ಯೆಶಾಯನು 40:11 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆಶಾಯನು 40:11 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 40:11 KANIRV Desktop Wallpaper - ಆತನು ಕುರುಬನಂತೆ - Desktop Bible Verse Wallpaper

ಯೆಶಾಯನು 40:11 KANIRV

ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗಪ್ಪಿಕೊಳ್ಳುವನು. ಹಾಲು ಕುಡಿಸುವ ಕುರಿಮರಿಗಳನ್ನು ಮೆಲ್ಲನೆ ನಡೆಸುವನು” ಎಂದು ಸಾರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 40:11 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೆಶಾಯನು 40:11 KANIRV Desktop Wallpaper - ಆತನು ಕುರುಬನಂತೆ - Desktop Bible Verse Wallpaper
View New Tab
Picture 03 - ಯೆಶಾಯನು 40:11 KANIRV Desktop Wallpaper - ಆತನು ಕುರುಬನಂತೆ - Desktop Bible Verse Wallpaper
View New Tab
Picture 04 - ಯೆಶಾಯನು 40:11 KANIRV Desktop Wallpaper - ಆತನು ಕುರುಬನಂತೆ - Desktop Bible Verse Wallpaper
View New Tab
Picture 05 - ಯೆಶಾಯನು 40:11 KANIRV Desktop Wallpaper - ಆತನು ಕುರುಬನಂತೆ - Desktop Bible Verse Wallpaper
View New Tab
Picture 06 - ಯೆಶಾಯನು 40:11 KANIRV Desktop Wallpaper - ಆತನು ಕುರುಬನಂತೆ - Desktop Bible Verse Wallpaper
View New Tab
Picture 07 - ಯೆಶಾಯನು 40:11 KANIRV Desktop Wallpaper - ಆತನು ಕುರುಬನಂತೆ - Desktop Bible Verse Wallpaper
View New Tab

ಯೆಶಾಯನು 40:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 40:11 KANIRV. Please click on any image below to navigate to that specific Bible verse page.

ಪ್ರಕಟಣೆ 7:17 KANIRV Bible Verse Image
ಪ್ರಕಟಣೆ 7:17 (KANIRV) »
ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು.” ಎಂದು ಹೇಳಿದರು.

ಮೀಕನು 5:4 KANIRV Bible Verse Image
ಮೀಕನು 5:4 (KANIRV) »
ಆತನು ಯೆಹೋವನ ಬಲವನ್ನೂ, ತನ್ನ ದೇವರಾದ ಯೆಹೋವನ ನಾಮದ ಮಹಿಮೆಯನ್ನೂ ಹೊಂದಿದವನಾಗಿ ನಿಂತು ತನ್ನ ಹಿಂಡನ್ನು ಮೇಯಿಸುವನು. ಆ ಹಿಂಡು ನೆಮ್ಮದಿಯಾಗಿ ನೆಲೆಗೊಂಡಿರುವುದು. ಆತನು ಭೂಮಿಯ ಕಟ್ಟಕಡೆಯವರೆಗೂ ಪ್ರಬಲನಾಗಿರುವನು.

ಯೆಹೆಜ್ಕೇಲನು 34:23 KANIRV Bible Verse Image
ಯೆಹೆಜ್ಕೇಲನು 34:23 (KANIRV) »
“‘ನನ್ನ ಹಿಂಡನ್ನು ಕಾಯಲಿಕ್ಕೆ ಒಬ್ಬನೇ ಕುರುಬನನ್ನು ನೇಮಿಸುವೆನು; ನನ್ನ ಸೇವಕನಾದ ದಾವೀದನೆಂಬ ಆ ಕುರುಬನು ಅದನ್ನು ಮೇಯಿಸುವನು; ಹೌದು, ಅದರ ಕುರುಬನಾಗಿ ಅದನ್ನು ಮೇಯಿಸುತ್ತಾ ಬರುವನು.

ಕೀರ್ತನೆಗಳು 23:1 KANIRV Bible Verse Image
ಕೀರ್ತನೆಗಳು 23:1 (KANIRV) »
ದಾವೀದನ ಕೀರ್ತನೆ. ಯೆಹೋವನು ನನಗೆ ಕುರುಬನು; ಕೊರತೆಪಡೆನು.

ಯೋಹಾನನು 10:11 KANIRV Bible Verse Image
ಯೋಹಾನನು 10:11 (KANIRV) »
“ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.

1 ಪೇತ್ರನು 2:25 KANIRV Bible Verse Image
1 ಪೇತ್ರನು 2:25 (KANIRV) »
ನೀವು ದಾರಿತಪ್ಪಿದ ಕುರಿಗಳಂತೆ ಇದ್ದವರು. ಆದರೆ ಈಗ ನೀವು ತಿರುಗಿಕೊಂಡು ನಿಮ್ಮ ಆತ್ಮಗಳ ಕುರುಬನೂ ಪಾಲಕನೂ ಆಗಿರುವಾತನ ಬಳಿಗೆ ಬಂದಿದ್ದೀರಿ.

ಯೆಶಾಯನು 49:9 KANIRV Bible Verse Image
ಯೆಶಾಯನು 49:9 (KANIRV) »
ನೀನು ಬಂದಿಸಲ್ಪಟ್ಟವರಿಗೆ ‘ಹೊರಟುಹೋಗಿರಿ’ ಎಂದು, ಕತ್ತಲಲ್ಲಿರುವವರಿಗೆ, ‘ಬೆಳಕಿಗೆ ಹೊರಡಿರಿ’ ಎಂದು ಅಪ್ಪಣೆಕೊಟ್ಟು ಹಾಳಾಗಿದ್ದ ಸ್ವತ್ತುಗಳನ್ನು ಅವರಿಗೆ ಹಂಚಿ ದೇಶವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಜನವೆಂಬ ಹಿಂಡು ದಾರಿಗಳಲ್ಲಿ ಮೇಯುವುದು. ಎಲ್ಲಾ ಬೋಳುಬೆಟ್ಟಗಳೂ ಕೂಡ ಹುಲ್ಲುಗಾವಲಾಗುವವು.

ಕೀರ್ತನೆಗಳು 78:71 KANIRV Bible Verse Image
ಕೀರ್ತನೆಗಳು 78:71 (KANIRV) »
ಕುರಿಮರಿಗಳನ್ನು ರಕ್ಷಿಸುವ ಕೆಲಸದಿಂದ ಬಿಡಿಸಿ, ಅವನನ್ನು ತನ್ನ ಪ್ರಜೆಗಳಾದ ಯಾಕೋಬ್ಯರನ್ನು ಅಂದರೆ ತನ್ನ ಸ್ವತ್ತಾಗಿರುವ ಇಸ್ರಾಯೇಲರನ್ನು ಸಾಕುವುದಕ್ಕೆ ನೇಮಿಸಿದನು.

ಯೆಹೆಜ್ಕೇಲನು 34:31 KANIRV Bible Verse Image
ಯೆಹೆಜ್ಕೇಲನು 34:31 (KANIRV) »
“ನೀವು ನನ್ನ ಕುರಿಗಳು, ನನ್ನ ಮೇವಿನ ಮಂದೆಯ ಕುರಿಗಳು; ನರಪ್ರಾಣಿಗಳಾದ ನಿಮಗೆ ನಾನು ದೇವರು ಎಂದು ಕರ್ತನಾದ ಯೆಹೋವನು ಅನ್ನುತ್ತಾನೆ.”

ಯೆಹೆಜ್ಕೇಲನು 34:12 KANIRV Bible Verse Image
ಯೆಹೆಜ್ಕೇಲನು 34:12 (KANIRV) »
ಮಂದೆಯ ಕುರುಬನು ಸುತ್ತುಮುತ್ತಲು ಚದುರಿ ಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ, ನಾನು ನನ್ನ ಕುರಿಗಳನ್ನು ಹುಡುಕುವೆನು; ಕಾರ್ಮುಗಿಲಿನ ದುರ್ದಿನದಲ್ಲಿ ಚದುರಿಹೋದ ಎಲ್ಲಾ ಸ್ಥಳಗಳಿಂದ ಅವುಗಳನ್ನು ರಕ್ಷಿಸುವೆನು.

ಯೋಹಾನನು 21:15 KANIRV Bible Verse Image
ಯೋಹಾನನು 21:15 (KANIRV) »
ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ,ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು.

ಕೀರ್ತನೆಗಳು 80:1 KANIRV Bible Verse Image
ಕೀರ್ತನೆಗಳು 80:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಶೋಶನ್ನೀಮ್ ಎದೂತೆಂಬ ರಾಗ. ಆಸಾಫನ ಕೀರ್ತನೆ. ಇಸ್ರಾಯೇಲರನ್ನು ಕಾಯುವ ಕುರುಬನೇ, ಕಿವಿಗೊಡು; ಯೋಸೇಫನ ವಂಶದವರನ್ನು ಕುರಿಹಿಂಡಿನಂತೆ ಕರೆತಂದವನೇ, ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನೇ, ಪ್ರಕಾಶಿಸು.

Available Bible Translations

American Standard Version (ASV)
Isaiah 40:11 (ASV) »
King James Version (KJV)
Isaiah 40:11 (KJV) »
GOD’S WORD® (GW)
Isaiah 40:11 (GW) »
Berean Bible (BSB)
Isaiah 40:11 (BSB) »
World English Bible (WEB)
Isaiah 40:11 (WEB) »
French Bible (LSG)
Ésaïe 40:11 (LSG) »
German Bible (LUTH1912)
Jesaja 40:11 (LUTH1912) »
Marathi Bible (MARIRV)
यशया 40:11 (MARIRV) »
Gujarati Bible (GUJIRV)
યશાયા 40:11 (GUJIRV) »
Hebrew Bible (HEB)
ישעיה 40:11 (HEB) »
Portuguese Bible (BSL)
Isaías 40:11 (BSL) »
Vietnamese Bible (VIE)
I-sai-a 40:11 (VIE) »
Spanish Bible (RVA)
Isaías 40:11 (RVA) »
Italian Bible (RIV)
Isaia 40:11 (RIV) »
Chinese Simplified (CUVS)
以 赛 亚 书 40:11 (CUVS) »
Chinese Traditional (CUVT)
以 賽 亞 書 40:11 (CUVT) »
Albanian Bible (ALB)
Isaia 40:11 (ALB) »
Swedish Bible (SV1917)
Jesaja 40:11 (SV1917) »
Russian Bible (RUSV)
Исаия 40:11 (RUSV) »
Ukrainian Bible (UKR)
Ісая 40:11 (UKR) »
Hungarian Bible (KAR)
Ézsaiás 40:11 (KAR) »
Bulgarian Bible (BULG)
Исая 40:11 (BULG) »
Japanese Bible (JPN)
イザヤ書 40:11 (JPN) »
Norwegian Bible (NORSK)
Jesaja 40:11 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »