ಯೆಶಾಯನು 11:2 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆಶಾಯನು 11:2 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 11:2 KANIRV Desktop Wallpaper - ಆ ಅಂಕುರದ ಮೇಲೆ - Desktop Bible Verse Wallpaper

ಯೆಶಾಯನು 11:2 KANIRV

ಆ ಅಂಕುರದ ಮೇಲೆ ಜ್ಞಾನ ವಿವೇಕದಾಯಕ ಆತ್ಮ, ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳಿವಳಿಕೆಯನ್ನೂ ಮತ್ತು ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 11:2 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೆಶಾಯನು 11:2 KANIRV Desktop Wallpaper - ಆ ಅಂಕುರದ ಮೇಲೆ - Desktop Bible Verse Wallpaper
View New Tab
Picture 03 - ಯೆಶಾಯನು 11:2 KANIRV Desktop Wallpaper - ಆ ಅಂಕುರದ ಮೇಲೆ - Desktop Bible Verse Wallpaper
View New Tab
Picture 04 - ಯೆಶಾಯನು 11:2 KANIRV Desktop Wallpaper - ಆ ಅಂಕುರದ ಮೇಲೆ - Desktop Bible Verse Wallpaper
View New Tab
Picture 05 - ಯೆಶಾಯನು 11:2 KANIRV Desktop Wallpaper - ಆ ಅಂಕುರದ ಮೇಲೆ - Desktop Bible Verse Wallpaper
View New Tab
Picture 06 - ಯೆಶಾಯನು 11:2 KANIRV Desktop Wallpaper - ಆ ಅಂಕುರದ ಮೇಲೆ - Desktop Bible Verse Wallpaper
View New Tab
Picture 07 - ಯೆಶಾಯನು 11:2 KANIRV Desktop Wallpaper - ಆ ಅಂಕುರದ ಮೇಲೆ - Desktop Bible Verse Wallpaper
View New Tab

ಯೆಶಾಯನು 11:2 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 11:2 KANIRV. Please click on any image below to navigate to that specific Bible verse page.

ಯೆಶಾಯನು 61:1 KANIRV Bible Verse Image
ಯೆಶಾಯನು 61:1 (KANIRV) »
ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವುದಕ್ಕೂ, ಸೆರೆಯವರಿಗೆ ಬಿಡುಗಡೆಯಾಗುವುದನ್ನು, ಬಂದಿಗಳಿಗೆ ಕದ ತೆರೆಯುವುದನ್ನು ಪ್ರಸಿದ್ಧಿಪಡಿಸುವುದಕ್ಕೂ,

ಯೋಹಾನನು 16:13 KANIRV Bible Verse Image
ಯೋಹಾನನು 16:13 (KANIRV) »
ಆದರೆಸತ್ಯದ ಆತ್ಮನು ಬರುವಾಗ ಆತನು ನಿಮ್ಮನ್ನು ಪೂರ್ಣ ಸತ್ಯದ ಕಡೆಗೆ ನಡೆಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದೆ ನಡೆಯುವ ಸಂಗತಿಗಳನ್ನು ನಿಮಗೆ ತಿಳಿಸುವನು.

ಯೆಶಾಯನು 42:1 KANIRV Bible Verse Image
ಯೆಶಾಯನು 42:1 (KANIRV) »
ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ. ಇವನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ. ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರಪಡಿಸುವನು.

ಎಫೆಸದವರಿಗೆ 1:17 KANIRV Bible Verse Image
ಎಫೆಸದವರಿಗೆ 1:17 (KANIRV) »
ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ಪೂರ್ಣವಾದ ತಿಳಿವಳಿಕೆಯನ್ನು ಕೊಟ್ಟು, ಜ್ಞಾನ ಮತ್ತು ಪ್ರಕಟಣೆಗಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ.

ಕೊಲೊಸ್ಸೆಯವರಿಗೆ 1:8 KANIRV Bible Verse Image
ಕೊಲೊಸ್ಸೆಯವರಿಗೆ 1:8 (KANIRV) »
ಪವಿತ್ರಾತ್ಮಪ್ರೇರಿತವಾದ ನಿಮ್ಮ ಪ್ರೀತಿಯ ವಿಷಯವನ್ನು ನನಗೆ ತಿಳಿಸಿದವನು ಆತನೇ.

2 ತಿಮೊಥೆಯನಿಗೆ 1:7 KANIRV Bible Verse Image
2 ತಿಮೊಥೆಯನಿಗೆ 1:7 (KANIRV) »
ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.

ಮತ್ತಾಯನು 3:16 KANIRV Bible Verse Image
ಮತ್ತಾಯನು 3:16 (KANIRV) »
ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ನೀರಿನಿಂದ ಮೇಲಕ್ಕೆ ಬಂದ ಕೂಡಲೇ ಇಗೋ, ಆತನಿಗಾಗಿ ಪರಲೋಕವು ತೆರೆಯಿತು; ಮತ್ತು ದೇವರ ಆತ್ಮವು ಪಾರಿವಾಳದ ಹಾಗೆ ತನ್ನ ಮೇಲೆ ಇಳಿದು ಬರುವುದನ್ನು ಕಂಡನು.

ಯಾಕೋಬನು 3:17 KANIRV Bible Verse Image
ಯಾಕೋಬನು 3:17 (KANIRV) »
ಆದರೆ ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, ಪ್ರಾಮಾಣಿಕವಾದ್ದದು ಆಗಿದೆ.

ಯೋಹಾನನು 14:17 KANIRV Bible Verse Image
ಯೋಹಾನನು 14:17 (KANIRV) »
ಆ ಸಹಾಯಕನು ಯಾರೆಂದರೆಸತ್ಯದ ಆತ್ಮನೇ. ಲೋಕವು ಆತನನ್ನು ನೋಡದೆಯೂ, ತಿಳಿಯದೆಯೂ ಇರುವುದರಿಂದ ಆತನನ್ನು ಸ್ವೀಕರಿಸಲಾರದು. ನೀವು ಆತನನ್ನು ಬಲ್ಲಿರಿ, ಹೇಗೆಂದರೆ ಆತನು ನಿಮ್ಮೊಂದಿಗೆ ವಾಸಮಾಡುತ್ತಾನೆ ಮತ್ತು ನಿಮ್ಮೊಳಗೆ ಇರುವನು.

ಯೋಹಾನನು 3:34 KANIRV Bible Verse Image
ಯೋಹಾನನು 3:34 (KANIRV) »
ಹೇಗೆಂದರೆ ದೇವರು ಯಾರನ್ನು ಕಳುಹಿಸಿದ್ದಾನೋ ಆತನಿಗೆ ಆತ್ಮ ವರವನ್ನು ಅಳತೆಮಾಡದೆ ಧಾರಾಳವಾಗಿ ಅನುಗ್ರಹಿಸುವುದರಿಂದ ಆತನು ದೇವರ ಮಾತುಗಳನ್ನೇ ಆಡುತ್ತಾನೆ.

ಯೆಶಾಯನು 48:16 KANIRV Bible Verse Image
ಯೆಶಾಯನು 48:16 (KANIRV) »
ನನ್ನ ಬಳಿಗೆ ಬಂದು ಇದನ್ನು ಕೇಳಿರಿ, ಆದಿಯಿಂದಲೂ ನಾನು ಗುಟ್ಟಾಗಿ ಮಾತನಾಡಲಿಲ್ಲ, ಭೂಮಿಯು ಉಂಟಾದಂದಿನಿಂದ ನಾನು ಅಲ್ಲಿ ಇದ್ದೇನೆ. ಈಗ ಯೆಹೋವನೆಂಬ ದೇವರು ತನ್ನ ಆತ್ಮದೊಡನೆ ನನ್ನನ್ನು ಕಳುಹಿಸಿದ್ದಾನೆ.

1 ಕೊರಿಂಥದವರಿಗೆ 1:30 KANIRV Bible Verse Image
1 ಕೊರಿಂಥದವರಿಗೆ 1:30 (KANIRV) »
ದೇವರು ಈ ರೀತಿ ಮಾಡಿದ್ದರಿಂದಲೇ ಈಗ ನೀವು ಕ್ರಿಸ್ತ ಯೇಸುವಿನಲ್ಲಿದ್ದೀರಿ. ಕ್ರಿಸ್ತ ಯೇಸು ದೇವರ ಕಡೆಯಿಂದ ನಮಗೆ ಜ್ಞಾನವೂ, ನೀತಿಯೂ, ಶುದ್ಧಿಯೂ, ಮತ್ತು ವಿಮೋಚನೆಯು ಆಗಿದ್ದಾನೆ.

Available Bible Translations

American Standard Version (ASV)
Isaiah 11:2 (ASV) »
King James Version (KJV)
Isaiah 11:2 (KJV) »
GOD’S WORD® (GW)
Isaiah 11:2 (GW) »
Berean Bible (BSB)
Isaiah 11:2 (BSB) »
World English Bible (WEB)
Isaiah 11:2 (WEB) »
French Bible (LSG)
Ésaïe 11:2 (LSG) »
German Bible (LUTH1912)
Jesaja 11:2 (LUTH1912) »
Marathi Bible (MARIRV)
यशया 11:2 (MARIRV) »
Gujarati Bible (GUJIRV)
યશાયા 11:2 (GUJIRV) »
Hebrew Bible (HEB)
ישעיה 11:2 (HEB) »
Portuguese Bible (BSL)
Isaías 11:2 (BSL) »
Vietnamese Bible (VIE)
I-sai-a 11:2 (VIE) »
Spanish Bible (RVA)
Isaías 11:2 (RVA) »
Italian Bible (RIV)
Isaia 11:2 (RIV) »
Chinese Simplified (CUVS)
以 赛 亚 书 11:2 (CUVS) »
Chinese Traditional (CUVT)
以 賽 亞 書 11:2 (CUVT) »
Albanian Bible (ALB)
Isaia 11:2 (ALB) »
Swedish Bible (SV1917)
Jesaja 11:2 (SV1917) »
Russian Bible (RUSV)
Исаия 11:2 (RUSV) »
Ukrainian Bible (UKR)
Ісая 11:2 (UKR) »
Hungarian Bible (KAR)
Ézsaiás 11:2 (KAR) »
Bulgarian Bible (BULG)
Исая 11:2 (BULG) »
Japanese Bible (JPN)
イザヤ書 11:2 (JPN) »
Norwegian Bible (NORSK)
Jesaja 11:2 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »