ಅಪೊಸ್ತಲರ ಕೃತ್ಯಗಳು 12:6 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 12:6 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 12:6 KANIRV 4K Wallpaper - ಹೆರೋದನು ಅವನನ್ನು - 4K Wallpaper Bible Verse

ಅಪೊಸ್ತಲರ ಕೃತ್ಯಗಳು 12:6 KANIRV

ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿನದ ಹಿಂದಿನ ರಾತ್ರಿಯಲ್ಲಿ, ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ, ಇಬ್ಬರು ಸಿಪಾಯಿಗಳ ನಡುವೆ ನಿದ್ದೆಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Acts 12:6 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 12:6 KANIRV 4K Wallpaper - ಹೆರೋದನು ಅವನನ್ನು - 4K Wallpaper Bible Verse
View New Tab
Picture 03 - ಅಪೊಸ್ತಲರ ಕೃತ್ಯಗಳು 12:6 KANIRV 4K Wallpaper - ಹೆರೋದನು ಅವನನ್ನು - 4K Wallpaper Bible Verse
View New Tab
Picture 04 - ಅಪೊಸ್ತಲರ ಕೃತ್ಯಗಳು 12:6 KANIRV 4K Wallpaper - ಹೆರೋದನು ಅವನನ್ನು - 4K Wallpaper Bible Verse
View New Tab
Picture 05 - ಅಪೊಸ್ತಲರ ಕೃತ್ಯಗಳು 12:6 KANIRV 4K Wallpaper - ಹೆರೋದನು ಅವನನ್ನು - 4K Wallpaper Bible Verse
View New Tab
Picture 06 - ಅಪೊಸ್ತಲರ ಕೃತ್ಯಗಳು 12:6 KANIRV 4K Wallpaper - ಹೆರೋದನು ಅವನನ್ನು - 4K Wallpaper Bible Verse
View New Tab
Picture 07 - ಅಪೊಸ್ತಲರ ಕೃತ್ಯಗಳು 12:6 KANIRV 4K Wallpaper - ಹೆರೋದನು ಅವನನ್ನು - 4K Wallpaper Bible Verse
View New Tab

ಅಪೊಸ್ತಲರ ಕೃತ್ಯಗಳು 12:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 12:6 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 21:33 KANIRV Bible Verse Image
ಅಪೊಸ್ತಲರ ಕೃತ್ಯಗಳು 21:33 (KANIRV) »
ಸಹಸ್ರಾಧಿಪತಿಯು ಹತ್ತಿರಕ್ಕೆ ಬಂದು ಅವನನ್ನು ಹಿಡಿದು, ಅವನಿಗೆ ಎರಡು ಬೇಡಿಯನ್ನು ಹಾಕಬೇಕೆಂದು ಅಪ್ಪಣೆಕೊಟ್ಟು;

ಇಬ್ರಿಯರಿಗೆ 13:6 KANIRV Bible Verse Image
ಇಬ್ರಿಯರಿಗೆ 13:6 (KANIRV) »
ಆದ್ದರಿಂದ, “ಕರ್ತನು ನನ್ನ ಸಹಾಯಕನು ನಾನು ಭಯಪಡುವುದಿಲ್ಲ, ಮನುಷ್ಯನು ನನಗೆ ಏನು ಮಾಡಿಯಾನು?” ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.

2 ತಿಮೊಥೆಯನಿಗೆ 1:16 KANIRV Bible Verse Image
2 ತಿಮೊಥೆಯನಿಗೆ 1:16 (KANIRV) »
ಒನೇಸಿಪೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ, ಅವನು ಹಲವುಬಾರಿ ನನ್ನನ್ನು ಉಪಚರಿಸಿದನು. ನನ್ನ ಬೇಡಿಗಳಿಗೆ ನಾಚಿಕೆಪಡದೆ,

ಫಿಲಿಪ್ಪಿಯವರಿಗೆ 4:6 KANIRV Bible Verse Image
ಫಿಲಿಪ್ಪಿಯವರಿಗೆ 4:6 (KANIRV) »
ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯಗಳಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ಕರ್ತನಿಗೆ ತಿಳಿಯಪಡಿಸಿರಿ.

ಎಫೆಸದವರಿಗೆ 6:20 KANIRV Bible Verse Image
ಎಫೆಸದವರಿಗೆ 6:20 (KANIRV) »
ಆ ಸುವಾರ್ತೆಯ ನಿಮಿತ್ತವಾಗಿ ರಾಯಭಾರಿಯಾದ ನಾನು ಸೆರೆಮನೆಯಲ್ಲಿ ಬಿದ್ದಿದ್ದೇನಲ್ಲಾ. ಅದರ ವಿಷಯದಲ್ಲಿ ನಾನು ಮಾತನಾಡಬೇಕಾದ ಹಾಗೆಯೇ ಧೈರ್ಯವಾಗಿ ನಾನು ಮಾತನಾಡುವಂತೆ ನನಗಾಗಿ ಬೇಡಿಕೊಳ್ಳಿರಿ.

ಮತ್ತಾಯನು 28:4 KANIRV Bible Verse Image
ಮತ್ತಾಯನು 28:4 (KANIRV) »
ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು.

ಯೆಶಾಯನು 26:3 KANIRV Bible Verse Image
ಯೆಶಾಯನು 26:3 (KANIRV) »
ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ.

ಕೀರ್ತನೆಗಳು 3:5 KANIRV Bible Verse Image
ಕೀರ್ತನೆಗಳು 3:5 (KANIRV) »
ಯೆಹೋವನು ನನ್ನನ್ನು ಕಾಪಾಡುವವನು, ಆದುದರಿಂದ ನಾನು ಮಲಗಿಕೊಂಡು ನಿದ್ದೆಮಾಡಿ ಸುಖವಾಗಿ ಎಚ್ಚರಗೊಂಡೆನು.

ಯೆರೆಮೀಯನು 40:4 KANIRV Bible Verse Image
ಯೆರೆಮೀಯನು 40:4 (KANIRV) »
ಇಗೋ, ನಿನ್ನ ಕೈಗೆ ಹಾಕಿದ ಬೇಡಿಗಳನ್ನು ಈ ದಿನ ತೆಗೆಸಿದ್ದೇನೆ. ನನ್ನ ಸಂಗಡ ಬಾಬಿಲೋನಿಗೆ ಬರಬೇಕೆಂದು ನಿನಗೆ ಮನಸ್ಸಿದ್ದರೆ ಬಾ; ನಿನ್ನನ್ನು ಕಟಾಕ್ಷಿಸುವೆನು; ನನ್ನ ಸಂಗಡ ಬಾಬಿಲೋನಿಗೆ ಬರುವುದಕ್ಕೆ ಮನಸ್ಸಿಲ್ಲದೆ ಹೋದರೆ ನಿಂತುಬಿಡು; ಇಗೋ, ದೇಶವೆಲ್ಲಾ ನಿನ್ನ ಕಣ್ಣೆದುರಿಗಿದೆ; ನಿನಗೆ ಯಾವ ಕಡೆ ಹೋಗುವುದು ಸರಿಯೋ ಒಳ್ಳೆಯದೋ ಆ ಕಡೆ ಹೋಗು” ಎಂದು ಹೇಳಿದನು.

ಅಪೊಸ್ತಲರ ಕೃತ್ಯಗಳು 28:20 KANIRV Bible Verse Image
ಅಪೊಸ್ತಲರ ಕೃತ್ಯಗಳು 28:20 (KANIRV) »
ಈ ಕಾರಣದಿಂದ ನಾನು ನಿಮ್ಮನ್ನು ಕಂಡು ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲ್ ಜನರ ನಿರೀಕ್ಷೆಯ ನಿಮಿತ್ತವಾಗಿ ಈ ಬೇಡಿಯಿಂದ ಬಂಧಿತನಾಗಿದ್ದೇನೆ” ಎಂದು ಹೇಳಿದನು.

ಅಪೊಸ್ತಲರ ಕೃತ್ಯಗಳು 5:23 KANIRV Bible Verse Image
ಅಪೊಸ್ತಲರ ಕೃತ್ಯಗಳು 5:23 (KANIRV) »
“ಸೆರೆಮನೆಯು ಭದ್ರವಾಗಿ ಮುಚ್ಚಿರುವುದನ್ನೂ, ಕಾವಲುಗಾರರು ಬಾಗಿಲುಗಳಲ್ಲಿ ನಿಂತಿರುವುದನ್ನೂ ಕಂಡೆವು; ಆದರೆ ತೆರೆದಾಗ ಒಳಗೆ ಒಬ್ಬರನ್ನೂ ಕಾಣಲಿಲ್ಲ” ಎಂದು ತಿಳಿಸಿದರು.

ಕೀರ್ತನೆಗಳು 4:8 KANIRV Bible Verse Image
ಕೀರ್ತನೆಗಳು 4:8 (KANIRV) »
ನಾನು ನಿರ್ಭಯವಾಗಿರುವುದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು. ಏಕೆಂದರೆ ಯೆಹೋವನೇ, ನನಗೆ ಯಾವ ಅಪಾಯವೂ ಬಾರದಂತೆ ನೀನು ನನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೀ.

Available Bible Translations

American Standard Version (ASV)
Acts 12:6 (ASV) »
King James Version (KJV)
Acts 12:6 (KJV) »
GOD’S WORD® (GW)
Acts 12:6 (GW) »
Berean Bible (BSB)
Acts 12:6 (BSB) »
World English Bible (WEB)
Acts 12:6 (WEB) »
French Bible (LSG)
Actes 12:6 (LSG) »
Portuguese Bible (BSL)
Atos 12:6 (BSL) »
Spanish Bible (RVA)
Hechos 12:6 (RVA) »
Italian Bible (RIV)
Atti 12:6 (RIV) »
Chinese Simplified (CUVS)
使 徒 行 传 12:6 (CUVS) »
Chinese Traditional (CUVT)
使 徒 行 傳 12:6 (CUVT) »
Russian Bible (RUSV)
Деяния 12:6 (RUSV) »
Ukrainian Bible (UKR)
Дії 12:6 (UKR) »
Hungarian Bible (KAR)
Apostolok 12:6 (KAR) »
Bulgarian Bible (BULG)
Деяния 12:6 (BULG) »
Japanese Bible (JPN)
使徒行伝 12:6 (JPN) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »