ಯೆರೆಮೀಯನು 25:28 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆರೆಮೀಯನು 25:28 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 25:28 KANIRV Desktop Wallpaper - ಅವರು ಒಂದು ವೇಳೆ - Desktop Bible Verse Wallpaper

ಯೆರೆಮೀಯನು 25:28 KANIRV

ಅವರು ಒಂದು ವೇಳೆ ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಳ್ಳಲಿಕ್ಕೂ, ಕುಡಿಯಲಿಕ್ಕೂ ಕೇಳದಿದ್ದರೆ ನೀನು ಅವರಿಗೆ ಹೀಗೆ ಹೇಳು, “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ನೀವು ಕುಡಿಯಲೇ ಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 25:28 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೆರೆಮೀಯನು 25:28 KANIRV Desktop Wallpaper - ಅವರು ಒಂದು ವೇಳೆ - Desktop Bible Verse Wallpaper
View New Tab
Picture 03 - ಯೆರೆಮೀಯನು 25:28 KANIRV Desktop Wallpaper - ಅವರು ಒಂದು ವೇಳೆ - Desktop Bible Verse Wallpaper
View New Tab
Picture 04 - ಯೆರೆಮೀಯನು 25:28 KANIRV Desktop Wallpaper - ಅವರು ಒಂದು ವೇಳೆ - Desktop Bible Verse Wallpaper
View New Tab
Picture 05 - ಯೆರೆಮೀಯನು 25:28 KANIRV Desktop Wallpaper - ಅವರು ಒಂದು ವೇಳೆ - Desktop Bible Verse Wallpaper
View New Tab
Picture 06 - ಯೆರೆಮೀಯನು 25:28 KANIRV Desktop Wallpaper - ಅವರು ಒಂದು ವೇಳೆ - Desktop Bible Verse Wallpaper
View New Tab
Picture 07 - ಯೆರೆಮೀಯನು 25:28 KANIRV Desktop Wallpaper - ಅವರು ಒಂದು ವೇಳೆ - Desktop Bible Verse Wallpaper
View New Tab

ಯೆರೆಮೀಯನು 25:28 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 25:28 KANIRV. Please click on any image below to navigate to that specific Bible verse page.

ಯೋಬನು 34:33 KANIRV Bible Verse Image
ಯೋಬನು 34:33 (KANIRV) »
ಆತನು ಕೊಡುವ ಪ್ರತಿಫಲವನ್ನು ಬೇಡವೆನ್ನುವುದೇಕೆ? ಅದು ನಿನ್ನ ಮನಸ್ಸಿಗೆ ಒಪ್ಪಿತವಾಗಿರಬೇಕೋ? ನೀನೇ ಆರಿಸಿಕೋ, ನಾನು ಆರಿಸಿಕೊಳ್ಳಲಾರೆನು. ನಿನಗೆ ತಿಳಿದದ್ದನ್ನು ತಿಳಿಸು.

ಯೆಶಾಯನು 46:10 KANIRV Bible Verse Image
ಯೆಶಾಯನು 46:10 (KANIRV) »
ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ. ‘ನನ್ನ ಸಂಕಲ್ಪವು ನಿಲ್ಲುವುದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು’ ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ.

ಯೆಶಾಯನು 14:24 KANIRV Bible Verse Image
ಯೆಶಾಯನು 14:24 (KANIRV) »
ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವುದೇನೆಂದರೆ, “ನಾನು ಸಂಕಲ್ಪಿಸಿದ್ದೇ ನೆರವೇರುವುದು, ಉದ್ದೇಶಿಸಿದ್ದೇ ಖಂಡಿತವಾಗಿ ನಿಲ್ಲುವುದು.

ಯೆರೆಮೀಯನು 4:28 KANIRV Bible Verse Image
ಯೆರೆಮೀಯನು 4:28 (KANIRV) »
ಇದಕ್ಕಾಗಿ ಭೂಲೋಕವು ಪ್ರಲಾಪಿಸುವುದು, ಮೇಲೆ ಆಕಾಶವು ಕಪ್ಪಾಗುವುದು; ನಾನು ನುಡಿದಿದ್ದೇನೆ, ಪಶ್ಚಾತ್ತಾಪಪಡೆನು; ಇದರಿಂದ, ಹಿಂದೆಗೆಯನು” ಎಂದು ನುಡಿಯುತ್ತಾನೆ.

ಯೆರೆಮೀಯನು 49:12 KANIRV Bible Verse Image
ಯೆರೆಮೀಯನು 49:12 (KANIRV) »
ಯೆಹೋವನು ಇಂತೆನ್ನುತ್ತಾನೆ, ಪಾತ್ರೆಯಲ್ಲಿ ಕುಡಿಯುವುದು ಯಾರ ಪಾಲಿಗೆ ಬರಲಿಲ್ಲವೋ, ಅವರೇ ಖಂಡಿತ ಕುಡಿಯಬೇಕಾಗಿರುವಲ್ಲಿ ನೀನು ಅದಕ್ಕೆ ತಪ್ಪಿಸಿಕೊಂಡೀಯಾ? ಆಗುವುದೇ ಇಲ್ಲ, ನೀನು ಕುಡಿದೇ ಕುಡಿಯುವಿ.

ಯೆರೆಮೀಯನು 51:29 KANIRV Bible Verse Image
ಯೆರೆಮೀಯನು 51:29 (KANIRV) »
ದೇಶವೆಲ್ಲಾ ನೊಂದು ನಡುಗುತ್ತದೆ; ಏಕೆಂದರೆ ಬಾಬೆಲ್ ದೇಶವು ಹಾಳುಬಿದ್ದು ನಿರ್ಜನವಾಗಲಿ ಎಂದು ಯೆಹೋವನು ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪಗಳು ಸ್ಥಿರವಾಗಿವೆ.

ದಾನಿಯೇಲನು 4:35 KANIRV Bible Verse Image
ದಾನಿಯೇಲನು 4:35 (KANIRV) »
ಭೂನಿವಾಸಿಗಳೆಲ್ಲರೂ ಆತನ ದೃಷ್ಟಿಯಲ್ಲಿ ಶೂನ್ಯರಾಗಿ ಪರಲೋಕ ಸೈನ್ಯದವರಲ್ಲಿಯೂ, ಭೂಲೋಕದವರಲ್ಲಿಯೂ ತನ್ನ ಚಿತ್ತದ ಪ್ರಕಾರ ಮಾಡುತ್ತಾನೆ; ಆತನ ಶಕ್ತಿಯುತ ಕೈಯನ್ನು ತಡೆಹಿಡಿಯಲು ಸಾಧ್ಯವಿಲ್ಲ ‘ನೀನು ಏನು ಮಾಡುತ್ತೀ?’” ಎಂದು ಯಾರೂ ಕೇಳಲಾರರು.

ಅಪೊಸ್ತಲರ ಕೃತ್ಯಗಳು 4:28 KANIRV Bible Verse Image
ಅಪೊಸ್ತಲರ ಕೃತ್ಯಗಳು 4:28 (KANIRV) »
ನಿನ್ನ ಕೈಯೂ ನಿನ್ನ ಸಂಕಲ್ಪವೂ ಮೊದಲು ನೇಮಿಸಿದ್ದನ್ನೇ ನಡಿಸಿದರು.

ಎಫೆಸದವರಿಗೆ 1:11 KANIRV Bible Verse Image
ಎಫೆಸದವರಿಗೆ 1:11 (KANIRV) »
ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು.

Available Bible Translations

American Standard Version (ASV)
Jeremiah 25:28 (ASV) »
King James Version (KJV)
Jeremiah 25:28 (KJV) »
GOD’S WORD® (GW)
Jeremiah 25:28 (GW) »
Berean Bible (BSB)
Jeremiah 25:28 (BSB) »
World English Bible (WEB)
Jeremiah 25:28 (WEB) »
French Bible (LSG)
Jérémie 25:28 (LSG) »
German Bible (LUTH1912)
Jeremia 25:28 (LUTH1912) »
Hebrew Bible (HEB)
ירמיה 25:28 (HEB) »
Portuguese Bible (BSL)
Jeremias 25:28 (BSL) »
Vietnamese Bible (VIE)
Giê-rê-mi-a 25:28 (VIE) »
Spanish Bible (RVA)
Jeremías 25:28 (RVA) »
Italian Bible (RIV)
Geremia 25:28 (RIV) »
Chinese Simplified (CUVS)
耶 利 米 书 25:28 (CUVS) »
Chinese Traditional (CUVT)
耶 利 米 書 25:28 (CUVT) »
Albanian Bible (ALB)
Jeremia 25:28 (ALB) »
Swedish Bible (SV1917)
Jeremia 25:28 (SV1917) »
Ukrainian Bible (UKR)
Єремія 25:28 (UKR) »
Hungarian Bible (KAR)
Jeremiás 25:28 (KAR) »
Bulgarian Bible (BULG)
Еремия 25:28 (BULG) »
Norwegian Bible (NORSK)
Jeremia 25:28 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »