ಅಪೊಸ್ತಲರ ಕೃತ್ಯಗಳು 4:29 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 4:29 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 4:29 KANIRV Desktop Wallpaper - ಕರ್ತನೇ, ಈಗ ನೀನು ಅವರ - Desktop Bible Verse Wallpaper

ಅಪೊಸ್ತಲರ ಕೃತ್ಯಗಳು 4:29 KANIRV

ಕರ್ತನೇ, ಈಗ ನೀನು ಅವರ ಬೆದರಿಕೆಗಳನ್ನು ನೋಡಿ ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನ ಮೂಲಕವಾಗಿ ರೋಗ ಪರಿಹಾರವೂ, ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜರಗುವಂತೆ

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 4:29 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 4:29 KANIRV Desktop Wallpaper - ಕರ್ತನೇ, ಈಗ ನೀನು ಅವರ - Desktop Bible Verse Wallpaper
View New Tab
Picture 03 - ಅಪೊಸ್ತಲರ ಕೃತ್ಯಗಳು 4:29 KANIRV Desktop Wallpaper - ಕರ್ತನೇ, ಈಗ ನೀನು ಅವರ - Desktop Bible Verse Wallpaper
View New Tab
Picture 04 - ಅಪೊಸ್ತಲರ ಕೃತ್ಯಗಳು 4:29 KANIRV Desktop Wallpaper - ಕರ್ತನೇ, ಈಗ ನೀನು ಅವರ - Desktop Bible Verse Wallpaper
View New Tab
Picture 05 - ಅಪೊಸ್ತಲರ ಕೃತ್ಯಗಳು 4:29 KANIRV Desktop Wallpaper - ಕರ್ತನೇ, ಈಗ ನೀನು ಅವರ - Desktop Bible Verse Wallpaper
View New Tab
Picture 06 - ಅಪೊಸ್ತಲರ ಕೃತ್ಯಗಳು 4:29 KANIRV Desktop Wallpaper - ಕರ್ತನೇ, ಈಗ ನೀನು ಅವರ - Desktop Bible Verse Wallpaper
View New Tab
Picture 07 - ಅಪೊಸ್ತಲರ ಕೃತ್ಯಗಳು 4:29 KANIRV Desktop Wallpaper - ಕರ್ತನೇ, ಈಗ ನೀನು ಅವರ - Desktop Bible Verse Wallpaper
View New Tab

ಅಪೊಸ್ತಲರ ಕೃತ್ಯಗಳು 4:29 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 4:29 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 4:13 KANIRV Bible Verse Image
ಅಪೊಸ್ತಲರ ಕೃತ್ಯಗಳು 4:13 (KANIRV) »
ಪೇತ್ರ ಮತ್ತು ಯೋಹಾನನ್ನು ಧೈರ್ಯದಿಂದ ಮಾತನಾಡುವುದನ್ನು ಆ ಜನರೆಲ್ಲರೂ ನೋಡಿ ಅವರು ಶಾಸ್ತ್ರಭ್ಯಾಸಮಾಡದ ಸಾಮಾನ್ಯರೆಂದು ತಿಳಿದು ಆಶ್ಚರ್ಯಪಟ್ಟರು.

ಅಪೊಸ್ತಲರ ಕೃತ್ಯಗಳು 4:31 KANIRV Bible Verse Image
ಅಪೊಸ್ತಲರ ಕೃತ್ಯಗಳು 4:31 (KANIRV) »
ಹೀಗೆ ಪ್ರಾರ್ಥನೆ ಮಾಡಿದ ಕೂಡಲೇ ಅವರು ನೆರೆದಿದ್ದ ಸ್ಥಳವು ನಡುಗಿತು. ಅವರೆಲ್ಲರು ಪವಿತ್ರಾತ್ಮ ಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳತೊಡಗಿದರು.

ಅಪೊಸ್ತಲರ ಕೃತ್ಯಗಳು 14:3 KANIRV Bible Verse Image
ಅಪೊಸ್ತಲರ ಕೃತ್ಯಗಳು 14:3 (KANIRV) »
ಹೀಗಿರಲಾಗಿ ಅವರು ಬಹುಕಾಲ ಅಲ್ಲಿದ್ದು ಕರ್ತನು ಅವರ ಕೈಯಿಂದ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ನಡೆಯುವಂತೆ ದಯಪಾಲಿಸಿ ತನ್ನ ಕೃಪಾವಾಕ್ಯಕ್ಕೆ ಸಾಕ್ಷಿಕೊಟ್ಟಿದ್ದರಿಂದ ಆತನ ಮೇಲೆ ಭರವಸವಿಟ್ಟು ಧೈರ್ಯದಿಂದ ಮಾತನಾಡುತ್ತಿದ್ದರು.

ಫಿಲಿಪ್ಪಿಯವರಿಗೆ 1:14 KANIRV Bible Verse Image
ಫಿಲಿಪ್ಪಿಯವರಿಗೆ 1:14 (KANIRV) »
ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬಂಧನದಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವುದಕ್ಕೆ ಇನ್ನೂ ಹೆಚ್ಚು ಧೈರ್ಯಹೊಂದಿದ್ದಾರೆ.

ಅಪೊಸ್ತಲರ ಕೃತ್ಯಗಳು 28:31 KANIRV Bible Verse Image
ಅಪೊಸ್ತಲರ ಕೃತ್ಯಗಳು 28:31 (KANIRV) »
ಯಾವ ಅಡ್ಡಿಯೂ ಇಲ್ಲದೆ, ತುಂಬಾ ಧೈರ್ಯದಿಂದ ದೇವರ ರಾಜ್ಯದ ಕುರಿತು ಬೋಧಿಸುತ್ತಾ, ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.

2 ತಿಮೊಥೆಯನಿಗೆ 4:17 KANIRV Bible Verse Image
2 ತಿಮೊಥೆಯನಿಗೆ 4:17 (KANIRV) »
ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.

ಎಫೆಸದವರಿಗೆ 6:18 KANIRV Bible Verse Image
ಎಫೆಸದವರಿಗೆ 6:18 (KANIRV) »
ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ.

ಅಪೊಸ್ತಲರ ಕೃತ್ಯಗಳು 9:27 KANIRV Bible Verse Image
ಅಪೊಸ್ತಲರ ಕೃತ್ಯಗಳು 9:27 (KANIRV) »
ಆದರೆ ಬಾರ್ನಬನು ಅವನನ್ನು ಕೈಹಿಡಿದು, ಅಪೊಸ್ತಲರ ಬಳಿಗೆ ಕರೆದುಕೊಂಡುಹೋಗಿ, ಅವನು ದಮಸ್ಕದ ದಾರಿಯಲ್ಲಿ ಕರ್ತನನ್ನು ಕಂಡದ್ದನ್ನೂ, ಕರ್ತನು ಅವನ ಸಂಗಡ ಮಾತನಾಡಿದ್ದನ್ನೂ, ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಪ್ರಚಾರ ಮಾಡಿದ್ದನ್ನೂ ಅವರಿಗೆ ವಿವರವಾಗಿ ಹೇಳಿದನು.

2 ತಿಮೊಥೆಯನಿಗೆ 1:7 KANIRV Bible Verse Image
2 ತಿಮೊಥೆಯನಿಗೆ 1:7 (KANIRV) »
ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.

ಅಪೊಸ್ತಲರ ಕೃತ್ಯಗಳು 19:8 KANIRV Bible Verse Image
ಅಪೊಸ್ತಲರ ಕೃತ್ಯಗಳು 19:8 (KANIRV) »
ಆ ಪಟ್ಟಣದಲ್ಲಿ ಪೌಲನು ಸಭಾಮಂದಿರದೊಳಗೆ ಹೋಗಿ, ಮೂರು ತಿಂಗಳು ಅಲ್ಲೇ ದೇವರ ರಾಜ್ಯದ ವಿಷಯಗಳನ್ನು ಕುರಿತು, ವಾದಿಸುತ್ತಾ ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತನಾಡಿದನು.

ಅಪೊಸ್ತಲರ ಕೃತ್ಯಗಳು 4:17 KANIRV Bible Verse Image
ಅಪೊಸ್ತಲರ ಕೃತ್ಯಗಳು 4:17 (KANIRV) »
ಆದರೆ ಇದು ಜನರಲ್ಲಿ ಇನ್ನೂ ಹರಡದಂತೆ ಮುಂದೆ ಆ ಯೇಸುವಿನ ಹೆಸರನ್ನು ಎತ್ತಿ ಇನ್ನು ಮೇಲೆ ಯಾರ ಸಂಗಡಲೂ ಮಾತನಾಡಬಾರದೆಂದು ಅವರನ್ನು ಬೆದರಿಸೋಣ ಎಂಬುದಾಗಿ ಅವರು ಪರಸ್ಪರ ಆಲೋಚನೆ ಮಾಡಿಕೊಂಡರು.”

1 ಥೆಸಲೋನಿಕದವರಿಗೆ 2:2 KANIRV Bible Verse Image
1 ಥೆಸಲೋನಿಕದವರಿಗೆ 2:2 (KANIRV) »
ನಮಗೆ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿತ್ತಾದರೂ, ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಎದುರಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದ್ದೇವೆಂಬುದನ್ನು ನೀವೇ ಬಲ್ಲಿರಿ.

Available Bible Translations

American Standard Version (ASV)
Acts 4:29 (ASV) »
King James Version (KJV)
Acts 4:29 (KJV) »
GOD’S WORD® (GW)
Acts 4:29 (GW) »
Berean Bible (BSB)
Acts 4:29 (BSB) »
World English Bible (WEB)
Acts 4:29 (WEB) »
French Bible (LSG)
Actes 4:29 (LSG) »
Portuguese Bible (BSL)
Atos 4:29 (BSL) »
Spanish Bible (RVA)
Hechos 4:29 (RVA) »
Italian Bible (RIV)
Atti 4:29 (RIV) »
Chinese Simplified (CUVS)
使 徒 行 传 4:29 (CUVS) »
Chinese Traditional (CUVT)
使 徒 行 傳 4:29 (CUVT) »
Russian Bible (RUSV)
Деяния 4:29 (RUSV) »
Ukrainian Bible (UKR)
Дії 4:29 (UKR) »
Hungarian Bible (KAR)
Apostolok 4:29 (KAR) »
Bulgarian Bible (BULG)
Деяния 4:29 (BULG) »
Japanese Bible (JPN)
使徒行伝 4:29 (JPN) »

ಅಪೊಸ್ತಲರ ಕೃತ್ಯಗಳು 4 (KANIRV) Verse Selection

ಅಪೊಸ್ತಲರ ಕೃತ್ಯಗಳು 4:1 ಅಪೊಸ್ತಲರ ಕೃತ್ಯಗಳು 4:2 ಅಪೊಸ್ತಲರ ಕೃತ್ಯಗಳು 4:3 ಅಪೊಸ್ತಲರ ಕೃತ್ಯಗಳು 4:4 ಅಪೊಸ್ತಲರ ಕೃತ್ಯಗಳು 4:5 ಅಪೊಸ್ತಲರ ಕೃತ್ಯಗಳು 4:6 ಅಪೊಸ್ತಲರ ಕೃತ್ಯಗಳು 4:7 ಅಪೊಸ್ತಲರ ಕೃತ್ಯಗಳು 4:8 ಅಪೊಸ್ತಲರ ಕೃತ್ಯಗಳು 4:9 ಅಪೊಸ್ತಲರ ಕೃತ್ಯಗಳು 4:10 ಅಪೊಸ್ತಲರ ಕೃತ್ಯಗಳು 4:11 ಅಪೊಸ್ತಲರ ಕೃತ್ಯಗಳು 4:12 ಅಪೊಸ್ತಲರ ಕೃತ್ಯಗಳು 4:13 ಅಪೊಸ್ತಲರ ಕೃತ್ಯಗಳು 4:14 ಅಪೊಸ್ತಲರ ಕೃತ್ಯಗಳು 4:15 ಅಪೊಸ್ತಲರ ಕೃತ್ಯಗಳು 4:16 ಅಪೊಸ್ತಲರ ಕೃತ್ಯಗಳು 4:17 ಅಪೊಸ್ತಲರ ಕೃತ್ಯಗಳು 4:18 ಅಪೊಸ್ತಲರ ಕೃತ್ಯಗಳು 4:19 ಅಪೊಸ್ತಲರ ಕೃತ್ಯಗಳು 4:20 ಅಪೊಸ್ತಲರ ಕೃತ್ಯಗಳು 4:21 ಅಪೊಸ್ತಲರ ಕೃತ್ಯಗಳು 4:22 ಅಪೊಸ್ತಲರ ಕೃತ್ಯಗಳು 4:23 ಅಪೊಸ್ತಲರ ಕೃತ್ಯಗಳು 4:24 ಅಪೊಸ್ತಲರ ಕೃತ್ಯಗಳು 4:25 ಅಪೊಸ್ತಲರ ಕೃತ್ಯಗಳು 4:26 ಅಪೊಸ್ತಲರ ಕೃತ್ಯಗಳು 4:27 ಅಪೊಸ್ತಲರ ಕೃತ್ಯಗಳು 4:28 ಅಪೊಸ್ತಲರ ಕೃತ್ಯಗಳು 4:29 ಅಪೊಸ್ತಲರ ಕೃತ್ಯಗಳು 4:30 ಅಪೊಸ್ತಲರ ಕೃತ್ಯಗಳು 4:31 ಅಪೊಸ್ತಲರ ಕೃತ್ಯಗಳು 4:32 ಅಪೊಸ್ತಲರ ಕೃತ್ಯಗಳು 4:33 ಅಪೊಸ್ತಲರ ಕೃತ್ಯಗಳು 4:34 ಅಪೊಸ್ತಲರ ಕೃತ್ಯಗಳು 4:35 ಅಪೊಸ್ತಲರ ಕೃತ್ಯಗಳು 4:36 ಅಪೊಸ್ತಲರ ಕೃತ್ಯಗಳು 4:37

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »