ಧರ್ಮೋಪದೇಶಕಾಂಡ 13:3 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಧರ್ಮೋಪದೇಶಕಾಂಡ 13:3 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಧರ್ಮೋಪದೇಶಕಾಂಡ 13:3 KANIRV Desktop Wallpaper - ಏಕೆಂದರೆ ನಿಮ್ಮ - Desktop Bible Verse Wallpaper

ಧರ್ಮೋಪದೇಶಕಾಂಡ 13:3 KANIRV

ಏಕೆಂದರೆ ನಿಮ್ಮ ದೇವರಾದ ಯೆಹೋವನು, “ಇವರು ಸಂಪೂರ್ಣ ಹೃದಯದಿಂದಲೂ ಮತ್ತು ಸಂಪೂರ್ಣ ಮನಸ್ಸಿನಿಂದಲೂ ತನ್ನನ್ನೇ ಪ್ರೀತಿಸುವವರು ಹೌದೋ ಅಲ್ಲವೋ” ಎಂಬುದನ್ನು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಧರ್ಮೋಪದೇಶಕಾಂಡ 13:3 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಧರ್ಮೋಪದೇಶಕಾಂಡ 13:3 KANIRV Desktop Wallpaper - ಏಕೆಂದರೆ ನಿಮ್ಮ - Desktop Bible Verse Wallpaper
View New Tab
Picture 03 - ಧರ್ಮೋಪದೇಶಕಾಂಡ 13:3 KANIRV Desktop Wallpaper - ಏಕೆಂದರೆ ನಿಮ್ಮ - Desktop Bible Verse Wallpaper
View New Tab
Picture 04 - ಧರ್ಮೋಪದೇಶಕಾಂಡ 13:3 KANIRV Desktop Wallpaper - ಏಕೆಂದರೆ ನಿಮ್ಮ - Desktop Bible Verse Wallpaper
View New Tab
Picture 05 - ಧರ್ಮೋಪದೇಶಕಾಂಡ 13:3 KANIRV Desktop Wallpaper - ಏಕೆಂದರೆ ನಿಮ್ಮ - Desktop Bible Verse Wallpaper
View New Tab
Picture 06 - ಧರ್ಮೋಪದೇಶಕಾಂಡ 13:3 KANIRV Desktop Wallpaper - ಏಕೆಂದರೆ ನಿಮ್ಮ - Desktop Bible Verse Wallpaper
View New Tab
Picture 07 - ಧರ್ಮೋಪದೇಶಕಾಂಡ 13:3 KANIRV Desktop Wallpaper - ಏಕೆಂದರೆ ನಿಮ್ಮ - Desktop Bible Verse Wallpaper
View New Tab

ಧರ್ಮೋಪದೇಶಕಾಂಡ 13:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಧರ್ಮೋಪದೇಶಕಾಂಡ 13:3 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 8:2 KANIRV Bible Verse Image
ಧರ್ಮೋಪದೇಶಕಾಂಡ 8:2 (KANIRV) »
ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಈ ನಲ್ವತ್ತು ವರ್ಷ ಅರಣ್ಯದಲ್ಲಿ ನಡಿಸಿದ್ದನ್ನೂ, ನೀವು ಆತನ ಆಜ್ಞೆಗಳನ್ನು ಕೈಕೊಳ್ಳುತ್ತಿರೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ, ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ.

1 ಕೊರಿಂಥದವರಿಗೆ 11:19 KANIRV Bible Verse Image
1 ಕೊರಿಂಥದವರಿಗೆ 11:19 (KANIRV) »
ನಿಮ್ಮಲ್ಲಿ ಕೆಲವರು ಯೋಗ್ಯರೆಂದು ಕಂಡುಬರುವುದಕ್ಕಾಗಿ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ.

ಧರ್ಮೋಪದೇಶಕಾಂಡ 6:5 KANIRV Bible Verse Image
ಧರ್ಮೋಪದೇಶಕಾಂಡ 6:5 (KANIRV) »
ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಮತ್ತು ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.

ಕೀರ್ತನೆಗಳು 66:10 KANIRV Bible Verse Image
ಕೀರ್ತನೆಗಳು 66:10 (KANIRV) »
ದೇವರೇ, ನಮ್ಮನ್ನು ಶೋಧಿಸಿದಿ; ಬೆಳ್ಳಿಯನ್ನು ಪುಟಕ್ಕೆ ಹಾಕುವ ಮೇರೆಗೆ ಶುದ್ಧಿಮಾಡಿದಿ.

ಯೆಶಾಯನು 8:20 KANIRV Bible Verse Image
ಯೆಶಾಯನು 8:20 (KANIRV) »
ದೇವರ ಉಪದೇಶವನ್ನೂ, ದೇವರ ಸಾಕ್ಷಿಯನ್ನೂ ವಿಚಾರಿಸುವ” ಎಂದು ಅವರು ಹೇಳದಿದ್ದರೆ ಅವರಿಗೆ ಎಂದಿಗೂ ಬೆಳಗಾಗುವುದಿಲ್ಲ.

2 ಥೆಸಲೋನಿಕದವರಿಗೆ 2:11 KANIRV Bible Verse Image
2 ಥೆಸಲೋನಿಕದವರಿಗೆ 2:11 (KANIRV) »
ಇದೇ ಕಾರಣದಿಂದ ದೇವರು ಗಾಢಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಒಳಪಡಿಸುತ್ತಾನೆ.

ಕೀರ್ತನೆಗಳು 81:7 KANIRV Bible Verse Image
ಕೀರ್ತನೆಗಳು 81:7 (KANIRV) »
ಕಷ್ಟದಲ್ಲಿ ಮೊರೆಯಿಟ್ಟ ನಿನ್ನನ್ನು ವಿಮೋಚಿಸಿದೆನು; ಗುಡುಗುವ ಮೋಡದಲ್ಲಿದ್ದು ನಿನಗೆ ಉತ್ತರವನ್ನು ಕೊಟ್ಟೆನು; ಮೆರೀಬಾ ಪ್ರವಾಹಗಳ ಬಳಿಯಲ್ಲಿ ನಿನ್ನನ್ನು ಪರೀಕ್ಷಿಸಿದೆನು. ಸೆಲಾ.

1 ಯೋಹಾನನು 4:4 KANIRV Bible Verse Image
1 ಯೋಹಾನನು 4:4 (KANIRV) »
ಪ್ರಿಯಮಕ್ಕಳೇ, ನೀವಂತೂ ದೇವರಿಗೆ ಸೇರಿದವರಾಗಿದ್ದೀರಿ. ಮತ್ತು ಲೋಕದಲ್ಲಿರುವವನಿಗಿಂತ ನಿಮ್ಮಲ್ಲಿರುವಾತನು ಉನ್ನತನಾಗಿರುವುದರಿಂದ ನೀವು ಆ ಸುಳ್ಳು ಪ್ರವಾದಿಗಳ ಆತ್ಮವನ್ನು ಜಯಿಸಿದ್ದೀರಿ.

1 ಯೋಹಾನನು 2:19 KANIRV Bible Verse Image
1 ಯೋಹಾನನು 2:19 (KANIRV) »
ಅವರು ನಮ್ಮಿಂದ ಹೊರಟುಹೋದವರು. ಏಕೆಂದರೆ ಅವರು ನಮ್ಮವರಾಗಿರಲಿಲ್ಲ. ಅವರು ನಮ್ಮವರಾಗಿದ್ದರೆ, ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟುಹೋದುದರಿಂದ ಅವರೆಲ್ಲರೂ ನಮ್ಮವರಲ್ಲವೆಂಬುದು ಸ್ಪಷ್ಟವಾಗಿ ತೋರಿಬಂದಿದೆ.

1 ಯೋಹಾನನು 4:1 KANIRV Bible Verse Image
1 ಯೋಹಾನನು 4:1 (KANIRV) »
ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಬಂದಿರುವುದರಿಂದ ನೀವು ಎಲ್ಲಾ ಆತ್ಮಗಳ ನುಡಿಗಳನ್ನು ನಂಬದೆ ಆಯಾ ಆತ್ಮಗಳ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.

ಎಫೆಸದವರಿಗೆ 4:14 KANIRV Bible Verse Image
ಎಫೆಸದವರಿಗೆ 4:14 (KANIRV) »
ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ,

2 ಕೊರಿಂಥದವರಿಗೆ 8:8 KANIRV Bible Verse Image
2 ಕೊರಿಂಥದವರಿಗೆ 8:8 (KANIRV) »
ಇದನ್ನು ಆಜ್ಞಾರೂಪವಾಗಿ ಹೇಳುತ್ತಿಲ್ಲ ಆದರೆ ಇತರರ ಆಸಕ್ತಿಗೆ ಹೋಲಿಸಿ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾದದ್ದೆಂಬುದನ್ನು ಸಾಬೀತು ಮಾಡಬೇಕೆಂದು ಹೇಳುತ್ತೇನೆ.

Available Bible Translations

American Standard Version (ASV)
Deuteronomy 13:3 (ASV) »
King James Version (KJV)
Deuteronomy 13:3 (KJV) »
GOD’S WORD® (GW)
Deuteronomy 13:3 (GW) »
Berean Bible (BSB)
Deuteronomy 13:3 (BSB) »
World English Bible (WEB)
Deuteronomy 13:3 (WEB) »
French Bible (LSG)
Deutéronome 13:3 (LSG) »
German Bible (LUTH1912)
Deuteronomium 13:3 (LUTH1912) »
Hebrew Bible (HEB)
דברים 13:3 (HEB) »
Portuguese Bible (BSL)
Deuteronômio 13:3 (BSL) »
Spanish Bible (RVA)
Deuteronomio 13:3 (RVA) »
Italian Bible (RIV)
Deuteronomio 13:3 (RIV) »
Chinese Simplified (CUVS)
申 命 记 13:3 (CUVS) »
Chinese Traditional (CUVT)
申 命 記 13:3 (CUVT) »
Swedish Bible (SV1917)
5 Mosebok 13:3 (SV1917) »
Hungarian Bible (KAR)
5 Mózes 13:3 (KAR) »
Japanese Bible (JPN)
申命記 13:3 (JPN) »
Norwegian Bible (NORSK)
5 Mosebok 13:3 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »