ಯೋಹಾನನು 8:9 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯೋಹಾನನು 8:9 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 8:9 KANIRV Desktop Wallpaper - ಅದನ್ನು ಅವರು ಕೇಳಿ - Desktop Bible Verse Wallpaper

ಯೋಹಾನನು 8:9 KANIRV

ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬನೇ ಉಳಿದನು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 8:9 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಯೋಹಾನನು 8:9 KANIRV Desktop Wallpaper - ಅದನ್ನು ಅವರು ಕೇಳಿ - Desktop Bible Verse Wallpaper
View New Tab
Picture 03 - ಯೋಹಾನನು 8:9 KANIRV Desktop Wallpaper - ಅದನ್ನು ಅವರು ಕೇಳಿ - Desktop Bible Verse Wallpaper
View New Tab
Picture 04 - ಯೋಹಾನನು 8:9 KANIRV Desktop Wallpaper - ಅದನ್ನು ಅವರು ಕೇಳಿ - Desktop Bible Verse Wallpaper
View New Tab
Picture 05 - ಯೋಹಾನನು 8:9 KANIRV Desktop Wallpaper - ಅದನ್ನು ಅವರು ಕೇಳಿ - Desktop Bible Verse Wallpaper
View New Tab
Picture 06 - ಯೋಹಾನನು 8:9 KANIRV Desktop Wallpaper - ಅದನ್ನು ಅವರು ಕೇಳಿ - Desktop Bible Verse Wallpaper
View New Tab
Picture 07 - ಯೋಹಾನನು 8:9 KANIRV Desktop Wallpaper - ಅದನ್ನು ಅವರು ಕೇಳಿ - Desktop Bible Verse Wallpaper
View New Tab

ಯೋಹಾನನು 8:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 8:9 KANIRV. Please click on any image below to navigate to that specific Bible verse page.

ಪ್ರಸಂಗಿ 7:22 KANIRV Bible Verse Image
ಪ್ರಸಂಗಿ 7:22 (KANIRV) »
ನೀನು ಕೂಡ ಅನೇಕ ವೇಳೆ ಇತರರನ್ನು ಶಪಿಸಿದ್ದಿ ಎಂಬುದಕ್ಕೆ ನಿನ್ನ ಮನಸ್ಸೇ ಸಾಕ್ಷಿ.

ರೋಮಾಪುರದವರಿಗೆ 2:15 KANIRV Bible Verse Image
ರೋಮಾಪುರದವರಿಗೆ 2:15 (KANIRV) »
ಇದರಿಂದ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದಿದೆ ಎಂಬುದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಆಲೋಚನೆಗಳು ವಾದಿಪ್ರತಿವಾದಿಗಳಂತೆ, ಇದು ತಪ್ಪೆಂದು ಅದು ತಪ್ಪಲ್ಲವೆಂದು ಹೇಳುತ್ತದೆ.

ಆದಿಕಾಂಡ 42:21 KANIRV Bible Verse Image
ಆದಿಕಾಂಡ 42:21 (KANIRV) »
ಆಗ ಅವರು ತಮ್ಮ ತಮ್ಮೊಳಗೆ ಮಾತನಾಡಿಕೊಂಡು, “ನಾವು ನಮ್ಮ ತಮ್ಮನಿಗೆ ಮಾಡಿದ್ದು ಅಪರಾಧವೇ ಸರಿ. ಅವನು ನಮ್ಮನ್ನು ಬೇಡಿಕೊಂಡಾಗ ನಾವು ಅವನ ಪ್ರಾಣಸಂಕಟವನ್ನು ತಿಳಿದರೂ ಅವನ ಮೊರೆಗೆ ಕಿವಿಗೊಡಲಿಲ್ಲ. ಆ ಕಾರಣದಿಂದಲೇ ಈ ಸಂಕಟವು ನಮಗೆ ಪ್ರಾಪ್ತವಾಗಿದೆ” ಎಂದು ಮಾತನಾಡಿಕೊಂಡರು.

1 ಯೋಹಾನನು 3:20 KANIRV Bible Verse Image
1 ಯೋಹಾನನು 3:20 (KANIRV) »
ಏಕೆಂದರೆ ನಮ್ಮ ಹೃದಯವು ಯಾವ ವಿಷಯದಲ್ಲಾದರು ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೆ, ದೇವರು ನಮ್ಮ ಹೃದಯವನ್ನು ಬಲ್ಲವನಾಗಿರುವುದರಿಂದ ನಮ್ಮ ಹೃದಯವನ್ನು ಆತನಲ್ಲಿ ದೃಢಪಡಿಸಬಹುದು.

ರೋಮಾಪುರದವರಿಗೆ 2:22 KANIRV Bible Verse Image
ರೋಮಾಪುರದವರಿಗೆ 2:22 (KANIRV) »
ಹಾದರ ಮಾಡಬಾರದೆಂದು ಹೇಳುವ ನೀನೇ ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ವಿರೋಧಿಸುವ ನೀನು ದೇವಾಲಯವನ್ನೇ ದೋಚುತ್ತಿಯೇನು?

ಯೋಹಾನನು 8:10 KANIRV Bible Verse Image
ಯೋಹಾನನು 8:10 (KANIRV) »
ಯೇಸು ನೆಟ್ಟಗೆ ಕುಳಿತುಕೊಂಡು ಆಕೆಗೆ, “ಸ್ತ್ರೀಯೇ, ಅವರು ಎಲ್ಲಿಗೆ ಹೋದರು? ನಿನ್ನನ್ನು ಖಂಡಿಸುವುದಕ್ಕೆ ಯಾರೂ ಉಳಿಯಲಿಲ್ಲವೋ?” ಎಂದನು.

1 ಅರಸುಗಳು 2:44 KANIRV Bible Verse Image
1 ಅರಸುಗಳು 2:44 (KANIRV) »
ಇದಲ್ಲದೆ ಅರಸನು ಶಿಮ್ಮೀಗೆ ನೀನು ನನ್ನ ತಂದೆಯಾದ ದಾವೀದನಿಗೆ ವಿರುದ್ಧವಾಗಿ ಮಾಡಿದ ಪಾಪಕ್ಕೆ ನಿನ್ನ ಮನವೇ ಸಾಕ್ಷಿ. ಯೆಹೋವನು ಅದರ ಫಲವನ್ನು ನಿನ್ನ ತಲೆಯ ಮೇಲೆ ಬರಮಾಡುವನು.

ಲೂಕನು 13:17 KANIRV Bible Verse Image
ಲೂಕನು 13:17 (KANIRV) »
ಈ ಮಾತುಗಳನ್ನು ಆತನು ಹೇಳುತ್ತಿರಲಾಗಿ ಆತನ ವಿರೋಧಿಗಳೆಲ್ಲರೂ ಅವಮಾನಿತರಾದರು. ಗುಂಪು ಕೂಡಿದ್ದ ಜನರೆಲ್ಲರೂ ಆತನಿಂದಾಗುತ್ತಿದ್ದ ಎಲ್ಲಾ ಮಹತ್ತಾದ ಕಾರ್ಯಗಳಿಗೆ ಸಂತೋಷಪಟ್ಟರು.

ಲೂಕನು 12:1 KANIRV Bible Verse Image
ಲೂಕನು 12:1 (KANIRV) »
ಇಷ್ಟರಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ತುಳಿಯುವಷ್ಟು ಕೂಡಿಬಂದಿರಲಾಗಿ ಯೇಸು ಮೊದಲು ತನ್ನ ಶಿಷ್ಯರಿಗೆ ಉಪದೇಶಿಸಿ ಹೇಳಿದ್ದೇನೆಂದರೆ, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ, ಅಂದರೆ ಅವರ ಕಪಟತನದ ವಿಷಯದಲ್ಲಿ ಜಾಗರೂಕರಾಗಿರಿ.

ಯೋಬನು 5:12 KANIRV Bible Verse Image
ಯೋಬನು 5:12 (KANIRV) »
ಯುಕ್ತಿವಂತರ ಕೈಯಿಂದ ಏನೂ ಆಗದಂತೆ, ಅವರ ಉಪಾಯಗಳನ್ನು ಭಂಗಪಡಿಸುತ್ತಾನೆ.

1 ಅರಸುಗಳು 17:18 KANIRV Bible Verse Image
1 ಅರಸುಗಳು 17:18 (KANIRV) »
ಆಗ ಆ ಸ್ತ್ರೀಯು ಎಲೀಯನಿಗೆ, “ದೇವರ ಮನುಷ್ಯನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನ ಪಾಪವನ್ನು ದೇವರ ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವುದಕ್ಕೆ ಬಂದಿರುವೆಯೋ?” ಎಂದಳು.

ಕೀರ್ತನೆಗಳು 40:14 KANIRV Bible Verse Image
ಕೀರ್ತನೆಗಳು 40:14 (KANIRV) »
ನನ್ನ ಪ್ರಾಣವನ್ನು ತೆಗೆಯುವುದಕ್ಕೆ ಸಮಯನೋಡುವವರು, ಆಶಾಭಂಗಪಟ್ಟು ಅವಮಾನಹೊಂದಲಿ; ನನ್ನ ಆಪತ್ತಿನಲ್ಲಿ ಸಂತೋಷಿಸುವವರು ಅಪಮಾನದಿಂದ ಹಿಂದಿರುಗಿ ಓಡಲಿ.

Available Bible Translations

American Standard Version (ASV)
John 8:9 (ASV) »
King James Version (KJV)
John 8:9 (KJV) »
GOD’S WORD® (GW)
John 8:9 (GW) »
Berean Bible (BSB)
John 8:9 (BSB) »
World English Bible (WEB)
John 8:9 (WEB) »
French Bible (LSG)
Jean 8:9 (LSG) »
German Bible (LUTH1912)
Johannes 8:9 (LUTH1912) »
Bengali Bible (BENIRV)
যোহন 8:9 (BENIRV) »
Marathi Bible (MARIRV)
योहान 8:9 (MARIRV) »
Gujarati Bible (GUJIRV)
યોહાન 8:9 (GUJIRV) »
Portuguese Bible (BSL)
João 8:9 (BSL) »
Vietnamese Bible (VIE)
Giăng 8:9 (VIE) »
Spanish Bible (RVA)
Juan 8:9 (RVA) »
Italian Bible (RIV)
Giovanni 8:9 (RIV) »
Chinese Simplified (CUVS)
约 翰 福 音 8:9 (CUVS) »
Chinese Traditional (CUVT)
約 翰 福 音 8:9 (CUVT) »
Albanian Bible (ALB)
Gjoni 8:9 (ALB) »
Swedish Bible (SV1917)
Johannes 8:9 (SV1917) »
Russian Bible (RUSV)
Иоанна 8:9 (RUSV) »
Ukrainian Bible (UKR)
Івана 8:9 (UKR) »
Hungarian Bible (KAR)
János 8:9 (KAR) »
Bulgarian Bible (BULG)
Йоан 8:9 (BULG) »
Norwegian Bible (NORSK)
Johannes 8:9 (NORSK) »

ಯೋಹಾನನು 8 (KANIRV) Verse Selection

ಯೋಹಾನನು 8:1 ಯೋಹಾನನು 8:2 ಯೋಹಾನನು 8:3 ಯೋಹಾನನು 8:4 ಯೋಹಾನನು 8:5 ಯೋಹಾನನು 8:6 ಯೋಹಾನನು 8:7 ಯೋಹಾನನು 8:8 ಯೋಹಾನನು 8:9 ಯೋಹಾನನು 8:10 ಯೋಹಾನನು 8:11 ಯೋಹಾನನು 8:12 ಯೋಹಾನನು 8:13 ಯೋಹಾನನು 8:14 ಯೋಹಾನನು 8:15 ಯೋಹಾನನು 8:16 ಯೋಹಾನನು 8:17 ಯೋಹಾನನು 8:18 ಯೋಹಾನನು 8:19 ಯೋಹಾನನು 8:20 ಯೋಹಾನನು 8:21 ಯೋಹಾನನು 8:22 ಯೋಹಾನನು 8:23 ಯೋಹಾನನು 8:24 ಯೋಹಾನನು 8:25 ಯೋಹಾನನು 8:26 ಯೋಹಾನನು 8:27 ಯೋಹಾನನು 8:28 ಯೋಹಾನನು 8:29 ಯೋಹಾನನು 8:30 ಯೋಹಾನನು 8:31 ಯೋಹಾನನು 8:32 ಯೋಹಾನನು 8:33 ಯೋಹಾನನು 8:34 ಯೋಹಾನನು 8:35 ಯೋಹಾನನು 8:36 ಯೋಹಾನನು 8:37 ಯೋಹಾನನು 8:38 ಯೋಹಾನನು 8:39 ಯೋಹಾನನು 8:40 ಯೋಹಾನನು 8:41 ಯೋಹಾನನು 8:42 ಯೋಹಾನನು 8:43 ಯೋಹಾನನು 8:44 ಯೋಹಾನನು 8:45 ಯೋಹಾನನು 8:46 ಯೋಹಾನನು 8:47 ಯೋಹಾನನು 8:48 ಯೋಹಾನನು 8:49 ಯೋಹಾನನು 8:50 ಯೋಹಾನನು 8:51 ಯೋಹಾನನು 8:52 ಯೋಹಾನನು 8:53 ಯೋಹಾನನು 8:54 ಯೋಹಾನನು 8:55 ಯೋಹಾನನು 8:56 ಯೋಹಾನನು 8:57 ಯೋಹಾನನು 8:58 ಯೋಹಾನನು 8:59

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »