ಲೂಕನು 4:8 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಲೂಕನು 4:8 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 4:8 KANIRV 4K Wallpaper - ಅದಕ್ಕೆ ಯೇಸು, - 4K Wallpaper Bible Verse

ಲೂಕನು 4:8 KANIRV

ಅದಕ್ಕೆ ಯೇಸು, “‘ನಿನ್ನ ದೇವರಾಗಿರುವ ಕರ್ತನನ್ನು ಆರಾಧಿಸಿ, ಆತನೊಬ್ಬನನ್ನೇ ಸೇವಿಸಬೇಕು’ ಎಂಬುದಾಗಿ ಬರೆದದೆ” ಎಂದು ಉತ್ತರಕೊಟ್ಟನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Luke 4:8 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಲೂಕನು 4:8 KANIRV 4K Wallpaper - ಅದಕ್ಕೆ ಯೇಸು, - 4K Wallpaper Bible Verse
View New Tab
Picture 03 - ಲೂಕನು 4:8 KANIRV 4K Wallpaper - ಅದಕ್ಕೆ ಯೇಸು, - 4K Wallpaper Bible Verse
View New Tab
Picture 04 - ಲೂಕನು 4:8 KANIRV 4K Wallpaper - ಅದಕ್ಕೆ ಯೇಸು, - 4K Wallpaper Bible Verse
View New Tab
Picture 05 - ಲೂಕನು 4:8 KANIRV 4K Wallpaper - ಅದಕ್ಕೆ ಯೇಸು, - 4K Wallpaper Bible Verse
View New Tab
Picture 06 - ಲೂಕನು 4:8 KANIRV 4K Wallpaper - ಅದಕ್ಕೆ ಯೇಸು, - 4K Wallpaper Bible Verse
View New Tab
Picture 07 - ಲೂಕನು 4:8 KANIRV 4K Wallpaper - ಅದಕ್ಕೆ ಯೇಸು, - 4K Wallpaper Bible Verse
View New Tab

ಲೂಕನು 4:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 4:8 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 6:13 KANIRV Bible Verse Image
ಧರ್ಮೋಪದೇಶಕಾಂಡ 6:13 (KANIRV) »
ನಿಮ್ಮ ದೇವರಾದ ಯೆಹೋವನಲ್ಲಿಯೇ ಭಯಭಕ್ತಿಯುಳ್ಳವರಾಗಿರಬೇಕು, ಆತನನ್ನೇ ಸೇವಿಸಬೇಕು ಮತ್ತು ಆತನ ಹೆಸರು ಹೇಳಿ ಪ್ರಮಾಣಮಾಡಬೇಕು.

ಧರ್ಮೋಪದೇಶಕಾಂಡ 10:20 KANIRV Bible Verse Image
ಧರ್ಮೋಪದೇಶಕಾಂಡ 10:20 (KANIRV) »
ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ, ಆತನನ್ನೇ ಸೇವಿಸಬೇಕು; ಆತನನ್ನು ಹೊಂದಿಕೊಂಡು, ಆತನ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು.

ಮತ್ತಾಯನು 4:10 KANIRV Bible Verse Image
ಮತ್ತಾಯನು 4:10 (KANIRV) »
ಯೇಸು ಅವನಿಗೆ, “ಸೈತಾನನೇ, ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಕರ್ತನನ್ನು ಮಾತ್ರ ಆರಾಧಿಸಬೇಕು ಆತನೊಬ್ಬನನ್ನೇ ಸೇವಿಸಬೇಕು’ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.

ಕೀರ್ತನೆಗಳು 83:18 KANIRV Bible Verse Image
ಕೀರ್ತನೆಗಳು 83:18 (KANIRV) »
ಆಗ ಯೆಹೋವನ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.

ಪ್ರಕಟಣೆ 19:10 KANIRV Bible Verse Image
ಪ್ರಕಟಣೆ 19:10 (KANIRV) »
ಆಗ ನಾನು ಅವನಿಗೆ ಆರಾಧನೆ ಮಾಡಬೇಕೆಂದು ಅವನ ಪಾದಗಳ ಮೇಲೆ ಬೀಳಲು ಅವನು, “ಹೀಗೆ ಮಾಡಬೇಡ ನೋಡು, ನಾನು ನಿನಗೂ, ಯೇಸುವಿನ ಬಗ್ಗೆ ಸಾಕ್ಷಿಯನ್ನು ಹೇಳಿರುವ ನಿನ್ನ ಸಹೋದರರಿಗೂ ಸೇವೆಯನ್ನು ಮಾಡುವ ದಾಸನಾಗಿದ್ದೇನೆ, ದೇವರಿಗೆ ಆರಾಧನೆ ಮಾಡು, ಯೇಸುವಿನ ಸಾಕ್ಷಿಯು ಪ್ರವಾದನೆಯ ಆತ್ಮವೇ” ಎಂದು ಹೇಳಿದನು.

ಯಾಕೋಬನು 4:7 KANIRV Bible Verse Image
ಯಾಕೋಬನು 4:7 (KANIRV) »
ಹೀಗಿರಲಾಗಿ ದೇವರಿಗೆ ಅಧೀನರಾಗಿದ್ದು ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿ ಹೋಗುವನು.

ಪ್ರಕಟಣೆ 22:9 KANIRV Bible Verse Image
ಪ್ರಕಟಣೆ 22:9 (KANIRV) »
ಆದರೆ ಅವನು ನನಗೆ, “ನೀನು ಹಾಗೆ ಮಾಡಬೇಡ! ನೋಡು. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ, ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಕೊಂಡು ನಡೆಯುವವರಿಗೂ ಸೇವೆಯನ್ನು ಮಾಡುವ ಸೇವಕನಾಗಿದ್ದೇನೆ. ದೇವರನ್ನೇ ಆರಾಧಿಸು” ಎಂದು ಹೇಳಿದನು.

ಲೂಕನು 4:4 KANIRV Bible Verse Image
ಲೂಕನು 4:4 (KANIRV) »
ಯೇಸು ಅವನಿಗೆ, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ’ ಎಂದು ಬರೆದದೆ” ಎಂದು ಉತ್ತರಕೊಟ್ಟನು.

1 ಸಮುವೇಲನು 7:3 KANIRV Bible Verse Image
1 ಸಮುವೇಲನು 7:3 (KANIRV) »
ಆಗ ಸಮುವೇಲನು ಅವರಿಗೆ, “ನೀವು ಪೂರ್ಣಮನಸ್ಸಿನಿಂದ ಯೆಹೋವನ ಕಡೆಗೆ ತಿರುಗಿಕೊಂಡಿರುವುದಾದರೆ ನಿಮ್ಮ ಮಧ್ಯದಲ್ಲಿರುವ ಅಷ್ಟೋರೆತ್ ಮೊದಲಾದ ಅನ್ಯದೇವತೆಗಳನ್ನು ತೆಗೆದುಹಾಕಿ ಯೆಹೋವನ ಮೇಲೆಯೇ ಮನಸ್ಸಿಟ್ಟು ಆತನೊಬ್ಬನನ್ನೇ ಸೇವಿಸಿರಿ. ಆಗ ಆತನು ನಿಮ್ಮನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು” ಅಂದನು.

ಯೆಶಾಯನು 2:11 KANIRV Bible Verse Image
ಯೆಶಾಯನು 2:11 (KANIRV) »
ಮನುಷ್ಯನ ಗರ್ವದೃಷ್ಟಿಯು ತಗ್ಗಿಹೋಗುವುದು, ಮನುಷ್ಯರ ಅಹಂಕಾರವು ತಗ್ಗುವುದು. ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.

ಮತ್ತಾಯನು 16:23 KANIRV Bible Verse Image
ಮತ್ತಾಯನು 16:23 (KANIRV) »
ಆತನು ತಿರುಗಿಕೊಂಡು ಪೇತ್ರನಿಗೆ, “ಸೈತಾನನೇ, ನನ್ನನ್ನು ಬಿಟ್ಟು ತೊಲಗಿ ಹೋಗು. ನನಗೆ ನೀನು ಅಡ್ಡಿಯಾಗಿದ್ದಿ, ಏಕೆಂದರೆ ನೀನು ದೇವರ ವಿಷಯಗಳ ಬಗ್ಗೆ ಯೋಚಿಸದೇ ಮನುಷ್ಯರ ವಿಷಯಗಳ ಬಗ್ಗೆ ಯೋಚಿಸುತ್ತೀ” ಎಂದು ಹೇಳಿದನು.

1 ಪೇತ್ರನು 5:9 KANIRV Bible Verse Image
1 ಪೇತ್ರನು 5:9 (KANIRV) »
ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ. ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ.

Available Bible Translations

American Standard Version (ASV)
Luke 4:8 (ASV) »
King James Version (KJV)
Luke 4:8 (KJV) »
GOD’S WORD® (GW)
Luke 4:8 (GW) »
Berean Bible (BSB)
Luke 4:8 (BSB) »
World English Bible (WEB)
Luke 4:8 (WEB) »
French Bible (LSG)
Luc 4:8 (LSG) »
German Bible (LUTH1912)
Lukas 4:8 (LUTH1912) »
Hindi Bible (HINIRV)
लूका 4:8 (HINIRV) »
Punjabi Bible (PANIRV)
ਲੂਕਾ 4:8 (PANIRV) »
Bengali Bible (BENIRV)
লূক 4:8 (BENIRV) »
Marathi Bible (MARIRV)
लूक 4:8 (MARIRV) »
Telugu Bible (TELIRV)
లూకా 4:8 (TELIRV) »
Gujarati Bible (GUJIRV)
લૂક 4:8 (GUJIRV) »
Arabic Bible (AVD)
لُوقا 4:8 (AVD) »
Portuguese Bible (BSL)
Lucas 4:8 (BSL) »
Vietnamese Bible (VIE)
Lu-ca 4:8 (VIE) »
Spanish Bible (RVA)
Lucas 4:8 (RVA) »
Italian Bible (RIV)
Luca 4:8 (RIV) »
Chinese Simplified (CUVS)
路 加 福 音 4:8 (CUVS) »
Chinese Traditional (CUVT)
路 加 福 音 4:8 (CUVT) »
Albanian Bible (ALB)
Luka 4:8 (ALB) »
Swedish Bible (SV1917)
Lukas 4:8 (SV1917) »
Russian Bible (RUSV)
Луки 4:8 (RUSV) »
Ukrainian Bible (UKR)
Луки 4:8 (UKR) »
Hungarian Bible (KAR)
Lukács 4:8 (KAR) »
Bulgarian Bible (BULG)
Лука 4:8 (BULG) »
Norwegian Bible (NORSK)
Lukas 4:8 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »