ಯಾಜಕಕಾಂಡ 25:43 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಯಾಜಕಕಾಂಡ 25:43 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯಾಜಕಕಾಂಡ 25:43 KANIRV Desktop Wallpaper - ಅವರಿಂದ ಕಠಿಣವಾಗಿ - Desktop Bible Verse Wallpaper

ಯಾಜಕಕಾಂಡ 25:43 KANIRV

ಅವರಿಂದ ಕಠಿಣವಾಗಿ ಸೇವೆಮಾಡಿಸಿಕೊಳ್ಳಬಾರದು; ನಿಮ್ಮ ದೇವರಿಗೆ ಭಯಪಡಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯಾಜಕಕಾಂಡ 25:43 KANIRV desktop wallpapers are generated using nature scenery backgrounds and scenic photos.

ಯಾಜಕಕಾಂಡ 25:43 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯಾಜಕಕಾಂಡ 25:43 KANIRV. Please click on any image below to navigate to that specific Bible verse page.

ಕೊಲೊಸ್ಸೆಯವರಿಗೆ 4:1 KANIRV Bible Verse Image
ಕೊಲೊಸ್ಸೆಯವರಿಗೆ 4:1 (KANIRV) »
ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ದಾಸರೊಂದಿಗೆ ನೀತಿಯಿಂದಲೂ ನ್ಯಾಯದಿಂದಲೂ ವರ್ತಿಸಿರಿ.

ಯಾಜಕಕಾಂಡ 25:53 KANIRV Bible Verse Image
ಯಾಜಕಕಾಂಡ 25:53 (KANIRV) »
ಅವನು ವರ್ಷವರ್ಷಕ್ಕೆ ಗೊತ್ತುಮಾಡಿಕೊಂಡ ಕೂಲಿಯವನಂತೆಯೇ ದಣಿಯ ಬಳಿಯಲ್ಲಿರಬೇಕು. ಆ ದಣಿ ಅವನಿಂದ ಕಠಿಣವಾಗಿ ಸೇವೆಮಾಡಿಸಿಕೊಳ್ಳುವುದನ್ನು ನೀವು ನೋಡಿ ಸುಮ್ಮನೆ ಇರಬಾರದು.

ಯಾಜಕಕಾಂಡ 25:17 KANIRV Bible Verse Image
ಯಾಜಕಕಾಂಡ 25:17 (KANIRV) »
ಆದುದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು; ನಿಮ್ಮ ದೇವರಿಗೆ ಭಯಪಡುವವರಾಗಿರಬೇಕು; ನಾನು ನಿಮ್ಮ ದೇವರಾದ ಯೆಹೋವನು.

ಯಾಜಕಕಾಂಡ 25:46 KANIRV Bible Verse Image
ಯಾಜಕಕಾಂಡ 25:46 (KANIRV) »
ನೀವು ಅಂಥವರನ್ನು ಸ್ವಾಧೀನಪಡಿಸಿಕೊಂಡು ನಿಮ್ಮ ತರುವಾಯ ನಿಮ್ಮ ಸಂತತಿಯವರಿಗೆ ಸ್ವತ್ತಾಗಿ ಕೊಟ್ಟು ಬಿಡಬಹುದು. ಅವರನ್ನು ಶಾಶ್ವತ ದಾಸರನ್ನಾಗಿ ಮಾಡಿಕೊಳ್ಳಬಹುದು. ಇಸ್ರಾಯೇಲರಾದ ನೀವಾದರೋ ಎಲ್ಲರೂ ಸಹೋದರರಾಗಿರುವುದರಿಂದ ಒಬ್ಬರಿಂದ ಒಬ್ಬರು ಕಠಿಣವಾಗಿ ಸೇವೆಮಾಡಿಸಿಕೊಳ್ಳಬಾರದು.

ವಿಮೋಚನಕಾಂಡ 1:13 KANIRV Bible Verse Image
ವಿಮೋಚನಕಾಂಡ 1:13 (KANIRV) »
ಐಗುಪ್ತರು ಇಸ್ರಾಯೇಲರಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡರು.

ಎಫೆಸದವರಿಗೆ 6:9 KANIRV Bible Verse Image
ಎಫೆಸದವರಿಗೆ 6:9 (KANIRV) »
ಯಜಮಾನರೇ, ನಿಮ್ಮ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆದುಕೊಳ್ಳಿರಿ. ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ.

ಯೆಹೆಜ್ಕೇಲನು 34:4 KANIRV Bible Verse Image
ಯೆಹೆಜ್ಕೇಲನು 34:4 (KANIRV) »
ನೀವು ದುರ್ಬಲವಾದವುಗಳನ್ನು ಬಲಗೊಳಿಸುವುದಿಲ್ಲ, ರೋಗದವುಗಳನ್ನು ಸ್ವಸ್ಥಮಾಡುವುದಿಲ್ಲ, ಮುರಿದ ಅಂಗಗಳನ್ನು ಕಟ್ಟುವುದಿಲ್ಲ, ಕಳೆದು ಹೋದವುಗಳನ್ನು ಹುಡುಕುವುದಿಲ್ಲ, ಓಡಿಸಿದನ್ನು ನೀವು ಹಿಂದಕ್ಕೆ ತರುವುದಿಲ್ಲ, ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ.

ವಿಮೋಚನಕಾಂಡ 2:23 KANIRV Bible Verse Image
ವಿಮೋಚನಕಾಂಡ 2:23 (KANIRV) »
ಹೀಗೆ ಬಹಳ ದಿನಗಳು ಕಳೆದ ನಂತರ ಐಗುಪ್ತ ದೇಶದ ಅರಸನು ಸತ್ತನು. ಇಸ್ರಾಯೇಲರು ತಾವು ಮಾಡಬೇಕಾದ ಬಿಟ್ಟೀ ಕೆಲಸಕ್ಕಾಗಿ ನಿಟ್ಟುಸಿರು ಬಿಟ್ಟು ಗೋಳಾಡುತ್ತಾ ಇದ್ದರು. ಆ ಗೋಳು ದೇವರಿಗೆ ಮುಟ್ಟಿತು.

ಮಲಾಕಿಯನು 3:5 KANIRV Bible Verse Image
ಮಲಾಕಿಯನು 3:5 (KANIRV) »
“ನಾನು ನ್ಯಾಯತೀರಿಸುವುದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರನು, ವ್ಯಭಿಚಾರಿಯೂ, ಸುಳ್ಳುಸಾಕ್ಷಿ ಹೇಳುವವನು, ಕೂಲಿ ಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನು ಮತ್ತು ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು ಅಂತು ನನಗೆ ಹೆದರದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರವಾಗಿ ನ್ಯಾಯತೀರಿಸಿ ಸಾಕ್ಷಿಯಾಗಿರುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಯೆಶಾಯನು 58:3 KANIRV Bible Verse Image
ಯೆಶಾಯನು 58:3 (KANIRV) »
“ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ; ನಮ್ಮ ಆತ್ಮವನ್ನು ಕುಂದಿಸಿಕೊಂಡಿದ್ದೇವೆ, ನೀನು ಗಮನಿಸದಿರುವುದೇಕೆ” ಅಂದುಕೊಳ್ಳುತ್ತಾರೆ. ಇಗೋ, ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ನಿತ್ಯದ ಕೆಲಸವನ್ನು ನಡೆಸಿ ನಿಮ್ಮ ಆಳುಗಳನ್ನು ದುಡಿತಕ್ಕೆ ಎಳೆಯುತ್ತೀರಿ.

ಯೆಶಾಯನು 47:6 KANIRV Bible Verse Image
ಯೆಶಾಯನು 47:6 (KANIRV) »
ನಾನು ನನ್ನ ಜನರ ಮೇಲೆ ರೋಷಗೊಂಡು, ನನ್ನ ಸ್ವತ್ತನ್ನು ಹೊಲೆಗೆಡಿಸಿದೆನು. ಅವರನ್ನು ನಿನ್ನ ಕೈವಶ ಮಾಡಳು, ನೀನು ಅವರನ್ನು ಕರುಣಿಸದೆ ಬಹುಭಾರವಾದ ನೊಗವನ್ನು ಹೊರಿಸಿದಿ.

ಧರ್ಮೋಪದೇಶಕಾಂಡ 25:18 KANIRV Bible Verse Image
ಧರ್ಮೋಪದೇಶಕಾಂಡ 25:18 (KANIRV) »
ಅವರು ದೇವರಲ್ಲಿ ಸ್ವಲ್ಪವೂ ಭಯಭಕ್ತಿಯಿಲ್ಲದವರಾಗಿ, ನೀವು ದಣಿದು ಮತ್ತು ಬಳಲಿದಾಗ ನಿಮ್ಮವರಲ್ಲಿ ಹಿಂದೆಬಿದ್ದ ಬಲಹೀನರನ್ನು ಸಂಹಾರ ಮಾಡಿದರು.

Available Bible Translations

American Standard Version (ASV)
Leviticus 25:43 (ASV) »
King James Version (KJV)
Leviticus 25:43 (KJV) »
GOD’S WORD® (GW)
Leviticus 25:43 (GW) »
Berean Bible (BSB)
Leviticus 25:43 (BSB) »
World English Bible (WEB)
Leviticus 25:43 (WEB) »
French Bible (LSG)
Lévitique 25:43 (LSG) »
German Bible (LUTH1912)
Levitikus 25:43 (LUTH1912) »
Gujarati Bible (GUJIRV)
લેવીય 25:43 (GUJIRV) »
Hebrew Bible (HEB)
ויקרא 25:43 (HEB) »
Portuguese Bible (BSL)
Levítico 25:43 (BSL) »
Vietnamese Bible (VIE)
Lê-vi 25:43 (VIE) »
Spanish Bible (RVA)
Levítico 25:43 (RVA) »
Italian Bible (RIV)
Levitico 25:43 (RIV) »
Chinese Simplified (CUVS)
利 未 记 25:43 (CUVS) »
Chinese Traditional (CUVT)
利 未 記 25:43 (CUVT) »
Albanian Bible (ALB)
Levitiku 25:43 (ALB) »
Swedish Bible (SV1917)
3 Mosebok 25:43 (SV1917) »
Russian Bible (RUSV)
Левит 25:43 (RUSV) »
Ukrainian Bible (UKR)
Левит 25:43 (UKR) »
Hungarian Bible (KAR)
3 Mózes 25:43 (KAR) »
Bulgarian Bible (BULG)
Левит 25:43 (BULG) »
Japanese Bible (JPN)
レビ記 25:43 (JPN) »
Norwegian Bible (NORSK)
3 Mosebok 25:43 (NORSK) »

ಯಾಜಕಕಾಂಡ 25 (KANIRV) Verse Selection

ಯಾಜಕಕಾಂಡ 25:1 ಯಾಜಕಕಾಂಡ 25:2 ಯಾಜಕಕಾಂಡ 25:3 ಯಾಜಕಕಾಂಡ 25:4 ಯಾಜಕಕಾಂಡ 25:5 ಯಾಜಕಕಾಂಡ 25:6 ಯಾಜಕಕಾಂಡ 25:7 ಯಾಜಕಕಾಂಡ 25:8 ಯಾಜಕಕಾಂಡ 25:9 ಯಾಜಕಕಾಂಡ 25:10 ಯಾಜಕಕಾಂಡ 25:11 ಯಾಜಕಕಾಂಡ 25:12 ಯಾಜಕಕಾಂಡ 25:13 ಯಾಜಕಕಾಂಡ 25:14 ಯಾಜಕಕಾಂಡ 25:15 ಯಾಜಕಕಾಂಡ 25:16 ಯಾಜಕಕಾಂಡ 25:17 ಯಾಜಕಕಾಂಡ 25:18 ಯಾಜಕಕಾಂಡ 25:19 ಯಾಜಕಕಾಂಡ 25:20 ಯಾಜಕಕಾಂಡ 25:21 ಯಾಜಕಕಾಂಡ 25:22 ಯಾಜಕಕಾಂಡ 25:23 ಯಾಜಕಕಾಂಡ 25:24 ಯಾಜಕಕಾಂಡ 25:25 ಯಾಜಕಕಾಂಡ 25:26 ಯಾಜಕಕಾಂಡ 25:27 ಯಾಜಕಕಾಂಡ 25:28 ಯಾಜಕಕಾಂಡ 25:29 ಯಾಜಕಕಾಂಡ 25:30 ಯಾಜಕಕಾಂಡ 25:31 ಯಾಜಕಕಾಂಡ 25:32 ಯಾಜಕಕಾಂಡ 25:33 ಯಾಜಕಕಾಂಡ 25:34 ಯಾಜಕಕಾಂಡ 25:35 ಯಾಜಕಕಾಂಡ 25:36 ಯಾಜಕಕಾಂಡ 25:37 ಯಾಜಕಕಾಂಡ 25:38 ಯಾಜಕಕಾಂಡ 25:39 ಯಾಜಕಕಾಂಡ 25:40 ಯಾಜಕಕಾಂಡ 25:41 ಯಾಜಕಕಾಂಡ 25:42 ಯಾಜಕಕಾಂಡ 25:43 ಯಾಜಕಕಾಂಡ 25:44 ಯಾಜಕಕಾಂಡ 25:45 ಯಾಜಕಕಾಂಡ 25:46 ಯಾಜಕಕಾಂಡ 25:47 ಯಾಜಕಕಾಂಡ 25:48 ಯಾಜಕಕಾಂಡ 25:49 ಯಾಜಕಕಾಂಡ 25:50 ಯಾಜಕಕಾಂಡ 25:51 ಯಾಜಕಕಾಂಡ 25:52 ಯಾಜಕಕಾಂಡ 25:53 ಯಾಜಕಕಾಂಡ 25:54 ಯಾಜಕಕಾಂಡ 25:55

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »