ಆದಿಕಾಂಡ 45:6 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಆದಿಕಾಂಡ 45:6 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 45:6 KANIRV Desktop Wallpaper - ದೇಶಕ್ಕೆ ಬರ ಬಂದು - Desktop Bible Verse Wallpaper

ಆದಿಕಾಂಡ 45:6 KANIRV

ದೇಶಕ್ಕೆ ಬರ ಬಂದು ಎರಡು ವರ್ಷವಾಗಿದೆಯಷ್ಟೆ. ಇನ್ನೂ ಐದು ವರ್ಷಗಳ ಪರ್ಯಂತರ ಬಿತ್ತುವುದಕ್ಕಾಗಲಿ, ಕೊಯ್ಯುವುದಕ್ಕಾಗಲಿ, ಅವಕಾಶವಿಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಆದಿಕಾಂಡ 45:6 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಆದಿಕಾಂಡ 45:6 KANIRV Desktop Wallpaper - ದೇಶಕ್ಕೆ ಬರ ಬಂದು - Desktop Bible Verse Wallpaper
View New Tab
Picture 03 - ಆದಿಕಾಂಡ 45:6 KANIRV Desktop Wallpaper - ದೇಶಕ್ಕೆ ಬರ ಬಂದು - Desktop Bible Verse Wallpaper
View New Tab
Picture 04 - ಆದಿಕಾಂಡ 45:6 KANIRV Desktop Wallpaper - ದೇಶಕ್ಕೆ ಬರ ಬಂದು - Desktop Bible Verse Wallpaper
View New Tab
Picture 05 - ಆದಿಕಾಂಡ 45:6 KANIRV Desktop Wallpaper - ದೇಶಕ್ಕೆ ಬರ ಬಂದು - Desktop Bible Verse Wallpaper
View New Tab
Picture 06 - ಆದಿಕಾಂಡ 45:6 KANIRV Desktop Wallpaper - ದೇಶಕ್ಕೆ ಬರ ಬಂದು - Desktop Bible Verse Wallpaper
View New Tab
Picture 07 - ಆದಿಕಾಂಡ 45:6 KANIRV Desktop Wallpaper - ದೇಶಕ್ಕೆ ಬರ ಬಂದು - Desktop Bible Verse Wallpaper
View New Tab

ಆದಿಕಾಂಡ 45:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 45:6 KANIRV. Please click on any image below to navigate to that specific Bible verse page.

ಆದಿಕಾಂಡ 41:56 KANIRV Bible Verse Image
ಆದಿಕಾಂಡ 41:56 (KANIRV) »
ಬರವು ಭೂಮಿಯ ಮೇಲೆಲ್ಲಾ ಹರಡಿಕೊಂಡಿದಾಗ ಯೋಸೇಫನು ಕಣಜಗಳನ್ನೆಲ್ಲಾ ತೆಗೆದು ಐಗುಪ್ತರಿಗೆ ಧಾನ್ಯವನ್ನು ಮಾರಿದನು. ಐಗುಪ್ತ ದೇಶದಲ್ಲಿ ಬರವು ಬಹುಘೋರವಾಗಿತ್ತು.

ಆದಿಕಾಂಡ 41:54 KANIRV Bible Verse Image
ಆದಿಕಾಂಡ 41:54 (KANIRV) »
ಯೋಸೇಫನು ಹೇಳಿದ ಪ್ರಕಾರ ಕ್ಷಾಮದ ಏಳು ವರ್ಷಗಳು ಪ್ರಾರಂಭವಾಯಿತು. ಬರವು ಸುತ್ತಲಿರುವ ಎಲ್ಲಾ ದೇಶಗಳಲ್ಲಿಯೂ ಹಬ್ಬಿತು. ಐಗುಪ್ತ ದೇಶದಲ್ಲಿ ಮಾತ್ರ ಆಹಾರವಿತ್ತು.

ಆದಿಕಾಂಡ 47:23 KANIRV Bible Verse Image
ಆದಿಕಾಂಡ 47:23 (KANIRV) »
ಯೋಸೇಫನು ಪ್ರಜೆಗಳಿಗೆ, “ನಾನು ಈ ಹೊತ್ತು ನಿಮ್ಮನ್ನೂ ನಿಮ್ಮ ಭೂಮಿಯನ್ನೂ ಫರೋಹನಿಗೋಸ್ಕರ ಕೊಂಡುಕೊಂಡಿದ್ದೇನೆ ಎಂದು ತಿಳಿದುಕೊಳ್ಳಿರಿ. ಇಗೋ, ಬಿತ್ತನೆಗಾಗಿ ನಿಮಗೆ ಬೀಜವನ್ನು ಕೊಟ್ಟಿದ್ದೇನೆ; ಭೂಮಿಯನ್ನು ಬಿತ್ತಿರಿ.

ಆದಿಕಾಂಡ 41:29 KANIRV Bible Verse Image
ಆದಿಕಾಂಡ 41:29 (KANIRV) »
ಐಗುಪ್ತ ದೇಶದಲ್ಲೆಲ್ಲಾ ಬಹು ವಿಶೇಷವಾದ ಏಳು ಸುಭಿಕ್ಷ ವರ್ಷಗಳೂ ಬರುವವು.

ಆದಿಕಾಂಡ 47:18 KANIRV Bible Verse Image
ಆದಿಕಾಂಡ 47:18 (KANIRV) »
ಆ ವರ್ಷ ಕಳೆದ ನಂತರ ಅವರು ಎರಡನೆಯ ವರ್ಷದಲ್ಲಿ ಅವನ ಬಳಿಗೆ ಬಂದು, “ನಮ್ಮ ಹಣವೆಲ್ಲಾ ಮುಗಿದು ಹೋಗಿದೆ; ನಮ್ಮ ಕುರಿದನಗಳು ಸ್ವಾಮಿಯ ವಶವಾದವು; ಹೀಗಿರುವುದರಿಂದ ನಮ್ಮ ಭೂಮಿಯೂ, ನಮ್ಮ ದೇಹಗಳೂ ಹೊರತು ಬೇರೆ ಇನ್ನೇನೂ ಉಳಿದಿಲ್ಲವೆಂದು ನಮ್ಮ ಸ್ವಾಮಿಗೆ ಮರೆಮಾಡದೆ ತಿಳಿಸುತ್ತೇವೆ” ಎಂದರು.

ವಿಮೋಚನಕಾಂಡ 34:21 KANIRV Bible Verse Image
ವಿಮೋಚನಕಾಂಡ 34:21 (KANIRV) »
“ಆರು ದಿನಗಳು ನಿಮ್ಮ ಕೆಲಸವನ್ನು ಮಾಡಿ ಏಳನೆಯ ದಿನದಲ್ಲಿ ಯಾವ ಕೆಲಸವನ್ನೂ ಮಾಡದೆ ಸ್ವಸ್ಥರಾಗಿರಬೇಕು. ಉಳುವ ಕಾಲದಲ್ಲಿಯೂ, ಕೊಯ್ಯುವ ಕಾಲದಲ್ಲಿಯೂ ಹಾಗೆಯೇ ಏಳನೆಯ ದಿನದಲ್ಲಿ ಕೆಲಸಮಾಡದೆ ಇರಬೇಕು.

ಧರ್ಮೋಪದೇಶಕಾಂಡ 21:4 KANIRV Bible Verse Image
ಧರ್ಮೋಪದೇಶಕಾಂಡ 21:4 (KANIRV) »
ಅವರು ಅದನ್ನು ಎಂದಿಗೂ ವ್ಯವಸಾಯಕ್ಕೆ ಉಪಯೋಗಿಸದಂಥ ಅಥವಾ ನೀರು ಯಾವಾಗಲೂ ಹರಿಯುವಂಥ ತಗ್ಗಿಗೆ ತೆಗೆದುಕೊಂಡು ಹೋಗಿ, ಅಲ್ಲಿ ಅದರ ಕುತ್ತಿಗೆಯನ್ನು ಮುರಿದು ಕೊಲ್ಲಬೇಕು.

1 ಸಮುವೇಲನು 8:12 KANIRV Bible Verse Image
1 ಸಮುವೇಲನು 8:12 (KANIRV) »
ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ, ಕೆಲವರನ್ನು ಪಂಚಶತಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಕ್ಕೆ ಬೇಕಾದ ಆಯುಧ, ರಥಸಾಮಾಗ್ರಿಗಳನ್ನು ಮಾಡುವವರೂ ಆಗಬೇಕು.

ಯೆಶಾಯನು 30:24 KANIRV Bible Verse Image
ಯೆಶಾಯನು 30:24 (KANIRV) »
ಹೊಲವನ್ನು ಊಳುವ ಎತ್ತು, ಗಂಡು ಕತ್ತೆಗಳು ಮೊರದಿಂದಲೂ, ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವವು.

Available Bible Translations

American Standard Version (ASV)
Genesis 45:6 (ASV) »
King James Version (KJV)
Genesis 45:6 (KJV) »
GOD’S WORD® (GW)
Genesis 45:6 (GW) »
Berean Bible (BSB)
Genesis 45:6 (BSB) »
World English Bible (WEB)
Genesis 45:6 (WEB) »
French Bible (LSG)
Genèse 45:6 (LSG) »
German Bible (LUTH1912)
Genesis 45:6 (LUTH1912) »
Bengali Bible (BENIRV)
আদি 45:6 (BENIRV) »
Hebrew Bible (HEB)
בראשית 45:6 (HEB) »
Portuguese Bible (BSL)
Gênesis 45:6 (BSL) »
Vietnamese Bible (VIE)
Sáng Thế 45:6 (VIE) »
Spanish Bible (RVA)
Génesis 45:6 (RVA) »
Italian Bible (RIV)
Genesi 45:6 (RIV) »
Chinese Simplified (CUVS)
创 世 纪 45:6 (CUVS) »
Chinese Traditional (CUVT)
創 世 記 45:6 (CUVT) »
Albanian Bible (ALB)
Zanafilla 45:6 (ALB) »
Swedish Bible (SV1917)
1 Mosebok 45:6 (SV1917) »
Russian Bible (RUSV)
Бытие 45:6 (RUSV) »
Ukrainian Bible (UKR)
Буття 45:6 (UKR) »
Hungarian Bible (KAR)
1 Mózes 45:6 (KAR) »
Bulgarian Bible (BULG)
Битие 45:6 (BULG) »
Japanese Bible (JPN)
創世記 45:6 (JPN) »
Norwegian Bible (NORSK)
1 Mosebok 45:6 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »