ರೋಮಾಪುರದವರಿಗೆ 12:15 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ರೋಮಾಪುರದವರಿಗೆ 12:15 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ರೋಮಾಪುರದವರಿಗೆ 12:15 KANIRV Desktop Wallpaper - ಸಂತೋಷಪಡುವವರ ಸಂಗಡ - Desktop Bible Verse Wallpaper

ರೋಮಾಪುರದವರಿಗೆ 12:15 KANIRV

ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ರೋಮಾಪುರದವರಿಗೆ 12:15 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ರೋಮಾಪುರದವರಿಗೆ 12:15 KANIRV Desktop Wallpaper - ಸಂತೋಷಪಡುವವರ ಸಂಗಡ - Desktop Bible Verse Wallpaper
View New Tab
Picture 03 - ರೋಮಾಪುರದವರಿಗೆ 12:15 KANIRV Desktop Wallpaper - ಸಂತೋಷಪಡುವವರ ಸಂಗಡ - Desktop Bible Verse Wallpaper
View New Tab
Picture 04 - ರೋಮಾಪುರದವರಿಗೆ 12:15 KANIRV Desktop Wallpaper - ಸಂತೋಷಪಡುವವರ ಸಂಗಡ - Desktop Bible Verse Wallpaper
View New Tab
Picture 05 - ರೋಮಾಪುರದವರಿಗೆ 12:15 KANIRV Desktop Wallpaper - ಸಂತೋಷಪಡುವವರ ಸಂಗಡ - Desktop Bible Verse Wallpaper
View New Tab
Picture 06 - ರೋಮಾಪುರದವರಿಗೆ 12:15 KANIRV Desktop Wallpaper - ಸಂತೋಷಪಡುವವರ ಸಂಗಡ - Desktop Bible Verse Wallpaper
View New Tab
Picture 07 - ರೋಮಾಪುರದವರಿಗೆ 12:15 KANIRV Desktop Wallpaper - ಸಂತೋಷಪಡುವವರ ಸಂಗಡ - Desktop Bible Verse Wallpaper
View New Tab

ರೋಮಾಪುರದವರಿಗೆ 12:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ರೋಮಾಪುರದವರಿಗೆ 12:15 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 12:26 KANIRV Bible Verse Image
1 ಕೊರಿಂಥದವರಿಗೆ 12:26 (KANIRV) »
ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ. ಒಂದು ಅಂಗ ಗೌರವಿಸಲ್ಪಟ್ಟರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.

ಇಬ್ರಿಯರಿಗೆ 13:3 KANIRV Bible Verse Image
ಇಬ್ರಿಯರಿಗೆ 13:3 (KANIRV) »
ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು, ಅವರನ್ನು ಜ್ಞಾಪಕಮಾಡಿಕೊಳ್ಳಿರಿ.

ಕೀರ್ತನೆಗಳು 35:13 KANIRV Bible Verse Image
ಕೀರ್ತನೆಗಳು 35:13 (KANIRV) »
ನಾನಾದರೋ ಅವರ ಅಸ್ವಸ್ಥಕಾಲದಲ್ಲಿ ಗೋಣಿ ತಟ್ಟನ್ನೇ ಕಟ್ಟಿಕೊಂಡಿದ್ದೆನು; ಉಪವಾಸದಿಂದ ನನ್ನ ಆತ್ಮವನ್ನು ನೋಯಿಸಿದೆನು. ನನ್ನ ಪ್ರಾರ್ಥನೆಯು ಕೇಳಲ್ಪಡಲಿಲ್ಲ.

ಯೋಬನು 30:25 KANIRV Bible Verse Image
ಯೋಬನು 30:25 (KANIRV) »
ಕಷ್ಟಾನುಭವಿಯನ್ನು ಕಂಡು ನಾನು ಕಣ್ಣೀರಿಡಲಿಲ್ಲವೇ? ದಿಕ್ಕಿಲ್ಲದವನಿಗೆ ದುಃಖಿಸುವವನೂ ಆಗಿದ್ದೇನಷ್ಟೆ.

ಯೋಹಾನನು 11:33 KANIRV Bible Verse Image
ಯೋಹಾನನು 11:33 (KANIRV) »
ಆಕೆಯು ಅಳುವುದನ್ನು ಮತ್ತು ಆಕೆಯೊಂದಿಗೆ ಬಂದಿದ್ದ ಯೆಹೂದ್ಯರು ಅಳುವುದನ್ನು ಯೇಸು ನೋಡಿದಾಗ ಯೇಸುವು ಆತ್ಮದಲ್ಲಿ ವ್ಯಸನಪಟ್ಟು ನೊಂದುಕೊಂಡು,

ಫಿಲಿಪ್ಪಿಯವರಿಗೆ 2:17 KANIRV Bible Verse Image
ಫಿಲಿಪ್ಪಿಯವರಿಗೆ 2:17 (KANIRV) »
ನಿಮ್ಮ ನಂಬಿಕೆಯೆಂಬ ಯಜ್ಞವನ್ನು ದೇವರಿಗರ್ಪಿಸುವ ಸೇವೆಯಲ್ಲಿ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ನನಗೆ ಸಂತೋಷವೇ, ನಿಮ್ಮೆಲ್ಲರೊಂದಿಗೂ ಸಂತೋಷ ಪಡುತ್ತೇನೆ.

ಲೂಕನು 1:58 KANIRV Bible Verse Image
ಲೂಕನು 1:58 (KANIRV) »
ಆಕೆಯ ನೆರೆಹೊರೆಯವರೂ ಬಂಧುಬಾಂಧವರೂ ಆಕೆಯ ಮೇಲೆ ಕರ್ತನು ತನ್ನ ವಿಶೇಷ ದಯೆಯನ್ನು ತೋರಿಸಿದ್ದಾನೆಂಬುದನ್ನು ಕೇಳಿ ಆಕೆಯ ಸಂಗಡ ಸಂತೋಷಪಟ್ಟರು.

ಯೆರೆಮೀಯನು 9:1 KANIRV Bible Verse Image
ಯೆರೆಮೀಯನು 9:1 (KANIRV) »
ಅಯ್ಯೋ, ನನ್ನ ಶಿರಸ್ಸು ಜಲಮಯವಾಗಿಯೂ, ನನ್ನ ನೇತ್ರಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಎಷ್ಟೋ ಲೇಸು! ನನ್ನ ಜನರಲ್ಲಿ ಹತರಾದವರ ನಿಮಿತ್ತ ಹಗಲಿರುಳೂ ಅಳಬೇಕಲ್ಲಾ!

ಫಿಲಿಪ್ಪಿಯವರಿಗೆ 2:26 KANIRV Bible Verse Image
ಫಿಲಿಪ್ಪಿಯವರಿಗೆ 2:26 (KANIRV) »
ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು ಮತ್ತು ತಾನು ಅಸ್ವಸ್ಥನಾಗಿದ್ದ ಸುದ್ದಿಯನ್ನು ನೀವು ಕೇಳಿದ್ದರಿಂದ ಅವನು ನೊಂದುಕೊಂಡನು.

2 ಕೊರಿಂಥದವರಿಗೆ 2:3 KANIRV Bible Verse Image
2 ಕೊರಿಂಥದವರಿಗೆ 2:3 (KANIRV) »
ಆದಕಾರಣ ನಾನು ಆ ಪತ್ರವನ್ನು ಬರೆದದ್ದು: ನನ್ನನ್ನು ಸಂತೋಷಪಡಿಸಬೇಕಾದವರೇ ನನ್ನನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ಬರಲಿಲ್ಲ. ನನ್ನ ಸಂತೋಷವೇ ನಿಮ್ಮೆಲ್ಲರ ಸಂತೋಷವೆಂದು ನೀವು ಭಾವಿಸುತ್ತೀರೆಂದು ನಂಬಿದ್ದೇನೆ.

2 ಕೊರಿಂಥದವರಿಗೆ 11:29 KANIRV Bible Verse Image
2 ಕೊರಿಂಥದವರಿಗೆ 11:29 (KANIRV) »
ಯಾವನಾದರೂ ಬಲಹೀನನಾಗಿದ್ದರೆ ನಾನೂ ಅವನೊಂದಿಗೆ ಬಲಹೀನನಾಗದೆ ಇದ್ದೆನೋ? ಯಾವನಾದರೂ ತಪ್ಪಿಹೋಗಿದ್ದಲ್ಲಿ ನಾನು ಸಂತಾಪಪಡದೆ ಇದ್ದೆನೋ?

ಯೋಬನು 2:11 KANIRV Bible Verse Image
ಯೋಬನು 2:11 (KANIRV) »
ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಎಂಬ ಯೋಬನ ಮೂವರು ಸ್ನೇಹಿತರು ಅವನಿಗೆ ಸಂಭವಿಸಿದ ಆಪತ್ತಿನ ಸುದ್ದಿಯನ್ನು ಕೇಳಿದೊಡನೆ, “ನಾವೆಲ್ಲರೂ ಕೂಡಿ ನಮ್ಮ ಸಂತಾಪವನ್ನು ತೋರ್ಪಡಿಸಿ, ಅವನನ್ನು ಸಂತೈಸೋಣ ಬನ್ನಿರಿ” ಎಂದು ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು.

Available Bible Translations

American Standard Version (ASV)
Romans 12:15 (ASV) »
King James Version (KJV)
Romans 12:15 (KJV) »
GOD’S WORD® (GW)
Romans 12:15 (GW) »
Berean Bible (BSB)
Romans 12:15 (BSB) »
World English Bible (WEB)
Romans 12:15 (WEB) »
French Bible (LSG)
Romains 12:15 (LSG) »
German Bible (LUTH1912)
Römer 12:15 (LUTH1912) »
Portuguese Bible (BSL)
Romanos 12:15 (BSL) »
Vietnamese Bible (VIE)
Rô-ma 12:15 (VIE) »
Spanish Bible (RVA)
Romanos 12:15 (RVA) »
Italian Bible (RIV)
Romani 12:15 (RIV) »
Chinese Simplified (CUVS)
罗 马 书 12:15 (CUVS) »
Chinese Traditional (CUVT)
羅 馬 書 12:15 (CUVT) »
Albanian Bible (ALB)
Romakëve 12:15 (ALB) »
Swedish Bible (SV1917)
Romarbrevet 12:15 (SV1917) »
Ukrainian Bible (UKR)
римлян 12:15 (UKR) »
Hungarian Bible (KAR)
Róma 12:15 (KAR) »
Bulgarian Bible (BULG)
Римляни 12:15 (BULG) »
Norwegian Bible (NORSK)
Romerne 12:15 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »