ಅಪೊಸ್ತಲರ ಕೃತ್ಯಗಳು 20:24 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 20:24 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 20:24 KANIRV 4K Wallpaper - ಆದರೆ ಪ್ರಾಣವನ್ನು - 4K Wallpaper Bible Verse

ಅಪೊಸ್ತಲರ ಕೃತ್ಯಗಳು 20:24 KANIRV

ಆದರೆ ಪ್ರಾಣವನ್ನು ಉಳಿಸಿಕೊಳ್ಳುವುದೇ ಶ್ರೇಷ್ಠವೆಂದು ನಾನು ಎಣಿಸುವುದಿಲ್ಲ; ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಸಾಕ್ಷ್ಯಪೂರಕವಾಗಿ ಸಾರುವ ನಿಯೋಗವನ್ನು ಕರ್ತನಾದ ಯೇಸುವಿನಿಂದ ನಾನು ಹೊಂದಿದ್ದೇನೆ ಈ ನಿಯೋಗವನ್ನು ಪೂರ್ಣಗೊಳಿಸುವುದೊಂದೇ ನನ್ನ ಅಪೇಕ್ಷೆಯಾಗಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Acts 20:24 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 20:24 KANIRV 4K Wallpaper - ಆದರೆ ಪ್ರಾಣವನ್ನು - 4K Wallpaper Bible Verse
View New Tab
Picture 03 - ಅಪೊಸ್ತಲರ ಕೃತ್ಯಗಳು 20:24 KANIRV 4K Wallpaper - ಆದರೆ ಪ್ರಾಣವನ್ನು - 4K Wallpaper Bible Verse
View New Tab
Picture 04 - ಅಪೊಸ್ತಲರ ಕೃತ್ಯಗಳು 20:24 KANIRV 4K Wallpaper - ಆದರೆ ಪ್ರಾಣವನ್ನು - 4K Wallpaper Bible Verse
View New Tab
Picture 05 - ಅಪೊಸ್ತಲರ ಕೃತ್ಯಗಳು 20:24 KANIRV 4K Wallpaper - ಆದರೆ ಪ್ರಾಣವನ್ನು - 4K Wallpaper Bible Verse
View New Tab
Picture 06 - ಅಪೊಸ್ತಲರ ಕೃತ್ಯಗಳು 20:24 KANIRV 4K Wallpaper - ಆದರೆ ಪ್ರಾಣವನ್ನು - 4K Wallpaper Bible Verse
View New Tab
Picture 07 - ಅಪೊಸ್ತಲರ ಕೃತ್ಯಗಳು 20:24 KANIRV 4K Wallpaper - ಆದರೆ ಪ್ರಾಣವನ್ನು - 4K Wallpaper Bible Verse
View New Tab

ಅಪೊಸ್ತಲರ ಕೃತ್ಯಗಳು 20:24 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 20:24 KANIRV. Please click on any image below to navigate to that specific Bible verse page.

2 ತಿಮೊಥೆಯನಿಗೆ 4:6 KANIRV Bible Verse Image
2 ತಿಮೊಥೆಯನಿಗೆ 4:6 (KANIRV) »
ಯಾಕೆಂದರೆ ನಾನಂತೂ ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ.

2 ಕೊರಿಂಥದವರಿಗೆ 4:1 KANIRV Bible Verse Image
2 ಕೊರಿಂಥದವರಿಗೆ 4:1 (KANIRV) »
ಆದ್ದರಿಂದ ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾದ ನಾವು ಧೈರ್ಯಗೆಟ್ಟು ಹಿಂಜರಿಯುವುದಿಲ್ಲ.

ಅಪೊಸ್ತಲರ ಕೃತ್ಯಗಳು 21:13 KANIRV Bible Verse Image
ಅಪೊಸ್ತಲರ ಕೃತ್ಯಗಳು 21:13 (KANIRV) »
ಅದಕ್ಕೆ ಪೌಲನು; “ನೀವು ದುಃಖಿಸುತ್ತಾ ಏಕೆ ನನ್ನ ಎದೆಯೊಡೆಯುವಂತೆ ಮಾಡುತ್ತೀರಿ? ನಾನು ಕರ್ತನಾದ ಯೇಸುವಿನ ಹೆಸರಿನ ನಿಮಿತ್ತವಾಗಿ ಯೆರೂಸಲೇಮಿನಲ್ಲಿ ಬೇಡೀಹಾಕಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಸಿದ್ಧವಾಗಿದ್ದೇನೆ” ಅಂದನು.

2 ಕೊರಿಂಥದವರಿಗೆ 12:10 KANIRV Bible Verse Image
2 ಕೊರಿಂಥದವರಿಗೆ 12:10 (KANIRV) »
ಆದ್ದರಿಂದ ಕ್ರಿಸ್ತನ ನಿಮಿತ್ತ ನನಗೆ ಬಲಹೀನತೆಯಲ್ಲಿಯೂ, ತಿರಸ್ಕಾರದಲ್ಲಿಯೂ, ಕೊರತೆಯಲ್ಲಿಯೂ, ಹಿಂಸೆಯಲ್ಲಿಯೂ ಮತ್ತು ಇಕ್ಕಟ್ಟೂ ಸಂಭವಿಸಿದಾಗಲೂ ಸಂತುಷ್ಟನಾಗಿದ್ದೇನೆ. ಯಾಕೆಂದರೆ ನಾನು ಯಾವಾಗ ದುರ್ಬಲನಾಗಿರುವೆನೋ, ಆವಾಗಲೇ ಬಲವುಳ್ಳವನೂ ಆಗಿರುತ್ತೇನೆ.

2 ಕೊರಿಂಥದವರಿಗೆ 4:8 KANIRV Bible Verse Image
2 ಕೊರಿಂಥದವರಿಗೆ 4:8 (KANIRV) »
ಎಲ್ಲಾದರಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಸಂಕಟಪಡುವವರಲ್ಲ. ನಾವು ಗೊಂದಲಕ್ಕೀಡಾಗಿದ್ದರೂ ಹತಾಶರಾಗುವವರಲ್ಲ.

2 ಕೊರಿಂಥದವರಿಗೆ 4:16 KANIRV Bible Verse Image
2 ಕೊರಿಂಥದವರಿಗೆ 4:16 (KANIRV) »
ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಅಂತರಂಗವು ದಿನೇ ದಿನೇ ಹೊಸದಾಗುತ್ತಾ ಬರುತ್ತದೆ.

1 ಕೊರಿಂಥದವರಿಗೆ 15:58 KANIRV Bible Verse Image
1 ಕೊರಿಂಥದವರಿಗೆ 15:58 (KANIRV) »
ಆದ್ದರಿಂದ, ನನ್ನ ಸಹೋದರರೇ, ಸ್ಥಿರಚಿತ್ತರಾಗಿಯೂ, ನಿಶ್ಚಲರಾಗಿರಿ. ಯಾಕೆಂದರೆ ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವುದಿಲ್ಲ. ಅದನ್ನು ತಿಳಿದು ಕರ್ತನ ಕೆಲಸವನ್ನು ಸದಾ ಅತ್ಯಾಸಕ್ತಿಯಿಂದಲೂ ಮತ್ತು ನಿರಂತರ ಶ್ರದ್ಧೆಯುಳ್ಳವರಾಗಿಯೂ ಮಾಡುವವರಾಗಿರಿ.

ರೋಮಾಪುರದವರಿಗೆ 11:6 KANIRV Bible Verse Image
ರೋಮಾಪುರದವರಿಗೆ 11:6 (KANIRV) »
ಕೃಪೆಯಿಂದ ಆರಿಸಿಕೊಂಡನು ಅಂದ ಮೇಲೆ ಒಳ್ಳೆಯ ಕಾರ್ಯದಿಂದಲ್ಲ. ಹಾಗಲ್ಲದ ಪಕ್ಷಕ್ಕೆ ಕೃಪೆಯನ್ನು ಇನ್ನು ಕೃಪೆಯನ್ನುವುದಕ್ಕಾಗುವುದಿಲ್ಲ.

ಎಫೆಸದವರಿಗೆ 2:4 KANIRV Bible Verse Image
ಎಫೆಸದವರಿಗೆ 2:4 (KANIRV) »
ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ,

1 ಪೇತ್ರನು 5:12 KANIRV Bible Verse Image
1 ಪೇತ್ರನು 5:12 (KANIRV) »
ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಾನು ಸಂಕ್ಷೇಪವಾಗಿ ಬರೆದು, ನಂಬಿಗಸ್ತನಾದ ಸಹೋದರನೆಂದು ನಾನು ಎಣಿಸುವ ಸಿಲ್ವಾನನ ಕೈಯಲ್ಲಿ ಇದನ್ನು ಕಳುಹಿಸಿದ್ದೇನೆ. ಈ ನಿಜವಾದ ಕೃಪೆಯಲ್ಲಿ ನಿಲ್ಲಿರಿ.

ಅಪೊಸ್ತಲರ ಕೃತ್ಯಗಳು 14:3 KANIRV Bible Verse Image
ಅಪೊಸ್ತಲರ ಕೃತ್ಯಗಳು 14:3 (KANIRV) »
ಹೀಗಿರಲಾಗಿ ಅವರು ಬಹುಕಾಲ ಅಲ್ಲಿದ್ದು ಕರ್ತನು ಅವರ ಕೈಯಿಂದ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ನಡೆಯುವಂತೆ ದಯಪಾಲಿಸಿ ತನ್ನ ಕೃಪಾವಾಕ್ಯಕ್ಕೆ ಸಾಕ್ಷಿಕೊಟ್ಟಿದ್ದರಿಂದ ಆತನ ಮೇಲೆ ಭರವಸವಿಟ್ಟು ಧೈರ್ಯದಿಂದ ಮಾತನಾಡುತ್ತಿದ್ದರು.

ತೀತನಿಗೆ 1:3 KANIRV Bible Verse Image
ತೀತನಿಗೆ 1:3 (KANIRV) »
ಸುಳ್ಳಾಡದ ದೇವರು, ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು, ತಾನು ಆರಿಸಿಕೊಂಡವರ ನಂಬಿಕೆಯನ್ನು ಮತ್ತು ದೈವ ಭಕ್ತಿಯನ್ನು ಸತ್ಯದ ಜ್ಞಾನಕ್ಕನುಸಾರವಾಗಿ ದೃಢಪಡಿಸಲು ನಾನು ಕಾರ್ಯ ನಿರ್ವಹಿಸುತ್ತೇನೆ.

Available Bible Translations

American Standard Version (ASV)
Acts 20:24 (ASV) »
King James Version (KJV)
Acts 20:24 (KJV) »
GOD’S WORD® (GW)
Acts 20:24 (GW) »
Berean Bible (BSB)
Acts 20:24 (BSB) »
World English Bible (WEB)
Acts 20:24 (WEB) »
French Bible (LSG)
Actes 20:24 (LSG) »
Portuguese Bible (BSL)
Atos 20:24 (BSL) »
Spanish Bible (RVA)
Hechos 20:24 (RVA) »
Italian Bible (RIV)
Atti 20:24 (RIV) »
Chinese Simplified (CUVS)
使 徒 行 传 20:24 (CUVS) »
Chinese Traditional (CUVT)
使 徒 行 傳 20:24 (CUVT) »
Russian Bible (RUSV)
Деяния 20:24 (RUSV) »
Ukrainian Bible (UKR)
Дії 20:24 (UKR) »
Hungarian Bible (KAR)
Apostolok 20:24 (KAR) »
Bulgarian Bible (BULG)
Деяния 20:24 (BULG) »
Japanese Bible (JPN)
使徒行伝 20:24 (JPN) »

ಅಪೊಸ್ತಲರ ಕೃತ್ಯಗಳು 20 (KANIRV) Verse Selection

ಅಪೊಸ್ತಲರ ಕೃತ್ಯಗಳು 20:1 ಅಪೊಸ್ತಲರ ಕೃತ್ಯಗಳು 20:2 ಅಪೊಸ್ತಲರ ಕೃತ್ಯಗಳು 20:3 ಅಪೊಸ್ತಲರ ಕೃತ್ಯಗಳು 20:4 ಅಪೊಸ್ತಲರ ಕೃತ್ಯಗಳು 20:5 ಅಪೊಸ್ತಲರ ಕೃತ್ಯಗಳು 20:6 ಅಪೊಸ್ತಲರ ಕೃತ್ಯಗಳು 20:7 ಅಪೊಸ್ತಲರ ಕೃತ್ಯಗಳು 20:8 ಅಪೊಸ್ತಲರ ಕೃತ್ಯಗಳು 20:9 ಅಪೊಸ್ತಲರ ಕೃತ್ಯಗಳು 20:10 ಅಪೊಸ್ತಲರ ಕೃತ್ಯಗಳು 20:11 ಅಪೊಸ್ತಲರ ಕೃತ್ಯಗಳು 20:12 ಅಪೊಸ್ತಲರ ಕೃತ್ಯಗಳು 20:13 ಅಪೊಸ್ತಲರ ಕೃತ್ಯಗಳು 20:14 ಅಪೊಸ್ತಲರ ಕೃತ್ಯಗಳು 20:15 ಅಪೊಸ್ತಲರ ಕೃತ್ಯಗಳು 20:16 ಅಪೊಸ್ತಲರ ಕೃತ್ಯಗಳು 20:17 ಅಪೊಸ್ತಲರ ಕೃತ್ಯಗಳು 20:18 ಅಪೊಸ್ತಲರ ಕೃತ್ಯಗಳು 20:19 ಅಪೊಸ್ತಲರ ಕೃತ್ಯಗಳು 20:20 ಅಪೊಸ್ತಲರ ಕೃತ್ಯಗಳು 20:21 ಅಪೊಸ್ತಲರ ಕೃತ್ಯಗಳು 20:22 ಅಪೊಸ್ತಲರ ಕೃತ್ಯಗಳು 20:23 ಅಪೊಸ್ತಲರ ಕೃತ್ಯಗಳು 20:24 ಅಪೊಸ್ತಲರ ಕೃತ್ಯಗಳು 20:25 ಅಪೊಸ್ತಲರ ಕೃತ್ಯಗಳು 20:26 ಅಪೊಸ್ತಲರ ಕೃತ್ಯಗಳು 20:27 ಅಪೊಸ್ತಲರ ಕೃತ್ಯಗಳು 20:28 ಅಪೊಸ್ತಲರ ಕೃತ್ಯಗಳು 20:29 ಅಪೊಸ್ತಲರ ಕೃತ್ಯಗಳು 20:30 ಅಪೊಸ್ತಲರ ಕೃತ್ಯಗಳು 20:31 ಅಪೊಸ್ತಲರ ಕೃತ್ಯಗಳು 20:32 ಅಪೊಸ್ತಲರ ಕೃತ್ಯಗಳು 20:33 ಅಪೊಸ್ತಲರ ಕೃತ್ಯಗಳು 20:34 ಅಪೊಸ್ತಲರ ಕೃತ್ಯಗಳು 20:35 ಅಪೊಸ್ತಲರ ಕೃತ್ಯಗಳು 20:36 ಅಪೊಸ್ತಲರ ಕೃತ್ಯಗಳು 20:37 ಅಪೊಸ್ತಲರ ಕೃತ್ಯಗಳು 20:38

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »