ಯೆಹೆಜ್ಕೇಲನು 40:6 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆಹೆಜ್ಕೇಲನು 40:6 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 40:6 KANIRV Desktop Wallpaper - ಆಮೇಲೆ ಅವನು - Desktop Bible Verse Wallpaper

ಯೆಹೆಜ್ಕೇಲನು 40:6 KANIRV

ಆಮೇಲೆ ಅವನು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಬಂದು, ಮೆಟ್ಟಿಲುಗಳನ್ನು ಹತ್ತಿ, ಹೊಸ್ತಿಲಿನ ಅಗಲವನ್ನು ಅಳೆದನು. ಅದು ಒಂದೇ ಕೋಲು ಅಗಲವಾಗಿತ್ತು. ಅಗಲವಾದ ಹೊಸ್ತಿಲಿನ ಬಾಗಿಲೂ ಅಲ್ಲಿ ಇತ್ತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 40:6 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 40:6 KANIRV Desktop Wallpaper - ಆಮೇಲೆ ಅವನು - Desktop Bible Verse Wallpaper
View New Tab
Picture 03 - ಯೆಹೆಜ್ಕೇಲನು 40:6 KANIRV Desktop Wallpaper - ಆಮೇಲೆ ಅವನು - Desktop Bible Verse Wallpaper
View New Tab
Picture 04 - ಯೆಹೆಜ್ಕೇಲನು 40:6 KANIRV Desktop Wallpaper - ಆಮೇಲೆ ಅವನು - Desktop Bible Verse Wallpaper
View New Tab
Picture 05 - ಯೆಹೆಜ್ಕೇಲನು 40:6 KANIRV Desktop Wallpaper - ಆಮೇಲೆ ಅವನು - Desktop Bible Verse Wallpaper
View New Tab
Picture 06 - ಯೆಹೆಜ್ಕೇಲನು 40:6 KANIRV Desktop Wallpaper - ಆಮೇಲೆ ಅವನು - Desktop Bible Verse Wallpaper
View New Tab
Picture 07 - ಯೆಹೆಜ್ಕೇಲನು 40:6 KANIRV Desktop Wallpaper - ಆಮೇಲೆ ಅವನು - Desktop Bible Verse Wallpaper
View New Tab

ಯೆಹೆಜ್ಕೇಲನು 40:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 40:6 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 8:16 KANIRV Bible Verse Image
ಯೆಹೆಜ್ಕೇಲನು 8:16 (KANIRV) »
ಆತನು ಯೆಹೋವನ ಆಲಯದ ಒಳಗಣ ಪ್ರಾಕಾರದೊಳಕ್ಕೆ ನನ್ನನ್ನು ಕರೆತಂದನು; ಇಗೋ, ಯೆಹೋವನ ಆಲಯದ ಬಾಗಿಲ ಮುಂದೆ ಮಂಟಪಕ್ಕೂ ಮತ್ತು ಯಜ್ಞವೇದಿಗೂ ನಡುವೆ ಸುಮಾರು ಇಪ್ಪತ್ತೈದು ಜನರು ಯೆಹೋವನ ಆಲಯಕ್ಕೆ ಬೆನ್ನು ಮಾಡಿ ಪೂರ್ವದ ಕಡೆಗೆ ಮುಖ ಮಾಡಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು.

ಯೆಹೆಜ್ಕೇಲನು 43:1 KANIRV Bible Verse Image
ಯೆಹೆಜ್ಕೇಲನು 43:1 (KANIRV) »
ಆಮೇಲೆ ಆತನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿಗೆ ಕರೆದುಕೊಂಡು ಹೋದನು.

ಯೆಹೆಜ್ಕೇಲನು 40:20 KANIRV Bible Verse Image
ಯೆಹೆಜ್ಕೇಲನು 40:20 (KANIRV) »
ಇದಲ್ಲದೆ ಹೊರಗಣ ಅಂಗಳದ ಉತ್ತರದ ಹೆಬ್ಬಾಗಿಲಿನ ಅಗಲವನ್ನೂ ಮತ್ತು ಉದ್ದವನ್ನೂ ಅಳೆದನು.

ಯೆಹೆಜ್ಕೇಲನು 11:1 KANIRV Bible Verse Image
ಯೆಹೆಜ್ಕೇಲನು 11:1 (KANIRV) »
ಆ ಮೇಲೆ ದೇವರಾತ್ಮವು ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು; ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು; ಅವರ ಮಧ್ಯದಲ್ಲಿ ಅಜ್ಜೂರನ ಮಗನಾದ ಯಾಜನ್ಯ, ಬೆನಾಯನ ಮಗನಾದ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ.

1 ಅರಸುಗಳು 6:8 KANIRV Bible Verse Image
1 ಅರಸುಗಳು 6:8 (KANIRV) »
ಕೆಳಗಿನ ಕೊಠಡಿಗೆ ಹೋಗುವ ಬಾಗಿಲು ಆಲಯದ ಬಲಗಡೆಯಲ್ಲಿತ್ತು. ಅಲ್ಲಿಂದ ಮಧ್ಯದ ಅಂತಸ್ತಿಗೂ ಮತ್ತು ಮೂರನೆಯ ಅಂತಸ್ತಿಗೂ ಹೋಗಲು ಸುರುಳಿಯಾಕಾರದ ಮೆಟ್ಟಲುಗಳಿದ್ದವು.

ಯೆಹೆಜ್ಕೇಲನು 43:8 KANIRV Bible Verse Image
ಯೆಹೆಜ್ಕೇಲನು 43:8 (KANIRV) »
ನನ್ನ ಹೊಸ್ತಿಲುಗಳ ಪಕ್ಕದಲ್ಲಿ ತಮ್ಮ ಹೊಸ್ತಿಲುಗಳನ್ನು ಹಾಕಿಕೊಂಡು ನನ್ನ ಮನೆಗೂ, ತಮ್ಮ ಮನೆಗೂ ಒಂದೇ ಗೋಡೆಯಾಗುವಂತೆ ಮಾಡಿಕೊಳ್ಳುವುದರಿಂದ ಇನ್ನು ಮೇಲೆ ನನ್ನ ಪವಿತ್ರ ನಾಮವನ್ನು ಅಪವಿತ್ರ ಮಾಡುವುದಿಲ್ಲ. ತಾವು ನಡೆಸಿದ ದುರಾಚಾರಗಳಿಂದ ನನ್ನ ಪವಿತ್ರ ನಾಮವನ್ನು ಅಪವಿತ್ರ ಮಾಡಿದರು. ಆದಕಾರಣ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು.

ಯೆಹೆಜ್ಕೇಲನು 46:1 KANIRV Bible Verse Image
ಯೆಹೆಜ್ಕೇಲನು 46:1 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ವಾರದೊಳಗೆ ಕೆಲಸ ಮಾಡುವ ಆರು ದಿನಗಳಲ್ಲಿ ಒಳಗಿನ ಅಂಗಳದ ಪೂರ್ವದಿಕ್ಕಿನ ಹೆಬ್ಬಾಗಿಲನ್ನು ಮುಚ್ಚಿರಬೇಕು. ಅದನ್ನು ಸಬ್ಬತ್ ದಿನದಲ್ಲಿಯೂ, ಅಮಾವಾಸ್ಯೆಯಲ್ಲಿಯೂ ತೆರೆದಿರಬೇಕು.

ಯೆಹೆಜ್ಕೇಲನು 44:1 KANIRV Bible Verse Image
ಯೆಹೆಜ್ಕೇಲನು 44:1 (KANIRV) »
ತರುವಾಯ ಆ ಪುರುಷನು ನನ್ನನ್ನು ಪವಿತ್ರಾಲಯದ ಪೂರ್ವದಿಕ್ಕಿನ ಹೊರಗಿನ ಹೆಬ್ಬಾಗಿಲಿಗೆ ತಿರುಗಿ ಕರೆದುಕೊಂಡು ಬಂದನು. ಅದು ಮುಚ್ಚಲ್ಪಟ್ಟಿತ್ತು.

ಯೆಹೆಜ್ಕೇಲನು 47:1 KANIRV Bible Verse Image
ಯೆಹೆಜ್ಕೇಲನು 47:1 (KANIRV) »
ಆಮೇಲೆ ಅವನು ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು. ಆಹಾ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವಕ್ಕೆ ಹರಿಯುತ್ತಿತ್ತು. (ದೇವಸ್ಥಾನವು ಪೂರ್ವಾಭಿಮುಖವಷ್ಟೆ) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಯಜ್ಞವೇದಿಯ ದಕ್ಷಿಣದಲ್ಲಿ ಹರಿಯುತ್ತಿತ್ತು.

ಯೆಹೆಜ್ಕೇಲನು 40:5 KANIRV Bible Verse Image
ಯೆಹೆಜ್ಕೇಲನು 40:5 (KANIRV) »
ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು. ಆ ಪುರುಷನ ಕೈಯಲ್ಲಿ ಆರು ಮೊಳ ಉದ್ದದ ಅಳತೆ ಕೋಲು ಇತ್ತು. (ಉದ್ದಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ); ಅವನು ಆ ಗೋಡೆಯ ಅಗಲವನ್ನು ಅಳತೆ ಮಾಡಿದಾಗ ಅದರ ಅಗಲವೂ ಮತ್ತು ಎತ್ತರವೂ ಒಂದೇ ಕೋಲಾಗಿತ್ತು.

ಯೆಹೆಜ್ಕೇಲನು 46:12 KANIRV Bible Verse Image
ಯೆಹೆಜ್ಕೇಲನು 46:12 (KANIRV) »
ಅರಸನು ಸ್ವಂತ ಇಚ್ಛೆಯಿಂದ ಕಾಣಿಕೆಯನ್ನಾಗಲಿ, ಸರ್ವಾಂಗಹೋಮವನ್ನಾಗಲಿ, ಸಮಾಧಾನ ಯಜ್ಞಗಳನ್ನಾಗಲಿ ಯೆಹೋವನಿಗೆ ಸಮರ್ಪಿಸುವಾಗ ಅವನಿಗಾಗಿ ಪೂರ್ವದಿಕ್ಕಿನ ಹೆಬ್ಬಾಗಿಲನ್ನು ತೆರೆಯಬೇಕು. ಅವನು ಸಬ್ಬತ್ ದಿನದಲ್ಲಿ ಸಮರ್ಪಿಸುವಂತೆ ಸರ್ವಾಂಗಹೋಮ ಪಶುವನ್ನೂ, ಸಮಾಧಾನ ಯಜ್ಞಪಶುಗಳನ್ನೂ ಸಮರ್ಪಿಸಿ ಹೊರಡಲಿ. ಹೊರಟ ಮೇಲೆ ಬಾಗಿಲನ್ನು ಮುಚ್ಚಬೇಕು.

ಯೆಹೆಜ್ಕೇಲನು 40:26 KANIRV Bible Verse Image
ಯೆಹೆಜ್ಕೇಲನು 40:26 (KANIRV) »
ಅಲ್ಲಿ ಹತ್ತುವುದಕ್ಕೆ ಏಳು ಮೆಟ್ಟಿಲುಗಳಿದ್ದವು. ಕೈಸಾಲೆಯ ಎರಡು ಪಕ್ಕದ ಕಂಬಗಳಲ್ಲಿ ಖರ್ಜೂರ ಮರಗಳ ಚಿತ್ರಗಳಿದ್ದವು.

Available Bible Translations

American Standard Version (ASV)
Ezekiel 40:6 (ASV) »
King James Version (KJV)
Ezekiel 40:6 (KJV) »
GOD’S WORD® (GW)
Ezekiel 40:6 (GW) »
Berean Bible (BSB)
Ezekiel 40:6 (BSB) »
World English Bible (WEB)
Ezekiel 40:6 (WEB) »
French Bible (LSG)
Ézéchiel 40:6 (LSG) »
German Bible (LUTH1912)
Hesekiel 40:6 (LUTH1912) »
Hebrew Bible (HEB)
יחזקאל 40:6 (HEB) »
Portuguese Bible (BSL)
Ezequiel 40:6 (BSL) »
Vietnamese Bible (VIE)
Ê-xê-ki-ên 40:6 (VIE) »
Spanish Bible (RVA)
Ezequiel 40:6 (RVA) »
Italian Bible (RIV)
Ezechiele 40:6 (RIV) »
Chinese Simplified (CUVS)
以 西 结 书 40:6 (CUVS) »
Chinese Traditional (CUVT)
以 西 結 書 40:6 (CUVT) »
Albanian Bible (ALB)
Ezekieli 40:6 (ALB) »
Swedish Bible (SV1917)
Hesekiel 40:6 (SV1917) »
Ukrainian Bible (UKR)
Єзекіїль 40:6 (UKR) »
Hungarian Bible (KAR)
Ezékiel 40:6 (KAR) »
Bulgarian Bible (BULG)
Езекил 40:6 (BULG) »
Norwegian Bible (NORSK)
Esekiel 40:6 (NORSK) »

ಯೆಹೆಜ್ಕೇಲನು 40 (KANIRV) Verse Selection

ಯೆಹೆಜ್ಕೇಲನು 40:1 ಯೆಹೆಜ್ಕೇಲನು 40:2 ಯೆಹೆಜ್ಕೇಲನು 40:3 ಯೆಹೆಜ್ಕೇಲನು 40:4 ಯೆಹೆಜ್ಕೇಲನು 40:5 ಯೆಹೆಜ್ಕೇಲನು 40:6 ಯೆಹೆಜ್ಕೇಲನು 40:7 ಯೆಹೆಜ್ಕೇಲನು 40:8 ಯೆಹೆಜ್ಕೇಲನು 40:9 ಯೆಹೆಜ್ಕೇಲನು 40:10 ಯೆಹೆಜ್ಕೇಲನು 40:11 ಯೆಹೆಜ್ಕೇಲನು 40:12 ಯೆಹೆಜ್ಕೇಲನು 40:13 ಯೆಹೆಜ್ಕೇಲನು 40:14 ಯೆಹೆಜ್ಕೇಲನು 40:15 ಯೆಹೆಜ್ಕೇಲನು 40:16 ಯೆಹೆಜ್ಕೇಲನು 40:17 ಯೆಹೆಜ್ಕೇಲನು 40:18 ಯೆಹೆಜ್ಕೇಲನು 40:19 ಯೆಹೆಜ್ಕೇಲನು 40:20 ಯೆಹೆಜ್ಕೇಲನು 40:21 ಯೆಹೆಜ್ಕೇಲನು 40:22 ಯೆಹೆಜ್ಕೇಲನು 40:23 ಯೆಹೆಜ್ಕೇಲನು 40:24 ಯೆಹೆಜ್ಕೇಲನು 40:25 ಯೆಹೆಜ್ಕೇಲನು 40:26 ಯೆಹೆಜ್ಕೇಲನು 40:27 ಯೆಹೆಜ್ಕೇಲನು 40:28 ಯೆಹೆಜ್ಕೇಲನು 40:29 ಯೆಹೆಜ್ಕೇಲನು 40:30 ಯೆಹೆಜ್ಕೇಲನು 40:31 ಯೆಹೆಜ್ಕೇಲನು 40:32 ಯೆಹೆಜ್ಕೇಲನು 40:33 ಯೆಹೆಜ್ಕೇಲನು 40:34 ಯೆಹೆಜ್ಕೇಲನು 40:35 ಯೆಹೆಜ್ಕೇಲನು 40:36 ಯೆಹೆಜ್ಕೇಲನು 40:37 ಯೆಹೆಜ್ಕೇಲನು 40:38 ಯೆಹೆಜ್ಕೇಲನು 40:39 ಯೆಹೆಜ್ಕೇಲನು 40:40 ಯೆಹೆಜ್ಕೇಲನು 40:41 ಯೆಹೆಜ್ಕೇಲನು 40:42 ಯೆಹೆಜ್ಕೇಲನು 40:43 ಯೆಹೆಜ್ಕೇಲನು 40:44 ಯೆಹೆಜ್ಕೇಲನು 40:45 ಯೆಹೆಜ್ಕೇಲನು 40:46 ಯೆಹೆಜ್ಕೇಲನು 40:47 ಯೆಹೆಜ್ಕೇಲನು 40:48 ಯೆಹೆಜ್ಕೇಲನು 40:49

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »