ಯೆರೆಮೀಯನು 27:7 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆರೆಮೀಯನು 27:7 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 27:7 KANIRV Desktop Wallpaper - ಅವನ ದೇಶಕ್ಕೆ ಕಾಲವು - Desktop Bible Verse Wallpaper

ಯೆರೆಮೀಯನು 27:7 KANIRV

ಅವನ ದೇಶಕ್ಕೆ ಕಾಲವು ಸಮೀಪಿಸುವ ತನಕ ಸಕಲ ಜನಾಂಗಗಳು ಅವನಿಗೂ, ಅವನ ಮಗನಿಗೂ ಮತ್ತು ಮೊಮ್ಮಗನಿಗೂ ಅಡಿಯಾಳಾಗಿ ಬಿದ್ದಿರುವವು; ಆ ಮೇಲೆ ಅನೇಕ ಜನಾಂಗಗಳೂ ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 27:7 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೆರೆಮೀಯನು 27:7 KANIRV Desktop Wallpaper - ಅವನ ದೇಶಕ್ಕೆ ಕಾಲವು - Desktop Bible Verse Wallpaper
View New Tab
Picture 03 - ಯೆರೆಮೀಯನು 27:7 KANIRV Desktop Wallpaper - ಅವನ ದೇಶಕ್ಕೆ ಕಾಲವು - Desktop Bible Verse Wallpaper
View New Tab
Picture 04 - ಯೆರೆಮೀಯನು 27:7 KANIRV Desktop Wallpaper - ಅವನ ದೇಶಕ್ಕೆ ಕಾಲವು - Desktop Bible Verse Wallpaper
View New Tab
Picture 05 - ಯೆರೆಮೀಯನು 27:7 KANIRV Desktop Wallpaper - ಅವನ ದೇಶಕ್ಕೆ ಕಾಲವು - Desktop Bible Verse Wallpaper
View New Tab
Picture 06 - ಯೆರೆಮೀಯನು 27:7 KANIRV Desktop Wallpaper - ಅವನ ದೇಶಕ್ಕೆ ಕಾಲವು - Desktop Bible Verse Wallpaper
View New Tab
Picture 07 - ಯೆರೆಮೀಯನು 27:7 KANIRV Desktop Wallpaper - ಅವನ ದೇಶಕ್ಕೆ ಕಾಲವು - Desktop Bible Verse Wallpaper
View New Tab

ಯೆರೆಮೀಯನು 27:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 27:7 KANIRV. Please click on any image below to navigate to that specific Bible verse page.

ಯೆರೆಮೀಯನು 52:31 KANIRV Bible Verse Image
ಯೆರೆಮೀಯನು 52:31 (KANIRV) »
ಎವೀಲ್ಮೆರೋದಕನು ತಾನು ಪಟ್ಟಕ್ಕೆ ಬಂದ ಮೊದಲನೆಯ ವರ್ಷದಲ್ಲಿ ಅಂದರೆ ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೈದನೆಯ ದಿನದಲ್ಲಿ ಬಾಬೆಲಿನ ಅರಸನು ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡಿಸಿ ಅವನನ್ನು ಮೇಲಕ್ಕೆ ಎತ್ತಿದನು.

ಪ್ರಕಟಣೆ 13:5 KANIRV Bible Verse Image
ಪ್ರಕಟಣೆ 13:5 (KANIRV) »
ಬಡಾಯಿಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು ಮತ್ತು ನಲವತ್ತೆರಡು ತಿಂಗಳ ಪರ್ಯಂತರ ತನ್ನ ಕಾರ್ಯಗಳನ್ನು ನಡಿಸುವ ಅಧಿಕಾರವೂ ಅದಕ್ಕೆ ಕೊಡಲ್ಪಟ್ಟಿತು.

ಜೆಕರ್ಯನು 2:8 KANIRV Bible Verse Image
ಜೆಕರ್ಯನು 2:8 (KANIRV) »
ನಿಮ್ಮನ್ನು ತಾಕುವವನು ನನ್ನ ಕಣ್ಣು ಗುಡ್ಡೆಯನ್ನು ತಾಕುವವನಾಗಿದ್ದಾನೆ. ಆದಕಾರಣ ತನ್ನ ಪ್ರಸಿದ್ಧಿಗಾಗಿ ನನ್ನನ್ನು ಕಳುಹಿಸಿದ ಸೇನಾಧೀಶ್ವರ ಯೆಹೋವನು ನಿಮ್ಮನ್ನು ಸೂರೆಮಾಡಿದ ಜನಾಂಗಗಳ ವಿಷಯವಾಗಿ,

ಯೆಶಾಯನು 14:4 KANIRV Bible Verse Image
ಯೆಶಾಯನು 14:4 (KANIRV) »
ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಸ್ವರವೆತ್ತಿ ಹಾಡಬೇಕು: “ಆಹಾ, ಹಿಂಸಕನು ಕೊನೆಗೊಂಡನು, ಕೋಪವು ನಿಂತು ಹೋಯಿತು!

ದಾನಿಯೇಲನು 5:25 KANIRV Bible Verse Image
ದಾನಿಯೇಲನು 5:25 (KANIRV) »
“ಬರೆದ ಬರಹವು ಇದೇ, ‘ಮೆನೇ, ಮೆನೇ, ತೆಕೇಲ್, ಉಫರ್ಸಿನ್.’

ಹಬಕ್ಕೂಕನು 2:7 KANIRV Bible Verse Image
ಹಬಕ್ಕೂಕನು 2:7 (KANIRV) »
ನಿನ್ನ ಬಳಿ ಸಾಲಪಡೆದವರೇ ನಿನಗೆ ಎದುರಾಗಿ ನಿಲ್ಲುವರು, ನಿನಗೆ ಬಾಕಿ ಕೊಡಬೇಕಾದವರು ನಿನಗೆ ಬೆದರಿಕೆ ಹಾಕಿ ನಿನ್ನನ್ನು ಕೊಳ್ಳೆ ಹೊಡೆದು ಲೂಟಿಮಾಡುವರು.

ಪ್ರಕಟಣೆ 18:2 KANIRV Bible Verse Image
ಪ್ರಕಟಣೆ 18:2 (KANIRV) »
ಅವನು ಬಲವಾದ ಧ್ವನಿಯಿಂದ ಕೂಗುತ್ತಾ “ಬಿದ್ದಳು, ಬಿದ್ದಳು, ಬಾಬೆಲ್ ಎಂಬ ಮಹಾನಗರಿಯು ಬಿದ್ದಳು! ಅವಳು ದೆವ್ವಗಳ ವಾಸಸ್ಥಾನವೂ, ಎಲ್ಲಾ ದುರಾತ್ಮಗಳಿಗೂ, ಅಶುದ್ಧವಾದ ಹಾಗೂ ಅಸಹ್ಯವಾದ ಸಕಲ ವಿಧವಾದ ಪಕ್ಷಿಗಳಿಗೂ ಗೂಡೂ ಆದಳು.

ಪ್ರಕಟಣೆ 14:8 KANIRV Bible Verse Image
ಪ್ರಕಟಣೆ 14:8 (KANIRV) »
ಅವನ ಹಿಂದೆ ಎರಡನೆಯ ದೇವದೂತನು ಬಂದು, “ಬಿದ್ದಳು! ಬಿದ್ದಳು! ಬಾಬೆಲೆಂಬ ಮಹಾನಗರಿಯು ಬಿದ್ದಳು, ಆಕೆಯು ಸಕಲ ಜನಾಂಗಗಳಿಗೆ ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು.

ಪ್ರಕಟಣೆ 14:15 KANIRV Bible Verse Image
ಪ್ರಕಟಣೆ 14:15 (KANIRV) »
ಆಗ ಮತ್ತೊಬ್ಬ ದೂತನು ದೇವಾಲಯದೊಳಗಿನಿಂದ ಬಂದು ಮೇಘದ ಮೇಲೆ ಕುಳಿತಿದ್ದಾತನಿಗೆ, “ಭೂಮಿಯ ಪೈರು ಮಾಗಿದೆ, ಕೊಯ್ಯುವ ಕಾಲ ಬಂದಿದೆ. ನಿನ್ನ ಕುಡುಗೋಲನ್ನು ಹಾಕಿ ಪೈರನ್ನು ಕೊಯ್ಯಿ” ಎಂದು ಮಹಾಧ್ವನಿಯಿಂದ ಕೂಗಿದನು.

ಪ್ರಕಟಣೆ 17:16 KANIRV Bible Verse Image
ಪ್ರಕಟಣೆ 17:16 (KANIRV) »
ಇದಲ್ಲದೆ ನೀನು ನೋಡಿದ ಹತ್ತು ಕೊಂಬುಗಳು ಮತ್ತು ಮೃಗವನ್ನು ಕಂಡೆಯಲ್ಲ? ಅವುಗಳು ಜಾರಸ್ತ್ರೀಯನ್ನು ದ್ವೇಷಿಸಿ, ಅವಳನ್ನು ಗತಿಯಿಲ್ಲದವಳನ್ನಾಗಿಯೂ ಬಟ್ಟೆ ಇಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು, ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುವರು.

2 ಪೂರ್ವಕಾಲವೃತ್ತಾಂತ 36:20 KANIRV Bible Verse Image
2 ಪೂರ್ವಕಾಲವೃತ್ತಾಂತ 36:20 (KANIRV) »
ಕತ್ತಿಗೆ ತಪ್ಪಿಸಿಕೊಂಡವರನ್ನು ಅರಸನು ಬಾಬಿಲೋನಿಗೆ ಸೆರೆಯೊಯ್ದನು. ಪಾರಸಿಯರ ಪ್ರಭುತ್ವವು ಅಲ್ಲಿ ಸ್ಥಾಪಿತವಾಗುವವರೆಗೆ ಅವರು ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು.

ಯೆರೆಮೀಯನು 50:1 KANIRV Bible Verse Image
ಯೆರೆಮೀಯನು 50:1 (KANIRV) »
ಯೆಹೋವನು ಪ್ರವಾದಿಯಾದ ಯೆರೆಮೀಯನ ಮೂಲಕ ಕಸ್ದೀಯರ ದೇಶವಾದ ಬಾಬೆಲಿನ ವಿಷಯವಾಗಿ ಪ್ರಕಟಿಸಿದ ವಾಕ್ಯ.

Available Bible Translations

American Standard Version (ASV)
Jeremiah 27:7 (ASV) »
King James Version (KJV)
Jeremiah 27:7 (KJV) »
GOD’S WORD® (GW)
Jeremiah 27:7 (GW) »
Berean Bible (BSB)
Jeremiah 27:7 (BSB) »
World English Bible (WEB)
Jeremiah 27:7 (WEB) »
French Bible (LSG)
Jérémie 27:7 (LSG) »
German Bible (LUTH1912)
Jeremia 27:7 (LUTH1912) »
Hebrew Bible (HEB)
ירמיה 27:7 (HEB) »
Portuguese Bible (BSL)
Jeremias 27:7 (BSL) »
Vietnamese Bible (VIE)
Giê-rê-mi-a 27:7 (VIE) »
Spanish Bible (RVA)
Jeremías 27:7 (RVA) »
Italian Bible (RIV)
Geremia 27:7 (RIV) »
Chinese Simplified (CUVS)
耶 利 米 书 27:7 (CUVS) »
Chinese Traditional (CUVT)
耶 利 米 書 27:7 (CUVT) »
Albanian Bible (ALB)
Jeremia 27:7 (ALB) »
Swedish Bible (SV1917)
Jeremia 27:7 (SV1917) »
Russian Bible (RUSV)
Иеремия 27:7 (RUSV) »
Ukrainian Bible (UKR)
Єремія 27:7 (UKR) »
Hungarian Bible (KAR)
Jeremiás 27:7 (KAR) »
Bulgarian Bible (BULG)
Еремия 27:7 (BULG) »
Japanese Bible (JPN)
エレミヤ書 27:7 (JPN) »
Norwegian Bible (NORSK)
Jeremia 27:7 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »