ಯೆಶಾಯನು 55:4 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆಶಾಯನು 55:4 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 55:4 KANIRV Desktop Wallpaper - ಇಗೋ, ನಾನು ಅವನನ್ನು - Desktop Bible Verse Wallpaper

ಯೆಶಾಯನು 55:4 KANIRV

ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ, ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 55:4 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೆಶಾಯನು 55:4 KANIRV Desktop Wallpaper - ಇಗೋ, ನಾನು ಅವನನ್ನು - Desktop Bible Verse Wallpaper
View New Tab
Picture 03 - ಯೆಶಾಯನು 55:4 KANIRV Desktop Wallpaper - ಇಗೋ, ನಾನು ಅವನನ್ನು - Desktop Bible Verse Wallpaper
View New Tab
Picture 04 - ಯೆಶಾಯನು 55:4 KANIRV Desktop Wallpaper - ಇಗೋ, ನಾನು ಅವನನ್ನು - Desktop Bible Verse Wallpaper
View New Tab
Picture 05 - ಯೆಶಾಯನು 55:4 KANIRV Desktop Wallpaper - ಇಗೋ, ನಾನು ಅವನನ್ನು - Desktop Bible Verse Wallpaper
View New Tab
Picture 06 - ಯೆಶಾಯನು 55:4 KANIRV Desktop Wallpaper - ಇಗೋ, ನಾನು ಅವನನ್ನು - Desktop Bible Verse Wallpaper
View New Tab
Picture 07 - ಯೆಶಾಯನು 55:4 KANIRV Desktop Wallpaper - ಇಗೋ, ನಾನು ಅವನನ್ನು - Desktop Bible Verse Wallpaper
View New Tab

ಯೆಶಾಯನು 55:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 55:4 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 34:23 KANIRV Bible Verse Image
ಯೆಹೆಜ್ಕೇಲನು 34:23 (KANIRV) »
“‘ನನ್ನ ಹಿಂಡನ್ನು ಕಾಯಲಿಕ್ಕೆ ಒಬ್ಬನೇ ಕುರುಬನನ್ನು ನೇಮಿಸುವೆನು; ನನ್ನ ಸೇವಕನಾದ ದಾವೀದನೆಂಬ ಆ ಕುರುಬನು ಅದನ್ನು ಮೇಯಿಸುವನು; ಹೌದು, ಅದರ ಕುರುಬನಾಗಿ ಅದನ್ನು ಮೇಯಿಸುತ್ತಾ ಬರುವನು.

ದಾನಿಯೇಲನು 9:25 KANIRV Bible Verse Image
ದಾನಿಯೇಲನು 9:25 (KANIRV) »
ಇದನ್ನು ತಿಳಿದು ಮನದಟ್ಟುಮಾಡಿಕೋ; ಯೆರೂಸಲೇಮ್ ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹರಡುವ ದಿನದಿಂದ ಅಭಿಷಿಕ್ತನಾದ ಪ್ರಭುವು ಬರುವುದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಲ್ಪಟ್ಟು ಅರವತ್ತೆರಡು ವಾರ ಇರುವುದು; ಅದಕ್ಕೆ ಚೌಕವೂ ಕಂದಕವೂ ಇರುವವು; ಆ ಕಾಲವು ಬಹು ಕಷ್ಟಕಾಲ.

ಇಬ್ರಿಯರಿಗೆ 2:10 KANIRV Bible Verse Image
ಇಬ್ರಿಯರಿಗೆ 2:10 (KANIRV) »
ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ, ಆತನು ಬಹುಮಂದಿ ಪುತ್ರರನ್ನು ಮಹಿಮೆಗೆ ಸೇರಿಸುವುದಕ್ಕಾಗಿ, ಅವರ ರಕ್ಷಣಾನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವುದು ಆತನಿಗೆ ಯುಕ್ತವಾಗಿತ್ತು.

ಯೋಹಾನನು 18:37 KANIRV Bible Verse Image
ಯೋಹಾನನು 18:37 (KANIRV) »
ಅದಕ್ಕೆ ಪಿಲಾತನು, “ಹಾಗಾದರೆ ನೀನು ಅರಸನೋ?” ಎಂದನು. ಯೇಸು, “ನನ್ನನ್ನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿದವನು, ಇದಕ್ಕಾಗಿಯೇ ಲೋಕಕ್ಕೆ ಬಂದಿದ್ದೇನೆ. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನು ನನ್ನ ಸ್ವರವನ್ನು ಕೇಳುತ್ತಾನೆ” ಎಂದು ಉತ್ತರಕೊಟ್ಟನು.

ಯೆರೆಮೀಯನು 30:9 KANIRV Bible Verse Image
ಯೆರೆಮೀಯನು 30:9 (KANIRV) »
ಅವರು ತಮ್ಮ ದೇವರಾದ ಯೆಹೋವನೆಂಬ ನನ್ನನ್ನೂ, ನಾನು ಅವರಿಗಾಗಿ ಏರ್ಪಡಿಸುವ ರಾಜನಾದ ದಾವೀದನನ್ನೂ ಸೇವಿಸುವರು.”

ಯೋಹಾನನು 12:26 KANIRV Bible Verse Image
ಯೋಹಾನನು 12:26 (KANIRV) »
ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನನ್ನು ಹಿಂಬಾಲಿಸಲಿ, ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನೂ ಸಹ ಇರುವನು. ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ತಂದೆಯು ಅವನನ್ನು ಸನ್ಮಾನಿಸುವನು.

ಇಬ್ರಿಯರಿಗೆ 5:9 KANIRV Bible Verse Image
ಇಬ್ರಿಯರಿಗೆ 5:9 (KANIRV) »
ಇದಲ್ಲದೆ ಆತನು ಪರಿಪೂರ್ಣನಾಗಿ, ತನಗೆ ವಿಧೇಯರಾಗಿರುವ ಎಲ್ಲರಿಗೂ ನಿತ್ಯ ರಕ್ಷಣೆಗೆ ಕಾರಣನಾದನು.

ಕೀರ್ತನೆಗಳು 18:43 KANIRV Bible Verse Image
ಕೀರ್ತನೆಗಳು 18:43 (KANIRV) »
ಜನರ ಕಲಹಗಳಿಗೆ ನನ್ನನ್ನು ತಪ್ಪಿಸಿ ಜನಾಂಗಗಳಿಗೆ ದೊರೆಯಾಗುವಂತೆ ಮಾಡಿದ್ದೀ; ನಾನರಿಯದ ಜನಾಂಗದವರು ಸಹ ನನಗೆ ಅಧೀನರಾಗುವರು.

ಹೋಶೇಯನು 3:5 KANIRV Bible Verse Image
ಹೋಶೇಯನು 3:5 (KANIRV) »
ಅನಂತರ ಅವರು ತಮ್ಮ ದೇವರಾದ ಯೆಹೋವನನ್ನೂ ಮತ್ತು ತಮ್ಮ ರಾಜನಾದ ದಾವೀದನನ್ನೂ ಪುನಃ ಆಶ್ರಯಿಸುವರು. ಹೌದು, ಅಂತ್ಯಕಾಲದಲ್ಲಿ ಯೆಹೋವನನ್ನೂ, ಆತನ ದಯೆಯನ್ನೂ ಭಯಭಕ್ತಿಯಿಂದ ಪಡೆಯುವರು.

ಯೆಶಾಯನು 9:6 KANIRV Bible Verse Image
ಯೆಶಾಯನು 9:6 (KANIRV) »
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರೂ, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬುದು ಆತನ ಹೆಸರು.

ಪ್ರಕಟಣೆ 1:5 KANIRV Bible Verse Image
ಪ್ರಕಟಣೆ 1:5 (KANIRV) »
ಮತ್ತು ನಂಬಿಗಸ್ತ ಸಾಕ್ಷಿಯೂ, ಸತ್ತವರೊಳಗಿಂದ ಮೊದಲು ಎದ್ದುಬಂದಾತನೂ ಮತ್ತು ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ನಮ್ಮನ್ನು ಪ್ರೀತಿಸುವಾತನೂ ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,

ಕೀರ್ತನೆಗಳು 2:6 KANIRV Bible Verse Image
ಕೀರ್ತನೆಗಳು 2:6 (KANIRV) »
“ನಾನು ನೇಮಿಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧ ಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು” ಎಂದು ಹೇಳುವನು.

Available Bible Translations

American Standard Version (ASV)
Isaiah 55:4 (ASV) »
King James Version (KJV)
Isaiah 55:4 (KJV) »
GOD’S WORD® (GW)
Isaiah 55:4 (GW) »
Berean Bible (BSB)
Isaiah 55:4 (BSB) »
World English Bible (WEB)
Isaiah 55:4 (WEB) »
French Bible (LSG)
Ésaïe 55:4 (LSG) »
German Bible (LUTH1912)
Jesaja 55:4 (LUTH1912) »
Marathi Bible (MARIRV)
यशया 55:4 (MARIRV) »
Gujarati Bible (GUJIRV)
યશાયા 55:4 (GUJIRV) »
Hebrew Bible (HEB)
ישעיה 55:4 (HEB) »
Portuguese Bible (BSL)
Isaías 55:4 (BSL) »
Vietnamese Bible (VIE)
I-sai-a 55:4 (VIE) »
Spanish Bible (RVA)
Isaías 55:4 (RVA) »
Italian Bible (RIV)
Isaia 55:4 (RIV) »
Chinese Simplified (CUVS)
以 赛 亚 书 55:4 (CUVS) »
Chinese Traditional (CUVT)
以 賽 亞 書 55:4 (CUVT) »
Albanian Bible (ALB)
Isaia 55:4 (ALB) »
Swedish Bible (SV1917)
Jesaja 55:4 (SV1917) »
Russian Bible (RUSV)
Исаия 55:4 (RUSV) »
Ukrainian Bible (UKR)
Ісая 55:4 (UKR) »
Hungarian Bible (KAR)
Ézsaiás 55:4 (KAR) »
Bulgarian Bible (BULG)
Исая 55:4 (BULG) »
Japanese Bible (JPN)
イザヤ書 55:4 (JPN) »
Norwegian Bible (NORSK)
Jesaja 55:4 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »