ವಿಮೋಚನಕಾಂಡ 33:3 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ವಿಮೋಚನಕಾಂಡ 33:3 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 33:3 KANIRV Desktop Wallpaper - ಹಾಲೂ ಮತ್ತು ಜೇನೂ - Desktop Bible Verse Wallpaper

ವಿಮೋಚನಕಾಂಡ 33:3 KANIRV

ಹಾಲೂ ಮತ್ತು ಜೇನೂ ಹರಿಯುವ ದೇಶಕ್ಕೆ ನೀನು ಹೋಗು. ಆದರೆ ನಾನು ನಿಮ್ಮ ಸಂಗಡ ಬರುವುದಿಲ್ಲ, ಏಕೆಂದರೆ ನೀವು ಮೊಂಡುತನದ ಜನರು. ನಾನು ದಾರಿಯಲ್ಲಿ ನಿಮ್ಮನ್ನು ಸಂಹರಿಸಿಬಿಟ್ಟೇನು” ಅಂದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 33:3 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ವಿಮೋಚನಕಾಂಡ 33:3 KANIRV Desktop Wallpaper - ಹಾಲೂ ಮತ್ತು ಜೇನೂ - Desktop Bible Verse Wallpaper
View New Tab
Picture 03 - ವಿಮೋಚನಕಾಂಡ 33:3 KANIRV Desktop Wallpaper - ಹಾಲೂ ಮತ್ತು ಜೇನೂ - Desktop Bible Verse Wallpaper
View New Tab
Picture 04 - ವಿಮೋಚನಕಾಂಡ 33:3 KANIRV Desktop Wallpaper - ಹಾಲೂ ಮತ್ತು ಜೇನೂ - Desktop Bible Verse Wallpaper
View New Tab
Picture 05 - ವಿಮೋಚನಕಾಂಡ 33:3 KANIRV Desktop Wallpaper - ಹಾಲೂ ಮತ್ತು ಜೇನೂ - Desktop Bible Verse Wallpaper
View New Tab
Picture 06 - ವಿಮೋಚನಕಾಂಡ 33:3 KANIRV Desktop Wallpaper - ಹಾಲೂ ಮತ್ತು ಜೇನೂ - Desktop Bible Verse Wallpaper
View New Tab
Picture 07 - ವಿಮೋಚನಕಾಂಡ 33:3 KANIRV Desktop Wallpaper - ಹಾಲೂ ಮತ್ತು ಜೇನೂ - Desktop Bible Verse Wallpaper
View New Tab

ವಿಮೋಚನಕಾಂಡ 33:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 33:3 KANIRV. Please click on any image below to navigate to that specific Bible verse page.

ವಿಮೋಚನಕಾಂಡ 32:9 KANIRV Bible Verse Image
ವಿಮೋಚನಕಾಂಡ 32:9 (KANIRV) »
ಅದಲ್ಲದೆ ಯೆಹೋವನು ಮೋಶೆಗೆ, “ಈ ಜನರ ಸ್ವಭಾವವನ್ನು ನಾನು ನೋಡಿದ್ದೇನೆ. ಇವರು ಮೊಂಡುತನವುಳ್ಳ ಜನರಾಗಿದ್ದಾರೆ

ವಿಮೋಚನಕಾಂಡ 3:8 KANIRV Bible Verse Image
ವಿಮೋಚನಕಾಂಡ 3:8 (KANIRV) »
ಆದಕಾರಣ ಅವರನ್ನು ಐಗುಪ್ತ್ಯರ ಕೈಯೊಳಗಿಂದ ಬಿಡಿಸುವುದಕ್ಕೂ ಆ ದೇಶದಿಂದ ಅವರನ್ನು ಹಾಲೂ ಮತ್ತು ಜೇನೂ ಹರಿಯುವ ವಿಸ್ತಾರವಾದ ಒಳ್ಳೆಯ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡೆಸಿಕೊಂಡು ಹೋಗುವುದಕ್ಕೂ ಇಳಿದು ಬಂದಿದ್ದೇನೆ.

ವಿಮೋಚನಕಾಂಡ 33:15 KANIRV Bible Verse Image
ವಿಮೋಚನಕಾಂಡ 33:15 (KANIRV) »
ಮೋಶೆಯು ಆತನಿಗೆ, “ನಿನ್ನ ಪ್ರಸನ್ನತೆಯು ನಮ್ಮ ಸಂಗಡ ಬಾರದೇ ಹೋದರೆ ನಮ್ಮನ್ನು ಇಲ್ಲಿಂದ ಹೋಗಗೊಡಿಸಬೇಡ.

ಧರ್ಮೋಪದೇಶಕಾಂಡ 9:6 KANIRV Bible Verse Image
ಧರ್ಮೋಪದೇಶಕಾಂಡ 9:6 (KANIRV) »
ನಿಮ್ಮ ದೇವರಾದ ಯೆಹೋವನು ಆ ಉತ್ತಮ ದೇಶವನ್ನು ನಿಮಗೆ ಸ್ವದೇಶವಾಗಿ ಕೊಡುವುದು ನಿಮ್ಮ ಸದಾಚಾರದ ಫಲವಲ್ಲವೆಂದು ಚೆನ್ನಾಗಿ ತಿಳಿದುಕೊಳ್ಳಿರಿ. ನೀವು ಆತನ ಆಜ್ಞೆಯನ್ನು ಪಾಲಿಸದ ಮೊಂಡ ಜನರೇ ಆಗಿದ್ದೀರಿ.

ಆಮೋಸನು 3:13 KANIRV Bible Verse Image
ಆಮೋಸನು 3:13 (KANIRV) »
ಸೇನಾಧೀಶ್ವರ ದೇವನಾದ ಯೆಹೋವನು ಇಂತೆನ್ನುತ್ತಾನೆ; ಕೇಳಿರಿ, ಯಾಕೋಬ ವಂಶದವರಿಗೆ ವಿರುದ್ಧವಾಗಿ ಸಾಕ್ಷಿಕೊಡಿರಿ.

ಯೆಹೆಜ್ಕೇಲನು 33:13 KANIRV Bible Verse Image
ಯೆಹೆಜ್ಕೇಲನು 33:13 (KANIRV) »
ನಾನು ನೀತಿವಂತನಿಗೆ, ‘ನೀನು ಖಂಡಿತವಾಗಿ ಬದುಕುವಿ’ ಎಂದು ಹೇಳುವಾಗ, ಅವನು ತನ್ನ ನೀತಿಯ ಮೇಲೆ ಭರವಸವಿಟ್ಟು ಪಾಪ ಮಾಡಿದರೆ, ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ; ಅವನು ಮಾಡುವ ಪಾಪದಿಂದಲೇ ಅವನು ಸಾಯುವನು.

ಯೆರೆಮೀಯನು 11:5 KANIRV Bible Verse Image
ಯೆರೆಮೀಯನು 11:5 (KANIRV) »
ನಾನು ಹಾಲೂ ಮತ್ತು ಜೇನೂ ಹರಿಯುವ ದೇಶವನ್ನು ನಿಮಗೆ ಕೊಡುವುದಾಗಿ ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು’ ಎಂದು ಹೇಳಿದೆನಷ್ಟೆ. ಆ ನನ್ನ ಮಾತು ಈಗ ಕೈಗೂಡಿದೆ” ಎಂದು ಸಾರಬೇಕು ಎಂದನು. ಆಗ ನಾನು, “ಅಪ್ಪಣೆಯಂತಾಗಲಿ, ಯೆಹೋವನೇ” ಎಂದು ಉತ್ತರಕೊಟ್ಟೆನು.

ಯೆಹೋಶುವನು 5:6 KANIRV Bible Verse Image
ಯೆಹೋಶುವನು 5:6 (KANIRV) »
ಐಗುಪ್ತದಿಂದ ಬಂದ ಇಸ್ರಾಯೇಲ್ಯರು ಯೆಹೋವನ ಮಾತನ್ನು ಕೇಳದೆ ಹೋಗಿದ್ದರಿಂದ ಅವರು ತಮ್ಮ ಭಟರೆಲ್ಲರು ಸಂಹಾರವಾಗುವ ತನಕ ನಲವತ್ತು ವರ್ಷ ಅರಣ್ಯದಲ್ಲೇ ಅಲೆಯುತ್ತಿರಬೇಕಾಯಿತು. ಯೆಹೋವನು ತಾನು ಆ ಜನರ ಪೂರ್ವಿಕರಿಗೆ ವಾಗ್ದಾನ ಮಾಡಿದ್ದ ಹಾಲೂ ಜೇನೂ ಹರಿಯುವ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಆಣೆಯಿಟ್ಟನು.

ಅರಣ್ಯಕಾಂಡ 16:45 KANIRV Bible Verse Image
ಅರಣ್ಯಕಾಂಡ 16:45 (KANIRV) »
“ನೀವಿಬ್ಬರೂ ಸಮೂಹದವರಲ್ಲಿ ಇರದೆ ಬೇರೆ ನಿಲ್ಲಬೇಕು. ನಾನು ಒಂದು ಕ್ಷಣಮಾತ್ರದಲ್ಲಿ ಅವರನ್ನು ದಹಿಸಿಬಿಡುತ್ತೇನೆ” ಎಂದು ಹೇಳಿದನು. ಆಗ ಮೋಶೆ ಮತ್ತು ಆರೋನರು ಬೋರಲುಬಿದ್ದರು.

ಅರಣ್ಯಕಾಂಡ 16:21 KANIRV Bible Verse Image
ಅರಣ್ಯಕಾಂಡ 16:21 (KANIRV) »
“ನೀವು ಈ ಸರ್ವಸಮೂಹದವರಿಂದ ಪ್ರತ್ಯೇಕವಾಗಿ ನಿಲ್ಲಿರಿ; ನಾನು ಇವರನ್ನು ಒಂದು ಕ್ಷಣದಲ್ಲಿ ದಹಿಸಿಬಿಡುತ್ತೇನೆ” ಎಂದು ಆಜ್ಞಾಪಿಸಿದನು.

ಅಪೊಸ್ತಲರ ಕೃತ್ಯಗಳು 7:51 KANIRV Bible Verse Image
ಅಪೊಸ್ತಲರ ಕೃತ್ಯಗಳು 7:51 (KANIRV) »
“ಹಠಮಾರಿಗಳೇ, ಮನಶುದ್ಧಿಯೂ, ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪೂರ್ವಿಕರು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನಿಗೆ ಎದುರಾಗಿ ನಡೆಯುವವರಾಗಿದ್ದೀರಿ.

ಯೋನನು 3:4 KANIRV Bible Verse Image
ಯೋನನು 3:4 (KANIRV) »
ಯೋನನು ಪಟ್ಟಣವನ್ನು ಪ್ರವೇಶಿಸಿ ಒಂದು ದಿನದಷ್ಟು ದೂರ ಪ್ರಯಾಣಮಾಡಿದ ನಂತರ “ನಲವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು” ಎಂದು ಸಾರತೊಡಗಿದನು.

Available Bible Translations

American Standard Version (ASV)
Exodus 33:3 (ASV) »
King James Version (KJV)
Exodus 33:3 (KJV) »
GOD’S WORD® (GW)
Exodus 33:3 (GW) »
Berean Bible (BSB)
Exodus 33:3 (BSB) »
World English Bible (WEB)
Exodus 33:3 (WEB) »
French Bible (LSG)
Exode 33:3 (LSG) »
German Bible (LUTH1912)
Exodus 33:3 (LUTH1912) »
Punjabi Bible (PANIRV)
ਖ਼ਰੋਜ 33:3 (PANIRV) »
Hebrew Bible (HEB)
שמות 33:3 (HEB) »
Portuguese Bible (BSL)
Êxodo 33:3 (BSL) »
Vietnamese Bible (VIE)
Xuất Hành 33:3 (VIE) »
Spanish Bible (RVA)
Éxodo 33:3 (RVA) »
Italian Bible (RIV)
Esodo 33:3 (RIV) »
Chinese Simplified (CUVS)
出 埃 及 记 33:3 (CUVS) »
Chinese Traditional (CUVT)
出 埃 及 記 33:3 (CUVT) »
Albanian Bible (ALB)
Eksodi 33:3 (ALB) »
Swedish Bible (SV1917)
2 Mosebok 33:3 (SV1917) »
Russian Bible (RUSV)
Исход 33:3 (RUSV) »
Ukrainian Bible (UKR)
Вихід 33:3 (UKR) »
Hungarian Bible (KAR)
2 Mózes 33:3 (KAR) »
Bulgarian Bible (BULG)
Изход 33:3 (BULG) »
Norwegian Bible (NORSK)
2 Mosebok 33:3 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »