ಅರಣ್ಯಕಾಂಡ 20:8 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಅರಣ್ಯಕಾಂಡ 20:8 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 20:8 KANIRV Desktop Wallpaper - “ನೀನು ಕೋಲನ್ನು - Desktop Bible Verse Wallpaper

ಅರಣ್ಯಕಾಂಡ 20:8 KANIRV

“ನೀನು ಕೋಲನ್ನು ಕೈಯಲ್ಲಿ ಹಿಡಿದು ನಿನ್ನ ಅಣ್ಣನಾದ ಆರೋನನ ಜೊತೆಯಲ್ಲಿ ಸಮೂಹದವರನ್ನು ಕೂಡಿಸಿಕೊಂಡು ಅವರ ಎದುರಿನಲ್ಲೇ ಆ ಕಡಿದಾದ ಬಂಡೆಗೆ ನೀರುಕೊಡಬೇಕೆಂದು ಆಜ್ಞಾಪಿಸು. ಅದರೊಳಗಿಂದ ನೀರು ಹೊರಟುಬರುವುದು, ನೀನು ಸಮೂಹದವರಿಗೂ, ಅವರ ಪಶುಗಳಿಗೂ ನೀರನ್ನು ಕುಡಿಯುವುದಕ್ಕೆ ಕೊಡಬಹುದು” ಎಂದು ಹೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 20:8 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 20:8 KANIRV Desktop Wallpaper - “ನೀನು ಕೋಲನ್ನು - Desktop Bible Verse Wallpaper
View New Tab
Picture 03 - ಅರಣ್ಯಕಾಂಡ 20:8 KANIRV Desktop Wallpaper - “ನೀನು ಕೋಲನ್ನು - Desktop Bible Verse Wallpaper
View New Tab
Picture 04 - ಅರಣ್ಯಕಾಂಡ 20:8 KANIRV Desktop Wallpaper - “ನೀನು ಕೋಲನ್ನು - Desktop Bible Verse Wallpaper
View New Tab
Picture 05 - ಅರಣ್ಯಕಾಂಡ 20:8 KANIRV Desktop Wallpaper - “ನೀನು ಕೋಲನ್ನು - Desktop Bible Verse Wallpaper
View New Tab
Picture 06 - ಅರಣ್ಯಕಾಂಡ 20:8 KANIRV Desktop Wallpaper - “ನೀನು ಕೋಲನ್ನು - Desktop Bible Verse Wallpaper
View New Tab
Picture 07 - ಅರಣ್ಯಕಾಂಡ 20:8 KANIRV Desktop Wallpaper - “ನೀನು ಕೋಲನ್ನು - Desktop Bible Verse Wallpaper
View New Tab

ಅರಣ್ಯಕಾಂಡ 20:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 20:8 KANIRV. Please click on any image below to navigate to that specific Bible verse page.

ವಿಮೋಚನಕಾಂಡ 4:17 KANIRV Bible Verse Image
ವಿಮೋಚನಕಾಂಡ 4:17 (KANIRV) »
ಇದಲ್ಲದೆ ಈ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಹೋಗಬೇಕು. ಇದರಿಂದಲೇ ಆ ಸೂಚಕಕಾರ್ಯಗಳನ್ನು ಮಾಡುವಿ” ಅಂದನು.

ವಿಮೋಚನಕಾಂಡ 17:5 KANIRV Bible Verse Image
ವಿಮೋಚನಕಾಂಡ 17:5 (KANIRV) »
ಅದಕ್ಕೆ ಯೆಹೋವನು ಮೋಶೆಗೆ, “ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ಹಿಡಿದುಕೊಂಡು ಇಸ್ರಾಯೇಲರ ಹಿರಿಯರಲ್ಲಿ ಕೆಲವರನ್ನು ಕರೆದುಕೊಂಡು ಜನರ ಮುಂದೆ ಹೊರಟು, ನಾನು ತೋರಿಸುವ ಸ್ಥಳಕ್ಕೆ ಹೋಗು.

ಯೆಶಾಯನು 43:20 KANIRV Bible Verse Image
ಯೆಶಾಯನು 43:20 (KANIRV) »
ಬಯಲಿನ ಮೃಗಗಳು, ನರಿಗಳು, ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅರಣ್ಯದಲ್ಲಿ ನೀರನ್ನು, ಮರುಭೂಮಿಯಲ್ಲಿ ನದಿಗಳನ್ನು ನಾನು ಆರಿಸಿಕೊಂಡ ನನ್ನ ಪ್ರಜೆಗಳಿಗೆ ಕುಡಿಯುವುದಕ್ಕೆ ಕೊಟ್ಟೆನು. ನಾನು ಸೃಷ್ಟಿಸಿಕೊಂಡ ಆಪ್ತಜನರ ಜಲಪಾನಕ್ಕಾಗಿ,

ಆದಿಕಾಂಡ 18:14 KANIRV Bible Verse Image
ಆದಿಕಾಂಡ 18:14 (KANIRV) »
ಯೆಹೋವನಿಗೆ ಅಸಾಧ್ಯವಾದದ್ದುಂಟೋ? ನಾನು ಹೇಳಿದಂತೆಯೇ ಬರುವ ವರ್ಷದ ಇದೇ ಕಾಲದಲ್ಲಿ ನಾನು ನಿನ್ನ ಬಳಿಗೆ ಬಂದಾಗ ಸಾರಳಿಗೆ ಮಗನಿರುವನು” ಎಂದು ಹೇಳಿದನು.

ಕೀರ್ತನೆಗಳು 78:15 KANIRV Bible Verse Image
ಕೀರ್ತನೆಗಳು 78:15 (KANIRV) »
ಆತನು ಅರಣ್ಯದಲ್ಲಿ ಬಂಡೆಗಳನ್ನು ಸೀಳಿ, ಅವರಿಗೆ ಸಾಗರದಿಂದಲೋ ಎಂಬಂತೆ ಧಾರಾಳವಾಗಿ ನೀರು ಕುಡಿಸಿದನು.

ಯೆಶಾಯನು 41:17 KANIRV Bible Verse Image
ಯೆಶಾಯನು 41:17 (KANIRV) »
ಬಾಯಾರಿ ನಾಲಿಗೆ ಒಣಗಿ ನೀರನ್ನು ಹುಡುಕಿ ಹೊಂದದ ದೀನದರಿದ್ರರಿಗೆ ಯೆಹೋವನೆಂಬ ನಾನು ಪ್ರಸನ್ನನಾಗುವೆನು, ಇಸ್ರಾಯೇಲಿನ ದೇವರಾದ ನಾನು ಅವರನ್ನು ಕೈಬಿಡೆನು.

ಯೆಶಾಯನು 48:21 KANIRV Bible Verse Image
ಯೆಶಾಯನು 48:21 (KANIRV) »
ಆತನು ಅವರನ್ನು ಮರುಭೂಮಿಯಲ್ಲಿ ನಡೆಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಕಲ್ಲಿನೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ಜಲಪಾತವಾಯಿತು.

ಮತ್ತಾಯನು 21:21 KANIRV Bible Verse Image
ಮತ್ತಾಯನು 21:21 (KANIRV) »
ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನೀವು ಸಂಶಯಪಡದೆ ನಂಬಿದರೆ ಈ ಅಂಜೂರದ ಮರಕ್ಕೆ ಮಾಡಿದಂಥದನ್ನು ನೀವು ಮಾಡುವಿರಿ ಮಾತ್ರವಲ್ಲದೆ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೆ ಅದೂ ಆಗುವುದು.

ಮಾರ್ಕನು 11:22 KANIRV Bible Verse Image
ಮಾರ್ಕನು 11:22 (KANIRV) »
ಯೇಸು ಹೇಳಿದ್ದೇನಂದರೆ, “ನಿಮಗೆ ದೇವರಲ್ಲಿ ನಂಬಿಕೆಯಿರಲಿ.

ಲೂಕನು 11:13 KANIRV Bible Verse Image
ಲೂಕನು 11:13 (KANIRV) »
ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನೇ ಕೊಡುವನಲ್ಲವೇ?” ಅಂದನು.

ಯೋಹಾನನು 4:10 KANIRV Bible Verse Image
ಯೋಹಾನನು 4:10 (KANIRV) »
ಅದಕ್ಕೆ ಯೇಸು “ದೇವರ ವರವೇನೆಂಬುದೂ ಮತ್ತು ನನಗೆ ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವಾತನು ಯಾರೆಂಬುದೂ ನಿನಗೆ ತಿಳಿದಿದ್ದರೆ ನೀನೇ ಅವನನ್ನು ಕೇಳುತ್ತಿದ್ದೆ. ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು” ಅಂದನು.

ಯೋಹಾನನು 16:24 KANIRV Bible Verse Image
ಯೋಹಾನನು 16:24 (KANIRV) »
ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೊಂದನ್ನೂ ಕೇಳಿಕೊಳ್ಳಲಿಲ್ಲ. ಕೇಳಿಕೊಳ್ಳಿರಿ, ಆಗ ನಿಮ್ಮ ಆನಂದವು ಪರಿಪೂರ್ಣವಾಗುವ ಹಾಗೆ ನಿಮಗೆ ದೊರೆಯುವುದು.

Available Bible Translations

American Standard Version (ASV)
Numbers 20:8 (ASV) »
King James Version (KJV)
Numbers 20:8 (KJV) »
GOD’S WORD® (GW)
Numbers 20:8 (GW) »
Berean Bible (BSB)
Numbers 20:8 (BSB) »
World English Bible (WEB)
Numbers 20:8 (WEB) »
French Bible (LSG)
Nombres 20:8 (LSG) »
German Bible (LUTH1912)
Numeri 20:8 (LUTH1912) »
Punjabi Bible (PANIRV)
ਗਿਣਤੀ 20:8 (PANIRV) »
Bengali Bible (BENIRV)
গননা 20:8 (BENIRV) »
Marathi Bible (MARIRV)
गणना 20:8 (MARIRV) »
Gujarati Bible (GUJIRV)
ગણના 20:8 (GUJIRV) »
Hebrew Bible (HEB)
במדבר 20:8 (HEB) »
Portuguese Bible (BSL)
Números 20:8 (BSL) »
Vietnamese Bible (VIE)
Dân Số 20:8 (VIE) »
Spanish Bible (RVA)
Números 20:8 (RVA) »
Italian Bible (RIV)
Numeri 20:8 (RIV) »
Chinese Simplified (CUVS)
民 数 记 20:8 (CUVS) »
Chinese Traditional (CUVT)
民 數 記 20:8 (CUVT) »
Albanian Bible (ALB)
Numrat 20:8 (ALB) »
Swedish Bible (SV1917)
4 Mosebok 20:8 (SV1917) »
Russian Bible (RUSV)
Числа 20:8 (RUSV) »
Ukrainian Bible (UKR)
Числа 20:8 (UKR) »
Hungarian Bible (KAR)
4 Mózes 20:8 (KAR) »
Bulgarian Bible (BULG)
Числа 20:8 (BULG) »
Japanese Bible (JPN)
民数記 20:8 (JPN) »
Norwegian Bible (NORSK)
4 Mosebok 20:8 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »