ಪ್ರಕಟಣೆ 11:15 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಪ್ರಕಟಣೆ 11:15 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಕಟಣೆ 11:15 KANIRV 4K Wallpaper - ಏಳನೆಯ ದೇವದೂತನು - 4K Wallpaper Bible Verse

ಪ್ರಕಟಣೆ 11:15 KANIRV

ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ, “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನ ಕ್ರಿಸ್ತನಿಗೂ ಬಂದಿದೆ, ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು” ಎಂಬ ಮಹಾಘೋಷಣೆಯಾಯಿತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Revelation 11:15 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಪ್ರಕಟಣೆ 11:15 KANIRV 4K Wallpaper - ಏಳನೆಯ ದೇವದೂತನು - 4K Wallpaper Bible Verse
View New Tab
Picture 03 - ಪ್ರಕಟಣೆ 11:15 KANIRV 4K Wallpaper - ಏಳನೆಯ ದೇವದೂತನು - 4K Wallpaper Bible Verse
View New Tab
Picture 04 - ಪ್ರಕಟಣೆ 11:15 KANIRV 4K Wallpaper - ಏಳನೆಯ ದೇವದೂತನು - 4K Wallpaper Bible Verse
View New Tab
Picture 05 - ಪ್ರಕಟಣೆ 11:15 KANIRV 4K Wallpaper - ಏಳನೆಯ ದೇವದೂತನು - 4K Wallpaper Bible Verse
View New Tab
Picture 06 - ಪ್ರಕಟಣೆ 11:15 KANIRV 4K Wallpaper - ಏಳನೆಯ ದೇವದೂತನು - 4K Wallpaper Bible Verse
View New Tab
Picture 07 - ಪ್ರಕಟಣೆ 11:15 KANIRV 4K Wallpaper - ಏಳನೆಯ ದೇವದೂತನು - 4K Wallpaper Bible Verse
View New Tab

ಪ್ರಕಟಣೆ 11:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಕಟಣೆ 11:15 KANIRV. Please click on any image below to navigate to that specific Bible verse page.

ದಾನಿಯೇಲನು 7:14 KANIRV Bible Verse Image
ದಾನಿಯೇಲನು 7:14 (KANIRV) »
ಸಕಲ, ಜನಾಂಗ, ಕುಲ, ಭಾಷೆಗಳವರು ಅವನ ಸೇವೆ ಮಾಡಲೆಂದು ಅವನಿಗೆ ದೊರೆತನವೂ, ಘನತೆಯೂ, ರಾಜ್ಯವೂ ಕೊಡಲಾಯಿತು. ಅವನ ಆಳ್ವಿಕೆಯು ಅಂತ್ಯವಿಲ್ಲದ್ದು. ಶಾಶ್ವತವಾದದ್ದು, ಅವನ ರಾಜ್ಯವು ಎಂದಿಗೂ ಅಳಿಯದು.

ದಾನಿಯೇಲನು 7:27 KANIRV Bible Verse Image
ದಾನಿಯೇಲನು 7:27 (KANIRV) »
ಆಗ ಅವನ ರಾಜ್ಯ, ಪ್ರಭುತ್ವಗಳೂ ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯೂ ಪರಾತ್ಪರನಾದ ದೇವರ ಭಕ್ತ ಜನರಿಗೆ ಕೊಡಲ್ಪಡುವುದು; ಆತನ ರಾಜ್ಯವು ಶಾಶ್ವತ ರಾಜ್ಯ; ಸಕಲ ದೇಶಾಧಿಪತಿಗಳು ಆತನಿಗೆ ಅಧೀನರಾಗಿ ಸೇವೆಮಾಡುವರು” ಎಂದು ಹೇಳಿದನು.

ಪ್ರಕಟಣೆ 12:10 KANIRV Bible Verse Image
ಪ್ರಕಟಣೆ 12:10 (KANIRV) »
ಆಗ ಪರಲೋಕದಲ್ಲಿ ಮಹಾಶಬ್ದವನ್ನು ಕೇಳಿದೆನು. ಅದು, “ಈಗ ನಮ್ಮ ದೇವರ ರಕ್ಷಣೆಯೂ, ಶಕ್ತಿಯೂ, ರಾಜ್ಯವೂ, ಆತನ ಕ್ರಿಸ್ತನ ಅಧಿಪತ್ಯ ಆರಂಭವಾಗಿದೆ. ಹಗಲಿರುಳು ನಮ್ಮ ಸಹೋದರರನ್ನು ಕುರಿತು ನಮ್ಮ ದೇವರ ಮುಂದೆ ಸದಾ ದೂರು ಹೇಳುತ್ತಿದ್ದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ.

ಪ್ರಕಟಣೆ 10:7 KANIRV Bible Verse Image
ಪ್ರಕಟಣೆ 10:7 (KANIRV) »
ಏಳನೆಯ ದೇವದೂತನು ಶಬ್ದಮಾಡುವ ದಿನಗಳಲ್ಲಿ ಅಂದರೆ ಅವನು ತುತ್ತೂರಿಯನ್ನು ಊದುವುದಕ್ಕಿರುವ ಸಮಯದಲ್ಲಿ ದೇವರು ಇದುವರೆಗೆ ಗುಪ್ತವಾಗಿಟ್ಟಿದ್ದ ದೇವರ ಮರ್ಮವನ್ನು ತನ್ನ ದಾಸರಾದ ಪ್ರವಾದಿಗಳಿಗೆ ತಿಳಿಸಿದ್ದ ಪ್ರಕಾರ ನೆರವೇರುವುದು” ಎಂದು ಹೇಳಿದನು.

ಜೆಕರ್ಯನು 14:9 KANIRV Bible Verse Image
ಜೆಕರ್ಯನು 14:9 (KANIRV) »
ಯೆಹೋವನು ಭೂಲೋಕಕ್ಕೆಲ್ಲಾ ರಾಜನಾಗಿರುವನು; ಆ ದಿನದಲ್ಲಿ ಯೆಹೋವನೊಬ್ಬನೇ ದೇವರೆಂದೂ ಆತನ ಹೆಸರೊಂದೇ ಸ್ತುತ್ಯವೆಂದೂ ಎಲ್ಲರಿಗೂ ತಿಳಿದಿರುವುದು.

ಪ್ರಕಟಣೆ 19:1 KANIRV Bible Verse Image
ಪ್ರಕಟಣೆ 19:1 (KANIRV) »
ಇದಾದ ಮೇಲೆ ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಅವರು, “ಹಲ್ಲೆಲೂಯಾ. ರಕ್ಷಣೆಯೂ, ಮಹಿಮೆಯೂ, ಶಕ್ತಿಯೂ ನಮ್ಮ ದೇವರಿಗೆ ಸೇರಿದ್ದಾಗಿವೆ.

ಲೂಕನು 1:33 KANIRV Bible Verse Image
ಲೂಕನು 1:33 (KANIRV) »
ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇರದು” ಎಂದು ಹೇಳಿದನು.

ಮೀಕನು 4:7 KANIRV Bible Verse Image
ಮೀಕನು 4:7 (KANIRV) »
ಆ ಊನವಾದ ಜನವನ್ನು ಉಳಿಸಿ ಕಾಪಾಡುವೆನು, ದೂರತಳ್ಳಲ್ಪಟ್ಟ ಪ್ರಜೆಯನ್ನು ಪ್ರಬಲ ಜನಾಂಗವನ್ನಾಗಿ ಮಾಡುವೆನು, ಯೆಹೋವನು ಚೀಯೋನ್ ಪರ್ವತದಲ್ಲಿ ಈ ದಿನದಿಂದ ಎಂದೆಂದಿಗೂ ಅವರ ರಾಜನಾಗಿರುವನು.

ವಿಮೋಚನಕಾಂಡ 15:18 KANIRV Bible Verse Image
ವಿಮೋಚನಕಾಂಡ 15:18 (KANIRV) »
ಯೆಹೋವನೇ ಯುಗಯುಗಾಂತರಗಳಲ್ಲಿಯೂ ಅರಸನಾಗಿ ಆಳುವವನು.”

ದಾನಿಯೇಲನು 7:18 KANIRV Bible Verse Image
ದಾನಿಯೇಲನು 7:18 (KANIRV) »
ಆದರೆ ರಾಜ್ಯವು ಪರಾತ್ಪರನಾದ ದೇವರ ಭಕ್ತರಿಗೆ ಲಭಿಸುವುದು, ಅವರೇ ಅದನ್ನು ತಲತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವರು’ ಎಂದು ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ ತಿಳಿಸಿದನು.

ಪ್ರಕಟಣೆ 16:17 KANIRV Bible Verse Image
ಪ್ರಕಟಣೆ 16:17 (KANIRV) »
ಏಳನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ವಾಯುಮಂಡಲದ ಮೇಲೆ ಸುರಿಯಲು ಆಗ ಆಲಯದ ಸಿಂಹಾಸನದಿಂದ ಮಹಾಧ್ವನಿಯು ಉಂಟಾಗಿ “ಸಂಭವಿಸಿ ಆಯಿತು” ಎಂದು ಹೇಳಿತು.

ಕೀರ್ತನೆಗಳು 86:9 KANIRV Bible Verse Image
ಕೀರ್ತನೆಗಳು 86:9 (KANIRV) »
ಕರ್ತನೇ, ನಿನ್ನಿಂದುಂಟಾದ ಎಲ್ಲಾ ಜನಾಂಗಗಳು ಬಂದು, ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವವು.

Available Bible Translations

American Standard Version (ASV)
Revelation 11:15 (ASV) »
King James Version (KJV)
Revelation 11:15 (KJV) »
GOD’S WORD® (GW)
Revelation 11:15 (GW) »
Berean Bible (BSB)
Revelation 11:15 (BSB) »
World English Bible (WEB)
Revelation 11:15 (WEB) »
French Bible (LSG)
Apocalypse 11:15 (LSG) »
German Bible (LUTH1912)
Offenbarung 11:15 (LUTH1912) »
Arabic Bible (AVD)
رُؤيا 11:15 (AVD) »
Portuguese Bible (BSL)
Apocalipse 11:15 (BSL) »
Vietnamese Bible (VIE)
Khải Huyền 11:15 (VIE) »
Spanish Bible (RVA)
Apocalipsis 11:15 (RVA) »
Italian Bible (RIV)
Apocalisse 11:15 (RIV) »
Chinese Simplified (CUVS)
启 示 录 11:15 (CUVS) »
Chinese Traditional (CUVT)
启 示 录 11:15 (CUVT) »
Albanian Bible (ALB)
Zbulesa 11:15 (ALB) »
Hungarian Bible (KAR)
Jelenések 11:15 (KAR) »
Norwegian Bible (NORSK)
Åpenbaringen 11:15 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »