ವಿಮೋಚನಕಾಂಡ 16:15 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ವಿಮೋಚನಕಾಂಡ 16:15 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 16:15 KANIRV Desktop Wallpaper - ಇಸ್ರಾಯೇಲರು ಅದನ್ನು - Desktop Bible Verse Wallpaper

ವಿಮೋಚನಕಾಂಡ 16:15 KANIRV

ಇಸ್ರಾಯೇಲರು ಅದನ್ನು ಕಂಡು ಒಬ್ಬರಿಗೊಬ್ಬರು, “ಇದೇನಿರಬಹುದು?” ಎಂದು ಅಂದುಕೊಂಡರು. ಅದು ಏನೆಂದು ಅವರಿಗೆ ತಿಳಿಯಲಿಲ್ಲ. ಮೋಶೆ ಅವರಿಗೆ, “ಇದು ಯೆಹೋವನು ನಿಮಗಾಗಿ ತಿನ್ನುವುದಕ್ಕೆ ಕೊಟ್ಟಿರುವ ರೊಟ್ಟಿಯಾಗಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 16:15 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ವಿಮೋಚನಕಾಂಡ 16:15 KANIRV Desktop Wallpaper - ಇಸ್ರಾಯೇಲರು ಅದನ್ನು - Desktop Bible Verse Wallpaper
View New Tab
Picture 03 - ವಿಮೋಚನಕಾಂಡ 16:15 KANIRV Desktop Wallpaper - ಇಸ್ರಾಯೇಲರು ಅದನ್ನು - Desktop Bible Verse Wallpaper
View New Tab
Picture 04 - ವಿಮೋಚನಕಾಂಡ 16:15 KANIRV Desktop Wallpaper - ಇಸ್ರಾಯೇಲರು ಅದನ್ನು - Desktop Bible Verse Wallpaper
View New Tab
Picture 05 - ವಿಮೋಚನಕಾಂಡ 16:15 KANIRV Desktop Wallpaper - ಇಸ್ರಾಯೇಲರು ಅದನ್ನು - Desktop Bible Verse Wallpaper
View New Tab
Picture 06 - ವಿಮೋಚನಕಾಂಡ 16:15 KANIRV Desktop Wallpaper - ಇಸ್ರಾಯೇಲರು ಅದನ್ನು - Desktop Bible Verse Wallpaper
View New Tab
Picture 07 - ವಿಮೋಚನಕಾಂಡ 16:15 KANIRV Desktop Wallpaper - ಇಸ್ರಾಯೇಲರು ಅದನ್ನು - Desktop Bible Verse Wallpaper
View New Tab

ವಿಮೋಚನಕಾಂಡ 16:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 16:15 KANIRV. Please click on any image below to navigate to that specific Bible verse page.

ವಿಮೋಚನಕಾಂಡ 16:4 KANIRV Bible Verse Image
ವಿಮೋಚನಕಾಂಡ 16:4 (KANIRV) »
ಆಗ ಯೆಹೋವನು ಮೋಶೆಗೆ, “ನಾನು ಆಕಾಶದಿಂದ ನಿಮಗಾಗಿ ಆಹಾರವನ್ನು ಸುರಿಸುತ್ತೇನೆ. ಜನರು ಪ್ರತಿದಿನವೂ ಹೊರಗೆ ಹೋಗಿ ಆ ದಿನಕ್ಕೆ ಬೇಕಾಗುವಷ್ಟನ್ನು ಮಾತ್ರ ಕೂಡಿಸಿಕೊಳ್ಳಬೇಕು. ಇದರಿಂದ ಅವರು ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವರೋ ಇಲ್ಲವೋ ಎಂದು ಪರೀಕ್ಷಿಸುತ್ತೇನೆ.

ವಿಮೋಚನಕಾಂಡ 16:31 KANIRV Bible Verse Image
ವಿಮೋಚನಕಾಂಡ 16:31 (KANIRV) »
ಇಸ್ರಾಯೇಲರು ಆ ಆಹಾರಕ್ಕೆ “ಮನ್ನ” ಎಂದು ಹೆಸರಿಟ್ಟರು. ಅದು ಬಿಳಿ ಕೊತ್ತುಂಬರಿ ಕಾಳಿನಂತಿದ್ದು ರುಚಿಯಲ್ಲಿ ಜೇನುತುಪ್ಪ ಸವರಿದ ದೋಸೆಯಂತೆ ಇತ್ತು.

ಯೋಹಾನನು 6:58 KANIRV Bible Verse Image
ಯೋಹಾನನು 6:58 (KANIRV) »
ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೇ, ನಿಮ್ಮ ಪೂರ್ವಿಕರು ಮನ್ನಾವನ್ನು ತಿಂದರೂ ಸತ್ತರು, ಆದರೆ, ಈ ರೊಟ್ಟಿಯನ್ನು ತಿನ್ನುವವನು ಸದಾಕಾಲಕ್ಕೂ ಜೀವಿಸುವನು” ಎಂದು ಹೇಳಿದನು.

ಧರ್ಮೋಪದೇಶಕಾಂಡ 8:3 KANIRV Bible Verse Image
ಧರ್ಮೋಪದೇಶಕಾಂಡ 8:3 (KANIRV) »
ಮನುಷ್ಯರು ಆಹಾರದಿಂದ ಮಾತ್ರವಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ನುಡಿಯಿಂದಲೂ ಬದುಕುತ್ತಾರೆ ಎಂಬುದು ನಿಮಗೆ ತಿಳಿಯುವಂತೆ ಆತನು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ, ಹಸಿವೆಯಿಂದ ಬಳಲಿಸಿ, ನಿಮಗೂ, ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದನು.

ಯೋಹಾನನು 6:31 KANIRV Bible Verse Image
ಯೋಹಾನನು 6:31 (KANIRV) »
ನಮ್ಮ ಪೂರ್ವಿಕರು ಅರಣ್ಯದಲ್ಲಿ ಮನ್ನಾ ತಿಂದರು. ‘ಪರಲೋಕದಿಂದ ರೊಟ್ಟಿಯನ್ನು ಅವರಿಗೆ ತಿನ್ನುವುದಕ್ಕೆ ಕೊಟ್ಟನು’ ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲಾ” ಎಂದು ಕೇಳಿದಾಗ,

1 ಕೊರಿಂಥದವರಿಗೆ 10:3 KANIRV Bible Verse Image
1 ಕೊರಿಂಥದವರಿಗೆ 10:3 (KANIRV) »
ಅವರೆಲ್ಲರೂ ಆತ್ಮೀಕವಾದ ಒಂದೇ ಆಹಾರವನ್ನು ತಿಂದರು.

ನೆಹೆಮೀಯನು 9:20 KANIRV Bible Verse Image
ನೆಹೆಮೀಯನು 9:20 (KANIRV) »
ಅವರನ್ನು ಉಪದೇಶಿಸಲು ನೀನು ನಿನ್ನ ಒಳ್ಳೆಯ ಆತ್ಮನನ್ನು ಕೊಟ್ಟೆ. ಅವರ ಬಾಯಿಂದ ಮನ್ನವನ್ನು ಹಿಂದೆಗೆಯಲಿಲ್ಲ. ಬಾಯಾರಿದಾಗ ಅವರಿಗೆ ನೀರನ್ನು ಕೊಟ್ಟೆ.

ನೆಹೆಮೀಯನು 9:15 KANIRV Bible Verse Image
ನೆಹೆಮೀಯನು 9:15 (KANIRV) »
ಅವರಿಗೆ ಹಸಿವಾದಾಗ ಪರಲೋಕದಿಂದ ಆಹಾರವನ್ನು ಕೊಟ್ಟು, ಬಾಯಾರಿದಾಗ ಬಂಡೆಯೊಳಗಿಂದ ನೀರನ್ನು ಬರಮಾಡಿ, ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ನೀವು ಸೇರಿ ಅದನ್ನು ಸ್ವಾಧೀನಮಾಡಿಕೊಳ್ಳಿರಿ ಎಂದು ಅವರಿಗೆ ಆಜ್ಞಾಪಿಸಿದೆ.

ಯೆಹೋಶುವನು 5:12 KANIRV Bible Verse Image
ಯೆಹೋಶುವನು 5:12 (KANIRV) »
ಆ ದೇಶದ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು. ಅದು ಅವರಿಗೆ ತಿರುಗಿ ಸಿಕ್ಕಲೇ ಇಲ್ಲ. ಇಸ್ರಾಯೇಲ್ಯರು ಆ ವರ್ಷವೆಲ್ಲ ಕಾನಾನ್ ದೇಶದ ಉತ್ಪನ್ನವನ್ನೇ ಅನುಭವಿಸಿದರು.

ಧರ್ಮೋಪದೇಶಕಾಂಡ 8:16 KANIRV Bible Verse Image
ಧರ್ಮೋಪದೇಶಕಾಂಡ 8:16 (KANIRV) »
ಆತನು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಿದ ನಂತರ, ನಿಮಗೆ ಸುಕ್ಷೇಮವನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ನಿಮ್ಮ ಪೂರ್ವಿಕರಿಗೆ ತಿಳಿಯದೆ ಇದ್ದ ಮನ್ನವನ್ನು ಕೊಟ್ಟು ಪೋಷಿಸಿದಾತನನ್ನು ನೀವು ಮರೆತು

ಅರಣ್ಯಕಾಂಡ 21:5 KANIRV Bible Verse Image
ಅರಣ್ಯಕಾಂಡ 21:5 (KANIRV) »
ಆಗ ಅವರು ದೇವರಿಗೂ ಮತ್ತು ಮೋಶೆಗೂ ವಿರುದ್ಧವಾಗಿ ಮಾತನಾಡಿ, “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಐಗುಪ್ತ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ರುಚಿ ಇಲ್ಲದ ಆಹಾರವನ್ನು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು.

ವಿಮೋಚನಕಾಂಡ 16:33 KANIRV Bible Verse Image
ವಿಮೋಚನಕಾಂಡ 16:33 (KANIRV) »
ಆದಕಾರಣ ಮೋಶೆಯು ಆರೋನನಿಗೆ, “ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು, ಅದರಲ್ಲಿ ಒಂದು ಸೇರಿನಷ್ಟು ಮನ್ನವನ್ನು ಹಾಕಿ ನಿಮ್ಮ ಸಂತತಿಯವರು ನೋಡುವುದಕ್ಕಾಗಿ ಅದನ್ನು ಯೆಹೋವನ ಸನ್ನಿಧಿಯಲ್ಲಿ ಇಡಬೇಕು” ಎಂದು ಹೇಳಿದನು.

Available Bible Translations

American Standard Version (ASV)
Exodus 16:15 (ASV) »
King James Version (KJV)
Exodus 16:15 (KJV) »
GOD’S WORD® (GW)
Exodus 16:15 (GW) »
Berean Bible (BSB)
Exodus 16:15 (BSB) »
World English Bible (WEB)
Exodus 16:15 (WEB) »
French Bible (LSG)
Exode 16:15 (LSG) »
German Bible (LUTH1912)
Exodus 16:15 (LUTH1912) »
Hebrew Bible (HEB)
שמות 16:15 (HEB) »
Portuguese Bible (BSL)
Êxodo 16:15 (BSL) »
Vietnamese Bible (VIE)
Xuất Hành 16:15 (VIE) »
Spanish Bible (RVA)
Éxodo 16:15 (RVA) »
Italian Bible (RIV)
Esodo 16:15 (RIV) »
Chinese Simplified (CUVS)
出 埃 及 记 16:15 (CUVS) »
Chinese Traditional (CUVT)
出 埃 及 記 16:15 (CUVT) »
Albanian Bible (ALB)
Eksodi 16:15 (ALB) »
Swedish Bible (SV1917)
2 Mosebok 16:15 (SV1917) »
Russian Bible (RUSV)
Исход 16:15 (RUSV) »
Ukrainian Bible (UKR)
Вихід 16:15 (UKR) »
Hungarian Bible (KAR)
2 Mózes 16:15 (KAR) »
Bulgarian Bible (BULG)
Изход 16:15 (BULG) »
Norwegian Bible (NORSK)
2 Mosebok 16:15 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »