ಇಬ್ರಿಯರಿಗೆ 13:17 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಇಬ್ರಿಯರಿಗೆ 13:17 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಇಬ್ರಿಯರಿಗೆ 13:17 KANIRV Desktop Wallpaper - ನಿಮ್ಮ ಸಭಾನಾಯಕರ - Desktop Bible Verse Wallpaper

ಇಬ್ರಿಯರಿಗೆ 13:17 KANIRV

ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿರುವುದರಿಂದ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ದುಃಖಿಸದೆ ಸಂತೋಷದಿಂದ ಇದನ್ನು ಮಾಡುವಂತೆ ನಡೆದುಕೊಳ್ಳಿರಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಇಬ್ರಿಯರಿಗೆ 13:17 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಇಬ್ರಿಯರಿಗೆ 13:17 KANIRV Desktop Wallpaper - ನಿಮ್ಮ ಸಭಾನಾಯಕರ - Desktop Bible Verse Wallpaper
View New Tab
Picture 03 - ಇಬ್ರಿಯರಿಗೆ 13:17 KANIRV Desktop Wallpaper - ನಿಮ್ಮ ಸಭಾನಾಯಕರ - Desktop Bible Verse Wallpaper
View New Tab
Picture 04 - ಇಬ್ರಿಯರಿಗೆ 13:17 KANIRV Desktop Wallpaper - ನಿಮ್ಮ ಸಭಾನಾಯಕರ - Desktop Bible Verse Wallpaper
View New Tab
Picture 05 - ಇಬ್ರಿಯರಿಗೆ 13:17 KANIRV Desktop Wallpaper - ನಿಮ್ಮ ಸಭಾನಾಯಕರ - Desktop Bible Verse Wallpaper
View New Tab
Picture 06 - ಇಬ್ರಿಯರಿಗೆ 13:17 KANIRV Desktop Wallpaper - ನಿಮ್ಮ ಸಭಾನಾಯಕರ - Desktop Bible Verse Wallpaper
View New Tab
Picture 07 - ಇಬ್ರಿಯರಿಗೆ 13:17 KANIRV Desktop Wallpaper - ನಿಮ್ಮ ಸಭಾನಾಯಕರ - Desktop Bible Verse Wallpaper
View New Tab

ಇಬ್ರಿಯರಿಗೆ 13:17 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಇಬ್ರಿಯರಿಗೆ 13:17 KANIRV. Please click on any image below to navigate to that specific Bible verse page.

1 ಥೆಸಲೋನಿಕದವರಿಗೆ 5:12 KANIRV Bible Verse Image
1 ಥೆಸಲೋನಿಕದವರಿಗೆ 5:12 (KANIRV) »
ಸಹೋದರರೇ, ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು, ಪ್ರಯಾಸಪಡುತ್ತಾ ನಿಮಗೆ ಬುದ್ಧಿ ಹೇಳುತ್ತರೋ,

ಇಬ್ರಿಯರಿಗೆ 13:7 KANIRV Bible Verse Image
ಇಬ್ರಿಯರಿಗೆ 13:7 (KANIRV) »
ನಿಮಗೆ ದೇವರ ವಾಕ್ಯವನ್ನು ಬೋಧಿಸಿದ ನಿಮ್ಮ ಸಭಾನಾಯಕರನ್ನು ನೆನಪುಮಾಡಿಕೊಳ್ಳಿರಿ. ಅವರು ಜೀವಾಂತ್ಯದವರೆಗೆ ಯಾವ ರೀತಿ ನಡೆದುಕೊಂಡುರೆಂಬುದನ್ನು ನೆನಪಿಸಿಕೊಂಡು ಮತ್ತು ಅವರ ನಂಬಿಕೆಯನ್ನು ಅನುಸರಿಸಿರಿ.

1 ತಿಮೊಥೆಯನಿಗೆ 5:17 KANIRV Bible Verse Image
1 ತಿಮೊಥೆಯನಿಗೆ 5:17 (KANIRV) »
ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ದೇವರ ವಾಕ್ಯವನ್ನು ಸಾರುವುದರಲ್ಲಿಯೂ ಉಪದೇಶಿಸುವುದರಲ್ಲಿಯೂ ಕಷ್ಟಪಡುವವರನ್ನು ಎರಡುಪಟ್ಟು ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು.

ಅಪೊಸ್ತಲರ ಕೃತ್ಯಗಳು 20:28 KANIRV Bible Verse Image
ಅಪೊಸ್ತಲರ ಕೃತ್ಯಗಳು 20:28 (KANIRV) »
ಕರ್ತನು ತನ್ನ ಸ್ವಂತ ರಕ್ತದಿಂದ ಸಂಪಾದಿಸಿಕೊಂಡ ದೇವರ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಗುಂಪಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವುದರಿಂದ ನಿಮ್ಮ ವಿಷಯದಲ್ಲಿಯೂ, ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.

1 ಪೇತ್ರನು 5:5 KANIRV Bible Verse Image
1 ಪೇತ್ರನು 5:5 (KANIRV) »
ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ಏಕೆಂದರೆ “ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.”

1 ಪೇತ್ರನು 5:2 KANIRV Bible Verse Image
1 ಪೇತ್ರನು 5:2 (KANIRV) »
ನಿಮ್ಮ ಮೇಲ್ವಿಚಾರಣೆಯಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲವಂತದಿಂದಲ್ಲ ದೇವರ ಚಿತ್ತಾನುಸಾರ ಇಷ್ಟಪೂರ್ವಕವಾಗಿ, ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧ ಮನಸ್ಸಿನಿಂದಲೇ ಮೇಲ್ವಿಚಾರಣೆ ಮಾಡಿರಿ.

ಯೆರೆಮೀಯನು 13:17 KANIRV Bible Verse Image
ಯೆರೆಮೀಯನು 13:17 (KANIRV) »
ನೀವು ಕೇಳದಿದ್ದರೆ ನನ್ನ ಆತ್ಮವು ಗುಟ್ಟಾದ ಸ್ಥಳದಲ್ಲಿ ನಿಮ್ಮ ಗರ್ವದ ನಿಮಿತ್ತ ಗೋಳಾಡುವುದು. ಯೆಹೋವನ ಮಂದೆಯು ಸೆರೆಯಾಗಿ ಹೋದುದರಿಂದ ಬಹಳವಾಗಿ ಅಳುವೆನು, ನನ್ನ ನೇತ್ರವು ಅಶ್ರುಧಾರೆಯನ್ನು ಸುರಿಸುವುದು.

1 ಕೊರಿಂಥದವರಿಗೆ 16:16 KANIRV Bible Verse Image
1 ಕೊರಿಂಥದವರಿಗೆ 16:16 (KANIRV) »
ನಾನು ನಿಮ್ಮಲ್ಲಿ ಬೇಡುವುದೇನಂದರೆ, ಸೇವೆಯಲ್ಲಿ ನಮಗೆ ಸಹಾಯಮಾಡುವ ಹಾಗೂ ಪ್ರಯಾಸಪಡುವವರೆಲ್ಲರಿಗೂ ನೀವು ಅಧೀನರಾಗಿರಬೇಕು.

ಫಿಲಿಪ್ಪಿಯವರಿಗೆ 2:12 KANIRV Bible Verse Image
ಫಿಲಿಪ್ಪಿಯವರಿಗೆ 2:12 (KANIRV) »
ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ನನ್ನ ಮಾತನ್ನು ಯಾವಾಗಲೂ ಅನುಸರಿಸಿದಂತೆ ಈಗಲೂ ಅನುಸರಿಸಿರಿ. ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ, ನಾನಿಲ್ಲದಿರುವಾಗಲೂ ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.

ಯೆಹೆಜ್ಕೇಲನು 33:7 KANIRV Bible Verse Image
ಯೆಹೆಜ್ಕೇಲನು 33:7 (KANIRV) »
“ಆದುದರಿಂದ ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ; ನೀನು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ದೂತನಾಗಿ ಅವರನ್ನು ಎಚ್ಚರಿಸು.

1 ಕೊರಿಂಥದವರಿಗೆ 4:1 KANIRV Bible Verse Image
1 ಕೊರಿಂಥದವರಿಗೆ 4:1 (KANIRV) »
ಜನರು ನಮ್ಮನ್ನು ಕ್ರಿಸ್ತನ ಸೇವಕರೆಂತಲೂ ದೇವರ ಗುಪ್ತವಾಗಿದ್ದ ಸತ್ಯಾರ್ಥಗಳ ವಿಷಯದಲ್ಲಿ ದೇವರ ಮನೆವಾರ್ತೆಯವರೆಂತಲೂ ಪರಿಗಣಿಸಲಿ.

ಯೆಹೆಜ್ಕೇಲನು 3:17 KANIRV Bible Verse Image
ಯೆಹೆಜ್ಕೇಲನು 3:17 (KANIRV) »
“ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ಪರವಾಗಿ ಅವರನ್ನು ಎಚ್ಚರಿಸು.

Available Bible Translations

American Standard Version (ASV)
Hebrews 13:17 (ASV) »
King James Version (KJV)
Hebrews 13:17 (KJV) »
GOD’S WORD® (GW)
Hebrews 13:17 (GW) »
Berean Bible (BSB)
Hebrews 13:17 (BSB) »
World English Bible (WEB)
Hebrews 13:17 (WEB) »
French Bible (LSG)
Hébreux 13:17 (LSG) »
German Bible (LUTH1912)
Hebräer 13:17 (LUTH1912) »
Portuguese Bible (BSL)
Hebreus 13:17 (BSL) »
Vietnamese Bible (VIE)
Hê-bơ-rơ 13:17 (VIE) »
Spanish Bible (RVA)
Hebreos 13:17 (RVA) »
Italian Bible (RIV)
Ebrei 13:17 (RIV) »
Chinese Simplified (CUVS)
希 伯 来 书 13:17 (CUVS) »
Chinese Traditional (CUVT)
希 伯 來 書 13:17 (CUVT) »
Albanian Bible (ALB)
Hebrenjve 13:17 (ALB) »
Swedish Bible (SV1917)
Hebreerbrevet 13:17 (SV1917) »
Russian Bible (RUSV)
Евреям 13:17 (RUSV) »
Ukrainian Bible (UKR)
євреїв 13:17 (UKR) »
Hungarian Bible (KAR)
Zsidók 13:17 (KAR) »
Bulgarian Bible (BULG)
Евреи 13:17 (BULG) »
Norwegian Bible (NORSK)
Hebreerne 13:17 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »