2 ಪೂರ್ವಕಾಲವೃತ್ತಾಂತ 30:8 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download 2 ಪೂರ್ವಕಾಲವೃತ್ತಾಂತ 30:8 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 30:8 KANIRV 4K Wallpaper - ಈಗ ನೀವು ನಿಮ್ಮ - 4K Wallpaper Bible Verse

2 ಪೂರ್ವಕಾಲವೃತ್ತಾಂತ 30:8 KANIRV

ಈಗ ನೀವು ನಿಮ್ಮ ಪೂರ್ವಿಕರಂತೆ ರಾಜಾಜ್ಞೆಗೆ ಮಣಿಯದವರಾಗಿರಬೇಡಿರಿ, ಯೆಹೋವನಿಗೆ ಅಧೀನರಾಗಿರಿ. ನಿಮ್ಮ ದೇವರಾದ ಯೆಹೋವನು ಸದಾಕಾಲಕ್ಕೂ ಪ್ರತಿಷ್ಠಿಸಿಕೊಂಡಿರುವ ಪವಿತ್ರಾಲಯಕ್ಕೆ ಬಂದು ಆತನನ್ನು ಆರಾಧಿಸಿರಿ. ಆಗ ನಿಮ್ಮ ಮೇಲಿರುವ ಆತನ ಉಗ್ರಕೋಪವು ತೊಲಗಿಹೋಗುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 Chronicles 30:8 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - 2 ಪೂರ್ವಕಾಲವೃತ್ತಾಂತ 30:8 KANIRV 4K Wallpaper - ಈಗ ನೀವು ನಿಮ್ಮ - 4K Wallpaper Bible Verse
View New Tab
Picture 03 - 2 ಪೂರ್ವಕಾಲವೃತ್ತಾಂತ 30:8 KANIRV 4K Wallpaper - ಈಗ ನೀವು ನಿಮ್ಮ - 4K Wallpaper Bible Verse
View New Tab
Picture 04 - 2 ಪೂರ್ವಕಾಲವೃತ್ತಾಂತ 30:8 KANIRV 4K Wallpaper - ಈಗ ನೀವು ನಿಮ್ಮ - 4K Wallpaper Bible Verse
View New Tab
Picture 05 - 2 ಪೂರ್ವಕಾಲವೃತ್ತಾಂತ 30:8 KANIRV 4K Wallpaper - ಈಗ ನೀವು ನಿಮ್ಮ - 4K Wallpaper Bible Verse
View New Tab
Picture 06 - 2 ಪೂರ್ವಕಾಲವೃತ್ತಾಂತ 30:8 KANIRV 4K Wallpaper - ಈಗ ನೀವು ನಿಮ್ಮ - 4K Wallpaper Bible Verse
View New Tab
Picture 07 - 2 ಪೂರ್ವಕಾಲವೃತ್ತಾಂತ 30:8 KANIRV 4K Wallpaper - ಈಗ ನೀವು ನಿಮ್ಮ - 4K Wallpaper Bible Verse
View New Tab

2 ಪೂರ್ವಕಾಲವೃತ್ತಾಂತ 30:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 30:8 KANIRV. Please click on any image below to navigate to that specific Bible verse page.

ವಿಮೋಚನಕಾಂಡ 32:9 KANIRV Bible Verse Image
ವಿಮೋಚನಕಾಂಡ 32:9 (KANIRV) »
ಅದಲ್ಲದೆ ಯೆಹೋವನು ಮೋಶೆಗೆ, “ಈ ಜನರ ಸ್ವಭಾವವನ್ನು ನಾನು ನೋಡಿದ್ದೇನೆ. ಇವರು ಮೊಂಡುತನವುಳ್ಳ ಜನರಾಗಿದ್ದಾರೆ

2 ಪೂರ್ವಕಾಲವೃತ್ತಾಂತ 29:10 KANIRV Bible Verse Image
2 ಪೂರ್ವಕಾಲವೃತ್ತಾಂತ 29:10 (KANIRV) »
ಈಗ ನಮ್ಮ ಮೇಲಿರುವ ಆತನ ಕೋಪಾಗ್ನಿಯು ತೊಲಗಿ ಹೋಗುವಂತೆ ಇಸ್ರಾಯೇಲಿನ ದೇವರಾದ ಯೆಹೋವನೊಡನೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕೆ ಮನಸ್ಸುಳ್ಳವನಾಗಿದ್ದೇನೆ.

ಧರ್ಮೋಪದೇಶಕಾಂಡ 10:16 KANIRV Bible Verse Image
ಧರ್ಮೋಪದೇಶಕಾಂಡ 10:16 (KANIRV) »
ಆದುದರಿಂದ ನೀವು ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿಮಾಡಿಕೊಳ್ಳಿರಿ.

ಕೀರ್ತನೆಗಳು 73:17 KANIRV Bible Verse Image
ಕೀರ್ತನೆಗಳು 73:17 (KANIRV) »
ಆದರೆ ದೇವಾಲಯಕ್ಕೆ ಹೋಗಿ ಅವರ ಅಂತ್ಯಾವಸ್ಥೆಯನ್ನು ಆಲೋಚಿಸಿದಾಗ ನನಗೆ ಗೊತ್ತಾಯಿತು.

ಕೀರ್ತನೆಗಳು 68:31 KANIRV Bible Verse Image
ಕೀರ್ತನೆಗಳು 68:31 (KANIRV) »
ಐಗುಪ್ತ ದೇಶದಿಂದ ರಾಯಭಾರಿಗಳು ಬರುವರು; ಕೂಷ್ ದೇಶದವರ ಕೈಗಳು ದೇವರಿಗೆ ಕಾಣಿಕೆಗಳನ್ನು ನೀಡಲಿಕ್ಕೆ ಅವಸರಪಡುವವು.

ಕೀರ್ತನೆಗಳು 132:13 KANIRV Bible Verse Image
ಕೀರ್ತನೆಗಳು 132:13 (KANIRV) »
ನಿಶ್ಚಯವಾಗಿ ಯೆಹೋವನು ಚೀಯೋನನ್ನು ಅಪೇಕ್ಷಿಸಿ, ತನ್ನ ನಿವಾಸಕ್ಕಾಗಿ ಆರಿಸಿಕೊಂಡಿದ್ದಾನೆ.

ಮತ್ತಾಯನು 4:10 KANIRV Bible Verse Image
ಮತ್ತಾಯನು 4:10 (KANIRV) »
ಯೇಸು ಅವನಿಗೆ, “ಸೈತಾನನೇ, ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಕರ್ತನನ್ನು ಮಾತ್ರ ಆರಾಧಿಸಬೇಕು ಆತನೊಬ್ಬನನ್ನೇ ಸೇವಿಸಬೇಕು’ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.

ಯೋಹಾನನು 12:26 KANIRV Bible Verse Image
ಯೋಹಾನನು 12:26 (KANIRV) »
ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನನ್ನು ಹಿಂಬಾಲಿಸಲಿ, ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನೂ ಸಹ ಇರುವನು. ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ತಂದೆಯು ಅವನನ್ನು ಸನ್ಮಾನಿಸುವನು.

ರೋಮಾಪುರದವರಿಗೆ 10:21 KANIRV Bible Verse Image
ರೋಮಾಪುರದವರಿಗೆ 10:21 (KANIRV) »
ಆದರೆ ಅವನು ಇಸ್ರಾಯೇಲ್ಯರನ್ನು ಕುರಿತು, “ನನ್ನ ಮಾತಿಗೆ ಅವಿಧೇಯರಾಗಿ ಎದುರುಮಾತನಾಡುವ ಜನರನ್ನು ನಾನು ದಿನವೆಲ್ಲಾ ಎಡೆಬಿಡದೆ ಕೈ ಚಾಚಿ ಕರೆದೆನೆಂದು” ಆತನು ಹೇಳುತ್ತಾನೆ.

ರೋಮಾಪುರದವರಿಗೆ 6:13 KANIRV Bible Verse Image
ರೋಮಾಪುರದವರಿಗೆ 6:13 (KANIRV) »
ಇದು ಮಾತ್ರವಲ್ಲದೆ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು, ಅವುಗಳನ್ನು ದುಷ್ಟತ್ವವನ್ನು ನಡಿಸುವ ಸಾಧನಗಳಾಗಿ ಮಾಡಬೇಡಿರಿ; ನೀವು ಸತ್ತವರೊಳಗಿಂದ ಜೀವಿತರಾಗಿರಲಾಗಿ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ನಿಮ್ಮ ದೇಹದ ಅಂಗಗಳನ್ನು ನೀತಿಯ ಆಯುಧಗಳನ್ನಾಗಿ ಆತನಿಗೆ ಸಮರ್ಪಿಸಿರಿ.

ರೋಮಾಪುರದವರಿಗೆ 6:22 KANIRV Bible Verse Image
ರೋಮಾಪುರದವರಿಗೆ 6:22 (KANIRV) »
ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದ್ದರಿಂದ ನಿಮಗೆ ಶುದ್ಧೀಕರಣವೆಂಬ ಫಲವು ದೊರಕಿರುವುದಲ್ಲದೆ ಅಂತ್ಯದಲ್ಲಿ ನಿತ್ಯ ಜೀವವನ್ನು ಹೊಂದುವಿರಿ.

ಕೊಲೊಸ್ಸೆಯವರಿಗೆ 3:22 KANIRV Bible Verse Image
ಕೊಲೊಸ್ಸೆಯವರಿಗೆ 3:22 (KANIRV) »
ದಾಸರೇ, ಈ ಲೋಕದಲ್ಲಿರುವ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಿ, ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಹಾಗೆ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಕೆಲಸಮಾಡದೆ, ಕರ್ತನಿಗೆ ಭಯಪಡುವ ಪ್ರಾಮಾಣಿಕವಾದ ಹೃದಯದಿಂದ ಕೆಲಸ ಮಾಡಿರಿ.

Available Bible Translations

American Standard Version (ASV)
2 Chronicles 30:8 (ASV) »
King James Version (KJV)
2 Chronicles 30:8 (KJV) »
GOD’S WORD® (GW)
2 Chronicles 30:8 (GW) »
Berean Bible (BSB)
2 Chronicles 30:8 (BSB) »
World English Bible (WEB)
2 Chronicles 30:8 (WEB) »
French Bible (LSG)
2 Chroniques 30:8 (LSG) »
German Bible (LUTH1912)
2 Chronik 30:8 (LUTH1912) »
Portuguese Bible (BSL)
2 Crônicas 30:8 (BSL) »
Vietnamese Bible (VIE)
2 Sử Ký 30:8 (VIE) »
Spanish Bible (RVA)
2 Crónicas 30:8 (RVA) »
Italian Bible (RIV)
2 Cronache 30:8 (RIV) »
Chinese Simplified (CUVS)
历 代 志 下 30:8 (CUVS) »
Chinese Traditional (CUVT)
歷 代 志 下 30:8 (CUVT) »
Albanian Bible (ALB)
2 Kronikave 30:8 (ALB) »
Swedish Bible (SV1917)
2 Krönikeboken 30:8 (SV1917) »
Ukrainian Bible (UKR)
2 хроніки 30:8 (UKR) »
Hungarian Bible (KAR)
2 Krónika 30:8 (KAR) »
Japanese Bible (JPN)
歴代志下 30:8 (JPN) »
Norwegian Bible (NORSK)
2 Krønikebok 30:8 (NORSK) »

2 ಪೂರ್ವಕಾಲವೃತ್ತಾಂತ 30 (KANIRV) Verse Selection

2 ಪೂರ್ವಕಾಲವೃತ್ತಾಂತ 30:1 2 ಪೂರ್ವಕಾಲವೃತ್ತಾಂತ 30:2 2 ಪೂರ್ವಕಾಲವೃತ್ತಾಂತ 30:3 2 ಪೂರ್ವಕಾಲವೃತ್ತಾಂತ 30:4 2 ಪೂರ್ವಕಾಲವೃತ್ತಾಂತ 30:5 2 ಪೂರ್ವಕಾಲವೃತ್ತಾಂತ 30:6 2 ಪೂರ್ವಕಾಲವೃತ್ತಾಂತ 30:7 2 ಪೂರ್ವಕಾಲವೃತ್ತಾಂತ 30:8 2 ಪೂರ್ವಕಾಲವೃತ್ತಾಂತ 30:9 2 ಪೂರ್ವಕಾಲವೃತ್ತಾಂತ 30:10 2 ಪೂರ್ವಕಾಲವೃತ್ತಾಂತ 30:11 2 ಪೂರ್ವಕಾಲವೃತ್ತಾಂತ 30:12 2 ಪೂರ್ವಕಾಲವೃತ್ತಾಂತ 30:13 2 ಪೂರ್ವಕಾಲವೃತ್ತಾಂತ 30:14 2 ಪೂರ್ವಕಾಲವೃತ್ತಾಂತ 30:15 2 ಪೂರ್ವಕಾಲವೃತ್ತಾಂತ 30:16 2 ಪೂರ್ವಕಾಲವೃತ್ತಾಂತ 30:17 2 ಪೂರ್ವಕಾಲವೃತ್ತಾಂತ 30:18 2 ಪೂರ್ವಕಾಲವೃತ್ತಾಂತ 30:19 2 ಪೂರ್ವಕಾಲವೃತ್ತಾಂತ 30:20 2 ಪೂರ್ವಕಾಲವೃತ್ತಾಂತ 30:21 2 ಪೂರ್ವಕಾಲವೃತ್ತಾಂತ 30:22 2 ಪೂರ್ವಕಾಲವೃತ್ತಾಂತ 30:23 2 ಪೂರ್ವಕಾಲವೃತ್ತಾಂತ 30:24 2 ಪೂರ್ವಕಾಲವೃತ್ತಾಂತ 30:25 2 ಪೂರ್ವಕಾಲವೃತ್ತಾಂತ 30:26 2 ಪೂರ್ವಕಾಲವೃತ್ತಾಂತ 30:27

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »