ಮತ್ತಾಯನು 11:1 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಮತ್ತಾಯನು 11:1 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 11:1 KANIRV 4K Wallpaper - ಯೇಸು ತನ್ನ - 4K Wallpaper Bible Verse

ಮತ್ತಾಯನು 11:1 KANIRV

ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಅಪ್ಪಣೆಕೊಡುವುದನ್ನು ಮುಗಿಸಿದ ಬಳಿಕ ಅವರ ಪಟ್ಟಣಗಳಲ್ಲಿ ಉಪದೇಶಮಾಡುವುದಕ್ಕೂ ಬೋಧಿಸುವುದಕ್ಕೂ ಅಲ್ಲಿಂದ ಹೊರಟು ಹೋದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Matthew 11:1 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಮತ್ತಾಯನು 11:1 KANIRV 4K Wallpaper - ಯೇಸು ತನ್ನ - 4K Wallpaper Bible Verse
View New Tab
Picture 03 - ಮತ್ತಾಯನು 11:1 KANIRV 4K Wallpaper - ಯೇಸು ತನ್ನ - 4K Wallpaper Bible Verse
View New Tab
Picture 04 - ಮತ್ತಾಯನು 11:1 KANIRV 4K Wallpaper - ಯೇಸು ತನ್ನ - 4K Wallpaper Bible Verse
View New Tab
Picture 05 - ಮತ್ತಾಯನು 11:1 KANIRV 4K Wallpaper - ಯೇಸು ತನ್ನ - 4K Wallpaper Bible Verse
View New Tab
Picture 06 - ಮತ್ತಾಯನು 11:1 KANIRV 4K Wallpaper - ಯೇಸು ತನ್ನ - 4K Wallpaper Bible Verse
View New Tab
Picture 07 - ಮತ್ತಾಯನು 11:1 KANIRV 4K Wallpaper - ಯೇಸು ತನ್ನ - 4K Wallpaper Bible Verse
View New Tab

ಮತ್ತಾಯನು 11:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 11:1 KANIRV. Please click on any image below to navigate to that specific Bible verse page.

ಯೆಶಾಯನು 61:1 KANIRV Bible Verse Image
ಯೆಶಾಯನು 61:1 (KANIRV) »
ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವುದಕ್ಕೂ, ಸೆರೆಯವರಿಗೆ ಬಿಡುಗಡೆಯಾಗುವುದನ್ನು, ಬಂದಿಗಳಿಗೆ ಕದ ತೆರೆಯುವುದನ್ನು ಪ್ರಸಿದ್ಧಿಪಡಿಸುವುದಕ್ಕೂ,

2 ಥೆಸಲೋನಿಕದವರಿಗೆ 3:10 KANIRV Bible Verse Image
2 ಥೆಸಲೋನಿಕದವರಿಗೆ 3:10 (KANIRV) »
ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ, “ಕೆಲಸ ಮಾಡಲೊಲ್ಲದವನು ಊಟಮಾಡಬಾರದು” ಎಂದು ನಿಮಗೆ ಆಜ್ಞಾಪಿಸಿದೆವಷ್ಟೆ.

ಅಪೊಸ್ತಲರ ಕೃತ್ಯಗಳು 10:38 KANIRV Bible Verse Image
ಅಪೊಸ್ತಲರ ಕೃತ್ಯಗಳು 10:38 (KANIRV) »
ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ, ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದುದರಿಂದ ಆತನು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ; ಸೈತಾನನಿಂದ ಬಾಧಿಸಲ್ಪಟ್ಟವರನ್ನು ಗುಣಪಡಿಸುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವ ಸಂಗತಿಯೇ.

ಲೂಕನು 8:1 KANIRV Bible Verse Image
ಲೂಕನು 8:1 (KANIRV) »
ತರುವಾಯ ಯೇಸು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು. ಆತನ ಸಂಗಡ ಹನ್ನೆರಡು ಮಂದಿ ಶಿಷ್ಯರೂ,

ಮತ್ತಾಯನು 9:35 KANIRV Bible Verse Image
ಮತ್ತಾಯನು 9:35 (KANIRV) »
ತರುವಾಯ ಯೇಸು ಎಲ್ಲಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚರಿಸುತ್ತಾ ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.

ಲೂಕನು 4:15 KANIRV Bible Verse Image
ಲೂಕನು 4:15 (KANIRV) »
ಆತನು ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಿದ್ದನು; ಎಲ್ಲರೂ ಆತನನ್ನು ಹೊಗಳಿದರು.

ಅಪೊಸ್ತಲರ ಕೃತ್ಯಗಳು 1:2 KANIRV Bible Verse Image
ಅಪೊಸ್ತಲರ ಕೃತ್ಯಗಳು 1:2 (KANIRV) »
ಆತನು ಸ್ವರ್ಗಾರೋಹಣವಾದ ದಿನದವರೆಗೆ ಆತನು ಮಾಡಿದ ಎಲ್ಲಾ ಕಾರ್ಯಗಳನ್ನೂ, ಉಪದೇಶಿಸಿದ ಎಲ್ಲಾ ಬೋಧನೆಗಳನ್ನೂ ಬರೆದಿದ್ದೇನೆ.

1 ಥೆಸಲೋನಿಕದವರಿಗೆ 4:2 KANIRV Bible Verse Image
1 ಥೆಸಲೋನಿಕದವರಿಗೆ 4:2 (KANIRV) »
ಅದುದರಿಂದ ನೀವು ಹೇಗೆ ನಡೆದು ದೇವರನ್ನು ಮೆಚ್ಚಿಸಬೇಕಾಗಿದೆಯೋ ಆ ಆಜ್ಞೆಗಳನ್ನು ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದಿರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಯೇಸು ಕರ್ತನಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ.

2 ಥೆಸಲೋನಿಕದವರಿಗೆ 3:6 KANIRV Bible Verse Image
2 ಥೆಸಲೋನಿಕದವರಿಗೆ 3:6 (KANIRV) »
ಸಹೋದರರೇ, ನಾವು ಬೋಧಿಸಿದ ಸಂಪ್ರದಾಯವನ್ನು ಅನುಸರಿಸದೆ ಸೋಮಾರಿಯಾಗಿ ಜೀವಿಸುವ ಪ್ರತಿಯೊಬ್ಬ ಸಹೋದರನಿಂದ ನೀವು ದೂರವಾಗಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ.

ಅಪೊಸ್ತಲರ ಕೃತ್ಯಗಳು 10:42 KANIRV Bible Verse Image
ಅಪೊಸ್ತಲರ ಕೃತ್ಯಗಳು 10:42 (KANIRV) »
ಆತನೇ ಜೀವವಿರುವವರಿಗೂ, ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು ಎಂಬುದನ್ನು ಜನರಿಗೆ ಸಾರಿ, ಸಾಕ್ಷಿ ಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು.

ಯೋಹಾನನು 15:10 KANIRV Bible Verse Image
ಯೋಹಾನನು 15:10 (KANIRV) »
ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಗೊಂಡು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಪ್ರಕಾರ, ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ, ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.

ಯೋಹಾನನು 15:14 KANIRV Bible Verse Image
ಯೋಹಾನನು 15:14 (KANIRV) »
ನಾನು ನಿಮಗೆ ಕೊಟ್ಟ ಆಜ್ಞೆಗಳ ಪ್ರಕಾರ ನೀವು ನಡೆದರೆ, ನೀವು ನನ್ನ ಸ್ನೇಹಿತರು.

Available Bible Translations

American Standard Version (ASV)
Matthew 11:1 (ASV) »
King James Version (KJV)
Matthew 11:1 (KJV) »
GOD’S WORD® (GW)
Matthew 11:1 (GW) »
Berean Bible (BSB)
Matthew 11:1 (BSB) »
World English Bible (WEB)
Matthew 11:1 (WEB) »
French Bible (LSG)
Matthieu 11:1 (LSG) »
German Bible (LUTH1912)
Matthäus 11:1 (LUTH1912) »
Punjabi Bible (PANIRV)
ਮੱਤੀ 11:1 (PANIRV) »
Bengali Bible (BENIRV)
মথি 11:1 (BENIRV) »
Marathi Bible (MARIRV)
मत्तय 11:1 (MARIRV) »
Arabic Bible (AVD)
مَتَّى 11:1 (AVD) »
Portuguese Bible (BSL)
Mateus 11:1 (BSL) »
Vietnamese Bible (VIE)
Ma-thi-ơ 11:1 (VIE) »
Spanish Bible (RVA)
Mateo 11:1 (RVA) »
Italian Bible (RIV)
Matteo 11:1 (RIV) »
Chinese Simplified (CUVS)
马 太 福 音 11:1 (CUVS) »
Chinese Traditional (CUVT)
馬 太 福 音 11:1 (CUVT) »
Albanian Bible (ALB)
Mateu 11:1 (ALB) »
Swedish Bible (SV1917)
Matteus 11:1 (SV1917) »
Russian Bible (RUSV)
Матфея 11:1 (RUSV) »
Ukrainian Bible (UKR)
Матвія 11:1 (UKR) »
Hungarian Bible (KAR)
Máté 11:1 (KAR) »
Bulgarian Bible (BULG)
Матей 11:1 (BULG) »
Norwegian Bible (NORSK)
Matteus 11:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »