ನ್ಯಾಯಸ್ಥಾಪಕರು 17:3 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ನ್ಯಾಯಸ್ಥಾಪಕರು 17:3 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನ್ಯಾಯಸ್ಥಾಪಕರು 17:3 KANIRV Desktop Wallpaper - ಅವನು ಆ ಸಾವಿರದ ನೂರು - Desktop Bible Verse Wallpaper

ನ್ಯಾಯಸ್ಥಾಪಕರು 17:3 KANIRV

ಅವನು ಆ ಸಾವಿರದ ನೂರು ರೂಪಾಯಿಗಳನ್ನು ತನ್ನ ತಾಯಿಗೆ ಹಿಂದಕ್ಕೆ ಕೊಡಲು ಆಕೆಯು, “ನನ್ನ ಮಗನಿಗೆ ಹಿತವಾಗಲೆಂದು ಈ ಹಣವನ್ನು ಯೆಹೋವನಿಗೆ ಹರಕೆಮಾಡಿದ್ದೇನೆ; ಇದರಿಂದ ಒಂದು ಎರಕದ ವಿಗ್ರಹವನ್ನು ಮಾಡಿಸಿ ನಿನ್ನ ವಶಕ್ಕೆ ಕೊಡುವೆನು” ಎಂದು ಹೇಳಿ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನ್ಯಾಯಸ್ಥಾಪಕರು 17:3 KANIRV desktop wallpapers are generated using nature scenery backgrounds and scenic photos.

ನ್ಯಾಯಸ್ಥಾಪಕರು 17:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನ್ಯಾಯಸ್ಥಾಪಕರು 17:3 KANIRV. Please click on any image below to navigate to that specific Bible verse page.

ವಿಮೋಚನಕಾಂಡ 20:4 KANIRV Bible Verse Image
ವಿಮೋಚನಕಾಂಡ 20:4 (KANIRV) »
“ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನೂ ಮಾಡಿಕೊಳ್ಳಬಾರದು.

ವಿಮೋಚನಕಾಂಡ 20:23 KANIRV Bible Verse Image
ವಿಮೋಚನಕಾಂಡ 20:23 (KANIRV) »
ನೀವು ಬೆಳ್ಳಿ ಬಂಗಾರಗಳ ದೇವರುಗಳನ್ನು ಮಾಡಿಕೊಳ್ಳಬೇಡಿರಿ.

ಯಾಜಕಕಾಂಡ 19:4 KANIRV Bible Verse Image
ಯಾಜಕಕಾಂಡ 19:4 (KANIRV) »
“‘ಸುಳ್ಳುದೇವರುಗಳ ಕಡೆಗೆ ತಿರುಗಿಕೊಳ್ಳಬಾರದು; ದೇವರೆಂದು ಎರಕದ ವಿಗ್ರಹಗಳನ್ನು ಮಾಡಿಕೊಳ್ಳಬಾರದು. ನಾನು ನಿಮ್ಮ ದೇವರಾದ ಯೆಹೋವನು.

ಹಬಕ್ಕೂಕನು 2:18 KANIRV Bible Verse Image
ಹಬಕ್ಕೂಕನು 2:18 (KANIRV) »
ವಿಗ್ರಹ ಕೆತ್ತುವವನ ವಿಗ್ರಹವಾಗಲಿ ಅಥವಾ ಎರಕದಿಂದ ಮಾಡಿದ ಗೊಂಬೆಗಳಿಂದಾಗಲಿ ಲಾಭವೇನು? ಹಾಗೆ ದೇವರುಗಳನ್ನು ರೂಪಿಸುವವರು ಸುಳ್ಳನ್ನು ಬಿತ್ತುವವರು; ಏಕೆಂದರೆ, ಆ ನಿರ್ಜೀವ ವಿಗ್ರಹವನ್ನು ನಿರ್ಮಿಸಿದವನು ತನ್ನ ಕೈಕೆಲಸದ ಮೇಲೆಯೇ ಭರವಸೆ ಇಟ್ಟಿದ್ದಾನೆ.’

ಯೆರೆಮೀಯನು 10:8 KANIRV Bible Verse Image
ಯೆರೆಮೀಯನು 10:8 (KANIRV) »
ಅವರೆಲ್ಲರೂ ಪಶುಪ್ರಾಯರು, ಮಂದಮತಿಗಳು, ಬೊಂಬೆಗಳಿಂದಾಗುವ ಶಿಕ್ಷಣವು ಮರದಂತೆ ಮೊದ್ದು.

ಯೆರೆಮೀಯನು 10:3 KANIRV Bible Verse Image
ಯೆರೆಮೀಯನು 10:3 (KANIRV) »
ಜನಾಂಗಗಳ ಕಟ್ಟಳೆಗಳು ಬರಿದೇ; ಅರಣ್ಯದ ಮರವನ್ನು ಕತ್ತರಿಸುವರು, ಬಡಗಿಯು ಅದನ್ನು ಕೈಯಿಂದ, ಉಳಿಯಿಂದ ರೂಪಿಸುವನು.

ಯೆಶಾಯನು 66:3 KANIRV Bible Verse Image
ಯೆಶಾಯನು 66:3 (KANIRV) »
ಹೋರಿಯನ್ನು ವಧಿಸುವವನು ನರಬಲಿಯನ್ನು ಕೊಡುತ್ತಾನೆ; ಕುರಿಯನ್ನು ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ; ನೈವೇದ್ಯಮಾಡುವವನು ಹಂದಿಯ ರಕ್ತವನ್ನು ಅರ್ಪಿಸುತ್ತಾನೆ; ಧೂಪಹಾಕುವವನು ವಿಗ್ರಹಾರಾಧನೆ ಮಾಡುತ್ತಾನೆ; ಇವರು ಮನಸ್ಸಿಗೆ ಬಂದ ಮಾರ್ಗಗಳನ್ನು ಆರಿಸಿಕೊಂಡು ತಮ್ಮ ಅಸಹ್ಯಕಾರ್ಯಗಳಲ್ಲಿ ಮನಃಪೂರ್ವಕವಾಗಿ ಆನಂದಿಸುತ್ತಾರೆ;

ಯೆಶಾಯನು 44:9 KANIRV Bible Verse Image
ಯೆಶಾಯನು 44:9 (KANIRV) »
ವಿಗ್ರಹ ಕೆತ್ತುವವರೆಲ್ಲಾ ನಿರರ್ಥಕರು, ಅವರ ಇಷ್ಟದ ವಿಗ್ರಹಗಳು ಯಾವುದಕ್ಕೂ ಉಪಯೋಗವಿಲ್ಲ, ವಿಗ್ರಹಗಳ ಪಕ್ಷದ ಸಾಕ್ಷಿಗಾರರು ನೋಡುವವರಲ್ಲ, ಗ್ರಹಿಸುವವರಲ್ಲ, ಅವರು ನಾಚಿಕೆಗೆ ಗುರಿಯಾಗುವರು.

ಯೆಶಾಯನು 40:18 KANIRV Bible Verse Image
ಯೆಶಾಯನು 40:18 (KANIRV) »
ಹೀಗಿರಲು ದೇವರನ್ನು ಯಾರಿಗೆ ಹೋಲಿಸುವಿರಿ? ಅಥವಾ ಯಾವ ರೂಪವನ್ನು ಆತನಿಗೆ ಸಮಾನ ಮಾಡುವಿರಿ?

ಕೀರ್ತನೆಗಳು 115:4 KANIRV Bible Verse Image
ಕೀರ್ತನೆಗಳು 115:4 (KANIRV) »
ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.

ನ್ಯಾಯಸ್ಥಾಪಕರು 18:5 KANIRV Bible Verse Image
ನ್ಯಾಯಸ್ಥಾಪಕರು 18:5 (KANIRV) »
ಆಗ ಅವರು ಅವನಿಗೆ, “ದಯವಿಟ್ಟು ನಮ್ಮ ಪ್ರಯಾಣವು ಸಫಲವಾಗುವುದೋ ಇಲ್ಲವೋ ಎಂಬುದನ್ನು ದೇವರ ಸನ್ನಿಧಿಯಲ್ಲಿ ವಿಚಾರಿಸು” ಎಂದು ಬೇಡಿಕೊಳ್ಳಲು

ನ್ಯಾಯಸ್ಥಾಪಕರು 17:13 KANIRV Bible Verse Image
ನ್ಯಾಯಸ್ಥಾಪಕರು 17:13 (KANIRV) »
“ಒಬ್ಬ ಲೇವಿಯು ನನ್ನ ಮನೆಯಲ್ಲಿ ಯಾಜಕನಾಗಿರುವುದರಿಂದ ಯೆಹೋವನು ನನ್ನನ್ನು ಆಶೀರ್ವದಿಸುವನೆಂದು ಬಲ್ಲೆನು” ಅಂದುಕೊಂಡನು.

Available Bible Translations

American Standard Version (ASV)
Judges 17:3 (ASV) »
King James Version (KJV)
Judges 17:3 (KJV) »
GOD’S WORD® (GW)
Judges 17:3 (GW) »
Berean Bible (BSB)
Judges 17:3 (BSB) »
World English Bible (WEB)
Judges 17:3 (WEB) »
French Bible (LSG)
Juges 17:3 (LSG) »
German Bible (LUTH1912)
Richter 17:3 (LUTH1912) »
Punjabi Bible (PANIRV)
ਕਜ਼ਾૃ 17:3 (PANIRV) »
Hebrew Bible (HEB)
שפטים 17:3 (HEB) »
Portuguese Bible (BSL)
Juízes 17:3 (BSL) »
Vietnamese Bible (VIE)
Các Thủ Lãnh 17:3 (VIE) »
Spanish Bible (RVA)
Jueces 17:3 (RVA) »
Italian Bible (RIV)
Giudici 17:3 (RIV) »
Chinese Simplified (CUVS)
士 师 记 17:3 (CUVS) »
Chinese Traditional (CUVT)
士 師 記 17:3 (CUVT) »
Albanian Bible (ALB)
Gjyqtarët 17:3 (ALB) »
Swedish Bible (SV1917)
Domarboken 17:3 (SV1917) »
Hungarian Bible (KAR)
Bírák 17:3 (KAR) »
Bulgarian Bible (BULG)
Съдии 17:3 (BULG) »
Japanese Bible (JPN)
士師記 17:3 (JPN) »
Norwegian Bible (NORSK)
Dommerne 17:3 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »