ಯೆಹೆಜ್ಕೇಲನು 47:16 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆಹೆಜ್ಕೇಲನು 47:16 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 47:16 KANIRV Desktop Wallpaper - ಹಮಾತ್, ಬೇರೋತ, - Desktop Bible Verse Wallpaper

ಯೆಹೆಜ್ಕೇಲನು 47:16 KANIRV

ಹಮಾತ್, ಬೇರೋತ, ದಮಸ್ಕದವರೆಗೂ ಹಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಎಂಬ ಊರುಗಳ ಮೇಲೆ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 47:16 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 47:16 KANIRV Desktop Wallpaper - ಹಮಾತ್, ಬೇರೋತ, - Desktop Bible Verse Wallpaper
View New Tab
Picture 03 - ಯೆಹೆಜ್ಕೇಲನು 47:16 KANIRV Desktop Wallpaper - ಹಮಾತ್, ಬೇರೋತ, - Desktop Bible Verse Wallpaper
View New Tab
Picture 04 - ಯೆಹೆಜ್ಕೇಲನು 47:16 KANIRV Desktop Wallpaper - ಹಮಾತ್, ಬೇರೋತ, - Desktop Bible Verse Wallpaper
View New Tab
Picture 05 - ಯೆಹೆಜ್ಕೇಲನು 47:16 KANIRV Desktop Wallpaper - ಹಮಾತ್, ಬೇರೋತ, - Desktop Bible Verse Wallpaper
View New Tab
Picture 06 - ಯೆಹೆಜ್ಕೇಲನು 47:16 KANIRV Desktop Wallpaper - ಹಮಾತ್, ಬೇರೋತ, - Desktop Bible Verse Wallpaper
View New Tab
Picture 07 - ಯೆಹೆಜ್ಕೇಲನು 47:16 KANIRV Desktop Wallpaper - ಹಮಾತ್, ಬೇರೋತ, - Desktop Bible Verse Wallpaper
View New Tab

ಯೆಹೆಜ್ಕೇಲನು 47:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 47:16 KANIRV. Please click on any image below to navigate to that specific Bible verse page.

ಅರಣ್ಯಕಾಂಡ 13:21 KANIRV Bible Verse Image
ಅರಣ್ಯಕಾಂಡ 13:21 (KANIRV) »
ಅವರು ಬೆಟ್ಟವನ್ನು ಹತ್ತಿ ಚಿನ್ ಅರಣ್ಯದಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನ ವರೆಗೆ ಆ ದೇಶವನ್ನು ಸಂಚರಿಸಿ ನೋಡಿದರು.

2 ಸಮುವೇಲನು 8:8 KANIRV Bible Verse Image
2 ಸಮುವೇಲನು 8:8 (KANIRV) »
ಇದಲ್ಲದೆ ಅರಸನಾದ ದಾವೀದನು ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ ಬೇರೋತೈಯಿಂದಲೂ ಬಹಳ ತಾಮ್ರವನ್ನು ತೆಗೆದುಕೊಂಡು ಹೋದನು.

ಯೆಹೆಜ್ಕೇಲನು 48:1 KANIRV Bible Verse Image
ಯೆಹೆಜ್ಕೇಲನು 48:1 (KANIRV) »
ಹಂಚುವಿಕೆಯನ್ನು ಅನುಸರಿಸಿ ಕುಲಗಳ ಹೆಸರುಗಳು ಇವೇ. ದೇಶದ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನ್ ಕುಲಕ್ಕೆ ಒಂದು ಭಾಗವಿದೆ. ಅದರ ಉತ್ತರ ಮೇರೆಯು ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು, ಹಮಾತಿನ ದಾರಿಯನ್ನು ದಾಟಿ, ದಮಸ್ಕದ ಮೇರೆಯಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವುದು. ಅದರ ಕಡೆಗಳು ದೇಶದ ಪೂರ್ವ, ಪಶ್ಚಿಮಗಳ ಮೇರೆಗಳ ತನಕ ಚಾಚಿಕೊಂಡಿರುವವು.

ಆದಿಕಾಂಡ 14:15 KANIRV Bible Verse Image
ಆದಿಕಾಂಡ 14:15 (KANIRV) »
ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು, ಹೊಡೆದು, ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಅವರನ್ನು ಹಿಂದಟ್ಟಿದ್ದನು.

ಜೆಕರ್ಯನು 9:2 KANIRV Bible Verse Image
ಜೆಕರ್ಯನು 9:2 (KANIRV) »
ದಮಸ್ಕದ ಪಕ್ಕದಲ್ಲಿನ ಹಮಾತಿನಲ್ಲಿಯೂ ಬಹಳ ಜಾಣರು ಎಂದು ಕೊಚ್ಚಿಕೊಂಡಿರುವ ತೂರ್, ಚೀದೋನ್ ಪಟ್ಟಣಗಳಲ್ಲಿಯೂ ಕಣ್ಣಿಟ್ಟಿದ್ದಾನೆ.

ಆಮೋಸನು 6:14 KANIRV Bible Verse Image
ಆಮೋಸನು 6:14 (KANIRV) »
ಸೇನಾಧೀಶ್ವರ ದೇವರಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲರ ವಂಶದವರೇ, ಇಗೋ, ನಾನು ನಿಮಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು; ಅವರು ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಹೊಳೆಯ ತನಕ, ನಿಮ್ಮನ್ನು ಹಿಂಸಿಸುವರು.”

ಯೆಹೆಜ್ಕೇಲನು 47:17 KANIRV Bible Verse Image
ಯೆಹೆಜ್ಕೇಲನು 47:17 (KANIRV) »
ಹೀಗೆ ಉತ್ತರ ಮೇರೆಯು ಸಮುದ್ರದಿಂದ ದಮಸ್ಕದ ಮೇರೆಯ ಹಚರ್ ಐನೋನಿನವರೆಗೆ ಹಬ್ಬುವುದು. ಅದರ ಉತ್ತರದಲ್ಲಿ ಹಮಾತಿನ ಪ್ರಾಂತ್ಯವಿರುವುದು.

1 ಪೂರ್ವಕಾಲವೃತ್ತಾಂತ 18:5 KANIRV Bible Verse Image
1 ಪೂರ್ವಕಾಲವೃತ್ತಾಂತ 18:5 (KANIRV) »
ದಮಸ್ಕದ ಅರಾಮ್ಯರು ಚೋಬದ ಅರಸನಾದ ಹದದೆಜರನನ್ನು ರಕ್ಷಿಸಲು ಬಂದಾಗ ದಾವೀದನು ಅವರನ್ನೂ ಸೋಲಿಸಿ, ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದನು.

1 ಅರಸುಗಳು 8:65 KANIRV Bible Verse Image
1 ಅರಸುಗಳು 8:65 (KANIRV) »
ಈ ರೀತಿಯಾಗಿ ಸೊಲೊಮೋನನು ಹಮಾತ್ ಪಟ್ಟಣದ ದಾರಿಯಿಂದ ಐಗುಪ್ತದ ಹಳ್ಳದ ವರೆಗಿರುವ ಪ್ರಾಂತ್ಯಗಳಿಂದ ಮಹಾ ಸಮೂಹವಾಗಿ ಕೂಡಿಬಂದಿದ್ದ ಎಲ್ಲಾ ಇಸ್ರಾಯೇಲರೂ ಎರಡು ವಾರ ಅಂದರೆ ಹದಿನಾಲ್ಕು ದಿನಗಳ ವರೆಗೆ ತಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಹಬ್ಬಮಾಡಿದರು.

ಅರಣ್ಯಕಾಂಡ 34:8 KANIRV Bible Verse Image
ಅರಣ್ಯಕಾಂಡ 34:8 (KANIRV) »
ಹೋರ್ ಪರ್ವತದಿಂದ ಹಮಾತಿನವರೆಗೂ ಮತ್ತು ಅಲ್ಲಿಂದ ಚೆದಾದಿನ ಹತ್ತಿರಕ್ಕೆ ಇರುವುದು.

ಅಪೊಸ್ತಲರ ಕೃತ್ಯಗಳು 9:2 KANIRV Bible Verse Image
ಅಪೊಸ್ತಲರ ಕೃತ್ಯಗಳು 9:2 (KANIRV) »
ಈ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ, ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ, ದಮಸ್ಕದಲ್ಲಿರುವ ಸಭಾಮಂದಿರದವರಿಗೆ ನೀನು, ಪತ್ರವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು.

Available Bible Translations

American Standard Version (ASV)
Ezekiel 47:16 (ASV) »
King James Version (KJV)
Ezekiel 47:16 (KJV) »
GOD’S WORD® (GW)
Ezekiel 47:16 (GW) »
Berean Bible (BSB)
Ezekiel 47:16 (BSB) »
World English Bible (WEB)
Ezekiel 47:16 (WEB) »
French Bible (LSG)
Ézéchiel 47:16 (LSG) »
German Bible (LUTH1912)
Hesekiel 47:16 (LUTH1912) »
Portuguese Bible (BSL)
Ezequiel 47:16 (BSL) »
Vietnamese Bible (VIE)
Ê-xê-ki-ên 47:16 (VIE) »
Spanish Bible (RVA)
Ezequiel 47:16 (RVA) »
Italian Bible (RIV)
Ezechiele 47:16 (RIV) »
Chinese Simplified (CUVS)
以 西 结 书 47:16 (CUVS) »
Chinese Traditional (CUVT)
以 西 結 書 47:16 (CUVT) »
Albanian Bible (ALB)
Ezekieli 47:16 (ALB) »
Swedish Bible (SV1917)
Hesekiel 47:16 (SV1917) »
Hungarian Bible (KAR)
Ezékiel 47:16 (KAR) »
Bulgarian Bible (BULG)
Езекил 47:16 (BULG) »
Norwegian Bible (NORSK)
Esekiel 47:16 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »