ಅರಣ್ಯಕಾಂಡ 27:21 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅರಣ್ಯಕಾಂಡ 27:21 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 27:21 KANIRV 4K Wallpaper - ಯೆಹೋವನ ಚಿತ್ತವನ್ನು - 4K Wallpaper Bible Verse

ಅರಣ್ಯಕಾಂಡ 27:21 KANIRV

ಯೆಹೋವನ ಚಿತ್ತವನ್ನು ತಿಳಿದುಕೊಳ್ಳುವುದಕ್ಕೆ ಅವನು ಮಹಾಯಾಜಕನಾದ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಯೆಹೋವನ ಸನ್ನಿಧಿಯಲ್ಲಿ ಊರೀಮಿನ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನೂ ಮತ್ತು ಇಸ್ರಾಯೇಲರ ಸರ್ವಸಮೂಹದವರೂ ಅವನ ಮಾತಿನಂತೆ ಹೊರಡಬೇಕು, ಹಿಂತಿರುಗಬೇಕು, ಅವನ ಮಾತಿನಂತೆ ನಡೆಯಬೇಕು.” ಎಂದು ಆಜ್ಞಾಪಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Numbers 27:21 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 27:21 KANIRV 4K Wallpaper - ಯೆಹೋವನ ಚಿತ್ತವನ್ನು - 4K Wallpaper Bible Verse
View New Tab
Picture 03 - ಅರಣ್ಯಕಾಂಡ 27:21 KANIRV 4K Wallpaper - ಯೆಹೋವನ ಚಿತ್ತವನ್ನು - 4K Wallpaper Bible Verse
View New Tab
Picture 04 - ಅರಣ್ಯಕಾಂಡ 27:21 KANIRV 4K Wallpaper - ಯೆಹೋವನ ಚಿತ್ತವನ್ನು - 4K Wallpaper Bible Verse
View New Tab
Picture 05 - ಅರಣ್ಯಕಾಂಡ 27:21 KANIRV 4K Wallpaper - ಯೆಹೋವನ ಚಿತ್ತವನ್ನು - 4K Wallpaper Bible Verse
View New Tab
Picture 06 - ಅರಣ್ಯಕಾಂಡ 27:21 KANIRV 4K Wallpaper - ಯೆಹೋವನ ಚಿತ್ತವನ್ನು - 4K Wallpaper Bible Verse
View New Tab
Picture 07 - ಅರಣ್ಯಕಾಂಡ 27:21 KANIRV 4K Wallpaper - ಯೆಹೋವನ ಚಿತ್ತವನ್ನು - 4K Wallpaper Bible Verse
View New Tab

ಅರಣ್ಯಕಾಂಡ 27:21 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 27:21 KANIRV. Please click on any image below to navigate to that specific Bible verse page.

ವಿಮೋಚನಕಾಂಡ 28:30 KANIRV Bible Verse Image
ವಿಮೋಚನಕಾಂಡ 28:30 (KANIRV) »
ದೈವನಿರ್ಣಯವನ್ನು ತಿಳಿಸುವ ಊರೀಮ್ ತುಮ್ಮೀಮ್‌ ಆ ಎದೆಯ ಪದಕದಲ್ಲಿ ಇಡಬೇಕು. ಆರೋನನು ಯೆಹೋವನ ಸನ್ನಿಧಿಗೆ ಹೋಗುವಾಗ ಅವು ಅವನ ಎದೆಯ ಮೇಲೆ ಇರುವವು. ಇಸ್ರಾಯೇಲರು ಕೈಕೊಳ್ಳಬೇಕಾದ ದೈವನಿರ್ಣಯವನ್ನು ಆರೋನನು ಹೀಗೆ ತನ್ನ ಹೃದಯದ ಮೇಲೆ ಯೆಹೋವನ ಸನ್ನಿಧಿಯಲ್ಲಿ ಯಾವಾಗಲೂ ಧರಿಸಿಕೊಂಡಿರಬೇಕು.

1 ಸಮುವೇಲನು 28:6 KANIRV Bible Verse Image
1 ಸಮುವೇಲನು 28:6 (KANIRV) »
ಅವನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದರೂ, ಆತನು ಅವನಿಗೆ ಕನಸುಗಳಿಂದಾಗಲಿ ಊರೀಮಿನಿಂದಾಗಲಿ, ಪ್ರವಾದಿಗಳಿಂದಾಗಲಿ ಉತ್ತರ ಕೊಡಲೇ ಇಲ್ಲ.

ಯೆಹೋಶುವನು 9:14 KANIRV Bible Verse Image
ಯೆಹೋಶುವನು 9:14 (KANIRV) »
ಆಗ ಇಸ್ರಾಯೇಲ್ಯರು ಅವರ ಬುತ್ತಿಯಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಯೆಹೋವನನ್ನು ವಿಚಾರಿಸಲಿಲ್ಲ.

ನೆಹೆಮೀಯನು 7:65 KANIRV Bible Verse Image
ನೆಹೆಮೀಯನು 7:65 (KANIRV) »
ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳನ್ನು ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ಆಜ್ಞಾಪಿಸಿದನು.

ಧರ್ಮೋಪದೇಶಕಾಂಡ 33:8 KANIRV Bible Verse Image
ಧರ್ಮೋಪದೇಶಕಾಂಡ 33:8 (KANIRV) »
ಲೇವಿ ಕುಲದ ವಿಷಯದಲ್ಲಿ, “ಯೆಹೋವನೇ ನಿನ್ನ ನಿರ್ಣಯವನ್ನು ತಿಳಿಸುವ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳು ನಿನ್ನ ಭಕ್ತರಾದ ಇವರ ವಶದಲ್ಲಿ ಉಂಟಷ್ಟೆ. ನೀನು ಮಸ್ಸದಲ್ಲಿ ಅವರನ್ನು ಪರೀಕ್ಷಿಸಿದಿಯಲ್ಲಾ; ಮೆರೀಬದಲ್ಲಿ ನೀರು ಹೊರಟ ಸ್ಥಳದ ಹತ್ತಿರ ಅವರೊಡನೆ ವಿವಾದಮಾಡಿದಿ.

ಎಜ್ರನು 2:63 KANIRV Bible Verse Image
ಎಜ್ರನು 2:63 (KANIRV) »
ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ತೀರ್ಪುಮಾಡಿದನು.

1 ಸಮುವೇಲನು 23:9 KANIRV Bible Verse Image
1 ಸಮುವೇಲನು 23:9 (KANIRV) »
ಸೌಲನು ತನಗೆ ಕೇಡುಮಾಡಬೇಕೆಂದಿದ್ದಾನೆ ಎಂಬುದನ್ನು ದಾವೀದನು ತಿಳಿದು ಯಾಜಕನಾದ ಎಬ್ಯಾತಾರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ” ಎಂದನು.

ಯಾಜಕಕಾಂಡ 8:8 KANIRV Bible Verse Image
ಯಾಜಕಕಾಂಡ 8:8 (KANIRV) »
ಅವನು ಎದೆಯ ಮೇಲೆ ಪದಕವನ್ನು ಬಿಗಿದು ಆರೋನನಿಗೆ ಹಾಕಿ ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಟ್ಟನು.

1 ಸಮುವೇಲನು 30:7 KANIRV Bible Verse Image
1 ಸಮುವೇಲನು 30:7 (KANIRV) »
ಅಹೀಮೆಲೆಕನ ಮಗನಾದ ಎಬ್ಯಾತಾರನಿಗೆ, “ದಯವಿಟ್ಟು ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ” ಎಂದು ಹೇಳಲು ಅವನು ತಂದನು.

1 ಸಮುವೇಲನು 22:10 KANIRV Bible Verse Image
1 ಸಮುವೇಲನು 22:10 (KANIRV) »
ಅವನು ಇವನಿಗೆ ಯೆಹೋವನ ಚಿತ್ತವನ್ನು ತಿಳಿಸಿ, ಆಹಾರವನ್ನೂ, ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯನ್ನೂ ಕೊಟ್ಟನು” ಎಂದು ಹೇಳಿದನು.

ನ್ಯಾಯಸ್ಥಾಪಕರು 20:26 KANIRV Bible Verse Image
ನ್ಯಾಯಸ್ಥಾಪಕರು 20:26 (KANIRV) »
ಆಗ ಇಸ್ರಾಯೇಲ್ಯರೆಲ್ಲರೂ, ಎಲ್ಲಾ ಜನರೂ ಬೇತೇಲಿಗೆ ಹೋಗಿ ಅಲ್ಲಿ ಯೆಹೋವನ ಮುಂದೆ ಅಳುತ್ತಾ ಬಿದ್ದು ಸಾಯಂಕಾಲದ ವರೆಗೆ ಉಪವಾಸಮಾಡಿದರು. ಅಲ್ಲಿ ಅವರು ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನ ಯಜ್ಞಗಳನ್ನೂ ಸಮರ್ಪಿಸಿದರು.

ಅರಣ್ಯಕಾಂಡ 27:17 KANIRV Bible Verse Image
ಅರಣ್ಯಕಾಂಡ 27:17 (KANIRV) »
ಯೆಹೋವನು ಅವರ ಮುಂದಾಗಿ ಹೋಗಲಿ ಅಥವಾ ಅವರನ್ನು ಮುನ್ನಡೆಸಲು, ಮುಂದಾಗಿ ಬರಲಿ ಅವರನ್ನು ಹಿಂದಕ್ಕೆ ಕರೆದುಕೊಂಡು ಬರಲು, ಒಬ್ಬ ನಾಯಕನನ್ನು ನೇಮಿಸು ನಿನ್ನವರಾದ ಈ ಜನ ಸಮೂಹವು ಕುರುಬನಿಲ್ಲದ ಕುರಿಗಳಂತೆ ಆಗಬಾರದು” ಎಂದು ಬೇಡಿದನು.

Available Bible Translations

American Standard Version (ASV)
Numbers 27:21 (ASV) »
King James Version (KJV)
Numbers 27:21 (KJV) »
GOD’S WORD® (GW)
Numbers 27:21 (GW) »
Berean Bible (BSB)
Numbers 27:21 (BSB) »
World English Bible (WEB)
Numbers 27:21 (WEB) »
French Bible (LSG)
Nombres 27:21 (LSG) »
German Bible (LUTH1912)
Numeri 27:21 (LUTH1912) »
Bengali Bible (BENIRV)
গননা 27:21 (BENIRV) »
Marathi Bible (MARIRV)
गणना 27:21 (MARIRV) »
Gujarati Bible (GUJIRV)
ગણના 27:21 (GUJIRV) »
Hebrew Bible (HEB)
במדבר 27:21 (HEB) »
Portuguese Bible (BSL)
Números 27:21 (BSL) »
Vietnamese Bible (VIE)
Dân Số 27:21 (VIE) »
Spanish Bible (RVA)
Números 27:21 (RVA) »
Italian Bible (RIV)
Numeri 27:21 (RIV) »
Chinese Simplified (CUVS)
民 数 记 27:21 (CUVS) »
Chinese Traditional (CUVT)
民 數 記 27:21 (CUVT) »
Albanian Bible (ALB)
Numrat 27:21 (ALB) »
Swedish Bible (SV1917)
4 Mosebok 27:21 (SV1917) »
Russian Bible (RUSV)
Числа 27:21 (RUSV) »
Ukrainian Bible (UKR)
Числа 27:21 (UKR) »
Hungarian Bible (KAR)
4 Mózes 27:21 (KAR) »
Bulgarian Bible (BULG)
Числа 27:21 (BULG) »
Japanese Bible (JPN)
民数記 27:21 (JPN) »
Norwegian Bible (NORSK)
4 Mosebok 27:21 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »