1 ಅರಸುಗಳು 8:61 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download 1 ಅರಸುಗಳು 8:61 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಅರಸುಗಳು 8:61 KANIRV Desktop Wallpaper - ನೀವಾದರೋ ಈಗಿನಂತೆ - Desktop Bible Verse Wallpaper

1 ಅರಸುಗಳು 8:61 KANIRV

ನೀವಾದರೋ ಈಗಿನಂತೆ ಮುಂದೆಯೂ ನಮ್ಮ ದೇವರಾದ ಯೆಹೋವನಲ್ಲಿ ಪೂರ್ಣ ಭಯಭಕ್ತಿಯುಳ್ಳವರಾಗಿ, ಆತನ ವಿಧಿಗಳನ್ನು ಅನುಸರಿಸಿ, ಆತನ ಆಜ್ಞೆಗಳನ್ನು ಕೈಕೊಳ್ಳಿರಿ” ಎಂಬುದೇ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಅರಸುಗಳು 8:61 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - 1 ಅರಸುಗಳು 8:61 KANIRV Desktop Wallpaper - ನೀವಾದರೋ ಈಗಿನಂತೆ - Desktop Bible Verse Wallpaper
View New Tab
Picture 03 - 1 ಅರಸುಗಳು 8:61 KANIRV Desktop Wallpaper - ನೀವಾದರೋ ಈಗಿನಂತೆ - Desktop Bible Verse Wallpaper
View New Tab
Picture 04 - 1 ಅರಸುಗಳು 8:61 KANIRV Desktop Wallpaper - ನೀವಾದರೋ ಈಗಿನಂತೆ - Desktop Bible Verse Wallpaper
View New Tab
Picture 05 - 1 ಅರಸುಗಳು 8:61 KANIRV Desktop Wallpaper - ನೀವಾದರೋ ಈಗಿನಂತೆ - Desktop Bible Verse Wallpaper
View New Tab
Picture 06 - 1 ಅರಸುಗಳು 8:61 KANIRV Desktop Wallpaper - ನೀವಾದರೋ ಈಗಿನಂತೆ - Desktop Bible Verse Wallpaper
View New Tab
Picture 07 - 1 ಅರಸುಗಳು 8:61 KANIRV Desktop Wallpaper - ನೀವಾದರೋ ಈಗಿನಂತೆ - Desktop Bible Verse Wallpaper
View New Tab

1 ಅರಸುಗಳು 8:61 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಅರಸುಗಳು 8:61 KANIRV. Please click on any image below to navigate to that specific Bible verse page.

1 ಅರಸುಗಳು 11:4 KANIRV Bible Verse Image
1 ಅರಸುಗಳು 11:4 (KANIRV) »
ಅವನು ವೃದ್ಧನಾದಾಗ ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಪ್ರಾಮಾಣಿಕವಾದ ಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ.

2 ಅರಸುಗಳು 20:3 KANIRV Bible Verse Image
2 ಅರಸುಗಳು 20:3 (KANIRV) »
“ಯೆಹೋವನೇ, ದಯವಿಟ್ಟು ನಾನು ನಂಬಿಗಸ್ತನಾಗಿಯೂ ನಿನಗೆ, ಪ್ರಾಮಾಣಿಕನಾಗಿಯೂ ಶ್ರದ್ಧೆಯಿಂದಲೂ ನಡೆದುಕೊಂಡು ನಿನ್ನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದುದನ್ನು ನೆನಪುಮಾಡಿಕೋ” ಎಂದು ಹೇಳಿ ಹಿಜ್ಕೀಯನು ಬಹಳವಾಗಿ ಕಣ್ಣೀರಿಟ್ಟು ಪ್ರಾರ್ಥಿಸಿದನು.

1 ಅರಸುಗಳು 15:14 KANIRV Bible Verse Image
1 ಅರಸುಗಳು 15:14 (KANIRV) »
ಅವನು ದೇಶದಲ್ಲಿದ್ದ ಪೂಜಾಸ್ಥಳಗಳನ್ನು ಹಾಳುಮಾಡದಿದ್ದರೂ ತನ್ನ ಜೀವಮಾನದಲ್ಲೆಲ್ಲಾ ಪ್ರಾಮಾಣಿಕವಾದ ಮನಸ್ಸಿನಿಂದ ಸತ್ಯಮಾರ್ಗದಲ್ಲಿ ಯೆಹೋವನಿಗೆ ನಡೆದುಕೊಂಡನು.

1 ಪೂರ್ವಕಾಲವೃತ್ತಾಂತ 28:9 KANIRV Bible Verse Image
1 ಪೂರ್ವಕಾಲವೃತ್ತಾಂತ 28:9 (KANIRV) »
ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ, ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು. ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ, ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವುದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಕಡೆಗಣಿಸಿದರೆ ಆತನು ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.

ಧರ್ಮೋಪದೇಶಕಾಂಡ 18:13 KANIRV Bible Verse Image
ಧರ್ಮೋಪದೇಶಕಾಂಡ 18:13 (KANIRV) »
ನೀವು ನಿಮ್ಮ ದೇವರಾದ ಯೆಹೋವನ ಮುಂದೆ ನಿರ್ದೊಷಿಗಳಾಗಿರಬೇಕು.

1 ಅರಸುಗಳು 15:3 KANIRV Bible Verse Image
1 ಅರಸುಗಳು 15:3 (KANIRV) »
ತನ್ನ ತಂದೆಯು ಮಾಡಿದ ಎಲ್ಲಾ ಪಾಪಕೃತ್ಯಗಳನ್ನು ಅವನೂ ಮಾಡಿದನು. ಅವನ ಪೂರ್ವಿಕನಾದ ದಾವೀದನು ದೇವರಾದ ಯೆಹೋವನನ್ನು ಯಥಾರ್ಥಮನಸ್ಸಿನಿಂದ ಸೇವಿಸಿದಂತೆ ಅವನು ಸೇವಿಸಲಿಲ್ಲ.

2 ಕೊರಿಂಥದವರಿಗೆ 7:1 KANIRV Bible Verse Image
2 ಕೊರಿಂಥದವರಿಗೆ 7:1 (KANIRV) »
ಪ್ರಿಯರೇ, ಈ ವಾಗ್ದಾನಗಳು ನಮಗಿರುವುದರಿಂದ, ನಾವು ದೇಹಾತ್ಮಗಳ ಕಲ್ಮಷವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತೆಯ ಸಂಪೂರ್ಣತೆಗೆ ಪ್ರಯತ್ನಿಸೋಣ.

ಕೀರ್ತನೆಗಳು 37:37 KANIRV Bible Verse Image
ಕೀರ್ತನೆಗಳು 37:37 (KANIRV) »
ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿ ಆಗುವುದು.

ಯೋಬನು 1:8 KANIRV Bible Verse Image
ಯೋಬನು 1:8 (KANIRV) »
ಆಗ ಯೆಹೋವನು, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ, ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ” ಎಂದು ಸೈತಾನನಿಗೆ ಹೇಳಿದನು.

ಯೋಬನು 1:1 KANIRV Bible Verse Image
ಯೋಬನು 1:1 (KANIRV) »
ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ, ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದನು.

ಆದಿಕಾಂಡ 17:1 KANIRV Bible Verse Image
ಆದಿಕಾಂಡ 17:1 (KANIRV) »
ಅಬ್ರಾಮನು ತೊಂಭತೊಂಭತ್ತು ವರ್ಷದವನಾದಾಗ ಯೆಹೋವನು ಅವನಿಗೆ ದರ್ಶನದಲ್ಲಿ, “ನಾನು ಸರ್ವಶಕ್ತನಾದ ದೇವರು; ನನ್ನೆದುರಿನಲ್ಲಿ ದೋಷ ಇಲ್ಲದವನಾಗಿ ನಡೆದುಕೊ.

ಫಿಲಿಪ್ಪಿಯವರಿಗೆ 3:12 KANIRV Bible Verse Image
ಫಿಲಿಪ್ಪಿಯವರಿಗೆ 3:12 (KANIRV) »
ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ.

Available Bible Translations

American Standard Version (ASV)
1 Kings 8:61 (ASV) »
King James Version (KJV)
1 Kings 8:61 (KJV) »
GOD’S WORD® (GW)
1 Kings 8:61 (GW) »
Berean Bible (BSB)
1 Kings 8:61 (BSB) »
World English Bible (WEB)
1 Kings 8:61 (WEB) »
French Bible (LSG)
1 Rois 8:61 (LSG) »
German Bible (LUTH1912)
1 Könige 8:61 (LUTH1912) »
Marathi Bible (MARIRV)
1 राजे 8:61 (MARIRV) »
Portuguese Bible (BSL)
1 Reis 8:61 (BSL) »
Vietnamese Bible (VIE)
1 Các Vua 8:61 (VIE) »
Spanish Bible (RVA)
1 Reyes 8:61 (RVA) »
Italian Bible (RIV)
1 Re 8:61 (RIV) »
Chinese Simplified (CUVS)
列 王 记 上 8:61 (CUVS) »
Chinese Traditional (CUVT)
列 王 紀 上 8:61 (CUVT) »
Albanian Bible (ALB)
1 Mbretërve 8:61 (ALB) »
Swedish Bible (SV1917)
1 Kungaboken 8:61 (SV1917) »
Russian Bible (RUSV)
3 Царств 8:61 (RUSV) »
Ukrainian Bible (UKR)
1 царів 8:61 (UKR) »
Hungarian Bible (KAR)
1 Királyok 8:61 (KAR) »
Bulgarian Bible (BULG)
3 Царе 8:61 (BULG) »
Japanese Bible (JPN)
列王紀上 8:61 (JPN) »
Norwegian Bible (NORSK)
1 Kongebok 8:61 (NORSK) »

1 ಅರಸುಗಳು 8 (KANIRV) Verse Selection

1 ಅರಸುಗಳು 8:1 1 ಅರಸುಗಳು 8:2 1 ಅರಸುಗಳು 8:3 1 ಅರಸುಗಳು 8:4 1 ಅರಸುಗಳು 8:5 1 ಅರಸುಗಳು 8:6 1 ಅರಸುಗಳು 8:7 1 ಅರಸುಗಳು 8:8 1 ಅರಸುಗಳು 8:9 1 ಅರಸುಗಳು 8:10 1 ಅರಸುಗಳು 8:11 1 ಅರಸುಗಳು 8:12 1 ಅರಸುಗಳು 8:13 1 ಅರಸುಗಳು 8:14 1 ಅರಸುಗಳು 8:15 1 ಅರಸುಗಳು 8:16 1 ಅರಸುಗಳು 8:17 1 ಅರಸುಗಳು 8:18 1 ಅರಸುಗಳು 8:19 1 ಅರಸುಗಳು 8:20 1 ಅರಸುಗಳು 8:21 1 ಅರಸುಗಳು 8:22 1 ಅರಸುಗಳು 8:23 1 ಅರಸುಗಳು 8:24 1 ಅರಸುಗಳು 8:25 1 ಅರಸುಗಳು 8:26 1 ಅರಸುಗಳು 8:27 1 ಅರಸುಗಳು 8:28 1 ಅರಸುಗಳು 8:29 1 ಅರಸುಗಳು 8:30 1 ಅರಸುಗಳು 8:31 1 ಅರಸುಗಳು 8:32 1 ಅರಸುಗಳು 8:33 1 ಅರಸುಗಳು 8:34 1 ಅರಸುಗಳು 8:35 1 ಅರಸುಗಳು 8:36 1 ಅರಸುಗಳು 8:37 1 ಅರಸುಗಳು 8:38 1 ಅರಸುಗಳು 8:39 1 ಅರಸುಗಳು 8:40 1 ಅರಸುಗಳು 8:41 1 ಅರಸುಗಳು 8:42 1 ಅರಸುಗಳು 8:43 1 ಅರಸುಗಳು 8:44 1 ಅರಸುಗಳು 8:45 1 ಅರಸುಗಳು 8:46 1 ಅರಸುಗಳು 8:47 1 ಅರಸುಗಳು 8:48 1 ಅರಸುಗಳು 8:49 1 ಅರಸುಗಳು 8:50 1 ಅರಸುಗಳು 8:51 1 ಅರಸುಗಳು 8:52 1 ಅರಸುಗಳು 8:53 1 ಅರಸುಗಳು 8:54 1 ಅರಸುಗಳು 8:55 1 ಅರಸುಗಳು 8:56 1 ಅರಸುಗಳು 8:57 1 ಅರಸುಗಳು 8:58 1 ಅರಸುಗಳು 8:59 1 ಅರಸುಗಳು 8:60 1 ಅರಸುಗಳು 8:61 1 ಅರಸುಗಳು 8:62 1 ಅರಸುಗಳು 8:63 1 ಅರಸುಗಳು 8:64 1 ಅರಸುಗಳು 8:65 1 ಅರಸುಗಳು 8:66

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »