ಅರಣ್ಯಕಾಂಡ 16:11 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅರಣ್ಯಕಾಂಡ 16:11 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 16:11 KANIRV 4K Wallpaper - ನೀನು ಮತ್ತು ನಿನ್ನ - 4K Wallpaper Bible Verse

ಅರಣ್ಯಕಾಂಡ 16:11 KANIRV

ನೀನು ಮತ್ತು ನಿನ್ನ ಸಮೂಹದವರೆಲ್ಲರು ಯೆಹೋವನಿಗೆ ವಿರುದ್ಧವಾಗಿ ಕೂಡಿಕೊಂಡಿರಿ, ನನಗೆ ವಿಧೇಯನಾಗಿ ನಡೆಯುವ ಆರೋನನ ವಿರುದ್ಧವಾಗಿ ನೀವು ಗುಣಗುಟ್ಟುವುದೇಕೆ?” ಎಂದು ಕೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Numbers 16:11 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 16:11 KANIRV 4K Wallpaper - ನೀನು ಮತ್ತು ನಿನ್ನ - 4K Wallpaper Bible Verse
View New Tab
Picture 03 - ಅರಣ್ಯಕಾಂಡ 16:11 KANIRV 4K Wallpaper - ನೀನು ಮತ್ತು ನಿನ್ನ - 4K Wallpaper Bible Verse
View New Tab
Picture 04 - ಅರಣ್ಯಕಾಂಡ 16:11 KANIRV 4K Wallpaper - ನೀನು ಮತ್ತು ನಿನ್ನ - 4K Wallpaper Bible Verse
View New Tab
Picture 05 - ಅರಣ್ಯಕಾಂಡ 16:11 KANIRV 4K Wallpaper - ನೀನು ಮತ್ತು ನಿನ್ನ - 4K Wallpaper Bible Verse
View New Tab
Picture 06 - ಅರಣ್ಯಕಾಂಡ 16:11 KANIRV 4K Wallpaper - ನೀನು ಮತ್ತು ನಿನ್ನ - 4K Wallpaper Bible Verse
View New Tab
Picture 07 - ಅರಣ್ಯಕಾಂಡ 16:11 KANIRV 4K Wallpaper - ನೀನು ಮತ್ತು ನಿನ್ನ - 4K Wallpaper Bible Verse
View New Tab

ಅರಣ್ಯಕಾಂಡ 16:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 16:11 KANIRV. Please click on any image below to navigate to that specific Bible verse page.

ವಿಮೋಚನಕಾಂಡ 16:7 KANIRV Bible Verse Image
ವಿಮೋಚನಕಾಂಡ 16:7 (KANIRV) »
ಮುಂಜಾನೆಯಲ್ಲಿ ಯೆಹೋವನ ಮಹಿಮೆಯು ನಿಮಗೆ ಕಾಣಿಸುವುದು, ಏಕೆಂದರೆ ನೀವು ಯೆಹೋವನಿಗೆ ವಿರೋಧವಾಗಿ ಗುಣುಗುಟ್ಟಿದ್ದನ್ನು ಆತನು ಕೇಳಿದ್ದಾನೆ. ನಮ್ಮ ಮೇಲೆ ನೀವು ಗುಣುಗುಟ್ಟುವುದೇನು? ನಾವು ಎಷ್ಟು ಮಾತ್ರದವರು?” ಎಂದು ಹೇಳಿದರು.

ವಿಮೋಚನಕಾಂಡ 17:2 KANIRV Bible Verse Image
ವಿಮೋಚನಕಾಂಡ 17:2 (KANIRV) »
ಆದಕಾರಣ ಜನರು ಮೋಶೆಯ ಮೇಲೆ ಗುಣುಗುಟ್ಟುತ್ತಾ, “ನಮಗೆ ಕುಡಿಯುವುದಕ್ಕೆ ನೀರು ದೊರಕಿಸಿಕೊಡಬೇಕು” ಎಂದು ಗದ್ದಲವೆಬ್ಬಿಸಲು, ಮೋಶೆಯು ಅವರಿಗೆ, “ನನ್ನ ಸಂಗಡ ಏಕೆ ಜಗಳವಾಡುತ್ತೀರಿ? ಯೆಹೋವನನ್ನು ಏಕೆ ಪರೀಕ್ಷಿಸುತ್ತೀರಿ?” ಎಂದನು.

ಅರಣ್ಯಕಾಂಡ 16:3 KANIRV Bible Verse Image
ಅರಣ್ಯಕಾಂಡ 16:3 (KANIRV) »
ಅವರು ಒಟ್ಟಾಗಿ ಕೂಡಿಕೊಂಡು ಮೋಶೆ ಮತ್ತು ಆರೋನರ ಬಳಿಗೆ ಬಂದು ಅವರಿಗೆ, “ನೀವು ಹೆಚ್ಚು ಅಧಿಕಾರ ನಡೆಸುತ್ತೀರಿ. ಈ ಸಮೂಹದವರಲ್ಲಿ ಪ್ರತಿಯೊಬ್ಬನು ದೇವರಿಗೆ ಪ್ರತಿಷ್ಠಿತನಾದವನು, ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ಯೆಹೋವನ ಸಮೂಹದವರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದು ಏಕೆ?” ಎಂದು ಕೇಳಿದರು.

1 ಕೊರಿಂಥದವರಿಗೆ 3:5 KANIRV Bible Verse Image
1 ಕೊರಿಂಥದವರಿಗೆ 3:5 (KANIRV) »
ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರ ಸೇವೆಯ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ ಕರ್ತನು ಪ್ರತಿಯೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ.

ರೋಮಾಪುರದವರಿಗೆ 13:2 KANIRV Bible Verse Image
ರೋಮಾಪುರದವರಿಗೆ 13:2 (KANIRV) »
ಆದುದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮವನ್ನು ಎದುರಿಸುತ್ತಾನೆ. ಎದುರಿಸುವವರು ಶಿಕ್ಷೆಗೊಳಗಾಗುವರು.

ಅಪೊಸ್ತಲರ ಕೃತ್ಯಗಳು 5:4 KANIRV Bible Verse Image
ಅಪೊಸ್ತಲರ ಕೃತ್ಯಗಳು 5:4 (KANIRV) »
ಆ ಆಸ್ತಿ ಮೊದಲು ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ, ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಏಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ” ಅಂದನು.

ಯೋಹಾನನು 13:20 KANIRV Bible Verse Image
ಯೋಹಾನನು 13:20 (KANIRV) »
ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ನಾನು ಕಳುಹಿಸಿದಾತನನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುತ್ತಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ.”

ಲೂಕನು 10:16 KANIRV Bible Verse Image
ಲೂಕನು 10:16 (KANIRV) »
ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ, ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುವವನಾಗಿದ್ದಾನೆ, ನನ್ನನ್ನು ತಿರಸ್ಕಾರ ಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ತಿರಸ್ಕಾರ ಮಾಡುವವನಾಗಿದ್ದಾನೆ” ಅಂದನು.

1 ಸಮುವೇಲನು 8:7 KANIRV Bible Verse Image
1 ಸಮುವೇಲನು 8:7 (KANIRV) »
ಆಗ ಯೆಹೋವನು ಸಮುವೇಲನಿಗೆ, “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳ್ವಿಕೆಯನ್ನು ಬೇಡವೆನ್ನುತ್ತಿದ್ದಾರೆ.

1 ಕೊರಿಂಥದವರಿಗೆ 10:10 KANIRV Bible Verse Image
1 ಕೊರಿಂಥದವರಿಗೆ 10:10 (KANIRV) »
ಇದಲ್ಲದೆ ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕ ದೂತನ ಕೈಯಿಂದ ನಾಶವಾದರು. ನೀವು ಗುಣಗುಟ್ಟಬೇಡಿರಿ.

Available Bible Translations

American Standard Version (ASV)
Numbers 16:11 (ASV) »
King James Version (KJV)
Numbers 16:11 (KJV) »
GOD’S WORD® (GW)
Numbers 16:11 (GW) »
Berean Bible (BSB)
Numbers 16:11 (BSB) »
World English Bible (WEB)
Numbers 16:11 (WEB) »
French Bible (LSG)
Nombres 16:11 (LSG) »
German Bible (LUTH1912)
Numeri 16:11 (LUTH1912) »
Bengali Bible (BENIRV)
গননা 16:11 (BENIRV) »
Marathi Bible (MARIRV)
गणना 16:11 (MARIRV) »
Gujarati Bible (GUJIRV)
ગણના 16:11 (GUJIRV) »
Hebrew Bible (HEB)
במדבר 16:11 (HEB) »
Portuguese Bible (BSL)
Números 16:11 (BSL) »
Vietnamese Bible (VIE)
Dân Số 16:11 (VIE) »
Spanish Bible (RVA)
Números 16:11 (RVA) »
Italian Bible (RIV)
Numeri 16:11 (RIV) »
Chinese Simplified (CUVS)
民 数 记 16:11 (CUVS) »
Chinese Traditional (CUVT)
民 數 記 16:11 (CUVT) »
Albanian Bible (ALB)
Numrat 16:11 (ALB) »
Swedish Bible (SV1917)
4 Mosebok 16:11 (SV1917) »
Russian Bible (RUSV)
Числа 16:11 (RUSV) »
Ukrainian Bible (UKR)
Числа 16:11 (UKR) »
Hungarian Bible (KAR)
4 Mózes 16:11 (KAR) »
Bulgarian Bible (BULG)
Числа 16:11 (BULG) »
Japanese Bible (JPN)
民数記 16:11 (JPN) »
Norwegian Bible (NORSK)
4 Mosebok 16:11 (NORSK) »

ಅರಣ್ಯಕಾಂಡ 16 (KANIRV) Verse Selection

ಅರಣ್ಯಕಾಂಡ 16:1 ಅರಣ್ಯಕಾಂಡ 16:2 ಅರಣ್ಯಕಾಂಡ 16:3 ಅರಣ್ಯಕಾಂಡ 16:4 ಅರಣ್ಯಕಾಂಡ 16:5 ಅರಣ್ಯಕಾಂಡ 16:6 ಅರಣ್ಯಕಾಂಡ 16:7 ಅರಣ್ಯಕಾಂಡ 16:8 ಅರಣ್ಯಕಾಂಡ 16:9 ಅರಣ್ಯಕಾಂಡ 16:10 ಅರಣ್ಯಕಾಂಡ 16:11 ಅರಣ್ಯಕಾಂಡ 16:12 ಅರಣ್ಯಕಾಂಡ 16:13 ಅರಣ್ಯಕಾಂಡ 16:14 ಅರಣ್ಯಕಾಂಡ 16:15 ಅರಣ್ಯಕಾಂಡ 16:16 ಅರಣ್ಯಕಾಂಡ 16:17 ಅರಣ್ಯಕಾಂಡ 16:18 ಅರಣ್ಯಕಾಂಡ 16:19 ಅರಣ್ಯಕಾಂಡ 16:20 ಅರಣ್ಯಕಾಂಡ 16:21 ಅರಣ್ಯಕಾಂಡ 16:22 ಅರಣ್ಯಕಾಂಡ 16:23 ಅರಣ್ಯಕಾಂಡ 16:24 ಅರಣ್ಯಕಾಂಡ 16:25 ಅರಣ್ಯಕಾಂಡ 16:26 ಅರಣ್ಯಕಾಂಡ 16:27 ಅರಣ್ಯಕಾಂಡ 16:28 ಅರಣ್ಯಕಾಂಡ 16:29 ಅರಣ್ಯಕಾಂಡ 16:30 ಅರಣ್ಯಕಾಂಡ 16:31 ಅರಣ್ಯಕಾಂಡ 16:32 ಅರಣ್ಯಕಾಂಡ 16:33 ಅರಣ್ಯಕಾಂಡ 16:34 ಅರಣ್ಯಕಾಂಡ 16:35 ಅರಣ್ಯಕಾಂಡ 16:36 ಅರಣ್ಯಕಾಂಡ 16:37 ಅರಣ್ಯಕಾಂಡ 16:38 ಅರಣ್ಯಕಾಂಡ 16:39 ಅರಣ್ಯಕಾಂಡ 16:40 ಅರಣ್ಯಕಾಂಡ 16:41 ಅರಣ್ಯಕಾಂಡ 16:42 ಅರಣ್ಯಕಾಂಡ 16:43 ಅರಣ್ಯಕಾಂಡ 16:44 ಅರಣ್ಯಕಾಂಡ 16:45 ಅರಣ್ಯಕಾಂಡ 16:46 ಅರಣ್ಯಕಾಂಡ 16:47 ಅರಣ್ಯಕಾಂಡ 16:48 ಅರಣ್ಯಕಾಂಡ 16:49 ಅರಣ್ಯಕಾಂಡ 16:50

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »