ಯೆರೆಮೀಯನು 37:7 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೆರೆಮೀಯನು 37:7 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 37:7 KANIRV Desktop Wallpaper - “ಇಸ್ರಾಯೇಲರ ದೇವರಾದ - Desktop Bible Verse Wallpaper

ಯೆರೆಮೀಯನು 37:7 KANIRV

“ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ನನ್ನನ್ನು ವಿಚಾರಿಸುವುದಕ್ಕೆ ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದ ಯೆಹೂದದ ಅರಸನಿಗೆ ಹೀಗೆ ಹೇಳಿರಿ, ‘ಇಗೋ, ನಿಮ್ಮ ಸಹಾಯಕ್ಕೆ ಹೊರಟಿರುವ ಫರೋಹನ ಸೈನ್ಯವು ಸ್ವದೇಶವಾದ ಐಗುಪ್ತಕ್ಕೆ ಹಿಂದಿರುಗುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 37:7 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೆರೆಮೀಯನು 37:7 KANIRV Desktop Wallpaper - “ಇಸ್ರಾಯೇಲರ ದೇವರಾದ - Desktop Bible Verse Wallpaper
View New Tab
Picture 03 - ಯೆರೆಮೀಯನು 37:7 KANIRV Desktop Wallpaper - “ಇಸ್ರಾಯೇಲರ ದೇವರಾದ - Desktop Bible Verse Wallpaper
View New Tab
Picture 04 - ಯೆರೆಮೀಯನು 37:7 KANIRV Desktop Wallpaper - “ಇಸ್ರಾಯೇಲರ ದೇವರಾದ - Desktop Bible Verse Wallpaper
View New Tab
Picture 05 - ಯೆರೆಮೀಯನು 37:7 KANIRV Desktop Wallpaper - “ಇಸ್ರಾಯೇಲರ ದೇವರಾದ - Desktop Bible Verse Wallpaper
View New Tab
Picture 06 - ಯೆರೆಮೀಯನು 37:7 KANIRV Desktop Wallpaper - “ಇಸ್ರಾಯೇಲರ ದೇವರಾದ - Desktop Bible Verse Wallpaper
View New Tab
Picture 07 - ಯೆರೆಮೀಯನು 37:7 KANIRV Desktop Wallpaper - “ಇಸ್ರಾಯೇಲರ ದೇವರಾದ - Desktop Bible Verse Wallpaper
View New Tab

ಯೆರೆಮೀಯನು 37:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 37:7 KANIRV. Please click on any image below to navigate to that specific Bible verse page.

ಪ್ರಲಾಪಗಳು 4:17 KANIRV Bible Verse Image
ಪ್ರಲಾಪಗಳು 4:17 (KANIRV) »
ನಮಗೆ ಬರತಕ್ಕ ಸಹಾಯವನ್ನು ವ್ಯರ್ಥವಾಗಿ ಎದುರುನೋಡಿ ಕಣ್ಣು ಮೊಬ್ಬಾಯಿತು. ನಮ್ಮನ್ನು ಉದ್ಧರಿಸಲಾರದ ಜನಾಂಗದ ಆಗಮನವನ್ನು ನಮ್ಮ ಬುರುಜುಗಳಲ್ಲಿ ಕಾದುಕೊಂಡಿದ್ದೇವಲ್ಲಾ.

2 ಅರಸುಗಳು 22:18 KANIRV Bible Verse Image
2 ಅರಸುಗಳು 22:18 (KANIRV) »
ತಾನು ಕೇಳಿದ ವಾಕ್ಯಗಳ ವಿಷಯವಾಗಿ ಯೆಹೋವನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ತಿಳಿಸಬೇಕಾದ ಇಸ್ರಾಯೇಲರ ದೇವರಾದ ಯೆಹೋವನ ಮಾತೇನೆಂದರೆ,

ಯೆರೆಮೀಯನು 21:2 KANIRV Bible Verse Image
ಯೆರೆಮೀಯನು 21:2 (KANIRV) »
“ದಯಮಾಡಿ ಯೆಹೋವನ ಚಿತ್ತವೇನೆಂದು ಆತನನ್ನು ನಮಗೋಸ್ಕರ ವಿಚಾರಿಸು; ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಮ್ಮ ವಿರುದ್ಧವಾಗಿ ಯುದ್ಧ ಮಾಡುತ್ತಿದ್ದಾನಲ್ಲಾ; ಒಂದು ವೇಳೆ ಯೆಹೋವನು ತನ್ನ ಸಮಸ್ತ ಅದ್ಭುತಕಾರ್ಯಗಳಿಗೆ ಅನುಗುಣವಾಗಿ ನಮ್ಮ ಪಕ್ಷವನ್ನು ವಹಿಸಿ ಈ ಶತ್ರುವು ನಮ್ಮ ಕಡೆಯಿಂದ ತೊಲಗುವಂತೆ ಮಾಡಿಯಾನು” ಎಂದು ಅವರ ಮೂಲಕ ವಿಜ್ಞಾಪಿಸಿದಾಗ ಯೆಹೋವನಿಂದ ಯೆರೆಮೀಯನಿಗೆ ದೈವೋಕ್ತಿಯು ದೊರೆಯಿತು.

ಯೆಶಾಯನು 31:1 KANIRV Bible Verse Image
ಯೆಶಾಯನು 31:1 (KANIRV) »
ಅಯ್ಯೋ, ಸಹಾಯಕ್ಕಾಗಿ ಐಗುಪ್ತವನ್ನು ಸೇರಿ ಅಶ್ವಬಲವನ್ನು ಆಶ್ರಯಿಸುವವರ ಗತಿಯನ್ನು ಏನು ಹೇಳಲಿ! ರಥಗಳು ಬಹಳವೆಂದು ಅವುಗಳಲ್ಲಿ ನಂಬಿಕೆಯಿಟ್ಟು, ಸವಾರರು ಬಹು ಬಲಿಷ್ಠರೆಂದು ಅವರ ಮೇಲೆ ಭರವಸವಿಡುತ್ತಾರೆ. ಆದರೆ ಇಸ್ರಾಯೇಲರ ಸದಮಲಸ್ವಾಮಿಯ ಕಡೆಗೆ ದೃಷ್ಟಿಯಿಡುವುದಿಲ್ಲ, ಯೆಹೋವನನ್ನು ಆಶ್ರಯಿಸುವುದಿಲ್ಲ.

ಯೆಹೆಜ್ಕೇಲನು 17:17 KANIRV Bible Verse Image
ಯೆಹೆಜ್ಕೇಲನು 17:17 (KANIRV) »
ಫರೋಹನೂ, ಅವನ ಮಹಾಸೈನ್ಯವೂ, ದೊಡ್ಡ ಪರಿವಾರವೂ ಬಂದು ಬಹಳ ಜನರನ್ನು ಕೊಲ್ಲುವುದಕ್ಕೆ ದಿಬ್ಬಗಳನ್ನು ಹಾಕಿ, ಕೋಟೆಗಳನ್ನು ಕಟ್ಟಿದರೂ ಯುದ್ಧದಲ್ಲಿ ಇವನಿಗೆ ಏನೂ ಸಹಾಯವಾಗುವುದಿಲ್ಲ.

ಯೆರೆಮೀಯನು 37:3 KANIRV Bible Verse Image
ಯೆರೆಮೀಯನು 37:3 (KANIRV) »
ಹೀಗಿರುವಲ್ಲಿ ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲ, ಯಾಜಕ ಮಾಸೇಯನ ಮಗನಾದ ಚೆಫನ್ಯ ಇವರ ಮೂಲಕ, “ದಯಮಾಡಿ ನಮಗಾಗಿ ನಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸು” ಎಂದು ಪ್ರವಾದಿಯಾದ ಯೆರೆಮೀಯನಿಗೆ ಹೇಳಿಕಳುಹಿಸಿದನು.

ಯೆಹೆಜ್ಕೇಲನು 29:6 KANIRV Bible Verse Image
ಯೆಹೆಜ್ಕೇಲನು 29:6 (KANIRV) »
ಆಗ ಐಗುಪ್ತದ ಸಕಲ ನಿವಾಸಿಗಳು ನಾನೇ ಯೆಹೋವನು ಎಂದು ತಿಳಿಯವರು. ಅವರು ಇಸ್ರಾಯೇಲ್ ವಂಶದವರಿಗೆ ದಂಟಿನ ಊರುಗೋಲಾಗಿದ್ದರು.

ಯೆರೆಮೀಯನು 17:5 KANIRV Bible Verse Image
ಯೆರೆಮೀಯನು 17:5 (KANIRV) »
ಯೆಹೋವನು ಹೀಗೆನ್ನುತ್ತಾನೆ, “ಮಾನವ ಮಾತ್ರದವರಲ್ಲಿ ಭರವಸವಿಟ್ಟು, ನರಜನ್ಮದವರನ್ನು ತನ್ನ ಭುಜಬಲವೆಂದು ತಿಳಿದು, ಯೆಹೋವನನ್ನು ತೊರೆಯುವ ಮನಸ್ಸುಳ್ಳವನು ಶಾಪಗ್ರಸ್ಥನು.

ಯೆರೆಮೀಯನು 2:36 KANIRV Bible Verse Image
ಯೆರೆಮೀಯನು 2:36 (KANIRV) »
ಹೊಸ ಹೊಸ ಮಾರ್ಗಗಳನ್ನು ಅನುಸರಿಸಲು ಏಕೆ ಅಷ್ಟು ಪ್ರಯತ್ನಿಸುತ್ತೀ? ಅಶ್ಶೂರದ ವಿಷಯವಾಗಿ ಹೇಗೆ ಆಶಾಭಂಗಪಟ್ಟೆಯೋ ಹಾಗೆಯೇ ಐಗುಪ್ತದ ವಿಷಯವಾಗಿಯೂ ಆಶಾಭಂಗಪಡುವಿ.

ಯೆಶಾಯನು 30:1 KANIRV Bible Verse Image
ಯೆಶಾಯನು 30:1 (KANIRV) »
ಯೆಹೋವನು ಹೀಗೆ ನುಡಿಯುತ್ತಾನೆ, “ದ್ರೋಹಿಗಳಾದ ನನ್ನ ಮಕ್ಕಳ ಗತಿಯನ್ನು ಏನು ಹೇಳಲಿ” “ಇವರು ನನ್ನನ್ನು ಕೇಳದೆ ಒಂದು ಆಲೋಚನೆಯನ್ನು ಮಾಡಿ, ನನ್ನ ಆತ್ಮದಿಂದ ಪ್ರೇರಿತರಾಗದೆ ಕಪಟ ಉಪಾಯಗಳನ್ನು ಮಾಡಿ ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.

ಜ್ಞಾನೋಕ್ತಿಗಳು 21:30 KANIRV Bible Verse Image
ಜ್ಞಾನೋಕ್ತಿಗಳು 21:30 (KANIRV) »
ಯಾವ ಜ್ಞಾನವೂ, ಯಾವ ವಿವೇಕವೂ, ಯಾವ ಆಲೋಚನೆಯೂ ಯೆಹೋವನೆದುರಿಗೆ ನಿಲ್ಲುವುದಿಲ್ಲ.

ಯೆಹೆಜ್ಕೇಲನು 29:16 KANIRV Bible Verse Image
ಯೆಹೆಜ್ಕೇಲನು 29:16 (KANIRV) »
ಐಗುಪ್ತವು ಇನ್ನು ಇಸ್ರಾಯೇಲ್ ವಂಶದವರ ಭರವಸೆಯಾಗದೆ, ಅದರ ಕಡೆಗೆ ಕಣ್ಣೆತ್ತುವ ದೇವದ್ರೋಹದ ನೆನಪು ಇಸ್ರಾಯೇಲರಲ್ಲಿ ಐಗುಪ್ತದಿಂದ ಇನ್ನು ಹುಟ್ಟುವುದಿಲ್ಲ. ನಾನೇ ಯೆಹೋವನು’” ಎಂದು ಅವರಿಗೆ ತಿಳಿಯುವುದು.

Available Bible Translations

American Standard Version (ASV)
Jeremiah 37:7 (ASV) »
King James Version (KJV)
Jeremiah 37:7 (KJV) »
GOD’S WORD® (GW)
Jeremiah 37:7 (GW) »
Berean Bible (BSB)
Jeremiah 37:7 (BSB) »
World English Bible (WEB)
Jeremiah 37:7 (WEB) »
French Bible (LSG)
Jérémie 37:7 (LSG) »
German Bible (LUTH1912)
Jeremia 37:7 (LUTH1912) »
Hebrew Bible (HEB)
ירמיה 37:7 (HEB) »
Portuguese Bible (BSL)
Jeremias 37:7 (BSL) »
Vietnamese Bible (VIE)
Giê-rê-mi-a 37:7 (VIE) »
Spanish Bible (RVA)
Jeremías 37:7 (RVA) »
Italian Bible (RIV)
Geremia 37:7 (RIV) »
Chinese Simplified (CUVS)
耶 利 米 书 37:7 (CUVS) »
Chinese Traditional (CUVT)
耶 利 米 書 37:7 (CUVT) »
Albanian Bible (ALB)
Jeremia 37:7 (ALB) »
Swedish Bible (SV1917)
Jeremia 37:7 (SV1917) »
Russian Bible (RUSV)
Иеремия 37:7 (RUSV) »
Ukrainian Bible (UKR)
Єремія 37:7 (UKR) »
Hungarian Bible (KAR)
Jeremiás 37:7 (KAR) »
Bulgarian Bible (BULG)
Еремия 37:7 (BULG) »
Japanese Bible (JPN)
エレミヤ書 37:7 (JPN) »
Norwegian Bible (NORSK)
Jeremia 37:7 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »