ಯಾಜಕಕಾಂಡ 13:45 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯಾಜಕಕಾಂಡ 13:45 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯಾಜಕಕಾಂಡ 13:45 KANIRV Desktop Wallpaper - “ಯಾರಲ್ಲಿ ಕುಷ್ಠದ - Desktop Bible Verse Wallpaper

ಯಾಜಕಕಾಂಡ 13:45 KANIRV

“ಯಾರಲ್ಲಿ ಕುಷ್ಠದ ಗುರುತು ಕಾಣಿಸಿತೋ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು, ತಲೆಯನ್ನು ಕೆದರಿಕೊಂಡು, ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು ‘ನಾನು ಅಶುದ್ಧನು, ಅಶುದ್ಧನು’ ಎಂದು ಕೂಗಿಕೊಳ್ಳಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯಾಜಕಕಾಂಡ 13:45 KANIRV desktop wallpapers are generated using nature scenery backgrounds and scenic photos.

ಯಾಜಕಕಾಂಡ 13:45 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯಾಜಕಕಾಂಡ 13:45 KANIRV. Please click on any image below to navigate to that specific Bible verse page.

ಮೀಕನು 3:7 KANIRV Bible Verse Image
ಮೀಕನು 3:7 (KANIRV) »
ದಿವ್ಯದರ್ಶಿಗಳು ಆಶಾಭಂಗಪಡುವರು, ಕಣಿಯವರು ನಾಚಿಕೊಳ್ಳುವರು. ಎಲ್ಲರೂ ಬಟ್ಟೆಯಿಂದ ಬಾಯಿಮುಚ್ಚಿಕೊಳ್ಳುವರು. ಅವರಿಗೆ ದೈವೋತ್ತರವೇ ದೊರೆಯುವುದಿಲ್ಲ” ಎಂದು ನುಡಿಯುತ್ತಾನೆ.

ಯಾಜಕಕಾಂಡ 10:6 KANIRV Bible Verse Image
ಯಾಜಕಕಾಂಡ 10:6 (KANIRV) »
ಮೋಶೆ ಆರೋನನಿಗೂ ಅವನ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವವರಿಗೆ, “ನೀವು ತಲೆಯನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. ಹಾಗೆ ಮಾಡಿದರೆ ನೀವೂ ಸಾಯುವಿರಿ; ಅದಲ್ಲದೆ ಯೆಹೋವನಿಗೆ ಜನಸಮೂಹದವರೆಲ್ಲರ ಮೇಲೆ ಸಿಟ್ಟು ಉಂಟಾಗುವುದು. ಯೆಹೋವನು ಹೊತ್ತಿಸಿದ ಈ ಬೆಂಕಿಯ ದೆಸೆಯಿಂದ ನಿಮ್ಮ ಸಹೋದರರಾಗಿರುವ ಎಲ್ಲಾ ಇಸ್ರಾಯೇಲರ ಮನೆತನದವರೇ ದುಃಖಿಸಲಿ.

ಪ್ರಲಾಪಗಳು 4:15 KANIRV Bible Verse Image
ಪ್ರಲಾಪಗಳು 4:15 (KANIRV) »
ಅವರನ್ನು ನೋಡುವವರು, “ತೊಲಗಿರಿ, ಅಶುದ್ಧರು ನೀವು, ತೊಲಗಿರಿ, ತೊಲಗಿರಿ, ಮುಟ್ಟಬೇಡಿರಿ” ಎಂದು ಕೂಗುತ್ತಾರೆ. ಅವರು ಓಡಿಹೋಗಿ ಅನ್ಯದೇಶಗಳಲ್ಲಿ ಅಲೆಯುತ್ತಿರಲು, “ಇವರು ಇನ್ನು ಇಲ್ಲಿ ವಾಸಿಸಬಾರದು” ಎಂದು ಆಯಾ ದೇಶಗಳವರು ಅಂದುಕೊಳ್ಳುತ್ತಾರೆ.

ಯೆಹೆಜ್ಕೇಲನು 24:17 KANIRV Bible Verse Image
ಯೆಹೆಜ್ಕೇಲನು 24:17 (KANIRV) »
ಸದ್ದಿಲ್ಲದೆ ಮೊರೆಯಿಡು, ವಿಯೋಗ ದುಃಖವನ್ನು ತೋರಿಸಬೇಡ, ರುಮಾಲನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ಬಾಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಡ, ಗಾರಿಗೆಯನ್ನು ತಿನ್ನಬೇಡ.”

ಯೆಹೆಜ್ಕೇಲನು 24:22 KANIRV Bible Verse Image
ಯೆಹೆಜ್ಕೇಲನು 24:22 (KANIRV) »
ನಾನು ಮಾಡಿದಂತೆ ಆಗ ನೀವೂ ಮಾಡುವಿರಿ, ಅಂದರೆ ಬಟ್ಟೆಯಿಂದ ಬಾಯನ್ನು ಮುಚ್ಚಿಕೊಳ್ಳದೆ, ಮನುಷ್ಯರ ರೊಟ್ಟಿಯನ್ನು ತಿನ್ನದೆ ಇರುವಿರಿ,

ಲೂಕನು 17:12 KANIRV Bible Verse Image
ಲೂಕನು 17:12 (KANIRV) »
ಒಂದು ಹಳ್ಳಿಗೆ ಬಂದಾಗ ಹತ್ತುಮಂದಿ ಕುಷ್ಠರೋಗಿಗಳು ಆತನ ಎದುರಿಗೆ ಬಂದು ದೂರದಲ್ಲಿ ನಿಂತು,

ಯಾಜಕಕಾಂಡ 21:10 KANIRV Bible Verse Image
ಯಾಜಕಕಾಂಡ 21:10 (KANIRV) »
“‘ಮಹಾಯಾಜಕನು ಅಂದರೆ ತನ್ನ ಸಹೋದರರಲ್ಲಿ ಪ್ರಧಾನನು, ಯಾವನು ತೈಲಾಭಿಷೇಕಹೊಂದಿ, ದೀಕ್ಷಾವಸ್ತ್ರಗಳನ್ನು ಧರಿಸಿ, ಪಟ್ಟಕ್ಕೆ ಬರುವನೋ ಅವನು ದುಃಖಸೂಚನೆಗಾಗಿ ತನ್ನ ತಲೆಯ ಕೂದಲನ್ನು ಕೆದರಿಕೊಳ್ಳಬಾರದು, ಬಟ್ಟೆಗಳನ್ನು ಹರಿದುಕೊಳ್ಳಬಾರದು.

ಲೂಕನು 7:6 KANIRV Bible Verse Image
ಲೂಕನು 7:6 (KANIRV) »
ಯೇಸು ಅವರ ಸಂಗಡ ಹೋದನು. ಆತನು ಇನ್ನೂ ಮನೆಗೆ ಮುಟ್ಟುವುದಕ್ಕೆ ಸ್ವಲ್ಪ ದೂರವಿರುವಾಗಲೇ ಶತಾಧಿಪತಿಯು ಅವನ ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ, “ಕರ್ತನೇ, ತೊಂದರೆ ತೆಗೆದುಕೊಳ್ಳಬೇಡ. ನೀವು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನಗಿಲ್ಲ.

ಲೂಕನು 5:8 KANIRV Bible Verse Image
ಲೂಕನು 5:8 (KANIRV) »
ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು, “ಕರ್ತನೇ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗು” ಅಂದನು.

ಯೆಶಾಯನು 64:6 KANIRV Bible Verse Image
ಯೆಶಾಯನು 64:6 (KANIRV) »
ನಾವೆಲ್ಲರು ಅಶುದ್ಧನ ಹಾಗಿದ್ದೇವೆ, ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲೆಯ ಬಟ್ಟೆಯಂತಿವೆ; ನಾವೆಲ್ಲರೂ ಎಲೆಗಳೋಪಾದಿಯಲ್ಲಿ ಒಣಗಿಹೋಗಿದ್ದೇವೆ; ನಮ್ಮ ಅಪರಾಧಗಳು ಬಿರುಗಾಳಿಯ ಪ್ರಕಾರ ನಮ್ಮನ್ನು ಬಡಿದುಕೊಂಡು ಹೋಗಿವೆ.

ಕೀರ್ತನೆಗಳು 51:3 KANIRV Bible Verse Image
ಕೀರ್ತನೆಗಳು 51:3 (KANIRV) »
ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.

ಯೆಶಾಯನು 6:5 KANIRV Bible Verse Image
ಯೆಶಾಯನು 6:5 (KANIRV) »
ಆಗ ನಾನು, “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು. ಹೊಲಸು ತುಟಿಯವರ ಮಧ್ಯದಲ್ಲಿ ವಾಸಿಸುವವನು. ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡೆವಲ್ಲಾ!” ಎಂದು ಕೂಗಿಕೊಳ್ಳಲು,

Available Bible Translations

American Standard Version (ASV)
Leviticus 13:45 (ASV) »
King James Version (KJV)
Leviticus 13:45 (KJV) »
GOD’S WORD® (GW)
Leviticus 13:45 (GW) »
Berean Bible (BSB)
Leviticus 13:45 (BSB) »
World English Bible (WEB)
Leviticus 13:45 (WEB) »
French Bible (LSG)
Lévitique 13:45 (LSG) »
German Bible (LUTH1912)
Levitikus 13:45 (LUTH1912) »
Gujarati Bible (GUJIRV)
લેવીય 13:45 (GUJIRV) »
Hebrew Bible (HEB)
ויקרא 13:45 (HEB) »
Portuguese Bible (BSL)
Levítico 13:45 (BSL) »
Vietnamese Bible (VIE)
Lê-vi 13:45 (VIE) »
Spanish Bible (RVA)
Levítico 13:45 (RVA) »
Italian Bible (RIV)
Levitico 13:45 (RIV) »
Chinese Simplified (CUVS)
利 未 记 13:45 (CUVS) »
Chinese Traditional (CUVT)
利 未 記 13:45 (CUVT) »
Albanian Bible (ALB)
Levitiku 13:45 (ALB) »
Swedish Bible (SV1917)
3 Mosebok 13:45 (SV1917) »
Russian Bible (RUSV)
Левит 13:45 (RUSV) »
Ukrainian Bible (UKR)
Левит 13:45 (UKR) »
Hungarian Bible (KAR)
3 Mózes 13:45 (KAR) »
Bulgarian Bible (BULG)
Левит 13:45 (BULG) »
Japanese Bible (JPN)
レビ記 13:45 (JPN) »
Norwegian Bible (NORSK)
3 Mosebok 13:45 (NORSK) »

ಯಾಜಕಕಾಂಡ 13 (KANIRV) Verse Selection

ಯಾಜಕಕಾಂಡ 13:1 ಯಾಜಕಕಾಂಡ 13:2 ಯಾಜಕಕಾಂಡ 13:3 ಯಾಜಕಕಾಂಡ 13:4 ಯಾಜಕಕಾಂಡ 13:5 ಯಾಜಕಕಾಂಡ 13:6 ಯಾಜಕಕಾಂಡ 13:7 ಯಾಜಕಕಾಂಡ 13:8 ಯಾಜಕಕಾಂಡ 13:9 ಯಾಜಕಕಾಂಡ 13:10 ಯಾಜಕಕಾಂಡ 13:11 ಯಾಜಕಕಾಂಡ 13:12 ಯಾಜಕಕಾಂಡ 13:13 ಯಾಜಕಕಾಂಡ 13:14 ಯಾಜಕಕಾಂಡ 13:15 ಯಾಜಕಕಾಂಡ 13:16 ಯಾಜಕಕಾಂಡ 13:17 ಯಾಜಕಕಾಂಡ 13:18 ಯಾಜಕಕಾಂಡ 13:19 ಯಾಜಕಕಾಂಡ 13:20 ಯಾಜಕಕಾಂಡ 13:21 ಯಾಜಕಕಾಂಡ 13:22 ಯಾಜಕಕಾಂಡ 13:23 ಯಾಜಕಕಾಂಡ 13:24 ಯಾಜಕಕಾಂಡ 13:25 ಯಾಜಕಕಾಂಡ 13:26 ಯಾಜಕಕಾಂಡ 13:27 ಯಾಜಕಕಾಂಡ 13:28 ಯಾಜಕಕಾಂಡ 13:29 ಯಾಜಕಕಾಂಡ 13:30 ಯಾಜಕಕಾಂಡ 13:31 ಯಾಜಕಕಾಂಡ 13:32 ಯಾಜಕಕಾಂಡ 13:33 ಯಾಜಕಕಾಂಡ 13:34 ಯಾಜಕಕಾಂಡ 13:35 ಯಾಜಕಕಾಂಡ 13:36 ಯಾಜಕಕಾಂಡ 13:37 ಯಾಜಕಕಾಂಡ 13:38 ಯಾಜಕಕಾಂಡ 13:39 ಯಾಜಕಕಾಂಡ 13:40 ಯಾಜಕಕಾಂಡ 13:41 ಯಾಜಕಕಾಂಡ 13:42 ಯಾಜಕಕಾಂಡ 13:43 ಯಾಜಕಕಾಂಡ 13:44 ಯಾಜಕಕಾಂಡ 13:45 ಯಾಜಕಕಾಂಡ 13:46 ಯಾಜಕಕಾಂಡ 13:47 ಯಾಜಕಕಾಂಡ 13:48 ಯಾಜಕಕಾಂಡ 13:49 ಯಾಜಕಕಾಂಡ 13:50 ಯಾಜಕಕಾಂಡ 13:51 ಯಾಜಕಕಾಂಡ 13:52 ಯಾಜಕಕಾಂಡ 13:53 ಯಾಜಕಕಾಂಡ 13:54 ಯಾಜಕಕಾಂಡ 13:55 ಯಾಜಕಕಾಂಡ 13:56 ಯಾಜಕಕಾಂಡ 13:57 ಯಾಜಕಕಾಂಡ 13:58 ಯಾಜಕಕಾಂಡ 13:59

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »