ಯೋಹಾನನು 15:12 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೋಹಾನನು 15:12 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 15:12 KANIRV Desktop Wallpaper - ನಾನು ನಿಮ್ಮನ್ನು - Desktop Bible Verse Wallpaper

ಯೋಹಾನನು 15:12 KANIRV

ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇನನ್ನ ಆಜ್ಞೆಯಾಗಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 15:12 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೋಹಾನನು 15:12 KANIRV Desktop Wallpaper - ನಾನು ನಿಮ್ಮನ್ನು - Desktop Bible Verse Wallpaper
View New Tab
Picture 03 - ಯೋಹಾನನು 15:12 KANIRV Desktop Wallpaper - ನಾನು ನಿಮ್ಮನ್ನು - Desktop Bible Verse Wallpaper
View New Tab
Picture 04 - ಯೋಹಾನನು 15:12 KANIRV Desktop Wallpaper - ನಾನು ನಿಮ್ಮನ್ನು - Desktop Bible Verse Wallpaper
View New Tab
Picture 05 - ಯೋಹಾನನು 15:12 KANIRV Desktop Wallpaper - ನಾನು ನಿಮ್ಮನ್ನು - Desktop Bible Verse Wallpaper
View New Tab
Picture 06 - ಯೋಹಾನನು 15:12 KANIRV Desktop Wallpaper - ನಾನು ನಿಮ್ಮನ್ನು - Desktop Bible Verse Wallpaper
View New Tab
Picture 07 - ಯೋಹಾನನು 15:12 KANIRV Desktop Wallpaper - ನಾನು ನಿಮ್ಮನ್ನು - Desktop Bible Verse Wallpaper
View New Tab

ಯೋಹಾನನು 15:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 15:12 KANIRV. Please click on any image below to navigate to that specific Bible verse page.

1 ಯೋಹಾನನು 4:21 KANIRV Bible Verse Image
1 ಯೋಹಾನನು 4:21 (KANIRV) »
ದೇವರನ್ನು ಪ್ರೀತಿಸುವವನು, ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಆಜ್ಞೆಯನ್ನು ನಾವು ಆತನಿಂದ ಹೊಂದಿದ್ದೇವೆ.

ಯೋಹಾನನು 13:34 KANIRV Bible Verse Image
ಯೋಹಾನನು 13:34 (KANIRV) »
ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ಏನೆಂದರೆ, ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು, ಎಂಬುದೇ.

1 ಪೇತ್ರನು 4:8 KANIRV Bible Verse Image
1 ಪೇತ್ರನು 4:8 (KANIRV) »
ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.

1 ಯೋಹಾನನು 3:23 KANIRV Bible Verse Image
1 ಯೋಹಾನನು 3:23 (KANIRV) »
ದೇವರ ಆಜ್ಞೆ ಯಾವುದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನನ್ನು ನಂಬಿ ಆತನು ನಮಗೆ ಕೊಟ್ಟಿರುವ ಆಜ್ಞೆಗಳ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ.

ರೋಮಾಪುರದವರಿಗೆ 12:10 KANIRV Bible Verse Image
ರೋಮಾಪುರದವರಿಗೆ 12:10 (KANIRV) »
ಕ್ರೈಸ್ತ ಸಹೋದರರು ಅಣ್ಣ ತಮ್ಮಂದಿರೆಂದು ತಿಳಿದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಗೌರವಮರ್ಯಾದೆಗಳನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.

ಎಫೆಸದವರಿಗೆ 5:2 KANIRV Bible Verse Image
ಎಫೆಸದವರಿಗೆ 5:2 (KANIRV) »
ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುವಾಸನೆಯಾದ ಕಾಣಿಕೆಯಾಗಿಯೂ, ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.

1 ಪೇತ್ರನು 3:8 KANIRV Bible Verse Image
1 ಪೇತ್ರನು 3:8 (KANIRV) »
ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ, ಪರಸ್ಪರ ಅನುಕಂಪವುಳ್ಳವರಾಗಿರಿ, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ಕರುಣೆಯೂ, ದೀನಭಾವವೂ ಉಳ್ಳವರಾಗಿರಿ.

1 ಥೆಸಲೋನಿಕದವರಿಗೆ 4:9 KANIRV Bible Verse Image
1 ಥೆಸಲೋನಿಕದವರಿಗೆ 4:9 (KANIRV) »
ಸಹೋದರ ಸ್ನೇಹದ ವಿಷಯದಲ್ಲಿ ನಿಮಗೆ ಬರೆಯುವ ಅವಶ್ಯಕತೆಯಿಲ್ಲ, ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.

1 ಪೇತ್ರನು 1:22 KANIRV Bible Verse Image
1 ಪೇತ್ರನು 1:22 (KANIRV) »
ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಿಮಾಡಿಕೊಂಡದ್ದರಿಂದ ನಿಷ್ಕಪಟವಾದ ಸಹೋದರ ಪ್ರೀತಿಯುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನೊಬ್ಬರು ಶುದ್ಧಹೃದಯದಿಂದಲೂ, ಯಥಾರ್ಥವಾಗಿಯೂ ಪ್ರೀತಿಸಿರಿ.

1 ಯೋಹಾನನು 3:11 KANIRV Bible Verse Image
1 ಯೋಹಾನನು 3:11 (KANIRV) »
ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಸಂದೇಶವಾಗಿದೆ.

1 ಥೆಸಲೋನಿಕದವರಿಗೆ 3:12 KANIRV Bible Verse Image
1 ಥೆಸಲೋನಿಕದವರಿಗೆ 3:12 (KANIRV) »
ನಿಮ್ಮಲ್ಲಿ ನಮ್ಮ ಪ್ರೀತಿಯು ಹೆಚ್ಚಾದ ಹಾಗೆಯೇ ನಿಮ್ಮ ಪ್ರೀತಿಯು ಒಬ್ಬರಿಂದೊಬ್ಬರಿಗೆ ಹರಡಿ ಎಲ್ಲಾ ಮನುಷ್ಯರ ಮೇಲೆಯೂ ಅಭಿವೃದ್ಧಿ ಹೊಂದಿ ಅತ್ಯಧಿಕವಾಗುವಂತೆ ಕರ್ತನು ಆಶೀರ್ವದಿಸಲಿ.

1 ಯೋಹಾನನು 2:7 KANIRV Bible Verse Image
1 ಯೋಹಾನನು 2:7 (KANIRV) »
ಪ್ರಿಯರೇ, ನಾನು ನಿಮಗೆ ಬರೆಯುವುದು ಹೊಸ ಆಜ್ಞೆಯಲ್ಲ, ಮೊದಲಿನಿಂದಲೂ ನಿಮಗಿದ್ದ ಹಳೆಯ ಆಜ್ಞೆಯಾಗಿದೆ. ಈ ಹಳೆಯ ಆಜ್ಞೆಯು ನೀವು ಕೇಳಿದ ವಾಕ್ಯವೇ.

Available Bible Translations

American Standard Version (ASV)
John 15:12 (ASV) »
King James Version (KJV)
John 15:12 (KJV) »
GOD’S WORD® (GW)
John 15:12 (GW) »
Berean Bible (BSB)
John 15:12 (BSB) »
World English Bible (WEB)
John 15:12 (WEB) »
French Bible (LSG)
Jean 15:12 (LSG) »
German Bible (LUTH1912)
Johannes 15:12 (LUTH1912) »
Bengali Bible (BENIRV)
যোহন 15:12 (BENIRV) »
Gujarati Bible (GUJIRV)
યોહાન 15:12 (GUJIRV) »
Portuguese Bible (BSL)
João 15:12 (BSL) »
Vietnamese Bible (VIE)
Giăng 15:12 (VIE) »
Spanish Bible (RVA)
Juan 15:12 (RVA) »
Italian Bible (RIV)
Giovanni 15:12 (RIV) »
Chinese Simplified (CUVS)
约 翰 福 音 15:12 (CUVS) »
Chinese Traditional (CUVT)
約 翰 福 音 15:12 (CUVT) »
Albanian Bible (ALB)
Gjoni 15:12 (ALB) »
Swedish Bible (SV1917)
Johannes 15:12 (SV1917) »
Russian Bible (RUSV)
Иоанна 15:12 (RUSV) »
Ukrainian Bible (UKR)
Івана 15:12 (UKR) »
Hungarian Bible (KAR)
János 15:12 (KAR) »
Bulgarian Bible (BULG)
Йоан 15:12 (BULG) »
Norwegian Bible (NORSK)
Johannes 15:12 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »