ಯೆರೆಮೀಯನು 23:26 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆರೆಮೀಯನು 23:26 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 23:26 KANIRV Desktop Wallpaper - ಇವರ ಪೂರ್ವಿಕರು - Desktop Bible Verse Wallpaper

ಯೆರೆಮೀಯನು 23:26 KANIRV

ಇವರ ಪೂರ್ವಿಕರು ಬಾಳನನ್ನು ಪೂಜಿಸಿ, ನನ್ನ ಹೆಸರನ್ನು ಮರೆತ ಪ್ರಕಾರ ಈ ಪ್ರವಾದಿಗಳು ಸ್ವಹೃದಯಕಲ್ಪಿತ ಮೋಸವನ್ನು ಪ್ರಕಟಿಸುತ್ತಾ, ತಾವು ಕನಸುಗಳ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸಿಕೊಂಡಿದ್ದಾರಲ್ಲಾ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 23:26 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೆರೆಮೀಯನು 23:26 KANIRV Desktop Wallpaper - ಇವರ ಪೂರ್ವಿಕರು - Desktop Bible Verse Wallpaper
View New Tab
Picture 03 - ಯೆರೆಮೀಯನು 23:26 KANIRV Desktop Wallpaper - ಇವರ ಪೂರ್ವಿಕರು - Desktop Bible Verse Wallpaper
View New Tab
Picture 04 - ಯೆರೆಮೀಯನು 23:26 KANIRV Desktop Wallpaper - ಇವರ ಪೂರ್ವಿಕರು - Desktop Bible Verse Wallpaper
View New Tab
Picture 05 - ಯೆರೆಮೀಯನು 23:26 KANIRV Desktop Wallpaper - ಇವರ ಪೂರ್ವಿಕರು - Desktop Bible Verse Wallpaper
View New Tab
Picture 06 - ಯೆರೆಮೀಯನು 23:26 KANIRV Desktop Wallpaper - ಇವರ ಪೂರ್ವಿಕರು - Desktop Bible Verse Wallpaper
View New Tab
Picture 07 - ಯೆರೆಮೀಯನು 23:26 KANIRV Desktop Wallpaper - ಇವರ ಪೂರ್ವಿಕರು - Desktop Bible Verse Wallpaper
View New Tab

ಯೆರೆಮೀಯನು 23:26 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 23:26 KANIRV. Please click on any image below to navigate to that specific Bible verse page.

1 ತಿಮೊಥೆಯನಿಗೆ 4:1 KANIRV Bible Verse Image
1 ತಿಮೊಥೆಯನಿಗೆ 4:1 (KANIRV) »
ಆದರೂ ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ.

ಯೆರೆಮೀಯನು 14:14 KANIRV Bible Verse Image
ಯೆರೆಮೀಯನು 14:14 (KANIRV) »
ಆಗ ಯೆಹೋವನು ನನಗೆ ಹೀಗೆ ನುಡಿದನು, “ಈ ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳಾಗಿ ಪ್ರವಾದಿಸುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ. ಅವರಿಗೆ ಅಪ್ಪಣೆಕೊಡಲಿಲ್ಲ, ಏನೂ ಹೇಳಲಿಲ್ಲ. ಅವರು ಸುಳ್ಳಾದ ದರ್ಶನವನ್ನೂ, ಕಣಿಯನ್ನೂ, ಮಾಯಾತಂತ್ರವನ್ನೂ, ಸ್ವಕಲ್ಪಿತ ಮೋಸವನ್ನೂ ನಿಮಗೆ ಪ್ರಕಟಿಸುತ್ತಾರೆ.

ಕೀರ್ತನೆಗಳು 4:2 KANIRV Bible Verse Image
ಕೀರ್ತನೆಗಳು 4:2 (KANIRV) »
ಜನರೇ, ನೀವು ಎಷ್ಟರವರೆಗೆ ನನ್ನ ಗೌರವವನ್ನು ಕೆಡಿಸುವಿರಿ, ಎಷ್ಟರವರೆಗೆ ನನ್ನನ್ನು ಅವಮಾನಪಡಿಸುವಿರಿ? ಎಷ್ಟರವರೆಗೆ ವ್ಯರ್ಥವಾದದ್ದನ್ನು ಪ್ರೀತಿಸಿ ಸುಳ್ಳನ್ನು ಹಿಂಬಾಲಿಸುವಿರಿ? ಸೆಲಾ

2 ತಿಮೊಥೆಯನಿಗೆ 4:3 KANIRV Bible Verse Image
2 ತಿಮೊಥೆಯನಿಗೆ 4:3 (KANIRV) »
ಯಾಕೆಂದರೆ ಜನರು ಸ್ವಸ್ಥಬೋಧನೆಯನ್ನು ಒಪ್ಪಲಾರದ ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.

2 ಥೆಸಲೋನಿಕದವರಿಗೆ 2:9 KANIRV Bible Verse Image
2 ಥೆಸಲೋನಿಕದವರಿಗೆ 2:9 (KANIRV) »
ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ,

ಅಪೊಸ್ತಲರ ಕೃತ್ಯಗಳು 13:10 KANIRV Bible Verse Image
ಅಪೊಸ್ತಲರ ಕೃತ್ಯಗಳು 13:10 (KANIRV) »
ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ?

ಹೋಶೇಯನು 8:5 KANIRV Bible Verse Image
ಹೋಶೇಯನು 8:5 (KANIRV) »
ಸಮಾರ್ಯವೇ, ನಾನು ನಿನ್ನ ಬಸವನನ್ನು ತಳ್ಳಿಬಿಟ್ಟಿದ್ದೇನೆ; ನನ್ನ ರೋಷಾಗ್ನಿಯು ನಿನ್ನವರ ಮೇಲೆ ಉರಿಯುತ್ತದೆ; ಅವರು ನಿರ್ಮಲರಾಗುವುದಕ್ಕೆ ಇನ್ನೆಷ್ಟು ಕಾಲ ಹಿಡಿಯುವುದೋ?

ಯೆರೆಮೀಯನು 4:14 KANIRV Bible Verse Image
ಯೆರೆಮೀಯನು 4:14 (KANIRV) »
ಯೆರೂಸಲೇಮೇ, ನಿನಗೆ ರಕ್ಷಣೆಯಾಗುವಂತೆ ನಿನ್ನ ಹೃದಯದ ಕೆಟ್ಟತನವನ್ನು ತೊಳೆದುಕೋ. ದುರಾಲೋಚನೆಗಳು ನಿನ್ನಲ್ಲಿ ಇನ್ನೆಷ್ಟರವರೆಗೆ ತಂಗಿರುವವು?

ಯೆರೆಮೀಯನು 17:9 KANIRV Bible Verse Image
ಯೆರೆಮೀಯನು 17:9 (KANIRV) »
ಹೃದಯವು ಎಲ್ಲಾದಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ತಿಳಿದವರು ಯಾರು?

ಯೆರೆಮೀಯನು 13:27 KANIRV Bible Verse Image
ಯೆರೆಮೀಯನು 13:27 (KANIRV) »
ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಹೇಕಾರಗಳನ್ನು, ನಿನ್ನ ವ್ಯಭಿಚಾರದ ನಡತೆಯನ್ನು ಗುಡ್ಡಗಳಲ್ಲಿಯೂ, ಬಯಲಿನಲ್ಲಿಯೂ ನೀನು ನಡೆಸಿದ ಅಸಹ್ಯಕಾರ್ಯಗಳನ್ನು ನೋಡಿದ್ದೇನೆ. ಯೆರೂಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ನೀನು ಶುದ್ಧಳಾಗಲು ಇನ್ನೆಷ್ಟು ಕಾಲ ಬೇಕು?

ಯೆಶಾಯನು 30:10 KANIRV Bible Verse Image
ಯೆಶಾಯನು 30:10 (KANIRV) »
ಇವರು ದಿವ್ಯದರ್ಶಿಗಳಿಗೆ, “ನಿಮಗೆ ದರ್ಶನವಾಗದಿರಲಿ” ಎನ್ನುತ್ತಾರೆ, ಮತ್ತು ಪ್ರವಾದಿಗಳಿಗೆ, “ನಮಗಾಗಿ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ, ನಯವಾದವುಗಳನ್ನು ನಮಗೆ ನುಡಿಯಿರಿ, ಮೋಸವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ.

2 ಪೇತ್ರನು 2:13 KANIRV Bible Verse Image
2 ಪೇತ್ರನು 2:13 (KANIRV) »
ತಮ್ಮ ದುರ್ನೀತಿಗೆ ಸರಿಯಾದ ದುಷ್ಫಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವುದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮೊಂದಿಗೆ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು ಉಂಡು ಕುಡಿದು ಕಳಂಕಕ್ಕೂ, ಅವಮಾನಕ್ಕೂ ಕಾರಣರಾಗಿದ್ದಾರೆ.

Available Bible Translations

American Standard Version (ASV)
Jeremiah 23:26 (ASV) »
King James Version (KJV)
Jeremiah 23:26 (KJV) »
GOD’S WORD® (GW)
Jeremiah 23:26 (GW) »
Berean Bible (BSB)
Jeremiah 23:26 (BSB) »
World English Bible (WEB)
Jeremiah 23:26 (WEB) »
French Bible (LSG)
Jérémie 23:26 (LSG) »
German Bible (LUTH1912)
Jeremia 23:26 (LUTH1912) »
Hebrew Bible (HEB)
ירמיה 23:26 (HEB) »
Portuguese Bible (BSL)
Jeremias 23:26 (BSL) »
Vietnamese Bible (VIE)
Giê-rê-mi-a 23:26 (VIE) »
Spanish Bible (RVA)
Jeremías 23:26 (RVA) »
Italian Bible (RIV)
Geremia 23:26 (RIV) »
Chinese Simplified (CUVS)
耶 利 米 书 23:26 (CUVS) »
Chinese Traditional (CUVT)
耶 利 米 書 23:26 (CUVT) »
Albanian Bible (ALB)
Jeremia 23:26 (ALB) »
Swedish Bible (SV1917)
Jeremia 23:26 (SV1917) »
Ukrainian Bible (UKR)
Єремія 23:26 (UKR) »
Hungarian Bible (KAR)
Jeremiás 23:26 (KAR) »
Bulgarian Bible (BULG)
Еремия 23:26 (BULG) »
Norwegian Bible (NORSK)
Jeremia 23:26 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »