations

American Standard Version (ASV)
Luke 21:36 (ASV) »
King James Version (KJV)
Luke 21:36 (KJV) »
GOD’S WORD® (GW)
Luke 21:36 (GW) »
Berean Bible (BSB)
Luke 21:36 (BSB) »
World English Bible (WEB)
Luke 21:36 (WEB) »
French Bible (LSG)
Luc 21:36 (LSG) »
German Bible (LUTH1912)
Lukas 21:36 (LUTH1912) »
Punjabi Bible (PANIRV)
ਲੂਕਾ 21:36 (PANIRV) »
Bengali Bible (BENIRV)
লূক 21:36 (BENIRV) »
Marathi Bible (MARIRV)
लूक 21:36 (MARIRV) »
Telugu Bible (TELIRV)
లూకా 21:36 (TELIRV) »
Gujarati Bible (GUJIRV)
લૂક 21:36 (GUJIRV) »
Arabic Bible (AVD)
لُوقا 21:36 (AVD) »
Portuguese Bible (BSL)
Lucas 21:36 (BSL) »
Vietnamese Bible (VIE)
Lu-ca 21:36 (VIE) »
Spanish Bible (RVA)
Lucas 21:36 (RVA) »
Italian Bible (RIV)
Luca 21:36 (RIV) »
Chinese Simplified (CUVS)
路 加 福 音 21:36 (CUVS) »
Chinese Traditional (CUVT)
路 加 福 音 21:36 (CUVT) »
Albanian Bible (ALB)
Luka 21:36 (ALB) »
Swedish Bible (SV1917)
Lukas 21:36 (SV1917) »
Russian Bible (RUSV)
Луки 21:36 (RUSV) »
Ukrainian Bible (UKR)
Луки 21:36 (UKR) »
Hungarian Bible (KAR)
Lukács 21:36 (KAR) »
Bulgarian Bible (BULG)
Лука 21:36 (BULG) »
Norwegian Bible (NORSK)
Lukas 21:36 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »